
Entertainment News in Kannada Live January 25, 2025: Bigg Boss Kannada 11: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಭವ್ಯಾ ಗೌಡ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 25 Jan 202505:02 PM IST
- Bigg Boss Kannada 11: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಭವ್ಯಾ ಗೌಡ ಫಿನಾಲೆಗೆ ಇನ್ನೊಂದೇ ದಿನ ಇರುವಾಗ ಮನೆಯಿಂದ ಹೊರಬಿದ್ದಿದ್ದಾರೆ.
Sat, 25 Jan 202504:10 PM IST
- ಕನ್ನಡದ ಹಿರಿಯ ನಟ ಅನಂತ್‌ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ
Sat, 25 Jan 202502:54 PM IST
- Bigg Boss Kannada 11 Finale: ಬಿಗ್ ಬಾಸ್ ಫಿನಾಲೆ ಮುಗಿಯುವುದಕ್ಕೆ ಇನ್ನೂ ಒಂದು ದಿನ ಬಾಕಿ ಇದೆ. ಭಾನುವಾರ ಅಧಿಕೃತವಾಗಿ ಯಾರು ವಿನ್ನರ್ ಎಂಬ ಉತ್ತರ ಸಿಗಲಿದೆ. ಈಗ ಈ ಶೋ ಮುಗಿಯುವುದಕ್ಕೂ ಮೊದಲೇ, ಇನ್ನೊಂದು ಶೋನ ಆಫರ್ ಗಿಟ್ಟಿಸಿಕೊಂಡಿದ್ದಾರೆ ಹನುಮಂತ ಲಮಾಣಿ. ಅದುವೇ ಬಾಯ್ಸ್ ವರ್ಸಸ್ ಗರ್ಲ್ಸ್.
Sat, 25 Jan 202501:51 PM IST
- Bigg Boss Grand finale: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಇಂದು (ಜನವರಿ 25) ಆರಂಭವಾಗಿದೆ. 6 ಗಂಟೆಯಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಕಿಚ್ಚ ಸುದೀಪ್ ಓಟಿಂಗ್ ನಂಬರ್‍ಗಳನ್ನು ಸ್ಪರ್ಧಿಗಳ ಮುಂದೆ ತೆರೆದಿಟ್ಟಿದ್ದಾರೆ.
Sat, 25 Jan 202509:35 AM IST
- Colors Kannada Serials: ಭಾನುವಾರ ಬಿಗ್ ಬಾಸ್ ಕನ್ನಡ 11ರ ಫಿನಾಲೆ ಮುಗಿಯುತ್ತಿದ್ದಂತೆ, ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಎರಡು ಹೊಸ ಧಾರಾವಾಹಿಗಳಾದ ವಧು ಮತ್ತು ಯಜಮಾನ ಪ್ರಸಾರ ಆರಂಭಿಸಲಿವೆ. ಈ ಎರಡು ಸೀರಿಯಲ್ ಕಥೆ ಏನು, ಪಾತ್ರವರ್ಗ ಹೇಗಿದೆ? ಇಲ್ಲಿದೆ ಪೂರಕ ಮಾಹಿತಿ.
Sat, 25 Jan 202509:02 AM IST
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ವೈಶಾಖಾ ನಡುವೆ ಗಲಾಟೆ ಆರಂಭವಾಗಿದೆ. ಯಾಕೆಂದರೆ ವೈಶಾಖಾ ರಾಮಾಚಾರಿಯನ್ನು ಕೊಲ್ಲಲು ಉಪಾಯ ಮಾಡಿದ್ದಾಳೆ.
Sat, 25 Jan 202508:50 AM IST
- Bigg Boss Kannada 11 Finale: ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಇದೀಗ ಬಿಗ್ ಬಾಸ್ ಕನ್ನಡ 11ರಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ಹೇಳಿದ್ದಾರೆ. ಜತೆಗೆ ವೋಟ್ ಮಾಡಿ ಎಂದೂ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಪ್ರತಾಪ್ ಸಪೋರ್ಟ್ ಯಾರಿಗೆ? ಇಲ್ಲಿದೆ ಮಾಹಿತಿ.
Sat, 25 Jan 202507:23 AM IST
- Director SS Rajamouli Favorite 2 Songs And Heroine: ನಿರ್ದೇಶಕ ಎಸ್.ಎಸ್. ರಾಜಮೌಳಿ ಈಗ ಮಹೇಶ್ ಬಾಬು ನಟನೆಯ ಎಸ್‌ಎಸ್‌ಎಂಬಿ 29 ಸಿನಿಮಾದ ನಿರ್ದೇಶನದಲ್ಲಿ ಬಿಝಿಯಾಗಿದ್ದಾರೆ. ರಾಜಮೌಳಿಗೆ ಎರಡು ಹಾಡುಗಳು ತುಂಬಾ ಇಷ್ಟವಂತೆ. ಆ ಹಾಡಿನಲ್ಲಿ ನಾಯಕಿಯ ಡ್ಯಾನ್ಸ್ ಕಾರಣದಿಂದ ಇಷ್ಟವೆಂದು ಬಾಹುಬಲಿ ನಿರ್ದಶಕ ಹೇಳಿದ್ದಾರೆ.
Sat, 25 Jan 202506:55 AM IST
- ಶುಕ್ರವಾರ (ಜ. 24) ರಂದು ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಬೆನ್ನಲ್ಲೇ ಶೋ ಮುಗಿದ ಬಳಿಕ ಇಡೀ ತಂಡ, ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರೇಕ್ಷಕರ ಅಭಿಪ್ರಾಯ ಕೇಳಿದೆ. ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪ್ರಚಾರ ಮಾಡುತ್ತಿರುವ ಬಗ್ಗೆಯೂ ಮಾತನಾಡಿದ್ದಾರೆ ದಿನಕರ್.
Sat, 25 Jan 202506:44 AM IST
- Bigg Boss Kannada Winners List: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕನ್ನಡದ 11ನೇ ಸೀಸನ್‌ನಲ್ಲಿ ಯಾರು ಗೆಲುವು ಪಡೆಯಲಿದ್ದಾರೆ? ಯಾರು ರನ್ನರ್ ಅಪ್ ಆಗಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯದಲ್ಲಿಯೇ ಉತ್ತರ ದೊರಕಲಿದೆ. ಇದೇ ಸಮಯದಲ್ಲಿ ಈ ಹಿಂದಿನ ಹತ್ತು ಸೀಸನ್‌ಗಳಲ್ಲಿ ಯಾರೆಲ್ಲ ಗೆಲುವು ಪಡೆದಿದ್ದರು? ಯಾರು ರನ್ನರ್ ಅಪ್ ಆಗಿದ್ದರು ಎಂದು ತಿಳಿಯೋಣ.
Sat, 25 Jan 202506:04 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 24ರ ಎಪಿಸೋಡ್‌ನಲ್ಲಿ ಅಜ್ಜಿಯನ್ನು ತಮ್ಮ ಜೊತೆ ಕಳಿಸಿಕೊಡುವಂತೆ ವೆಂಕಿ, ಜಯಂತ್ ಬಳಿ ಕೇಳುತ್ತಾನೆ. ನೀವು ಸಂಪಾದನೆ ಮಾಡುವುದು ಅಜ್ಜಿ ಇಂಜೆಕ್ಷನ್‌ಗೆ ಸಾಕಾಗುವುದಿಲ್ಲ ಎಂದು ಜಯಂತ್ ರೇಗುತ್ತಾನೆ, ಗಂಡನ ವರ್ತನೆಗೆ ಜಾನು ಬೇಸರ ಮಾಡಿಕೊಳ್ಳುತ್ತಾಳೆ.
Sat, 25 Jan 202504:30 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 24ರ ಎಪಿಸೋಡ್‌ನಲ್ಲಿ ಕೆಲಸ ಇರುವುದರಿಂದಲೇ ಭಾಗ್ಯಾ ಶೋಕಿ ಮಾಡುತ್ತಿದ್ದಾಳೆ. ಕೆಲಸ ಕಳೆದುಕೊಂಡರೆ ಅದೆಲ್ಲವೂ ನಿಲ್ಲುತ್ತದೆ, ಅವಳಿಗೆ ಕೆಟ್ಟ ಹೆಸರು ಬರುವಂತೆ ಮಾಡಬೇಕು ಎಂದು ಭಾಗ್ಯಾ ಕೆಲಸಕ್ಕೆ ಕಲ್ಲು ಹಾಕಲು ತಾಂಡವ್ ಹಾಗೂ ಶ್ರೇಷ್ಠಾ ಪ್ಲ್ಯಾನ್ ಮಾಡುತ್ತಾರೆ.
Sat, 25 Jan 202504:07 AM IST
- Amruthadhaare serial today episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಶನಿವಾರದ ಸಂಚಿಕೆಯಲ್ಲಿ ಪ್ರಮುಖ ಘಟನೆಗಳೇನೂ ನಡೆದಿಲ್ಲ. ಆದರೆ, ಶರತ್ ಎಂಬ ವ್ಯಕ್ತಿ ಗೌತಮ್‌ನನ್ನು ಭೇಟಿಯಾಗುತ್ತಾರೆ. ಇದೇ ಸಮಯದಲ್ಲಿ ಭಾಗ್ಯಮ್ಮಳಿಗೆ ಗೊತ್ತಿರುವ ಇನ್ನೊಬ್ಬರು ವ್ಯಕ್ತಿಯನ್ನು ಸುಧಾ ನೆನಪಿಸಲು ಯತ್ನಿಸುತ್ತಾರೆ.