Entertainment News in Kannada Live January 16, 2025: Vidaamuyarchi Trailer: ಕೌತುಕಕ್ಕೆ ಕಿಚ್ಚು ಹಚ್ಚಿದ ವಿದಾಮುಯಾರ್ಚಿ ಟ್ರೇಲರ್‌; ಫೆಬ್ರವರಿಯಲ್ಲಿ ತೆರೆಗಪ್ಪಳಿಸಲಿದೆ ತಲಾ ಅಜಿತ್‌ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 16, 2025: Vidaamuyarchi Trailer: ಕೌತುಕಕ್ಕೆ ಕಿಚ್ಚು ಹಚ್ಚಿದ ವಿದಾಮುಯಾರ್ಚಿ ಟ್ರೇಲರ್‌; ಫೆಬ್ರವರಿಯಲ್ಲಿ ತೆರೆಗಪ್ಪಳಿಸಲಿದೆ ತಲಾ ಅಜಿತ್‌ ಸಿನಿಮಾ

Vidaamuyarchi Trailer: ಕೌತುಕಕ್ಕೆ ಕಿಚ್ಚು ಹಚ್ಚಿದ ವಿದಾಮುಯಾರ್ಚಿ ಟ್ರೇಲರ್‌; ಫೆಬ್ರವರಿಯಲ್ಲಿ ತೆರೆಗಪ್ಪಳಿಸಲಿದೆ ತಲಾ ಅಜಿತ್‌ ಸಿನಿಮಾ

Entertainment News in Kannada Live January 16, 2025: Vidaamuyarchi Trailer: ಕೌತುಕಕ್ಕೆ ಕಿಚ್ಚು ಹಚ್ಚಿದ ವಿದಾಮುಯಾರ್ಚಿ ಟ್ರೇಲರ್‌; ಫೆಬ್ರವರಿಯಲ್ಲಿ ತೆರೆಗಪ್ಪಳಿಸಲಿದೆ ತಲಾ ಅಜಿತ್‌ ಸಿನಿಮಾ

02:48 PM ISTJan 16, 2025 08:18 PM HT Kannada Desk
  • twitter
  • Share on Facebook
02:48 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Thu, 16 Jan 202502:48 PM IST

ಮನರಂಜನೆ News in Kannada Live:Vidaamuyarchi Trailer: ಕೌತುಕಕ್ಕೆ ಕಿಚ್ಚು ಹಚ್ಚಿದ ವಿದಾಮುಯಾರ್ಚಿ ಟ್ರೇಲರ್‌; ಫೆಬ್ರವರಿಯಲ್ಲಿ ತೆರೆಗಪ್ಪಳಿಸಲಿದೆ ತಲಾ ಅಜಿತ್‌ ಸಿನಿಮಾ

  • ತಮಿಳು ನಟ ತಲಾ ಅಜಿತ್‌ ನಟನೆಯ ವಿದಾಮುಯಾರ್ಚಿ ಸಿನಿಮಾ ಟ್ರೇಲರ್‌ ಬಿಡುಗಡೆ ಆಗಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಪಟ್ಟಿಯಲ್ಲಿರುವ ಈ ಸಿನಿಮಾ, ತಮಿಳು ಮಾತ್ರವಲ್ಲದೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಫೆಬ್ರವರಿ 6ರಂದು ಈ ಸಿನಿಮಾ ತೆರೆಕಾಣಲಿದೆ. 
Read the full story here

Thu, 16 Jan 202501:58 PM IST

ಮನರಂಜನೆ News in Kannada Live:ನಟ ಸೈಫ್ ಅಲಿ ಖಾನ್​ಗೆ ಚಾಕು ಇರಿತ ಪ್ರಕರಣ; ಶಂಕಿತ ಆರೋಪಿ ಫೋಟೋ, CCTV ದೃಶ್ಯಾವಳಿ ವೈರಲ್

  • ಬಾಲಿವುಡ್ ನಟ ಸೈಫ್ ಅಲಿ ಖಾನ್​ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಯ ಫೋಟೋ, ಸಿಸಿಟಿವಿ ದೃಶ್ಯಾವಳಿ ಬಹಿರಂಗಗೊಂಡಿದೆ.
Read the full story here

Thu, 16 Jan 202501:51 PM IST

ಮನರಂಜನೆ News in Kannada Live:ಕಾಲೇಜು ಜೂನಿಯರ್‌ ರಿಷಿಯ ರುದ್ರ ಗರುಡ ಪುರಾಣ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿದ ಸೀನಿಯರ್‌ ಡಾಲಿ ಧನಂಜಯ್

  • Rudra Garuda Purana: ನಟ ರಿಷಿ ಅಭಿನಯದ ಆ ಸಿನಿಮಾ ಹೆಸರು ರುದ್ರ ಗರುಡ ಪುರಾಣ. ಇತ್ತೀಚೆಗಷ್ಟೇ ಇದೇ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಚಂದನವನದ ನಟ ಡಾಲಿ ಧನಂಜಯ್‌, ನಿರ್ಮಾಪಕ ಕೆ ಮಂಜು ಸೇರಿದಂತೆ ಹಲವು ಸಿನಿಮಾ ಗಣ್ಯರು ಟ್ರೇಲರ್‌ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
Read the full story here

Thu, 16 Jan 202512:28 PM IST

ಮನರಂಜನೆ News in Kannada Live:Kannada Films: ಈ ವಾರ ಬಿಡುಗಡೆಯಾಗಲಿದೆ ಮೂರು ಕನ್ನಡದ ಸಿನಿಮಾ; ನಾಳೆಯೇ ‘ಸಂಜು ವೆಡ್ಸ್‌ ಗೀತಾ 2’ ಚಿತ್ರ ರಿಲೀಸ್‌

  • ನಾಳೆ ಕನ್ನಡದ ಮೂರು ಸಿನಿಮಾಗಳು ಬಿಡುಗಡೆಯಾಗಲಿದೆ. ನಟರಾಜ್ ಕೃಷ್ಣೇಗೌಡ ನಿರ್ದೇಶನದ ಕನ್ನಡ ಚಲನಚಿತ್ರ ‘ಕಣ್ಣಾ ಮುಚ್ಚೆ ಕಾಡೇ ಗೂಡೇ’, ಶ್ರಿನಗರ್ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾ ಮತ್ತು ‘ರಾವಣಾಪುರ’ ತೆರೆಕಾಣಲಿದೆ. 
Read the full story here

Thu, 16 Jan 202511:10 AM IST

ಮನರಂಜನೆ News in Kannada Live:Sarigama Viji: ಚಾಮರಾಜಪೇಟೆ ಚಿತಾಗಾರದಲ್ಲಿ ನೆರವೇರಿತು ಸರಿಗಮ ವಿಜಿ ಅಂತ್ಯಸಂಸ್ಕಾರ

  • Sarigama Viji: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಅಂತ್ಯಸಂಸ್ಕಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನೆರವೇರಿತು. 
Read the full story here

Thu, 16 Jan 202510:30 AM IST

ಮನರಂಜನೆ News in Kannada Live:Sanju Weds Geetha 2: ನಾಳೆ ಬಿಡುಗಡೆಯಾಗಲಿದೆ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ಅಭಿನಯದ 'ಸಂಜು ವೆಡ್ಸ್‌ ಗೀತಾ 2' ಸಿನಿಮಾ

  • ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ಅಭಿನಯದ ಸಿನಿಮಾ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾ ನಾಳೆ (ಜನವರಿ 17) ರಂದು ಬಿಡುಗಡೆಯಾಗಲಿದೆ. 
Read the full story here

Thu, 16 Jan 202509:25 AM IST

ಮನರಂಜನೆ News in Kannada Live:Saif Ali Khan: ಪ್ರಾಣಾಪಾಯದಿಂದ ಪಾರಾದ ಸೈಫ್‌ ಅಲಿ ಖಾನ್‌; ಇಲ್ಲಿದೆ ಡಾಕ್ಟರ್ ನೀಡಿದ ಸಂಪೂರ್ಣ ಮಾಹಿತಿ

  • ನಟ ಸೈಫ್‌ ಅಲಿ ಖಾನ್‌ ಚಿಕಿತ್ಸೆ ಪಡೆದ ನಂತರ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರ ತಂಡ ಖಚಿತಪಡಿಸಿದೆ. ಡಾ. ನಿತಿನ್ ಡಾಂಗೆ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 
Read the full story here

Thu, 16 Jan 202507:27 AM IST

ಮನರಂಜನೆ News in Kannada Live:Annayya Serial: ಸಂಕಷ್ಟಕ್ಕೆ ಸಿಲುಕಿದ ಅಣ್ಣಯ್ಯ; ಶಿವು ಬಾಹು ಬಂಧನದಲ್ಲಿ ಸಿಕ್ಕ ಪಾರುಗೆ ಎಲ್ಲಿಲ್ಲದ ಸಂತೋಷ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ನಾನು ಹೇಗಾದರೂ ತಂಗಿ ಮದುವೆ ಮಾಡಿಸಲೇಬೇಕು. ಇಲ್ಲ ಅಂದ್ರೆ ರಶ್ಮಿ ತುಂಬಾ ಬೇಸರ ಮಾಡಿಕೊಳ್ಳುತ್ತಾಳೆ ಎಂದು ಶಿವು ಸಾಲ ಮಾಡಲು ಹೊರಟಿದ್ದಾನೆ. ಆದರೆ ಮನೆಯಲ್ಲಿ ಯಾರಿಗೂ ಈ ವಿಚಾರ ಗೊತ್ತಿಲ್ಲ. ಇನ್ನು ಪಾರು ಮಾತ್ರ ಶಿವು ಪ್ರೀತಿಯಲ್ಲಿ ಮುಳುಗಿದ್ದಾಳೆ. 
Read the full story here

Thu, 16 Jan 202507:18 AM IST

ಮನರಂಜನೆ News in Kannada Live:Crime Comedy OTT: ಒಟಿಟಿಯಲ್ಲಿ ಕ್ರೈಮ್‌ ಕಾಮಿಡಿ ಸೀಕ್ವೆಲ್‌ ಸಿನಿಮಾ ಬಿಡುಗಡೆ, ಎರಡು ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌

  • Crime Comedy OTT: ತಮಿಳಿನ ಹೊಸ ಸೀಕ್ವೆಲ್‌ ಸಿನಿಮಾ ಸೂಧು ಕವ್ವಂ 2 (Soodhu Kavvum 2) ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಅಪರಾಧ ಹಾಸ್ಯ ಥ್ರಿಲ್ಲರ್ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಆಹಾ ತಮಿಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸೂಧು ಕವ್ವಂ 2 ಚಿತ್ರದಲ್ಲಿ ಮಿರ್ಚಿ ಶಿವ ನಾಯಕನಾಗಿ ನಟಿಸಿದ್ದಾರೆ.

Read the full story here

Thu, 16 Jan 202506:26 AM IST

ಮನರಂಜನೆ News in Kannada Live:Saif Ali Khan: ಸೈಫ್‌ ಅಲಿ ಖಾನ್‌ ತೋಳಿನ ಗಾಯಕ್ಕೆ ಹತ್ತು ಹೊಲಿಗೆ; ಹೀಗಿದೆ ಕರೀನಾ ಕಪೂರ್ ಖಾನ್ ತಂಡದ ಹೇಳಿಕೆ

  • ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ಕಳ್ಳ ನುಗ್ಗಿ ನಟನಿಗೆ ಚೂರಿ ಇರಿದ ಘಟನೆ ನಡೆದಿದ್ದು. ಸೈಫ್‌ ಅಲಿ ಖಾನ್‌ ತೋಳಿನ ಗಾಯಕ್ಕೆ ಹತ್ತು ಹೊಲಿಗೆಗಳನ್ನು ಹಾಕಲಾಗಿದೆ ಎಂಬ ಮಾಹಿತಿ ಇದೆ. ಕರೀನಾ ಕಪೂರ್ ಖಾನ್ ತಂಡ ಘಟನೆ ಬಗ್ಗೆ ಹೇಳಿಕೆ ನೀಡಿದೆ. 
Read the full story here

Thu, 16 Jan 202505:46 AM IST

ಮನರಂಜನೆ News in Kannada Live:Sudeep Pandey: ನಟ ಸುದೀಪ್ ಪಾಂಡೆ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಅಭಿಮಾನಿಗಳು

  • Sudeep Pandey: ಭೋಜ್‌ಪುರಿ ನಟ ಸುದೀಪ್ ಪಾಂಡೆ ನಿನ್ನೆ (ಜನವರಿ 15)ರಂದು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ತಮ್ಮ ಶೂಟಿಂಗ್ ಸಮಯದಲ್ಲೇ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನಿಸಿ. 
Read the full story here

Thu, 16 Jan 202505:01 AM IST

ಮನರಂಜನೆ News in Kannada Live:ಅಪ್ಪನಿಗೆ ನೋವಾಗುತ್ತೆ, ಮದುವೆ ನಿಲ್ಲಿಸಬೇಡ ಎಂದು ಅಜ್ಜಿಗೆ ಹೇಳಿದ ಶ್ರಾವಣಿ ಮುಂದಿನ ನಡೆ ಏನು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಕನಸಿನಲ್ಲಿ ಬಂದ ನಂದಿನಿ ಮಗಳಿಗೆ ಪ್ರೀತಿ ಗೆಲ್ಲುತ್ತೆ, ನಿನ್ನ ಜೊತೆ ನಾನಿದ್ದೀನಿ ಅಂತ ಧೈರ್ಯ ಹೇಳ್ತಾರೆ. ಇತ್ತ ಮದುವೆ ಕಾಗದ ನೋಡಿ ರಂಪಾಟ ಮಾಡುವ ಲಲಿತಾದೇವಿಗೆ ಮೊಮ್ಮಗಳ ಸಮಾಧಾನದ ಮಾತು. ವೀರು ಗೆಳೆಯ ಪ್ರಥ್ವಿರಾಜ್‌ಗೆ ಶ್ರಾವಣಿ ಮದುವೆ ಮದನ್ ಜೊತೆ ಎಂಬ ಸತ್ಯ ಹೇಳಿದ ವಿಜಯಾಂಬಿಕಾ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 15ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Read the full story here

Thu, 16 Jan 202504:24 AM IST

ಮನರಂಜನೆ News in Kannada Live:Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ರದ್ದಾಯ್ತು ಮಧ್ಯಂತರ ಎಲಿಮಿನೇಷನ್; ಬಿಗ್‌ ಬಾಸ್‌ ಕೊಟ್ಟ ಕಾರಣ ಏನು ನೋಡಿ

  • Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ವಾರದ ಮಧ್ಯದಲ್ಲಿ ಈ ಬಾರಿ ಎಲಿಮಿನೇಷನ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಆ ಎಲಿಮಿನೇಷನ್ ರದ್ದಾಗಿದೆ. ಇದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ. 
Read the full story here

Thu, 16 Jan 202504:20 AM IST

ಮನರಂಜನೆ News in Kannada Live:Amruthadhaare: ಗೌತಮ್‌ ಪಕ್ಕದಲ್ಲಿ ಮಲಗದೆ ಭೂಮಿಕಾ ಚಡಪಡಿಕೆ, ಅಮೃತಧಾರೆ ಧಾರಾವಾಹಿಯಲ್ಲಿ ಮಿಡ್‌ನೈಟ್‌ ಕನವರಿಕೆಗಳು

  • Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ (ಜನವರಿ 15) ಮಹತ್ವದ ಬೆಳವಣಿಗೆಯೇನೂ ನಡೆದಿಲ್ಲ. ಆದರೆ, ಗೌತಮ್‌ ಪಕ್ಕ ಲಚ್ಚಿ ಮಲಗಿರುವುದರಿಂದ ಭೂಮಿಕಾ ನಿದ್ದೆ ಇಲ್ಲದೆ ರಾತ್ರಿ ಕಳೆದಿದ್ದಾರೆ. ಇದೇ ಸಮಯದಲ್ಲಿ ಮಲ್ಲಿಗೆ ಜೈದೇವ್‌ ಬಗ್ಗೆ ಅನುಮಾನ ಹೆಚ್ಚಾಗಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter