Entertainment News in Kannada Live January 2, 2025: Game Changer Trailer: ರಾಮ್‌ ಚರಣ್ ಅಭಿನಯದ ‘ಗೇಮ್‌ ಚೇಂಜರ್’ ಸಿನಿಮಾ ಟ್ರೇಲರ್ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 2, 2025: Game Changer Trailer: ರಾಮ್‌ ಚರಣ್ ಅಭಿನಯದ ‘ಗೇಮ್‌ ಚೇಂಜರ್’ ಸಿನಿಮಾ ಟ್ರೇಲರ್ ರಿಲೀಸ್‌

Game Changer Trailer: ರಾಮ್‌ ಚರಣ್ ಅಭಿನಯದ ‘ಗೇಮ್‌ ಚೇಂಜರ್’ ಸಿನಿಮಾ ಟ್ರೇಲರ್ ರಿಲೀಸ್‌(ಜೀ ಕನ್ನಡ)

Entertainment News in Kannada Live January 2, 2025: Game Changer Trailer: ರಾಮ್‌ ಚರಣ್ ಅಭಿನಯದ ‘ಗೇಮ್‌ ಚೇಂಜರ್’ ಸಿನಿಮಾ ಟ್ರೇಲರ್ ರಿಲೀಸ್‌

02:27 PM ISTJan 02, 2025 07:57 PM HT Kannada Desk
  • twitter
  • Share on Facebook
02:27 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Thu, 02 Jan 202502:27 PM IST

ಮನರಂಜನೆ News in Kannada Live:Game Changer Trailer: ರಾಮ್‌ ಚರಣ್ ಅಭಿನಯದ ‘ಗೇಮ್‌ ಚೇಂಜರ್’ ಸಿನಿಮಾ ಟ್ರೇಲರ್ ರಿಲೀಸ್‌

  • ಗೇಮ್ ಚೇಂಜರ್ ಟ್ರೈಲರ್: ಗೇಮ್ ಚೇಂಜರ್ ಟ್ರೈಲರ್ ಬಿಡುಗಡೆಯಾಗಿದೆ. ರಾಮ್ ಚರಣ್ ಅಭಿನಯದ ಈ ಚಿತ್ರ ಜನವರಿ 10ರಂದು ಬಿಡುಗಡೆಯಾಗಲಿದೆ. ಇಂದು ಡಿಸೆಂಬರ್ 2ರಂದು ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 
Read the full story here

Thu, 02 Jan 202501:17 PM IST

ಮನರಂಜನೆ News in Kannada Live:ಮೈಸೂರು ಹುಡುಗರ ಶಿವ ಶಿವ ಡ್ಯಾನ್ಸ್‌ ರೀಲ್ಸ್‌ ವೈರಲ್‌; ಫೆಂಟಾಸ್ಟಿಕ್‌ ಅಂದ್ರು ಧ್ರುವ ಸರ್ಜಾ, ಕಾಲ್‌ ಮಾಡಿ ಪ್ರೇಮ್‌ ಹೀಗಂದ್ರು

  • ಕೆಡಿ ದಿ ಡೆವಿಲ್‌ ಸಿನಿಮಾದ  ಶಿವ ಶಿವ ಹಾಡಿಗೆ ಮೈಸೂರಿನ ಹುಡುಗರು ಮಾಡಿರುವ ಡ್ಯಾನ್ಸ್‌ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಡ್ಯಾನ್ಸ್‌ ನೋಡಿ ಖುಷಿಗೊಂಡು ಸ್ವತಃ ಧ್ರುವ ಸರ್ಜಾ ಕಾಮೆಂಟ್‌ ಮಾಡಿದ್ದಾರೆ. ನಟಿ ರೀಷ್ಮಾ ನಾಣಯ್ಯ ಕೂಡ ಕಾಮೆಂಟ್‌ ಮಾಡಿದ್ದಾರೆ. ನಿರ್ದೇಶಕ ಪ್ರೇಮ್‌ ಕೂಡ ಕಾಲ್‌ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.
Read the full story here

Thu, 02 Jan 202512:50 PM IST

ಮನರಂಜನೆ News in Kannada Live:S Bali: ಸರಿಗಮಪ ಜ್ಯೂರಿ ರಿದಮ್ ಕಿಂಗ್ ಶ್ರೀ ಎಸ್ ಬಾಲಸುಬ್ರಹ್ಮಣ್ಯಂ ನಿಧನ; ಬಹುವಾದ್ಯ ಪರಿಣಿತ ಇನ್ನು ನೆನಪು ಮಾತ್ರ

  • ಖ್ಯಾತ ವಾದ್ಯಗಾರ ಹಾಗೂ ಸಂಗೀತ ನಿರ್ದೇಶಕರಾದ ಎಸ್ ಬಾಲಿ ನಿಧನರಾಗಿದ್ದಾರೆ. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋದಲ್ಲಿ ಜ್ಯೂರಿಯಾಗಿದ್ದರು.
Read the full story here

Thu, 02 Jan 202512:15 PM IST

ಮನರಂಜನೆ News in Kannada Live:ಸ್ವಲ್ಪ ಕಲರ್ ಇದ್ದೀನಿ ಅಂತ ಅದೇ ಪಾತ್ರಕ್ಕೆ ಫಿಕ್ಸ್ ಆಗಿಬಿಟ್ಟೆ; 'ಪಿನಾಕ' ಸಿನಿಮಾ ಟೀಸರ್ ಬಿಡುಗಡೆಯಲ್ಲಿ ಮುಂಗಾರು ಮಳೆ ನೆನದ ಗಣೇಶ್

  • ಗಣೇಶ್‍ ಅಭಿನಯದ ‘ಪಿನಾಕ’ ಚಿತ್ರದ ಫಸ್ಟ್ ಲುಕ್‍ ಟೀಸರ್ ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್‌ ತಮ್ಮ ಹೊಸ ಪಾತ್ರದ ಬಗ್ಗೆ ಮಾತನಾಡುತ್ತಾ ಮುಂಗಾರು ಮಳೆಗೆ ಹೀರೋ ಆಗಿದ್ದರ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. 
Read the full story here

Thu, 02 Jan 202508:26 AM IST

ಮನರಂಜನೆ News in Kannada Live:Ramachari Serial: ಕೊನೆಗೂ ಮುಡಿಕೊಟ್ಟೇಬಿಟ್ಲು ಚಾರು; ವೈಶಾಖಾ ಮೇಲೆ ಸಿಟ್ಟಾದ ರಾಮಾಚಾರಿ, ಜಾನಕಿಗೂ ಬೈಗುಳ

  • ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಅಕ್ಕನ ಬದಲಾಗಿ ತಾನು ಹರಕೆ ತೀರಿಸುತ್ತೇನೆ ಎಂದು ದೇವಸ್ಥಾನಕ್ಕೆ ಹೋಗಿ ಮುಡಿಕೊಟ್ಟು ಬಂದಿದ್ದಾಳೆ. ಆದರೆ ರಾಮಾಚಾರಿಗೆ ಈ ವಿಷಯ ಮೊದಲೇ ಗೊತ್ತಾಗಲೇ ಇಲ್ಲ. ಗೊತ್ತಾಗಿದ್ದರೆ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. 
Read the full story here

Thu, 02 Jan 202507:09 AM IST

ಮನರಂಜನೆ News in Kannada Live:ಕೃಷ್ಣಂ ಪ್ರಣಯ ಸಖಿ ಬಳಿಕ ಪಿನಾಕ ಹಿಡಿದು ಹೊಸ ಅವತಾರದಲ್ಲಿ ಕಾಣಿಸಿದ ಗಣೇಶ್; ಗೋಲ್ಡನ್‌ಸ್ಟಾರ್‌ ಹೊಸ ಸಿನಿಮಾದ ಟೀಸರ್‌ ರಿಲೀಸ್‌

  • ಸ್ಯಾಂಡಲ್‌ವುಡ್ ನಟ ಗೋಲ್ಡನ್‌ ಸ್ಟಾರ್ ಗಣೇಶ್‌ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ನಂತರ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಂಡಿರದ ಅವತಾರದಲ್ಲಿ ಪ್ರೇಕ್ಷಕರೆದುರು ಬರಲು ‘ಪಿನಾಕ’ ಸಿನಿಮಾದ ಮೂಲಕ ರೆಡಿಯಾಗಿದ್ದಾರೆ. 
Read the full story here

Thu, 02 Jan 202506:14 AM IST

ಮನರಂಜನೆ News in Kannada Live:Lakshmi Baramma Serial: ಲಕ್ಷ್ಮೀಯನ್ನೇ ಅನುಮಾನಿಸಿದ ವೈಷ್ಣವ್; ಕೀರ್ತಿ ವಿಚಾರವಾಗಿ ಈಗಲಾದರೂ ಸತ್ಯ ಹೊರಬರುತ್ತಾ?

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮೇಲೆ ಇನ್ನೊಂದಷ್ಟು ಅಪವಾದಗಳು ಬರುವ ಎಲ್ಲ ಲಕ್ಷಣಗಳೂ ಕಾಣುತ್ತಿದೆ. ವೈಷ್ಣವ್ ಕೇಳಿದ ಪ್ರಶ್ನೆಗೆ ಲಕ್ಷ್ಮೀ ಮಂಕಾಗಿದ್ದಾಳೆ. 
Read the full story here

Thu, 02 Jan 202504:52 AM IST

ಮನರಂಜನೆ News in Kannada Live:Beast Games review: ಏನಿದು ಬೀಸ್ಟ್‌ ಗೇಮ್ಸ್‌? ಮನರಂಜನೆ ನೀಡಲು ವಿಫಲವಾಯ್ತೇ ಮಿಸ್ಟರ್‌ ಬೀಸ್ಟ್‌ನ 50,00,000 ಡಾಲರ್‌ ಬಹುಮಾನದ ಆಟ

  • Beast games review: ಸ್ಕ್ವಿಡ್‌ ಗೇಮ್‌ನ ಕ್ರೂರ ಪ್ರಯೋಗ ಇಷ್ಟವಾಗದೆ ಇದ್ದರೂ ಅಲ್ಲಿ ಸ್ಪರ್ಧಿಗಳಿಗೆ ಆಟವಾಡಲು ಕನಿಷ್ಠ ನ್ಯಾಯಯುತವಾದ ಅವಕಾಶಗಳು ಇದ್ದವು. ಆದರೆ, ಬೀಸ್ಟ್‌ ಗೇಮ್‌ನಲ್ಲಿ ಆಟಗಾರರಿಗೆ ಆಟದ ಮೇಲೆ ನಿಯಂತ್ರಣವೇ ಇರುವುದಿಲ್ಲ. ಒಬ್ಬ ಔಟಾದರೆ ಇಡೀ ಗುಂಪು ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ.
Read the full story here

Thu, 02 Jan 202504:47 AM IST

ಮನರಂಜನೆ News in Kannada Live:ಭ್ರಮೆಯಲ್ಲಿ ತೇಲಾಡುತ್ತಿದ್ದಾಳೆ ಶ್ರಾವಣಿ, ಮದುವೆ ಕಾಗದ ಪ್ರಿಂಟ್ ಆದ್ರೂ ಸುಬ್ಬು ಮುಖದಲ್ಲಿಲ್ಲ ಖುಷಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಶ್ರಾವಣಿ ಕೈ ಹಿಡಿಯುವ ಹುಡುಗ ಯಾರು ಎಂಬ ಕುತೂಹಲದಲ್ಲಿ ಕಾಂತಮ್ಮ–ಸುಂದರ. ಮಗಳ ಸಂತೋಷ ಕಂಡು ಹರ್ಷಪಟ್ಟ ಇಂದ್ರಮ್ಮ. ಪ್ರಿಂಟ್ ಆಯ್ತು ಸುಬ್ಬು ಮದುವೆ ಕಾಗದ, ಸಂತಸದಲ್ಲಿ ಕುಣಿದಾಡುತ್ತಿದ್ದಾಳೆ ವರಲಕ್ಷ್ಮೀ. ಮದುವೆ ಶಾಸ್ತ್ರಗಳ ಬಗ್ಗೆ ಮೊಮ್ಮಗಳಿಗೆ ಹೇಳುತ್ತಿರುವ ಲಲಿತಾದೇವಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 2ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ. 
Read the full story here

Thu, 02 Jan 202504:31 AM IST

ಮನರಂಜನೆ News in Kannada Live:Annayya Serial: ವೀರಭದ್ರನ ಕಾಟ ಒಂದೆರಡಲ್ಲ; ಒಟ್ಟಿನಲ್ಲಿ ರಶ್ಮಿ ಮದುವೆ ನಡೆಯೋಕೆ ಇವರು ಬಿಡೋದಿಲ್ಲ

  • ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತನ್ನ ತಂಗಿ ನಿಶ್ಚಿತಾರ್ಥಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾನೆ. ಆದರೆ ವೀರಭದ್ರ ಬಂದು ಎಲ್ಲವನ್ನೂ ಕೆಡಿಸುವ ಉಪಾಯ ಮಾಡಿಕೊಂಡಿದ್ದಾನೆ. ಮುಂದೇನಾಗುತ್ತದೆ ನೀವೇ ನೋಡಿ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter