ಕನ್ನಡ ಸುದ್ದಿ / ಮನರಂಜನೆ /
LIVE UPDATES

Ramachari Serial: ಅಪಾಯದಿಂದ ಪಾರಾದ ರಾಮಾಚಾರಿ; ಚಾರುಗೆ ಕೊರಳಿಗೆ ಇನ್ನೊಮ್ಮೆ ಬಿತ್ತು ತಾಳಿ - ಇದೆಲ್ಲ ವೈಶಾಖಾಳದ್ದೇ ಪಿತೂರಿ
Entertainment News in Kannada Live January 28, 2025: Ramachari Serial: ಅಪಾಯದಿಂದ ಪಾರಾದ ರಾಮಾಚಾರಿ; ಚಾರುಗೆ ಕೊರಳಿಗೆ ಇನ್ನೊಮ್ಮೆ ಬಿತ್ತು ತಾಳಿ - ಇದೆಲ್ಲ ವೈಶಾಖಾಳದ್ದೇ ಪಿತೂರಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 28 Jan 202509:52 AM IST
ಮನರಂಜನೆ News in Kannada Live:Ramachari Serial: ಅಪಾಯದಿಂದ ಪಾರಾದ ರಾಮಾಚಾರಿ; ಚಾರುಗೆ ಕೊರಳಿಗೆ ಇನ್ನೊಮ್ಮೆ ಬಿತ್ತು ತಾಳಿ - ಇದೆಲ್ಲ ವೈಶಾಖಾಳದ್ದೇ ಪಿತೂರಿ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಆಡಿದ ಮಾತನ್ನು ಕೇಳಿ ಗಾಬರಿಯಿಂದ ಚಾರು ರಾಮಾಚಾರಿಯನ್ನು ಹುಡುಕಿಕೊಂಡು ಹೋಗುತ್ತಾಳೆ. ಆದರೆ ಅಲ್ಲಿ ಅವಳು ಅಂದುಕೊಂಡಂತೆ ಏನೂ ಆಗಿರೋದಿಲ್ಲ.
Tue, 28 Jan 202508:55 AM IST
ಮನರಂಜನೆ News in Kannada Live:ಚಿತ್ರಮಂದಿರದೊಳಗೆ ಈ ಸಮಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ; ತೆಲಂಗಾಣ ಹೈಕೋರ್ಟ್ ಹೊಸ ಆದೇಶ
- ಪುಷ್ಪ 2 ಸಿನಿಮಾ ಬಿಡುಗಡೆ ಕಾಲ್ತುಳಿತ ಪ್ರಕರಣದ ನಂತರ ಥಿಯೇಟರ್‌ಗೆ ಮಕ್ಕಳ ಪ್ರವೇಶಕ್ಕೆ ಸಂಬಂಧಪಟ್ಟಂತೆ ತೆಲಂಗಾಣ ಹೈಕೋರ್ಟ್ ಹೊಸ ಆದೇಶ ನೀಡಿದೆ. 16 ವರ್ಷದೊಳಗಿನ ಮಕ್ಕಳನ್ನು ಬೆಳಿಗ್ಗೆ 11 ಗಂಟೆಯ ಮೊದಲು ಮತ್ತು ರಾತ್ರಿ 11ರ ನಂತರ ಚಿತ್ರಮಂದಿರದೊಳಕ್ಕೆ ಬಿಡುವಂತಿಲ್ಲ ಎಂದು ಆದೇಶಿಸಿದೆ.
Tue, 28 Jan 202506:08 AM IST
ಮನರಂಜನೆ News in Kannada Live:ಮಗ-ಸೊಸೆಯನ್ನು ಮನೆಗೆ ಕರೆತಂದ ಜವರೇಗೌಡ, ಆಕ್ಸಿಡೆಂಟ್ ಮಾಡಿದ್ದು ನಾನೇ ಎಂದು ತಿಳಿದು ಪಶ್ಚಾತಾಪ ಪಟ್ಟ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 27ರ ಎಪಿಸೋಡ್‌ನಲ್ಲಿ ಸಿದ್ದೇಗೌಡ ಹಾಗೂ ಭಾವನಾ ಇಬ್ಬರನ್ನೂ ಜವರೇಗೌಡ ಮತ್ತೆ ಮನೆಗೆ ಕರೆತರುತ್ತಾನೆ. ಶ್ರೀಕಾಂತ್‌ಗೆ ಆಕ್ಸಿಡೆಂಟ್ ಮಾಡಿದ್ದು ನಾನೇ ಎಂಬ ವಿಚಾರ ತಿಳಿದು ಸಿದ್ದೇಗೌಡ ಪಶ್ಚಾತಾಪ ವ್ಯಕ್ತಪಡಿಸುತ್ತಾನೆ.
Tue, 28 Jan 202506:07 AM IST
ಮನರಂಜನೆ News in Kannada Live:Hisaab Barabar OTT: ಟ್ರೆಂಡಿಂಗ್‌ನಲ್ಲಿದೆ ‘ಹಿಸಾಬ್ ಬರಾಬರ್’ ಸಿನಿಮಾ; ಸರ್ಕಾರಿ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ ಆರ್ ಮಾಧವನ್
- ಆರ್ ಮಾಧವನ್ ಪ್ರಾಮಾಣಿಕ ಸರ್ಕಾರಿ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ ಸಿನಿಮಾ ‘ಹಿಸಾಬ್ ಬರಾಬರ್’ ಒಟಿಟಿ ಟ್ರೆಂಡಿಂಗ್‌ನಲ್ಲಿದೆ. ಹಾಸ್ಯದ ಸ್ಪರ್ಶದೊಂದಿಗೆ ಗಂಭೀರ ವಿಷಯದ ಮೇಲೆ ಈ ಸಿನಿಮಾ ಮೂಡಿಬಂದಿದೆ.
Tue, 28 Jan 202505:15 AM IST
ಮನರಂಜನೆ News in Kannada Live:ಮಾವನಿಗೆ ಕಾರು ಕೊಡಿಸುವ ಖುಷಿಯಲ್ಲಿ ಭಾಗ್ಯಾ, ಅವಳ ಕೆಲಸಕ್ಕೆ ಕುತ್ತು ತರಲು ಕನ್ನಿಕಾ ಜೊತೆ ಕೈ ಜೋಡಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 27ರ ಎಪಿಸೋಡ್‌ನಲ್ಲಿ ಭಾಗ್ಯಾ, ಮನೆಯವರನ್ನೆಲ್ಲಾ ಕರೆದುಕೊಂಡು ಮಾವನಿಗೆ ಕಾರು ಕೊಡಿಸಲು ಹೋಗುತ್ತಾಳೆ. ಇತ್ತ ಶ್ರೇಷ್ಠಾ, ಭಾಗ್ಯಾಳನ್ನು ಕೆಲಸದಿಂದ ತೆಗೆಸಲು ಕನ್ನಿಕಾ ಸಹಾಯ ಪಡೆಯುತ್ತಾಳೆ.
Tue, 28 Jan 202504:46 AM IST
ಮನರಂಜನೆ News in Kannada Live:OTT Updates: ಫೆಬ್ರವರಿಯಲ್ಲಿ ಸಾಲು ಸಾಲ ಸಿನಿಮಾ ಒಟಿಟಿಗೆ; ಪುಷ್ಪ 2, ಗೇಮ್ ಚೇಂಜರ್ ಹಾಗೂ ಇನ್ನೂ ಹಲವು
- OTT Updates: ಫೆಬ್ರವರಿಯಲ್ಲಿ ಸಾಲು ಸಾಲು ಸಿನಿಮಾಗಳು ಒಟಿಟಿಗೆ ಪ್ರವೇಶಿಸಲಿವೆ. ತೆರೆಯ ಮೇಲೆ ಹಿಟ್ ಆದ ಸಿನಿಮಾಗಳು ಒಟಿಟಿಯಲ್ಲೂ ಸದ್ದು ಮಾಡುವ ಸಾಧ್ಯತೆ ಇದೆ. ಪುಷ್ಪ 2, ಗೇಮ್ ಚೇಂಜರ್, ಡಾಕು ಮಹರಾಜ್ ಹಾಗೂ ಇನ್ನೂ ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
Tue, 28 Jan 202504:26 AM IST
ಮನರಂಜನೆ News in Kannada Live:Amruthadhaare: ಗೌತಮ್ ಮಾತಿನಿಂದ ನೊಂದು ಮನೆಬಿಟ್ಟು ತವರುಮನೆಗೆ ಬಂದ ಭೂಮಿಕಾ; ಅಮೃತಧಾರೆಯಲ್ಲಿ ಹೊಸ ಡ್ರಾಮಾ
- Amruthadhaare Kannada Serial today Episode: ಜೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಹೊಸದೊಂದು ಡ್ರಾಮಾ ಆರಂಭವಾಗಿದೆ. ಮಹಿಮಾ ಮತ್ತು ಜೀವನ್ ಸಂಸಾರ ಸರಿಮಾಡಲು ಭೂಮಿಕಾ ಮತ್ತು ಗೌತಮ್ ಹೊಸ ನಾಟಕ ಮಾಡುತ್ತಿದ್ದಾರೆ.
Tue, 28 Jan 202504:21 AM IST
ಮನರಂಜನೆ News in Kannada Live:ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಬಿಗ್ ಟ್ವಿಸ್ಟ್: ಮದನ್ ಕಟ್ಟುವ ಮೊದಲೇ ಕತ್ತಲ್ಲಿತ್ತು ತಾಳಿ, ಸುಬ್ಬುವನ್ನೇ ತನ್ನ ಗಂಡ ಎಂದ ಶ್ರಾವಣಿ
- ಶ್ರಾವಣಿಗೆ ಹೇಗಾದ್ರೂ ನಂದಿನಿ ಅಮ್ಮನ ತಾಳಿ ಕೊಡಬೇಕು ಅಂತಿದ್ದ ಪೃಥ್ವಿರಾಜ್‌ಗೆ ದೇವರ ರೂಪದಲ್ಲಿ ಸಿಗುತ್ತಾನೆ ವೆಂಕಿ, ಅವನ ಮೂಲಕ ಶ್ರಾವಣಿಗೆ ತಾಳಿ ತಲುಪಿಸುತ್ತಾನೆ. ಅಮ್ಮನ ತಾಳಿಯನ್ನೇ ಕಟ್ಟಿಕೊಂಡು ಮದುವೆ ಮಂಟಪಕ್ಕೆ ಬಂದ ಶ್ರಾವಣಿ ಎಲ್ಲರಿಗೂ ಕೊಡ್ತಾಳೆ ಬಿಗ್ ಶಾಕ್. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 27ರ ಸಂಚಿಕೆಯ ವಿವರ.