ಕನ್ನಡ ಸುದ್ದಿ / ಮನರಂಜನೆ /
LIVE UPDATES

Chhaava: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡ್ಯಾನ್ಸ್ ಸೀಕ್ವೆನ್ಸ್ ಡಿಲೀಟ್ ಮಾಡುತ್ತೇವೆ; ನಿರ್ದೇಶಕ ಲಕ್ಷ್ಮಣ್ ಉಟೇಕರ್
Entertainment News in Kannada Live January 27, 2025: Chhaava: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡ್ಯಾನ್ಸ್ ಸೀಕ್ವೆನ್ಸ್ ಡಿಲೀಟ್ ಮಾಡುತ್ತೇವೆ; ನಿರ್ದೇಶಕ ಲಕ್ಷ್ಮಣ್ ಉಟೇಕರ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 27 Jan 202502:29 PM IST
ಮನರಂಜನೆ News in Kannada Live:Chhaava: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡ್ಯಾನ್ಸ್ ಸೀಕ್ವೆನ್ಸ್ ಡಿಲೀಟ್ ಮಾಡುತ್ತೇವೆ; ನಿರ್ದೇಶಕ ಲಕ್ಷ್ಮಣ್ ಉಟೇಕರ್
- ಮಹಾರಾಷ್ಟ್ರ ಸಚಿವ ಉದಯ್ ಸಮಂತ್ ಅವರ ಆಕ್ಷೇಪಣೆಯ ನಂತರ, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ವಿಕ್ಕಿ ಕೌಶಲ್ ಅವರ ನೃತ್ಯದ ದೃಶ್ಯವನ್ನು ಛಾವಾ ಸಿನಿಮಾದಿಂದ ತೆಗೆದುಹಾಕಲಿದ್ದೇನೆ ಎಂದಿದ್ದಾರೆ.
Mon, 27 Jan 202511:41 AM IST
ಮನರಂಜನೆ News in Kannada Live:ಚಂದನವನದ ಸಿನಿಮಾ ಸಾಧಕರಿಗೆ ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಪ್ರಶಸ್ತಿ ಪ್ರದಾನ
- Raghavendra Chitravani Annual Awards 2025: ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಹತ್ತಾರು ಗಣ್ಯರ ಸಮ್ಮುಖದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಾಯ್ತು.
Mon, 27 Jan 202509:55 AM IST
ಮನರಂಜನೆ News in Kannada Live:ಬಿಗ್ ಬಾಸ್ ಟ್ರೋಫಿ ಗೆದ್ದ ಬೆನ್ನಲ್ಲೇ, ಹನುಮಂತ ಲಮಾಣಿ ಮನೆಯಲ್ಲಿ ನೀರವ ಮೌನ; ಕುಟುಂಬದ ಆಪ್ತನನ್ನೇ ಕಳೆದುಕೊಂಡ ಹಳ್ಳಿ ಹಕ್ಕಿ
- ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತ ಲಮಾಣಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ವಿಜೇತ ಪಟ್ಟ ಅಲಂಕರಿಸಿದ್ದಾರೆ. ಇಡೀ ಕರುನಾಡು ಈ ಗೆಲುವನ್ನು ಸಂಭ್ರಮಿಸಿದೆ. ಆದರೆ, ಈ ಸಂಭ್ರಮದ ಬೆನ್ನಲ್ಲೇ ಹನುಮಂತ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದ ಸದಸ್ಯನ ಸಾವಾಗಿದೆ.
Mon, 27 Jan 202509:23 AM IST
ಮನರಂಜನೆ News in Kannada Live:Flop Film: ಇದು ಈ ವರ್ಷದ ಅತಿ ದೊಡ್ಡ ಫ್ಲಾಪ್ ಸಿನಿಮಾ; 800 ಕೋಟಿ ನಷ್ಟ ಅನುಭವಿಸಿದ ಚಿತ್ರತಂಡ
- 2025ರ ಫ್ಲಾಪ್ ಸಿನಿಮಾ ಎಂಬ ಹಣೆಪಟ್ಟಿ ಹೊತ್ತ ಸಿನಿಮಾ ಎಂದರೆ ಅದು 'ಬೆಟರ್ ಮ್ಯಾನ್'. ಈ ಸಿನಿಮಾ ನಿರ್ಮಾಣ ಮಾಡಲು ವ್ಯಯಿಸಿದ ಹಣದಲ್ಲಿ ಕಾಲು ಭಾಗವೂ ಹಿಂದಿರುಗಿ ಬಂದಿಲ್ಲ. ಈ ಸಿನಿಮಾ 800 ಕೋಟಿ ನಷ್ಟ ಅನುಭವಿಸಿದೆ.
Mon, 27 Jan 202509:02 AM IST
ಮನರಂಜನೆ News in Kannada Live:ಕ್ಯಾನ್ಸರ್ ಚಿಕಿತ್ಸೆ ಪಡೆದು ಮರಳಿದ ನಟ ಶಿವರಾಜ್ ಕುಮಾರ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಆರೋಗ್ಯ ವಿಚಾರಣೆ
- ಜನವರಿ 26ರ ಭಾನುವಾರ ಮಿಯಾಮಿಯಿಂದ ಕ್ಯಾನ್ಸರ್ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಮರಳಿದ್ದಾರೆ ನಟ ಶಿವರಾಜ್‌ಕುಮಾರ್. ಈ ಬೆನ್ನಲ್ಲೇ, ಸಿಎಂ ಸಿದ್ಧರಾಮಯ್ಯ ನೇರವಾಗಿ ಶಿವಣ್ಣನ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
Mon, 27 Jan 202507:38 AM IST
ಮನರಂಜನೆ News in Kannada Live:Kannada Television: ಇಂದಿನಿಂದ ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಅಚ್ಚರಿಯ ಬದಲಾವಣೆಗಳು; ಸೀತಾ ರಾಮ ಸೀರಿಯಲ್‌ಗೆ ಅಗ್ನಿಪರೀಕ್ಷೆ
- Kannada Television: ಕನ್ನಡ ಕಿರುತೆರೆ ಇಂದಿನಿಂದ ಹೊಸ ಹೊರಳಿನತ್ತ ಸಾಗಲಿದೆ. ಬಿಗ್ ಬಾಸ್ ಬಳಿಕ ಕಲರ್ಸ್ ಕನ್ನಡದಲ್ಲಿ ಎರಡು ಹೊಸ ಸೀರಿಯಲ್‌ಗಳು ಪ್ರಸಾರ ಆಗಲಿವೆ. ಇತ್ತ ಜೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್ ಶುರುವಾಗಲಿದೆ. ಇನ್ನೂ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.
Mon, 27 Jan 202506:47 AM IST
ಮನರಂಜನೆ News in Kannada Live:ಬಿಗ್ ಬಾಸ್ ಮನೆಯಿಂದ ಹೊರಡುವಾಗ ಹೀಗಂದ್ರು ತ್ರಿವಿಕ್ರಂ; ನನ್ನ ನಿನ್ನ ಸಂಬಂಧ ಹೀಗೇ ಇರುತ್ತೆ ಎಂದ ಭವ್ಯಾ ಗೌಡ
- Bigg Boss Kannada 11: ಬಿಗ್ ಬಾಸ್ ಸೀಸನ್ 11ರಲ್ಲಿ 5ನೇ ರನ್ನರ್ ಅಪ್ ಆದ ಭವ್ಯಾ ಗೌಡ ಫಿನಾಲೆಗೆ ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ತ್ರಿವಿಕ್ರಂ ಬಗ್ಗೆ ಅವರು ಹೇಳಿದ್ದೇನು ನೋಡಿ.
Mon, 27 Jan 202506:10 AM IST
ಮನರಂಜನೆ News in Kannada Live:Ramachari Serial: ರಾಮಾಚಾರಿ ಮೇಲೆ ವೈಶಾಖಾಳ ಕಣ್ಣು; ಚಾರುಗೆ ಹೆಚ್ಚಾಯ್ತು ಆತಂಕ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತುಂಬಾ ಭಯದಲ್ಲಿದ್ದಾಳೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅದು ವೈಶಾಖಾ, ಇಂದು ನಾನು ನಿನ್ನ ಗಂಡನನ್ನು ಕೊಂದೇ ಕೊಲ್ಲುತ್ತೇನೆ ಎಂದು ಹೇಳಿರುತ್ತಾಳೆ. ಆ ಮಾತನ್ನು ಕೇಳಿ ಚಾರುಗೆ ಭಯವಾಗಿದೆ.
Mon, 27 Jan 202505:27 AM IST
ಮನರಂಜನೆ News in Kannada Live:Hanumantha Lamani: ‘ನಾನು ನಾನು ಎಂಬ ಅಹಂಕಾರದ ಅಮಲಿನ ನಡುವೆ ಗೆದ್ದದ್ದು ಮಾತ್ರ ಹನುಮಂತುವಿನ ಆ ಒಂದು ಗುಣ’
- ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರಾಗಿ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದ ಯುವಕ ಹನುಮಂತ ಲಮಾಣಿ ಗೆದ್ದು ಬೀಗಿದ್ದಾರೆ. ಈ ಗೆಲುವಿಗೆ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮ ಶುರುವಾಗಿದೆ. ಈ ಗೆಲುವಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.
Mon, 27 Jan 202505:21 AM IST
ಮನರಂಜನೆ News in Kannada Live:Bigg Boss Winner: ಬಿಗ್ ಬಾಸ್ ವಿನ್ನರ್ ಹನುಮಂತನ ಮೊದಲ ಪ್ರತಿಕ್ರಿಯೆ; ಇದು ನಮ್ಮೆಲ್ಲರ ಗೆಲುವು ಎಂದು ಧನ್ಯವಾದ ತಿಳಿಸಿದ ಹಳ್ಳಿ ಹೈದ
- Bigg Boss Winner Hanumantha: ಬಿಗ್ ಬಾಸ್ ಟ್ರೋಫಿ ತನ್ನದಾಗಿಸಿಕೊಂಡ ಹನುಮಂತ ಬಿಗ್ ಬಾಸ್ ವೇದಿಕೆಯಿಂದ ಮರಳಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಇದು ನನ್ನ ಗೆಲುವು ಮಾತ್ರವಲ್ಲ ನಮ್ಮೆಲ್ಲರ ಗೆಲುವು ಎಂದಿದ್ದಾರೆ.
Mon, 27 Jan 202501:47 AM IST
ಮನರಂಜನೆ News in Kannada Live:‘ಏನೋ ನಾಕು ಕಾಸಿದ್ದ ಮಾತ್ರಕ್ಕೆ ಹಳ್ಳಿಯವರೆಂದರೆ, ಬಡವರೆಂದರೆ ತಮಗಿಂತ ಕೀಳು ಎನ್ನುವುದು ಮೂರ್ಖತನ’
- ಬಿಗ್ ಬಾಸ್ ಕಾರ್ಯಕ್ರಮವನ್ನೇ ನೋಡದ ಸಾಕಷ್ಟು ಮಂದಿ ಹಳ್ಳಿ ಹೈದ ಹನುಮಂತ ಲಮಾಣಿ ಗೆದ್ದಿರುವುದಕ್ಕೆ ತುಂಬಾನೇ ಖುಷಿಪಟ್ಟಿದ್ದಾರೆ. ಈ ಪೈಕಿ ಸಾಹಿತಿ ದೀಪಾ ಹಿರೇಗುತ್ತಿ ಅವರು ಕೂಡ ಒಬ್ಬರು ಎಂಬುದು ವಿಶೇಷ. ಇದೇ ವೇಳೆ ಉತ್ತಮ ಸಂದೇಶವೊಂದನ್ನು ಜನರಿಗೆ ತಲುಪಿಸಿದ್ದಾರೆ.