
Entertainment News in Kannada Live January 17, 2025: Sanju Weds Geetha 2: 'ಸಂಜು ವೆಡ್ಸ್ ಗೀತಾ 2' ಸಿನಿಮಾ ವಿಮರ್ಶೆ; ಶ್ರೀಮಂತಿಕೆ ಮಧ್ಯೆ ಬಡವಾದ ಕಥೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 17 Jan 202501:40 PM IST
- ಇಡೀ ಚಿತ್ರ ಶ್ರೀನಗರ ಮತ್ತು ಕಿಟ್ಟಿ ಮತ್ತು ರಚಿತಾ ರಾಮ್ ಸುತ್ತ ಸುತ್ತುತ್ತದೆ. ಆದರೆ, ಇಬ್ಬರಿಗೂ ನಟಿಸುವುದಕ್ಕೆ ಹೆಚ್ಚು ಸ್ಕೋಪ್ ಇಲ್ಲ ಎಂದರೆ ತಪ್ಪಿಲ್ಲ. ಹಾಗಾದರೆ ಸಿನಿಮಾ ಹೇಗಿದೆ? ಇಲ್ಲಿದೆ ಓದಿ ವಿಮರ್ಶೆ.
Fri, 17 Jan 202511:30 AM IST
- ಕನ್ನಡ ಚಿತ್ರರಂಗ ಈ ವರ್ಷ ಸಾಕಷ್ಟು ಸಿನಿಮಾಗಳನ್ನು ಸಿನಿಪ್ರಿಯರಿಗಾಗಿ ಬಿಡುಗಡೆ ಮಾಡುತ್ತಿದೆ. ಕೆಲ ವರ್ಷಗಳಿಂದ ಚಿತ್ರೀಕರಣಗೊಳ್ಳುತ್ತಿದ್ದು, ಬಿಡುಗಡೆಗೆ ತಡವಾದ ಸಿನಿಮಾಗಳೂ ಸಹ ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ.
Fri, 17 Jan 202511:10 AM IST
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಚೈಲಿನಲ್ಲಿದ್ದುಕೊಂಡೇ ಕುತಂತ್ರ ಮಾಡುತ್ತಿದ್ದಾಳೆ. ತನ್ನ ಮನೆಗೇ ತಾನು ಕೇಡು ಬಯಸುತ್ತಿದ್ದಾಳೆ. ಇತ್ತ ಕೀರ್ತಿ ಮಾತಿನಿಂದ ಎಲ್ಲರಿಗೂ ಗಾಬರಿಯಾಗಿದೆ.
Fri, 17 Jan 202510:32 AM IST
- Amruthadhare Serial: ಅಮೃತಧಾರೆ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ನಿರ್ವಹಿಸುತ್ತಿದ್ದ ಪಾತ್ರವನ್ನು ಈಗ ಇಶಿತಾ ವರ್ಷ ನಿರ್ವಹಿಸುತ್ತಿದ್ದಾಳೆ. ಜೀವ ಪಾತ್ರವನ್ನೂ ಹೊಸ ನಟ ನಿಭಾಯಿಸುತ್ತಿದ್ದಾನೆ. ಈ ಬದಲಾದ ಪಾತ್ರಗಳ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
Fri, 17 Jan 202509:47 AM IST
- ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿದ ಸರಿಗಮಪ ಶೋ, ಇದೀಗ ದಾಖಲೆಯ ಟಿಆರ್‌ಪಿ ಪಡೆದುಕೊಂಡು ಮುನ್ನಡೆಯುತ್ತಿದೆ. ಕಿಚ್ಚ ಸುದೀಪ್ ಭಾಗವಹಿಸಿದ್ದ ಸರಿಗಮಪ ಶೋ ಬರೋಬ್ಬರಿ 15.4 ಟಿಆರ್‌ಪಿ ಪಡೆದು ಮುನ್ನುಗ್ಗಿದರೆ, ಅದೇ ಸುದೀಪ್ ನಿರೂಪಣೆಯ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳು ಎರಡನೇ ಸ್ಥಾನದಲ್ಲಿವೆ.
Fri, 17 Jan 202508:53 AM IST
ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ ಸಿನಿಮಾದಲ್ಲಿ ಸಿಖ್ಖರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ, ಪಂಜಾಬ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಸಿನಿಮಾ ಪ್ರದರ್ಶನ ರದ್ದುಗೊಳಿಸಲಾಗಿದೆ. ಮುಂಗಡ ಬುಕ್ಕಿಂಗ್ ಸಹ ಸ್ಥಗಿತಗೊಳಿಸಲಾಗಿದೆ.
Fri, 17 Jan 202508:40 AM IST
- ಲೀಲಾವತಿ ಆಸ್ಪತ್ರೆಯ ಸಿಬ್ಬಂದಿ ಸೈಫ್ ಅಲಿ ಖಾನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮುಂಬೈನ ಲೀಲಾವತಿ ಆಸ್ಪತ್ರೆಯ ಮುಖ್ಯ ನರಶಸ್ತ್ರಚಿಕಿತ್ಸಕ ಡಾ ನಿತಿನ್ ಡಾಂಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Fri, 17 Jan 202508:17 AM IST
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಕಾವೇರಿ ಅಜ್ಜಿ ಶಿವು ಮನೆಗೆ ಬಂದಿದ್ದಾಳೆ. ಬಂದು ಶಿವು ಹಾಗೂ ಪಾರು ಮದುವೆ ವಿಚಾರವಾಗಿ ಮಾತಾಡುತ್ತಾಳೆ. ಆದರೆ ಕಾವೇರಿ ಅಜ್ಜಿಯ ಮಾತಿನಲ್ಲಿ ಯಾವುದೋ ಗುಟ್ಟು ಅಡಗಿದಂತಿದೆ.
Fri, 17 Jan 202507:30 AM IST
- Emergency Twitter Review: ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಎಮರ್ಜೆನ್ಸಿ ಸಿನಿಮಾ ಇಂದು (ಜ. 17) ವಿಶ್ವದಾದ್ಯಂತ ತೆರೆಕಂಡಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುವುದರ ಜತೆಗೆ ಎಮರ್ಜೆನ್ಸಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಕಂಗನಾ. ಈ ಚಿತ್ರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Fri, 17 Jan 202506:34 AM IST
Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ರ ಈ ಹಿಂದೆ ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದ ಸ್ಪರ್ಧಿಗಳು ಅಚ್ಚರಿಯ ರೀತಿಯಲ್ಲಿ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಎಲ್ಲರ ಮನದಲ್ಲೂ ಈಗ ಹಳೇ ದಿನಗಳ ನೆನಪುಗಳ ಚಿಟ್ಟೆ ಹಾರಾಡುತ್ತಿದೆ. ಫಿನಾಲೆ ರೇಸ್‌ನ ಸ್ಪರ್ಧಿಗಳ ಮೊಗದಲ್ಲಿಯೂ ನಗು ಮೂಡಿದೆ.
Fri, 17 Jan 202506:19 AM IST
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 16ರ ಎಪಿಸೋಡ್‌ನಲ್ಲಿ ಖುಷಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಶ್ರೀಕಾಂತ್ ಆಕ್ಸಿಡೆಂಟ್ ಕೇಸ್ ಮರು ತನಿಖೆ ಮಾಡುವಂತೆ ಪೊಲೀಸರಿಗೆ ದೂರು ನೀಡುತ್ತಾಳೆ. ಆದರೆ ದೂರು ಪಡೆಯಲು ಇನ್ಸ್‌ಪೆಕ್ಟರ್ ನಿರಾಕರಿಸಿದಾಗ ಭಾವನಾ ಪೊಲೀಸ್ ಸ್ಟೇಷನ್ ಮುಂದೆ ಧರಣಿ ಕೂರುತ್ತಾಳೆ.
Fri, 17 Jan 202505:44 AM IST
- ಎಲ್ಲವನ್ನೂ ಧೈರ್ಯವಾಗಿ ಎದುರಿಸಿ ಪ್ರೀತಿಸಿದ ಹುಡುಗನನ್ನು ಪಡೆದೇ ತೀರುತ್ತೇನೆ ಎಂದುಕೊಂಡ ಶ್ರಾವಣಿಗೆ ಸುಬ್ಬು ತನ್ನ ಪ್ರೀತಿಯ ಬಗ್ಗೆ ಶ್ರೀವಲ್ಲಿ ಬಳಿ ಹೇಳಿದ್ದು ನೆನಪಾಗುತ್ತೆ. ಇತ್ತ ಸುಬ್ಬು ಮನೆಯಲ್ಲಿ ಚಪ್ಪರ ಶಾಸ್ತ್ರದ ಸಂಭ್ರಮವಿದ್ದರೆ, ಅತ್ತ ಶ್ರಾವಣಿ ಮನೆಯಲ್ಲಿ ಮದುವೆ ಸಡಗರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 16ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Fri, 17 Jan 202505:13 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 16ರ ಎಪಿಸೋಡ್‌ನಲ್ಲಿ ನನಗೆ ಬೆಲೆ ಕೊಡದ ಅಪ್ಪ ಅಮ್ಮ ನನಗೆ ಬೇಡ, ಇನ್ಮುಂದೆ ಈ ಮನೆಯೂ ನಿಂದೇ, ಮನೆಯವರೂ ನಿನ್ನವರೇ ಅದು ಹೇಗೆ ಎಲ್ಲರನ್ನೂ ಸಂಭಾಳಿಸುವ ನಾನು ನೋಡುತ್ತೇನೆ ಎಂದು ಭಾಗ್ಯಾಗೆ ಚಾಲೆಂಜ್ ಹಾಕುವ ತಾಂಡವ್, ಮನೆ ಬಿಟ್ಟು ಶ್ರೇಷ್ಠಾ ಜೊತೆ ಹೋಗುತ್ತಾನೆ.
Fri, 17 Jan 202505:04 AM IST
- OTT Releases This Week: ಒಟಿಟಿ ವೀಕ್ಷಕರು ಈ ವಾರ ಟಾಪ್ ರೇಟೆಡ್ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳನ್ನು ಕಣ್ತುಂಬಿಕೊಳ್ಳಬಹುದು. ತಮಿಳಿನ ವಿಜಯ್ ಸೇತುಪತಿ ನಟನೆಯ ವಿಡುದಲೈ ಪಾರ್ಟ್ 2 ಚಿತ್ರದಿಂದ ಹಿಡಿದು, ಟಾಲಿವುಡ್, ಬಾಲಿವುಡ್ ಜತೆಗೆ ಹಾಲಿವುಡ್ ಕಂಟೆಂಟ್‌ಗಳು ಇಂದು (ಜ. 17) ಹಲವು ಒಟಿಟಿಗಳಲ್ಲಿ ಬಿಡುಗಡೆ ಆಗಿವೆ.
Fri, 17 Jan 202503:03 AM IST
- Seetha Rama Serial: ಜೀ ಕನ್ನಡದಲ್ಲಿ ಇನ್ನೊಂದು ವಾರದಲ್ಲಿ ಅಚ್ಚರಿಯ ಬದಲಾವಣೆಗಳು ಘಟಿಸಲಿವೆ. ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಆಗಮನದಿಂದ, ಸೀತಾ ರಾಮ ಸೀರಿಯಲ್ ಸಮಯದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿವೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬೀಳಬೇಕಿದೆ.
Fri, 17 Jan 202501:55 AM IST
- ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು ಚಿತ್ರದ ಎರಡನೇ ಮರಾಠಿ ಲಿರಿಕಲ್ ವಿಡಿಯೋ ಹಾಡನ್ನು ಗೋವಾ ಸಿಎಂ ಪ್ರಮೋದ ಸಾವಂತ್ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
Fri, 17 Jan 202501:21 AM IST
- Razakar OTT: ಕಳೆದ ವರ್ಷದ ಮಾರ್ಚ್‌ನಲ್ಲಿ ವಿವಾದ ಸೃಷ್ಟಿಸಿ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ರಜಾಕರ್ ಸಿನಿಮಾ ಇದೀಗ ಸುದೀರ್ಘ 10 ತಿಂಗಳ ಬಳಿಕ ಒಟಿಟಿಯತ್ತ ಮುಖ ಮಾಡಿದೆ. ಯತ ಸತ್ಯನಾರಾಯಣ ನಿರ್ದೇಶನದ ಈ ಚಿತ್ರದ ವೀಕ್ಷಣೆ ಎಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್? ಹೀಗಿದೆ ಮಾಹಿತಿ.