ಕನ್ನಡ ಸುದ್ದಿ / ಮನರಂಜನೆ /
LIVE UPDATES

ಅಂಕಿತಾ ಕುಂಡು ದನಿಗೂಡಿಸಿರುವ ಅನ್‌ಲಾಕ್ ರಾಘವ ಸಿನಿಮಾ ಹೊಸ ಹಾಡು ಬಿಡುಗಡೆಗೊಳಿಸಿದ ಸಪ್ತಮಿ ಗೌಡ(ANI/AFP)
Entertainment News in Kannada Live January 19, 2025: ಅಂಕಿತಾ ಕುಂಡು ದನಿಗೂಡಿಸಿರುವ ಅನ್‌ಲಾಕ್ ರಾಘವ ಸಿನಿಮಾ ಹೊಸ ಹಾಡು ಬಿಡುಗಡೆಗೊಳಿಸಿದ ಸಪ್ತಮಿ ಗೌಡ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 19 Jan 202505:24 PM IST
ಮನರಂಜನೆ News in Kannada Live:ಅಂಕಿತಾ ಕುಂಡು ದನಿಗೂಡಿಸಿರುವ ಅನ್‌ಲಾಕ್ ರಾಘವ ಸಿನಿಮಾ ಹೊಸ ಹಾಡು ಬಿಡುಗಡೆಗೊಳಿಸಿದ ಸಪ್ತಮಿ ಗೌಡ
ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳಿರುವ ಅನ್‌ಲಾಕ್ ರಾಘವ ಸಿನಿಮಾ ಫೆಬ್ರವರಿ 7 ರಂದು ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾದ 2 ಹಾಡುಗಳು ರಿಲೀಸ್ ಆಗಿವೆ. ಇತ್ತೀಚೆಗೆ ನಟಿ ಸಪ್ತಮಿಗೌಡ, ಈ ಚಿತ್ರದ 3ನೇ ಹಾಡು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
Sun, 19 Jan 202510:25 AM IST
ಮನರಂಜನೆ News in Kannada Live:Girls Vs Boys: ಜಿಗರ್ ಇರೋ ಹುಡುಗ- ಹುಡುಗೀರ ಜಿದ್ದಾಜಿದ್ದಿ ಶೋಗೆ ಎಂಟ್ರಿಕೊಟ್ಟ ಲಾಯರ್ ಜಗದೀಶ್
- ಬಿಗ್ ಬಾಸ್ ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡದಲ್ಲಿ ಹೊಸ ಶೋ ಆರಂಭವಾಗಲಿದೆ. ಫೆಬ್ರವರಿ 1ರಿಂದ ಗರ್ಲ್ಸ್ ವರ್ಸಸ್ ಬಾಯ್ಸ್ ಶೋ ಶುರುವಾಗಲಿದ್ದು, ಅದರ ಮೊದಲ ಪ್ರೋಮೋ ಬಿಡುಗಡೆ ಆಗಿದೆ.
Sun, 19 Jan 202506:14 AM IST
ಮನರಂಜನೆ News in Kannada Live:ಮತ್ತೊಂದು ರಕ್ತಪಾತದ ಕಥೆಯ ಮುನ್ಸೂಚನೆ ಕೊಟ್ಟ ದುನಿಯಾ ವಿಜಯ್; ಕಾಟೇರ ಕಥೆಗಾರನ ಹೊಸ ಸಿನಿಮಾ ಶೀರ್ಷಿಕೆ ಘೋಷಣೆ
- Landlord Movie: ದುನಿಯಾ ವಿಜಯ್ ಮತ್ತು ಕಾಟೇರ ಸಿನಿಮಾ ಕಥೆಗಾರ ಜಡೇಶ್ ಕಂಪಿ ಕಾಂಬಿನೇಷನ್ ಸಿನಿಮಾ ಈ ಹಿಂದೆಯೇ ಘೋಷಣೆ ಆಗಿತ್ತು. ಇದೀಗ ವಿಜಿ ಬರ್ತ್‌ಡೇ ನೆಪದಲ್ಲಿ ಇದೇ ಸಿನಿಮಾದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಅನಾವರಣವಾಗಿದೆ.
Sun, 19 Jan 202506:00 AM IST
ಮನರಂಜನೆ News in Kannada Live:Lakshmi Baramma Serial: ಲಕ್ಷ್ಮೀ ವಿರುದ್ಧ ಹೊಸ ಸಂಚು ರೂಪಿಸಿದ ಕಾವೇರಿ; ಜೈಲಿನಿಂದ ಹೊರ ಬರಲು ಆಗಿದೆ ಎಲ್ಲ ತಯಾರಿ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತಾನು ಜೈಲಿನಿಂದ ಹೇಗೆ ಹೊರಗಡೆ ಬರಬೇಕು ಎಂದು ಆಲೋಚಿಸುತ್ತಾ ಹೊಸ ಉಪಾಯ ಮಾಡಿದ್ದಾಳೆ. ಈಗ ಲಕ್ಷ್ಮೀ ಮತ್ತು ಕಾವೇರಿ ಒಂದೆಡೆ ಎದುರಾಗಿ ಸಾಕಷ್ಟು ವಿಚಾರ ಮಾತನಾಡಿದ್ದಾರೆ.
Sun, 19 Jan 202505:22 AM IST
ಮನರಂಜನೆ News in Kannada Live:Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಗೀತಿ ಇತ್ಯಾದಿ.. ಕಿಚ್ಚನ ಎದುರೇ ಬಯಲಾಯ್ತು ಭವ್ಯಾ- ತ್ರಿವಿಕ್ರಮ್ ಲವ್!
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಫಿನಾಲೆ ಸನಿಹಕೆ ಬಂದಿದೆ. ಟ್ರೋಫಿ ಎತ್ತಿ ಹಿಡಿಯಲು ಇನ್ನೊಂದೆ ಮೆಟ್ಟಿಲು ಬಾಕಿ ಇದೆ. ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್- ಭವ್ಯಾ ನಡುವೆ ಲವ್ ಶುರುವಾಗಿದ್ಯಾ? ಇವರಿಬ್ಬರ ಬಗ್ಗೆ ಈಗ ಕಿಚ್ಚ ಸುದೀಪ್‌ಗೂ ವಿಷಯ ಗೊತ್ತಾಗಿದೆ.
Sun, 19 Jan 202505:12 AM IST
ಮನರಂಜನೆ News in Kannada Live:ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿ ಬಾಂಗ್ಲಾದೇಶಿ ಪ್ರಜೆ; ನಟನ ಮನೆಗೆ ಕಳ್ಳತನಕ್ಕೆ ಬಂದಿದ್ದ ಎಂದ ಪೊಲೀಸರು
- ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಬಂಧಿತ ಆರೋಪಿಯನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಆರೋಪಿ ಬಾಂಗ್ಲಾದೇಶದ ಪ್ರಜೆ. ಭಾರತಕ್ಕೆ ಬಂದು ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಿಸಿಕೊಂಡಿದ್ದ. ನಟನ ಮನೆಗೆ ಕಳ್ಳತನದ ಉದ್ದೇಶದಿಂದ ಪ್ರವೇಶಿಸಿದ್ದ ಎಂದು ಪ್ರಾಥಮಿಕ ತನಿಖೆ ಬಳಿಕ ಮುಂಬೈ ಪೊಲೀಸರು ತಿಳಿಸಿದ್ದಾರೆ.
Sun, 19 Jan 202505:03 AM IST
ಮನರಂಜನೆ News in Kannada Live:ಶ್ರೇಷ್ಠಾ ಕೊಟ್ಟ ಕಾಫಿ ಕುಡಿದು, ಭಾಗ್ಯಾ ನಿನ್ನ ಕಾಲ ಧೂಳಿಗೂ ಸಮವಲ್ಲ ಎಂದು ಹೊಗಳಿದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 18ರ ಎಪಿಸೋಡ್‌ನಲ್ಲಿ ಹೋಟೆಲ್‌ನಿಂದ ಕಾಫಿ ಆರ್ಡರ್ ಮಾಡಿ ಅದನ್ನು ನಾನೇ ಮಾಡಿದ್ದು ಎಂದು ಶ್ರೇಷ್ಠಾ ಮತ್ತೆ ಸುಳ್ಳು ಹೇಳುತ್ತಾಳೆ. ಆ ಭಾಗ್ಯಾ ಒಮ್ಮೆಯೂ ನನಗೆ ಇಷ್ಟು ರುಚಿಯಾದ ಕಾಫಿ ಮಾಡಿಕೊಟ್ಟಿಲ್ಲ ಎಂದು ತಾಂಡವ್, ಶ್ರೇಷ್ಠಾಳನ್ನು ಹೊಗಳುತ್ತಾನೆ.
Sun, 19 Jan 202504:37 AM IST
ಮನರಂಜನೆ News in Kannada Live:Yajamana Serial: ಗಂಡಸರನ್ನ ದ್ವೇಷಿಸೋ ಹೆಣ್ಣಿನ ಕಥೆ; ಕಲರ್ಸ್ ಕನ್ನಡದ ಹೊಸ ಸೀರಿಯಲ್ ಯಜಮಾನ ಪ್ರಸಾರಕ್ಕೆ ಮುಹೂರ್ತ ಫಿಕ್ಸ್
- Yajamana New Serial: ಕಲರ್ಸ್ ಕನ್ನಡದಲ್ಲಿ ಇನ್ನೇನು ಬಿಗ್‌ಬಾಸ್ ಮುಕ್ತಾಯವಾಗಲಿದೆ. ಇತ್ತ ಹೊಸ ಸೀರಿಯಲ್‌ಗಳೂ ವೀಕ್ಷಕರ ಎದುರು ಬರಲು ಸಜ್ಜಾಗಿವೆ. ಆ ಪೈಕಿ ಯಜಮಾನ ಸೀರಿಯಲ್ ಸಹ ಒಂದು. ಕಳೆದ ವಾರವಷ್ಟೇ ಈ ಧಾರಾವಾಹಿಯ ಮೊದಲ ಪ್ರೋಮೋ ಬಿಡುಗಡೆ ಆಗಿತ್ತು. ಈಗ ಪ್ರಸಾರದ ದಿನಾಂಕ ಮತ್ತು ಸಮಯದ ಜತೆಗೆ ಆಗಮಿಸಿದೆ.
Sun, 19 Jan 202502:02 AM IST
ಮನರಂಜನೆ News in Kannada Live:ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣ; ಪ್ರಮುಖ ಆರೋಪಿಯನ್ನು ಬಂಧಿಸಿದ ಮುಂಬೈ ಪೊಲೀಸರು
- ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಡಿಸಿಪಿ ನವನಾಥ್ ಧವಳೆ ನೇತೃತ್ವದ ಪೊಲೀಸರ ತಂಡ ಮತ್ತು ಕಾಸರ್ವಾಡವಲಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಗಿದೆ.