Entertainment News in Kannada Live January 26, 2025: Bigg Boss Kannada 11: ಕೊನೇ ಕ್ಷಣದ ಅಚ್ಚರಿಯ ಎಲಿಮಿನೇಷನ್‌ನಲ್ಲಿ ಹೊರನಡೆದ ಮೋಕ್ಷಿತಾ ಪೈ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 26, 2025: Bigg Boss Kannada 11: ಕೊನೇ ಕ್ಷಣದ ಅಚ್ಚರಿಯ ಎಲಿಮಿನೇಷನ್‌ನಲ್ಲಿ ಹೊರನಡೆದ ಮೋಕ್ಷಿತಾ ಪೈ

Bigg Boss Kannada 11: ಕೊನೇ ಕ್ಷಣದ ಅಚ್ಚರಿಯ ಎಲಿಮಿನೇಷನ್‌ನಲ್ಲಿ ಹೊರನಡೆದ ಮೋಕ್ಷಿತಾ ಪೈ

Entertainment News in Kannada Live January 26, 2025: Bigg Boss Kannada 11: ಕೊನೇ ಕ್ಷಣದ ಅಚ್ಚರಿಯ ಎಲಿಮಿನೇಷನ್‌ನಲ್ಲಿ ಹೊರನಡೆದ ಮೋಕ್ಷಿತಾ ಪೈ

04:09 PM ISTJan 26, 2025 09:39 PM HT Kannada Desk
  • twitter
  • Share on Facebook
04:09 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sun, 26 Jan 202504:09 PM IST

ಮನರಂಜನೆ News in Kannada Live:Bigg Boss Kannada 11: ಕೊನೇ ಕ್ಷಣದ ಅಚ್ಚರಿಯ ಎಲಿಮಿನೇಷನ್‌ನಲ್ಲಿ ಹೊರನಡೆದ ಮೋಕ್ಷಿತಾ ಪೈ

  • ಬಿಗ್‌ ಬಾಸ್‌ ಮನೆಯಿಂದ ಮೋಕ್ಷಿತಾ ಪೈ ಎಲಿಮಿನೇಟ್‌ ಆಗಿದ್ದಾರೆ. 17 ವಾರಗಳ ಆಟ ಮುಗಿಸಿ, ಕೊನೇ ಕ್ಷಣದಲ್ಲಿ ನಡೆದ ಅಚ್ಚರಿಯ ಎಲಿಮಿನೇಷನ್‌ನಲ್ಲಿ ಹೊರಬಿದ್ದಿದ್ದಾರೆ.
Read the full story here

Sun, 26 Jan 202502:51 PM IST

ಮನರಂಜನೆ News in Kannada Live:Bigg Boss Kannada: ಬಿಗ್‌ ಬಾಸ್‌ ಮನೆಯ ಆಟ ಮುಗಿಸಿದ ಉಗ್ರಂ ಮಂಜು; ಈಗುಳಿದವರು ಕೇವಲ ನಾಲ್ಕು

  • Manju Out: ಬಿಗ್ ಬಾಸ್‌ನಿಂದ ಉಗ್ರಂ ಮಂಜು ಹೊರಬಂದಿದ್ದಾರೆ. 
Read the full story here

Sun, 26 Jan 202501:20 PM IST

ಮನರಂಜನೆ News in Kannada Live:Bigg Boss Winner: ಹನುಮಂತನೇ ಬಿಗ್‌ ಬಾಸ್‌ ವಿನ್ನರ್ ಆಗಬೇಕು; ಎಚ್‌ಟಿ ಕನ್ನಡ ಫೋಲ್‌ನಲ್ಲಿ ಓದುಗರ ಅಭಿಮತ

  • Bigg Boss winner: ಬಿಗ್‌ ಬಾಸ್‌ ಸೀಸನ್‌ 11ರ ವಿನ್ನರ್‍‌ ಯಾರಾಗಬಹುದು? ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಪೋಲ್‌ ನಡೆಸಿತ್ತು. ಆ ಪೋಲ್‌ ಮೂಲಕ ಬಂದ ಮತಗಳ ಫಲಿತಾಂಶ ಇಲ್ಲಿದೆ. 

Read the full story here

Sun, 26 Jan 202512:31 PM IST

ಮನರಂಜನೆ News in Kannada Live:Anant Nag Top 10 Movies: ತಪ್ಪದೇ ನೋಡಬೇಕಾದ ಪದ್ಮವಿಭೂಷಣ ಅನಂತ್ ನಾಗ್‍ ಅಭಿನಯದ 10 ಚಿತ್ರಗಳಿವು

  • Anant Nag Top 10 Comedy Movies: ಅನಂತ್‍ ನಾಗ್ ವರ್ಸೈಟಲ್‍ ಅನಿಸಿಕೊಳ್ಳುವುದಕ್ಕೆ ಹಲವು ಚಿತ್ರಗಳು ಮತ್ತು ಪಾತ್ರಗಳು ಉದಾಹರಣೆಯಾಗಿ ಸಿಗುತ್ತವೆ. ಆ ಪೈಕಿ ದಿ ಬೆಸ್ಟ್ ಎನ್ನುವಂತಹ 10 ಚಿತ್ರಗಳನ್ನು ನೀವು ನೋಡಲೇಬೇಕು.
Read the full story here

Sun, 26 Jan 202511:38 AM IST

ಮನರಂಜನೆ News in Kannada Live:Jana Nayagan: ದಳಪತಿ ವಿಜಯ್‌ ನಟನೆಯ ಕೊನೆಯ ಸಿನಿಮಾದ ಹೆಸರು ಬಹಿರಂಗ; ಇಲ್ಲಿದೆ ಜನ ನಾಯಗನ್‌ ಫಸ್ಟ್‌ ಲುಕ್‌

  • Jana Nayagan: ತಮಿಳು ನಟ ದಳಪತಿ ವಿಜಯ್‌ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಈ ಹಿಂದೆ ದಳಪತಿ 69 (Thalapathy 69) ಎಂಬ ಹೆಸರಿನಲ್ಲಿ ವಿಜಯ್‌ನ 69ನೇ ಸಿನಿಮಾವನ್ನು ಘೋಷಿಸಲಾಗಿತ್ತು. ಇದೀಗ ಈ ಸಿನಿಮಾದ ಹೆಸರು ಘೋಷಿಸಲಾಗಿದೆ. ಈ ಸಿನಿಮಾಕ್ಕೆ ಜನ ನಾಯಗನ್‌ ಎಂದು ಹೆಸರಿಡಲಾಗಿದೆ.
Read the full story here

Sun, 26 Jan 202511:31 AM IST

ಮನರಂಜನೆ News in Kannada Live:Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಅಮೃತಧಾರೆಯ ಭೂಮಿಕಾ; ಪಾರುಗೆ ಪ್ರೀತಿ ಪಾಠ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಅಮೃತಧಾರೆ ಧಾರಾವಾಹಿಯ ನಾಯಕಿ ಭೂಮಿಕಾ ಕಾಣಿಸಿಕೊಂಡಿದ್ದಾರೆ. ಪಾರುಗೆ ಅಣ್ಣಯ್ಯನ ಪ್ರೀತಿ ಬಗ್ಗೆ ಪಾಠ ಮಾಡಿದ್ದಾರೆ. ಪಾರು ಮನಸಿಗೆ ಈಗ ಸಮಾಧಾನ ಆದಂತಿದೆ. 
Read the full story here

Sun, 26 Jan 202509:56 AM IST

ಮನರಂಜನೆ News in Kannada Live:Bigg Boss Winner: ದಾಖಲೆಯ 5 ಕೋಟಿ ವೋಟ್‌ ಪಡೆದು ಕಪ್‌ ಎತ್ತಿದ ಸ್ಪರ್ಧಿ ಇವರೇ! ರನ್ನರ್‌ ಅಪ್‌ ಆದವರು ಯಾರು? ಇಲ್ಲಿದೆ ಮಾಹಿತಿ

  • Bigg Boss Kannada 11 Grand Finale: ಬಿಗ್‌ ಬಾಸ್‌ ಕನ್ನಡ 11 ಗ್ರ್ಯಾಂಡ್‌ ಫಿನಾಲೆಯಲ್ಲಿ 17 ವಾರಗಳ ಕೌತುಕಕ್ಕೆ ಕೊನೆಗೂ ಬ್ರೇಕ್‌ ಬಿದ್ದಿದೆ. ಈ ಸೀಸನ್‌ನ ವಿನ್ನರ್‌ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹಾಗಾದರೆ, ಈ ಸಲ ಕಪ್‌ ಎತ್ತಿ ಹಿಡಿದವರು ಯಾರು? ರನ್ನರ್‌ ಅಪ್‌ ಆದವರು ಯಾರು? ಇಲ್ಲಿದೆ ಮಾಹಿತಿ.  
Read the full story here

Sun, 26 Jan 202509:05 AM IST

ಮನರಂಜನೆ News in Kannada Live:ಲಕ್ಷ್ಮೀ ನಿವಾಸ ಕಲಾವಿದರಿಂದ ಸಂಗೀತ ಪ್ರಸ್ತುತಿ; ವೀಣಾ ಗಾಯನಕ್ಕೆ ವಾದನಗಳ ಮೂಲಕ ಸಾತ್ ನೀಡಿದ ಶ್ರೀನಿವಾಸ್, ಸಂತೋಷ್

  • Zee Kannada: ಜೀ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರಗೊಂಡ ಜೀ ಎಂರ್ಟಟೈನ್ಮೆಂಟ್ ಕಾರ್ಯಕ್ರಮದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಕಲಾವಿದರು ಹಾಡಿನ ಮೂಲಕ ಎಲ್ಲರ ಮನ ಸೆಳೆದಿದ್ದಾರೆ. 
Read the full story here

Sun, 26 Jan 202508:33 AM IST

ಮನರಂಜನೆ News in Kannada Live:Padma Awards 2025: ಅನಂತ್‌ ನಾಗ್‌ಗೆ ಪದ್ಮಭೂಷಣ; ಉತ್ತಮರಿಗೆ ಎಲ್ಲವೂ ನಿಧಾನವಾಗೇ ಪ್ರಾಪ್ತವಾಗುತ್ತದೆ

  • ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ನಿಜ ಹೇಳಬೇಕೆಂದರೆ ಇದು ಯಾವತ್ತೂ ಅವರಿಗೆ ನೀಡಬೇಕಿತ್ತು. ಒಳ್ಳೆಯದು, ಒಳ್ಳೆತನಕ್ಕೆ, ಉತ್ತಮರಿಗೆ ಎಲ್ಲವೂ ನಿಧಾನವಾಗೇ ಪ್ರಾಪ್ತವಾಗುತ್ತದೆ. ತಡವಾಗಿಯಾದರೂ ಸರಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಾಯವಾದದ್ದು ನನಗಂತೂ ಖುಷಿ ನೀಡಿದೆ. -ರಂಗಸ್ವಾಮಿ ಮೂಕನಹಳ್ಳಿ ಬರಹ
Read the full story here

Sun, 26 Jan 202508:25 AM IST

ಮನರಂಜನೆ News in Kannada Live:ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರಧಾರಿ ಬದಲಾಗುವ ಸಾಧ್ಯತೆ; ವೀಕ್ಷಕರಲ್ಲಿ ಹೀಗೊಂದು ಸಂಶಯ, ಅಸಲಿ ಕಾರಣ ಇಲ್ಲಿದೆ

  • ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್‌ ಪಾತ್ರದಾರಿ ಬದಲಾಗಿದ್ದಾನೆ. ಮಹಿಮಾ ಪಾತ್ರದಾರಿಯೂ ಬದಲಾಗಿ ಆಗಿದೆ. ಇನ್ನೀಗ ಮಲ್ಲಿ ಪಾತ್ರದಾರಿ ರಾಧಾ ಭಗವತಿ ಅವರನ್ನೂ ಸೀರಿಯಲ್‌ ತಂಡ ಬದಲಾಯಿಸುತ್ತ? ವೀಕ್ಷಕರಲ್ಲಿ ಇಂತಹ ಒಂದು ಅನುಮಾನ ಹುಟ್ಟಲು ಕಾರಣವೇನೆಂದು ತಿಳಿಯೋಣ.
Read the full story here

Sun, 26 Jan 202506:47 AM IST

ಮನರಂಜನೆ News in Kannada Live:ಆರಂಭದಲ್ಲಿ ಭಯವಿತ್ತು, ಸರ್ಜರಿ ಬಳಿಕ 3 ದಿನ ಲಿಕ್ವಿಡ್‌ ಫುಡ್‌; ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಕುರಿತು ಶಿವರಾಜ್‌ ಕುಮಾರ್‌ ಹೀಗಂದ್ರು

  • ಕ್ಯಾನ್ಸರ್‌ ಚಿಕಿತ್ಸೆಗೆ ಅಮೆರಿಕದ ಮಿಯಾಮಿ ಆಸ್ಪತ್ರೆಗೆ ತೆರಳಿದ ಕನ್ನಡ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಕರ್ನಾಟಕಕ್ಕೆ ಮರಳಿದ್ದಾರೆ. ಚಿಕಿತ್ಸೆಗೆ ಅಮೆರಿಕಕ್ಕೆ ಹೋಗುವ ಸಂದರ್ಭದಲ್ಲಿ ಒಂದಿಷ್ಟು ಭಾವುಕನಾಗಿದ್ದೆ. ಭಯವೂ ಇತ್ತು. ಸರ್ಜರಿ ಬಳಿಕ ಎರಡು ಮೂರು ದಿನ ದ್ರವರೂಪದ ಆಹಾರ ಮಾತ್ರ ಸೇವಿಸುತ್ತಿದ್ದೆ ಎಂದು ಶಿವಣ್ಣ ಹೇಳಿದ್ದಾರೆ.
Read the full story here

Sun, 26 Jan 202505:59 AM IST

ಮನರಂಜನೆ News in Kannada Live:ಸ್ಕ್ವಾಡನ್ ಲೀಡರ್ ದೇವಯ್ಯ ತಮಿಳು ಯೋಧನಲ್ಲ, ಅಕ್ಷಯ್ ಕುಮಾರ್ ನಟನೆಯ ಸ್ಕೈ ಫೋರ್ಸ್​ ಸಿನಿಮಾದ ಕುರಿತು ಕೊಡವರ ಆಕ್ರೋಶ

  • Akshay kumar Sky Force movie controversy: ಅಕ್ಷಯ್‌ ಕುಮಾರ್‌ ನಟನೆಯ ಸ್ಕೈಫೋರ್ಸ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವಾಗಲೇ ಕರ್ನಾಟಕದಲ್ಲಿ ಕನ್ನಡಿಗರ, ಕೊಡವ ಸಮುದಾಯವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿನಿಮಾದಲ್ಲಿ ಕೊಡಗಿನ ವೀರ ಅಜ್ಜಮಾಡಾ ಬೋಪಯ್ಯ ದೇವಯ್ಯ ಅವರನ್ನು ತಮಿಳು ಯೋಧನಾಗಿ ತೋರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
Read the full story here

Sun, 26 Jan 202505:39 AM IST

ಮನರಂಜನೆ News in Kannada Live:ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೇಲೆ ನಿಲ್ಲದ ಕೆಟ್ಟಪದಗಳ ಬಳಕೆ; ಗಟ್ಟಿನಿರ್ಧಾರಕ್ಕೆ ಬದ್ಧರಾದ ಅಪ್ಪು ಫ್ಯಾನ್ಸ್‌

  • ಸೋಷಿಯಲ್‌ ಮೀಡಿಯಾದಲ್ಲಿ ಸ್ಯಾಂಡಲ್‌ವುಡ್‌ನ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಟು ಪದಗಳಿಂದ ನಿಂದಿಸಿದ ಪೋಸ್ಟ್‌ವೊಂದು ಇದೀಗ ವೈರಲ್‌ ಆಗಿದೆ. ಈ ಪೋಸ್ಟ್‌ ನೋಡಿದ ಅಪ್ಪು ಫ್ಯಾನ್ಸ್‌ ಕೊಂಚ ಗರಂ ಆಗಿದ್ದಾರೆ. ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. 
Read the full story here

Sun, 26 Jan 202504:51 AM IST

ಮನರಂಜನೆ News in Kannada Live:ಪದ್ಮಭೂಷಣ ಪ್ರಶಸ್ತಿ ದೊರಕಿರುವ ಕುರಿತು ಅನಂತ್‌ ನಾಗ್‌ ಹೀಗಂದ್ರು; ರಿಷಬ್‌ ಶೆಟ್ಟಿ, ರಮೇಶ್‌ ಅರವಿಂದ್‌, ಚಿರಂಜೀವಿ ಪ್ರತಿಕ್ರಿಯೆ

  • ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಇದು ಕನ್ನಡಿಗರ ಅಭಿಯಾನಕ್ಕೆ ದೊರಕಿದ ಪ್ರತಿಫಲ ಎಂದು ಅನಂತ್‌ ನಾಗ್‌ ಪ್ರತಿಕ್ರಿಯೆ ನೀಡಿದ್ದಾರೆ. ರಿಷಬ್‌ ಶೆಟ್ಟಿ, ಚಿರಂಜೀವಿ, ರಮೇಶ್‌ ಅರವಿಂದ್‌ ಸೇರಿದಂತೆ ಸಾಕಷ್ಟು ಜನರು ಹಿರಿಯ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Read the full story here

Sun, 26 Jan 202503:58 AM IST

ಮನರಂಜನೆ News in Kannada Live:ಕಿಂಗ್‌ ಈಸ್‌ ಬ್ಯಾಕ್‌, ಮಿಯಾಮಿಯಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಶಿವರಾಜ್‌ ಕುಮಾರ್‌ ಆಗಮನ

  • ಗಣರಾಜ್ಯೋತ್ಸವದಂದು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಶಿವಣ್ಣನನ್ನು ಸ್ವಾಗತಿಸಲು ಅಭಿಮಾನಿಗಳು, ಆತ್ಮೀಯರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಶಿವಣ್ಣ ಆಗಮಿಸಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter