Entertainment News in Kannada Live January 23, 2025: ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 23, 2025: ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ

ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ(Zee Kannada)

Entertainment News in Kannada Live January 23, 2025: ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ

05:02 PM ISTJan 23, 2025 10:32 PM HT Kannada Desk
  • twitter
  • Share on Facebook
05:02 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Thu, 23 Jan 202505:02 PM IST

ಮನರಂಜನೆ News in Kannada Live:ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ

  • Movies Releasing This Week: ಈ ವಾರ ಕನ್ನಡದಲ್ಲಿ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಸ್ಕೈ ಫೋರ್ಸ್' ಸಿನಿಮಾ ಬಿಡುಗಡೆಯಾಗುತ್ತಿದ್ದು ಬಹಳ ನಿರೀಕ್ಷೆ ಮೂಡಿಸಿದೆ. 
Read the full story here

Thu, 23 Jan 202501:31 PM IST

ಮನರಂಜನೆ News in Kannada Live:ನಿರ್ದೇಶಕ​ ರಾಮ್​ ಗೋಪಾಲ್ ವರ್ಮಾ ಜೈಲು ಪಾಲು; 2018ರ ಪ್ರಕರಣದಲ್ಲಿ ತಿಂಗಳು ಕಾರಾಗೃಹ ಶಿಕ್ಷೆ

  • ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮುಂಬೈ ಕೋರ್ಟ್ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 2018ರಲ್ಲಿ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ.
Read the full story here

Thu, 23 Jan 202501:21 PM IST

ಮನರಂಜನೆ News in Kannada Live:ಬಿಗ್‌ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮೇಲೆ ಹಲ್ಲೆ ವಿಡಿಯೋ ವೈರಲ್‌; ನಡೆದುದೇನು ಎಂಬ ಸ್ಪಷ್ಟೀಕರಣ ಕೊಟ್ಟ ವಕೀಲ

  • Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರ ಮೇಲಿನ ಹಲ್ಲೆ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ನಾಲ್ಕೈದು ಜನ ಲಾಯರ್ ಜಗದೀಶ್ ಅವರೊಂದಿಗೆ ವಾಗ್ವಾದ ಮಾಡುತ್ತ ಹಲ್ಲೆ ನಡೆಸಿದ ದೃಶ್ಯವಿದೆ. ಹೀಗಾಗಿ, ನಡೆದುದೇನು ಎಂಬ ಸ್ಪಷ್ಟೀಕರಣವನ್ನು ವಕೀಲ ಜಗದೀಶ್ ನೀಡಿದ್ದಾರೆ.

Read the full story here

Thu, 23 Jan 202501:19 PM IST

ಮನರಂಜನೆ News in Kannada Live:Kannada OTT Release: ಮ್ಯಾಕ್ಸ್‌, ಯುಐ, ಆರಾಮ್ ಅರವಿಂದ್ ಸ್ವಾಮಿ ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಕನ್ನಡ ಒಟಿಟಿ ವೀಕ್ಷಕರಿಗೆ ಕಾತರ

  • Upcoming Kannada OTT Releases: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌, ಉಪೇಂದ್ರರ ಯುಐ, ಅನೀಶ್‌ ಮತ್ತು ಮಿಲನಾ ನಾಗರಾಜ್‌ ನಟನೆಯ ಆರಾಮಾ ಅರವಿಂದ ಸ್ವಾಮಿ ಸಿನಿಮಾಗಳನ್ನು ಮನೆಯಲ್ಲಿಯೇ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾಗಳು ಇದೇ ಜನವರಿ ಕೊನೆಗೆ ಬಿಡುಗಡೆಯಾಗಲಿದೆ ಎಂಬ ವದಂತಿಗಳಿವೆ. 
Read the full story here

Thu, 23 Jan 202512:10 PM IST

ಮನರಂಜನೆ News in Kannada Live:Kiccha Sudeep: ರಾಜ್ಯ ಚಲನಚಿತ್ರ ಪ್ರಶಸ್ತಿ ತಿರಸ್ಕರಿಸಿದ ಕಿಚ್ಚ ಸುದೀಪ್‌; ಅತ್ಯುತ್ತಮ ನಟನ ಪ್ರಶಸ್ತಿ ನಿರಾಕರಣೆಗೆ ಇಲ್ಲಿದೆ ಕಾರಣ

  • Kiccha Sudeep: ನಟ ಕಿಚ್ಚ ಸುದೀಪ್ ಅಭಿನಯಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕಿತ್ತು. ಅತ್ಯುತ್ತಮ ನಟ ಎಂಬ ಪ್ರಶಸ್ತಿ ನೀಡಲಾಗಿತ್ತು. ಆದರೆ ಸುದೀಪ್ ಅತ್ಯುತ್ತಮ ನಟನ ಪ್ರಶಸ್ತಿ ನಿರಾಕರಿಸಿದ್ದಾರೆ ಸಕಾರಣವನ್ನೂ ನೀಡಿದ್ದಾರೆ. 
Read the full story here

Thu, 23 Jan 202508:29 AM IST

ಮನರಂಜನೆ News in Kannada Live:Ramachari Serial: ಹೆಂಡತಿಯರಿಗಾಗಿ ಬೈದುಕೊಂಡ ಅಣ್ಣ-ತಮ್ಮ; ರಾಮಾಚಾರಿಗೆ ಹೆಂಡತಿಯ ದಾಸ ನೀನು ಎಂದು ಬೈದ ಕೃಷ್ಣ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಕೃಷ್ಣ ತುಂಬಾ ಸಿಟ್ಟಾಗಿದ್ದಾನೆ. ಚಾರು ಹಾಗೂ ರಾಮಾಚಾರಿ ಇಬ್ಬರ ಮೇಲೂ ಕೂಗಾಡಿದ್ದಾನೆ. ಅವನಿಗೆ ಬಂದ ಕೋಪಕ್ಕೆ ಯಾರನ್ನೂ ಲೆಕ್ಕಿಸದೇ ಏಕವಚನದಲ್ಲಿ ಮಾತಾಡಿದ್ದಾನೆ. 
Read the full story here

Thu, 23 Jan 202507:22 AM IST

ಮನರಂಜನೆ News in Kannada Live:Oscars 2025: ಇಂದು ಆಸ್ಕರ್‌ ಪ್ರಶಸ್ತಿ ನಾಮನಿರ್ದೇಶನ ಘೋಷಣೆ, ಭಾರತೀಯರು ಈ ಒಟಿಟಿಯಲ್ಲಿ ಅಕಾಡೆಮಿ ಪ್ರಶಸ್ತಿಯ ನೇರ ಪ್ರಸಾರ ನೋಡಿ

  • Oscars 2025 nominations: 2025ರ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ವಿವರವನ್ನು ಜನವರಿ 23ರಂದು ಆಸ್ಕರ್‌ ಅಕಾಡೆಮಿಯು ಘೋಷಿಸಲಿದೆ. ನಟರಾದ ರಾಚೆಲ್ ಸೆನ್ನಾಟ್ ಮತ್ತು ಬೋವೆನ್ ಯಾಂಗ್ ನಾಮನಿರ್ದೇಶಿತರನ್ನು ಘೋಷಿಸಲಿದ್ದಾರೆ.  ಭಾರತೀಯರು ಈ ಕಾರ್ಯಕ್ರಮವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಜನವರಿ 23ರ ರಾತ್ರಿ 7 ಗಂಟೆಗೆ ವೀಕ್ಷಿಸಬಹುದು.
Read the full story here

Thu, 23 Jan 202507:15 AM IST

ಮನರಂಜನೆ News in Kannada Live:ಅಂದು ಉಮಾಶ್ರೀ, ಇಂದು ಗೀತಪ್ರಿಯ; ತಾಯವ್ವ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದ ಕಿಚ್ಚ ಸುದೀಪ್‌

  • Thayavva Movie: ತಾಯವ್ವ ಶೀರ್ಷಿಕೆಯ ಸಿನಿಮಾ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣವಾಗಿದೆ. ಎರಡೂವರೆ ದಶಕಗಳ ಹಿಂದೆ ಇದೇ ಹೆಸರಿನ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ನಟಿಸಿದ್ದರು. ಈಗ ಹೊಸ ತಾಯವ್ವ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದ್ದಾರೆ ಕಿಚ್ಚ. 
Read the full story here

Thu, 23 Jan 202507:09 AM IST

ಮನರಂಜನೆ News in Kannada Live:Bigg Boss Kannada 11: ಬಿಗ್‌ ಬಾಸ್‌ ಮನೆಗೆ ಬಂದ ಅಭಿಮಾನಿಗಳ ಸಾಗರ; ಫಿನಾಲೆಗೂ ಮೊದಲೇ ಕಾದಿತ್ತು ದೊಡ್ಡ ಆಶ್ಚರ್ಯ

  • Bigg Boss Kannada 11: ಬಿಗ್ ಬಾಸ್‌ ಫಿನಾಲೆಗೆ ಇನ್ನೆರಡೇ ದಿನ ಬಾಕಿ ಇದೆ. ಈ ಸಂದರ್ಭದಲ್ಲಿ ಬಿಗ್‌ ಬಾಸ್‌ ಮನೆಗೆ ಅಭಿಮಾನಿಗಳ ಸಾಗರವೇ ಹರಿದು ಬಂದಿದೆ. ತ್ರಿವಿಕ್ರಂ, ಮೋಕ್ಷಿತಾ ಪೈ ಹಾಗೂ ಹನುಮಂತನ ಅಭಿಮಾನಿಗಳೊಂದಿಗೆ ಮಾತಾಡಿದ್ದಾರೆ.
Read the full story here

Thu, 23 Jan 202506:45 AM IST

ಮನರಂಜನೆ News in Kannada Live:ಗೌರಿ ಪೂಜೆಯಲ್ಲಿ ಶ್ರಾವಣಿ ಮಾಡಿದ್ಲು ಸುಬ್ಬು ಜೊತೆ ಮದುವೆಯಾಗುವ ಶಪಥ, ಪೃಥ್ವಿರಾಜ್‌ ಕಣ್ಣಿಗೆ ಬಿದ್ದ ಪದ್ಮನಾಭ; ಶ್ರಾವಣಿ ಸುಬ್ರಹ್ಮಣ್ಯ

  • ಶ್ರಾವಣಿಗೆ ಬಳೆ ತೊಡಿಸಿದ ವಿಶಾಲಾಕ್ಷಿ ಮೇಲೆ ರೇಗಿದ ವಿಜಯಾಂಬಿಕಾಗೆ ತಕ್ಕ ಶಾಸ್ತಿ ಮಾಡಿದ್ರು ಲಲಿತಾದೇವಿ. ಶ್ರಾವಣಿ ಹಾಗೂ ಸುಬ್ಬು ಮದುವೆ ಬಗ್ಗೆ ಕಾಂತಮ್ಮನಿಗೆ ಮೂಡಿತು ಭರವಸೆ. ಪೃಥ್ವಿರಾಜ್ ಕಣ್ಣಿಗೆ ಬಿದ್ದ ಪದ್ಮನಾಭ. ಗೌರಿಪೂಜೆಯಲ್ಲಿ ತಾನು ಮದುವೆ ಅಂತಾದ್ರೆ ಸುಬ್ಬುನೇ ಅಂತ ಶಪಥ ಮಾಡಿದ ಶ್ರಾವಣಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 22ರ ಸಂಚಿಕೆಯ ವಿವರ.
Read the full story here

Thu, 23 Jan 202506:38 AM IST

ಮನರಂಜನೆ News in Kannada Live:Bharjari Bachelors 2: ಬರ್ತಿದೆ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2; ಹೊಸ ವರ್ಷಕ್ಕೆ ಹೊಸ ಗ್ಯಾಂಗ್‌, ಅಚ್ಚರಿಯ ಬದಲಾವಣೆಗಳು

  • ಜೀ ಕನ್ನಡ ಹಿಟ್‌ ಶೋಗಳಲ್ಲಿ ಒಂದೆನಿಸಿಕೊಂಡಿರುವ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮ ಇದೀಗ ಎರಡನೇ ಸೀಸನ್‌ ಮೂಲಕ ಆಗಮಿಸಿದೆ . ಮೊದಲಾರ್ಥವಾಗಿ ಈ ಸೀಸಿನ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದ್ದು, ಹೊಸ ವರ್ಷಕ್ಕೆ, ಹೊಸ ಬಳಗದ ಜತೆಗೆ ನಿರೂಪಕ ನಿರಂಜನ್‌ ದೇಶಪಾಂಡೆ ಸಹ ಬಂದಿದ್ದಾರೆ.  
Read the full story here

Thu, 23 Jan 202506:01 AM IST

ಮನರಂಜನೆ News in Kannada Live:Pushpa 2 OTT: ಪುಷ್ಪ 2 ಸಿನಿಮಾ ಜ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವುದೇ? ಅಲ್ಲು ಅರ್ಜುನ್ ಚಿತ್ರದ ಒಟಿಟಿ ಅಪ್‌ಡೇಟ್‌

  • Pushpa 2 OTT release: ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆಯ, ಸುಕುಮಾರ್‌ ನಿರ್ದೇಶನದ ಪುಷ್ಪ 2 ಸಿನಿಮಾವು ಜನವರಿ ತಿಂಗಳ ಕೊನೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಚಿತ್ರತಂಡದ ಕಡೆಯಿಂದ ಇನ್ನೂ ಅಧಿಕೃತ ವಿವರ ಲಭಿಸಿಲ್ಲ. 
Read the full story here

Thu, 23 Jan 202505:00 AM IST

ಮನರಂಜನೆ News in Kannada Live:ಸಿನಿಸ್ಮೃತಿ ಅಂಕಣ: ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳ ಹೆಜ್ಜೆಗುರುತು

  • ಚೇತನ್‌ ನಾಡಿಗೇರ್ ಸಿನಿಸ್ಮೃತಿ ಅಂಕಣ: ಕನ್ನಡ ಚಿತ್ರಗಳು ವಿದೇಶದಲ್ಲಿ ನಡೆಯುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದು ಮತ್ತು ಪ್ರಶಸ್ತಿ ಪಡೆಯುವುದು ಹೊಸ ವಿಷಯವೇನಲ್ಲ. ಇತಿಹಾಸದ ಪುಟಗಳನ್ನು ಕೆದಕಿದರೆ ಕನ್ನಡದ ಕೆಲವು ಚಿತ್ರಗಳು ಪ್ರತಿಷ್ಠಿತ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
Read the full story here

Thu, 23 Jan 202504:27 AM IST

ಮನರಂಜನೆ News in Kannada Live:Annayya Serial: ಜೈಲಿನಿಂದ ಹೊರ ಬರಲು ಅಣ್ಣಯ್ಯನ ತಾಯಿ ಪ್ರಯತ್ನ; ರಶ್ಮಿ ಮದುವೆ ಬಗ್ಗೆ ಶಿವು ಬೇಸರ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯನ ತಾಯಿ ಜೈಲಿನಿಂದ ಹೊರ ಬರುವ ಆಲೋಚನೆ ಮಾಡುತ್ತಿದ್ದಾಳೆ. ಇತ್ತ ಶಿವು ರಶ್ಮಿ ಮದುವೆ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾನೆ. ಪಾರು ಸಮಾಧಾನ ಮಾಡುತ್ತಿದ್ದಾಳೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter