ಕನ್ನಡ ಸುದ್ದಿ / ಮನರಂಜನೆ /
LIVE UPDATES

ಕಾಂತಾರ ಚಿತ್ರೀಕರಣಕ್ಕೆ ಬೀಳುತ್ತಾ ಬ್ರೇಕ್? ಒಂದಾದ ಮೇಲೊಂದು ಸಂಕಷ್ಟಕ್ಕೆ ಗುರಿಯಾಗ್ತಿದೆ ಚಿತ್ರತಂಡ
Entertainment News in Kannada Live January 20, 2025: ಕಾಂತಾರ ಚಿತ್ರೀಕರಣಕ್ಕೆ ಬೀಳುತ್ತಾ ಬ್ರೇಕ್? ಒಂದಾದ ಮೇಲೊಂದು ಸಂಕಷ್ಟಕ್ಕೆ ಗುರಿಯಾಗ್ತಿದೆ ಚಿತ್ರತಂಡ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 20 Jan 202512:00 PM IST
ಮನರಂಜನೆ News in Kannada Live:ಕಾಂತಾರ ಚಿತ್ರೀಕರಣಕ್ಕೆ ಬೀಳುತ್ತಾ ಬ್ರೇಕ್? ಒಂದಾದ ಮೇಲೊಂದು ಸಂಕಷ್ಟಕ್ಕೆ ಗುರಿಯಾಗ್ತಿದೆ ಚಿತ್ರತಂಡ
- ರಿಷಬ್ ಶೆಟ್ಟಿ ನಿರ್ದೇಶಕನದ ಮತ್ತು ನಾಯಕನಾಗಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಚಿತ್ರೀಕರಣ ಸ್ಥಗಿತಗೊಳ್ಳುವ ಎಲ್ಲಾ ಸಾಧ್ಯತೆ ಇದೆ.
Mon, 20 Jan 202511:31 AM IST
ಮನರಂಜನೆ News in Kannada Live:Yogesh Mahajan: ಖ್ಯಾತ ಕಿರುತೆರೆ ನಟ ನಿಧನ; ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಯೋಗೇಶ್ ಇನ್ನಿಲ್ಲ
- ಕಿರುತೆರೆಯ ಪೌರಾಣಿಕ ಧಾರಾವಾಹಿಗಳಲ್ಲಿ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದ ಯೋಗೇಶ್ ಮಾಹಾಜನ್ ನಿಧನರಾಗಿದ್ದಾರೆ. ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
Mon, 20 Jan 202510:11 AM IST
ಮನರಂಜನೆ News in Kannada Live:Darshan Thoogudeepa: ವಶ ಪಡಿಸಿಕೊಂಡ ಹಣವನ್ನು ಮರಳಿ ಕೊಡಿ; ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಟ
- ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ವೇಳೆ ಪೊಲೀಸರು ವಶ ಪಡಿಸಿಕೊಂಡಿದ್ದ ಹಣವನ್ನು ಮರಳಿ ಪಡೆಯುವ ಪ್ರಯತ್ನವನ್ನು ನಟ ದರ್ಶನ್ ಮಾಡುತ್ತಿದ್ದಾರೆ. ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Mon, 20 Jan 202510:09 AM IST
ಮನರಂಜನೆ News in Kannada Live:Rajath Kishan: ಟ್ರೋಲ್ ಪೇಜ್‌ಗಳ ವಿರುದ್ಧ ದೂರು ನೀಡಿದ ರಜತ್ ಪತ್ನಿ ಅಕ್ಷತಾ; ಬಿಗ್ ಬಾಸ್ ಸ್ಪರ್ಧಿಗೆ ಎದುರಾಗಿತ್ತು ಸಂಕಷ್ಟ
- ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಅವರ ಪತ್ನಿ ಅಕ್ಷತಾ ಟ್ರೋಲ್ ಪೇಜ್‌ಗಳ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ.
Mon, 20 Jan 202508:42 AM IST
ಮನರಂಜನೆ News in Kannada Live:Annayya Serial: ಶಿವು ಪ್ರೀತಿ ಬಯಸಿದ ಪಾರು; ಹೆಂಡತಿಯ ನೋಟಕ್ಕೆ ಹೆದರಿದ ವೀರಭದ್ರ ಮಾಡಿದ ತಪ್ಪೇನು?
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಈಗ ಶಿವನ ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ. ಶಿವು ತನಗಾಗಿ ಏನೆಲ್ಲ ತ್ಯಾಗ ಮಾಡಿದ್ದಾನೆ ಎಂಬುದನ್ನು ಅವಳು ತಿಳಿದುಕೊಂಡಾಗಿನಿಂದ ಅವಳ ಪ್ರೀತಿ ಹೆಚ್ಚಾಗಿದೆ.
Mon, 20 Jan 202508:04 AM IST
ಮನರಂಜನೆ News in Kannada Live:ನಕ್ಕಿದ್ದಾನೆ, ನಗಿಸಿದ್ದಾನೆ, ಮನಸಾರೆ ಆಡಿದ್ದಾನೆ, ಕಪ್ ಗೆಲ್ಲದಿದ್ದರೂ ಗೆದ್ದು ಬೀಗಿದ್ದಾನೆ; ಧನರಾಜ್ ಆಟ ಹೊಗಳಿದ ಮಾಜಿ ಸ್ಪರ್ಧಿ
- Bigg Boss Kannada 11: ಫಿನಾಲೆ ವಾರದಿಂದ ಕೂದಲೆಳೆ ಅಂತರದಲ್ಲಿ ಎಲಿಮಿನೇಟ್ ಆಗಿದ್ದಾರೆ ಧನರಾಜ್ ಆಚಾರ್. ಮನೆಯಲ್ಲಿ 110 ದಿನ ಕಳೆದ ಧನರಾಜ್, ಫಿನಾಲೆವರೆಗೂ ಇರಬೇಕಿತ್ತು ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಅದರಂತೆ, ಮಾಜಿ ಬಿಗ್ ಬಾಸ್ ರನ್ನರ್ ಅಪ್ ಸಹ ಧನರಾಜ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Mon, 20 Jan 202507:42 AM IST
ಮನರಂಜನೆ News in Kannada Live:Ramachari Serial: ನಾರಾಯಣಾಚಾರ್ಯರ ಮನೆಗೆ ಬಂದ ಗುರುಗಳು; ಏನಿರಬಹುದು ಆಗಮನದ ಹಿಂದಿನ ಉದ್ದೇಶ?
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣಾಚಾರ್ಯರ ಮನೆಗೆ ಗುರುಗಳು ಬಂದಿದ್ದಾರೆ. ಗುರುಗಳು ಬಂದ ಕಾರಣ ಏನು ಎಂಬುದು ಇನ್ನು ಮುಂದೆ ತಿಳಿಯಲಿದೆ. ಗುರುಗಳಿಗೆ ನಾರಾಯಣಾಚಾರ್ಯರು ಪಾದ ಪೂಜೆ ಮಾಡಿದ್ದಾರೆ.
Mon, 20 Jan 202505:07 AM IST
ಮನರಂಜನೆ News in Kannada Live:ಟಾಕ್ಸಿಕ್ ಬಳಿಕ ಕಾಂತಾರ ಚಿತ್ರತಂಡದ ಮೇಲೂ ಅರಣ್ಯ ನಾಶ ಆರೋಪ? ರಿಷಬ್ ಶೆಟ್ಟಿ ಚಿತ್ರಕ್ಕೆ ಸಂಕಷ್ಟದ ಮೇಲೆ ಸಂಕಷ್ಟ
- ಕಾಂತಾರ ಚಾಪ್ಟರ್ 1 ಸಿನಿಮಾ, ಸದ್ಯ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸಿದೆ. ಇದೇ ಶೂಟಿಂಗ್ ಸಮಯದಲ್ಲಿ ಚಿತ್ರತಂಡದ ವಿರುದ್ಧ ಅರಣ್ಯ ಜಾಗಕ್ಕೆ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಿದ ಆರೋಪ ಕೇಳಿಬಂದಿದೆ.
Mon, 20 Jan 202505:00 AM IST
ಮನರಂಜನೆ News in Kannada Live:ಹೋಟೆಲ್ ಊಟವನ್ನು ಶ್ರೇಷ್ಠಾ ಮಾಡಿದ ಸಂಕ್ರಾಂತಿ ಹಬ್ಬದ ಅಡುಗೆ ಎಂದು ಚಪ್ಪರಿಸಿಕೊಂಡು ತಿಂದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 19ರ ಎಪಿಸೋಡ್‌ನಲ್ಲಿ ಶ್ರೇಷ್ಠಾ ಜೊತೆ ತಾಂಡವ್ ಸಂಕ್ರಾತಿ ಆಚರಿಸುತ್ತಾನೆ. ಮತ್ತೆ ಹೋಟೆಲ್‌ನಿಂದ ಊಟ ಆರ್ಡರ್ ಮಾಡುವ ಶ್ರೇಷ್ಠಾ, ಇದನ್ನು ನಾನೇ ಮಾಡಿದ್ದು ಎಂದು ತಾಂಡವ್‌ನನ್ನು ನಂಬಿಸುತ್ತಾಳೆ. ತಾಂಡವ್ ಅದನ್ನು ನಂಬಿ ಚಪ್ಪರಿಸಿಕೊಂಡು ತಿನ್ನುತ್ತಾನೆ.
Mon, 20 Jan 202504:21 AM IST
ಮನರಂಜನೆ News in Kannada Live:Big Boss 18: ಹಿಂದಿ ಬಿಗ್‌ಬಾಗ್ ಸೀಸನ್ 18ರ ವಿಜೇತ ಕರಣ್ ವೀರ್ ಮೆಹ್ರಾ ಯಾರು, ಅವರ ಹಿನ್ನೆಲೆಯೇನು, ಇಲ್ಲಿದೆ ಮಾಹಿತಿ
- ಹಿಂದಿ ಬಿಗ್‌ಬಾಸ್ ಸೀಸನ್ 18ರ ವಿಜೇತರಾಗಿ ಕರಣ್ ವೀರ್ ಮೆಹ್ರಾ ಟ್ರೋಫಿ ಗೆಲ್ಲುವ ಜೊತೆಗೆ 50 ಲಕ್ಷ ನಗದು ಬಹುಮಾನವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಹಿಂದಿ ಕಿರುತೆರೆ, ಸಿನಿಮಾ ನಟನಾಗಿರುವ ಕರಣ್ ವೀರ್ ಕೆಲವು ವೆಬ್ ಸೀರಿಸ್‌ಗಳಲ್ಲೂ ನಟಿಸಿದ್ದಾರೆ. ಇವರು ಯಾರು, ಇವರ ಹಿನ್ನೆಲೆಯೇನು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
Mon, 20 Jan 202503:36 AM IST
ಮನರಂಜನೆ News in Kannada Live:Bigg Boss 18: ಕರಣ್ ವೀರ್ ಮೆಹ್ರಾಗೆ ಒಲಿದ ಹಿಂದಿ ಬಿಗ್ ಬಾಸ್ 18 ವಿನ್ನರ್ ಪಟ್ಟ; ಬಹುಮಾನವಾಗಿ ಸಿಕ್ಕ ನಗದೆಷ್ಟು?
- Bigg Boss 18 Winner: ಹಿಂದಿಯ ಕಿರುತೆರೆ ನಟ ಕರಣ್ ವೀರ್ ಮೆಹ್ರಾ ಬಿಗ್ ಬಾಸ್ 18ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಪ್ರಬಲ ಪೈಪೋಟಿ ನೀಡಿದ್ದ ವಿವಿಯನ್ ಡಿಸೇನಾ ಮೊದಲ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟಿದ್ದಾರೆ. ಹಾಗಾದರೆ ವಿಜೇತರಿಗೆ ಸಿಕ್ಕ ಬಹುಮಾನ ಎಷ್ಟು? ಇಲ್ಲಿದೆ ವಿವರ.
Mon, 20 Jan 202501:28 AM IST
ಮನರಂಜನೆ News in Kannada Live:ಹನುಮಂತಮನಿಗೆ ‘ದೋಸ್ತಾ ನೀ ನನ್ನ ಪ್ರಾಣ ಕಣೋ’ ಎನ್ನುತ್ತಲೇ ಬಿಗ್ ಬಾಸ್‌ನಿಂದ ಆಚೆ ಬಂದ ಧನರಾಜ್ ಆಚಾರ್
- ಕಾಮಿಡಿಯನ್ ಧನರಾಜ್ ಆಚಾರ್ ಅವರ 112 ದಿನಗಳ ಬಿಗ್ ಬಾಸ್ ಋಣ ಮುಗಿದಿದೆ. ಭಾನುವಾರ ಮನೆಗೆ ಹೋಗಲು ರಜತ್, ಭವ್ಯಾ, ಧನರಾಜ್ ಮತ್ತು ಮಂಜು ನಾಮಿನೇಟ್ ಆಗಿದ್ದರು. ಆ ಪೈಕಿ ಧನರಾಜ್ ಆಚಾರ್ ಫಿನಾಲೆ ಸನಿಹ ಬಂದು ಎಡವಿದ್ದಾರೆ.