Entertainment News in Kannada Live January 3, 2025: Allu Arjun: ಬಂಧನದ ಭೀತಿಯಿಂದ ಪಾರಾದ ಪುಷ್ಪ ನಟ; ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಬೇಲ್ ಮಂಜೂರು
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 3, 2025: Allu Arjun: ಬಂಧನದ ಭೀತಿಯಿಂದ ಪಾರಾದ ಪುಷ್ಪ ನಟ; ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಬೇಲ್ ಮಂಜೂರು

Allu Arjun: ಬಂಧನದ ಭೀತಿಯಿಂದ ಪಾರಾದ ಪುಷ್ಪ ನಟ; ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಬೇಲ್ ಮಂಜೂರು

Entertainment News in Kannada Live January 3, 2025: Allu Arjun: ಬಂಧನದ ಭೀತಿಯಿಂದ ಪಾರಾದ ಪುಷ್ಪ ನಟ; ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಬೇಲ್ ಮಂಜೂರು

03:18 PM ISTJan 03, 2025 08:48 PM HT Kannada Desk
  • twitter
  • Share on Facebook
03:18 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 03 Jan 202503:18 PM IST

ಮನರಂಜನೆ News in Kannada Live:Allu Arjun: ಬಂಧನದ ಭೀತಿಯಿಂದ ಪಾರಾದ ಪುಷ್ಪ ನಟ; ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಬೇಲ್ ಮಂಜೂರು

  • ಬಂಧನದ ಭೀತಿಯಿಂದ ಪಾರಾದ ಪುಷ್ಪ ನಟ ಅಲ್ಲು ಅರ್ಜುನ್‌
Read the full story here

Fri, 03 Jan 202501:14 PM IST

ಮನರಂಜನೆ News in Kannada Live:Saregamapa vs Bigg Boss: ಟಿಆರ್‌ಪಿ ಓಟದಲ್ಲಿ ಬಿಗ್‌ ಬಾಸ್‌ ಹಿಂದಿಕ್ಕಿದ ಸರಿಗಮಪ; ಟಿಆರ್‌ಪಿಯಲ್ಲಿ ಕಿಚ್ಚನ ದಾಖಲೆ ಮುರಿದ ಕೋಗಿಲೆಗಳು

  • Bigg Boss TRP: ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಾದ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್‌ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಇವೆರಡ ಟಿಆರ್‌ಪಿ ವಿವರ ಇಲ್ಲಿದೆ ಗಮನಿಸಿ.
Read the full story here

Fri, 03 Jan 202501:04 PM IST

ಮನರಂಜನೆ News in Kannada Live:Annayya Serial: ನಗ್ತಾ ನಗ್ತಾನೇ ಅಪ್ಪನಿಗೆ ತಿರುಗುತ್ತರ ಕೊಟ್ಟ ಪಾರು; ಸಿಟ್ಟಲ್ಲಿದ್ರೂ ನಗ್ತಿದ್ದಾನೆ ವೀರಭದ್ರ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ವೀರಭದ್ರನಿಗೆ ಮುಖಕ್ಕೆ ಹೊಡೆದಂತೆ ಮಾತಾಡುತ್ತಿದ್ದಾಳೆ. ಆದರೂ ವೀರಭದ್ರ ಗತಿ ಇಲ್ಲದೆ ಸುಮ್ಮನೆ ನಿಂತಿದ್ದಾನೆ. ಆದರೆ ಒಳಗಿನಿಂದ ಅವನು ಸಿಟ್ಟಾಗಿದ್ದಾನೆ, ಮುಖದಲ್ಲಿ ಮಾತ್ರ ನಗು ಇದೆ. 
Read the full story here

Fri, 03 Jan 202511:19 AM IST

ಮನರಂಜನೆ News in Kannada Live:Lakshmi Baramma Serial: ಕೀರ್ತಿ ನಾಟಕ ಮಾಡ್ತಿದ್ದಾಳಾ ಅಥವಾ ನಿಜ ಹೇಳ್ತಿದ್ದಾಳಾ? ಸುಪ್ರಿತಾ ಮಾಡಿದ್ದಾಳೆ ಹೊಸ ಉಪಾಯ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ನಾಟಕ ಮಾಡ್ತಿದ್ದಾಳಾ ಅಥವಾ ನಿಜ ಹೇಳ್ತಿದ್ದಾಳಾ? ಎಂಬ ಅನುಮಾನ ಸುಪ್ರಿತಾಗಿದೆ. ಆದರೆ ಕೀರ್ತಿ ಮಾಡ್ತಾ ಇರೋದು ನಾಟಕ ಎಂದು ಸಾಬೀತು ಮಾಡಲು ಈಗ ಹೊಸ ಉಪಾಯವೊಂದನ್ನು ಮಾಡಿದ್ದಾಳೆ. 
Read the full story here

Fri, 03 Jan 202509:16 AM IST

ಮನರಂಜನೆ News in Kannada Live:Ramachari Serial: ಹೆಂಡತಿಗೆ ಐ ಲವ್ ಯು ಎಂದ ರಾಮಾಚಾರಿ; ಖುಷಿಯಲ್ಲಿ ತೇಲಾಡಿ ಮೈಮರೆತ ಚಾರು

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಚಾರು ಮದುವೆಯಾಗಿ ವರ್ಷಗಳೇ ಕಳೆದಿದ್ದರೂ, ಮನ ಬಿಚ್ಚಿ ರಾಮಾಚಾರಿ ತನ್ನ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ. ಆದರೆ ಈಗ ಅವನಾಗೇ ಚಾರುಗೆ ಐ ಲವ್‌ ಯು ಎಂದಿದ್ದಾನೆ. 
Read the full story here

Fri, 03 Jan 202508:45 AM IST

ಮನರಂಜನೆ News in Kannada Live:ಏನ್‌ ಗುರು ಇದು ಕರ್ಮ! ಮಗಳ ವಯಸ್ಸಿನ ಊರ್ವಶಿ ರೌಟೇಲಾ ಜತೆಗೆ ಅಸಹ್ಯಕರ ಸ್ಟೆಪ್ಸ್‌ ಹಾಕಿದ ನಂದಮೂರಿ ಬಾಲಯ್ಯ ಸಿಕ್ಕಾಪಟ್ಟೆ ಟ್ರೋಲ್‌

  • Daaku Maharaaj Dabidi Dibidi Song Troll: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಚಿತ್ರದ ಇತ್ತೀಚೆಗೆ ಬಿಡುಗಡೆಯಾದ ದಬಿಡಿ ದಿಬಿಡಿ ಹಾಡಿಗೆ ಇದೀಗ ಟ್ರೋಲ್ ಬಿಸಿ ತಟ್ಟಿದೆ. ಮಗಳ ವಯಸ್ಸಿನ ನಟಿಯ ಜತೆಗೆ ಇಷ್ಟೊಂದು ಕೆಟ್ಟದಾಗಿ ಡಾನ್ಸ್‌ ಮಾಡಬಾರದಿತ್ತು ಎಂದು ನೆಟ್ಟಿಗರು ಬಾಲಣ್ಣಗೆ ತರಾಟೆ ತೆಗೆದುಕೊಂಡು, ಟ್ರೋಲ್‌ ಮಾಡುತ್ತಿದ್ದಾರೆ. 

Read the full story here

Fri, 03 Jan 202506:49 AM IST

ಮನರಂಜನೆ News in Kannada Live:ಪ್ಯಾಶನ್‌ ಹಿಂದೆ ಹೋಗುವವರಿಗೆ ಅರವಿಂದ ಸ್ವಾಮಿ, ವಿವೇಕ್ ಒಬೆರಾಯ್ ಸ್ಫೂರ್ತಿಯಾಗಲಿ- ರಂಗಸ್ವಾಮಿ ಮೂಕನಹಳ್ಳಿ ಬರಹ

  • ರಂಗಸ್ವಾಮಿ ಮೂಕನಹಳ್ಳಿ ಬರಹ: ನಮ್ಮಲ್ಲಿ ಬಹುತೇಕರು ನಿಮ್ಮ ಪ್ಯಾಶನ್ ಫಾಲೋ ಮಾಡಿ ಎನ್ನುತ್ತಾರೆ. ಇವತ್ತಿಗಂತೂ ಇದು ಅತ್ಯಂತ ಅಬ್ಯುಸ್ ಆಗಿರುವ ಪದವಾಗಿ ಹೋಗಿದೆ. ಪ್ಯಾಶನ್ ಹಿಂದೆ ಹೋಗುವುದು ತಪ್ಪಲ್ಲ, ಅಲ್ಲಿ ಯಶಸ್ಸು ಸಿಗಲಿಲ್ಲ ಎಂದು ಅಳುತ್ತಾ ಕೂರುವುದು ತಪ್ಪು ಎಂದು ರಂಗಸ್ವಾಮಿ ಮೂಕನಹಳ್ಳಿ ಹೇಳಿದ್ದಾರೆ.
Read the full story here

Fri, 03 Jan 202505:55 AM IST

ಮನರಂಜನೆ News in Kannada Live:OTT Movies: ಆರಗನ್‌, ಲವ್‌ ರೆಡ್ಡಿ, ಆಲ್ ವಿ ಇಮ್ಯಾಜಿನ್ ಆ್ಯಸ್‌ ಲೈಟ್; ಇಂದು ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್‌ ಸಿನಿಮಾಗಳಿವು

  • Todayʼs OTT Movies: ಇಂದು ಒಂದೇ ದಿನದಲ್ಲಿ 12 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿ ಅಂಗಳ ತಲುಪಿವೆ. ಆ 12ರಲ್ಲಿ 7 ಕಂಟೆಂಟ್‌ಗಳು ತುಂಬಾ ವಿಶೇಷ ಎನಿಸಿಕೊಂಡಿವೆ. ಅವಾರ್ಡ್‌ ವಿನ್ನಿಂಗ್‌ ಮಲಯಾಳಂ ಸಿನಿಮಾ ಜತೆಗೆ ಹಾರರ್ ಫ್ಯಾಂಟಸಿ, ಥ್ರಿಲ್ಲರ್, ಆಕ್ಷನ್, ರೊಮ್ಯಾಂಟಿಕ್, ಅಡ್ವೆಂಚರ್ ಥ್ರಿಲ್ಲರ್ ಸಿನಿಮಾಗಳೂ ಒಟಿಟಿಗೆ ಆಗಮಿಸಿವೆ.
Read the full story here

Fri, 03 Jan 202504:34 AM IST

ಮನರಂಜನೆ News in Kannada Live:ಶ್ರಾವಣಿ ಮದುವೆ ಕಾರ್ಡ್ ನೋಡಿ ಸುಬ್ಬುಗೆ ಅಚ್ಚರಿ, ಗೊಂದಲದಲ್ಲಿ ಮಿನಿಸ್ಟರ್ ಮಗಳ ಪ್ರಿಯಕರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಸುರೇಂದ್ರ ತೋರಿಸಿದ ಮದುವೆ ಇನ್ವಿಟೇಷನ್ ನೋಡಿ ಸುಬ್ಬುಗೆ ಶಾಕ್‌. ಸುಬ್ಬು–ಶ್ರೀವಲ್ಲಿ ಮದುವೆ ನಿಲ್ಲಿಸುವ ಪ್ರಯತ್ನ ಕೈಬಿಟ್ಟ ಇಂದ್ರಮ್ಮ–ಸುಂದರ. ಮೊಮ್ಮಗಳನ್ನ ಮದುವೆಯಾಗುವ ಹುಡುಗ ಸುಬ್ಬು ಎಂದು ತಿಳಿದು ಅವನಿಗೆ ಬುದ್ಧಿಮಾತು ಹೇಳಿದ ಅಜ್ಜಿ. ಗೊಂದಲದಲ್ಲಿ ಮುಳುಗಿದ್ದಾನೆ ಸುಬ್ಬು. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 3ರ ಸಂಚಿಕೆಯಲ್ಲಿ ಏನೇನಾಗುತ್ತೆ ನೋಡಿ.
Read the full story here

Fri, 03 Jan 202504:32 AM IST

ಮನರಂಜನೆ News in Kannada Live:Bigg Boss Kannada 11: ಬಿಗ್‌ ಬಾಸ್‌ ಮನೆಯ ಆ ಮೂಲೆಯಲ್ಲಿ ಕೂತು ಮಾತನಾಡಿದ್ದೆಲ್ಲ ನಿಜವಾಗಿದೆ! ಸ್ಥಳದ ಮಹಿಮೆ ವಿವರಿಸಿದ ಧನರಾಜ್‌

  • ಬಿಗ್‌ ಬಾಸ್‌ ಸ್ಪರ್ಧಿಗಳಾಗಿರುವ ಧನರಾಜ್‌ ಮತ್ತು ಹನುಮಂತು ಸ್ನೇಹಕ್ಕೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಈ ನಡುವೆ ಇದೇ ಜೋಡಿ ಸಮಯ ಸಿಕ್ಕಾಗಲೆಲ್ಲ, ಮನೆಯ ಆ ಮೂಲೆಯಲ್ಲಿ ಕೂತು ಒಂದಿಲ್ಲೊಂದು ಚರ್ಚೆಯಲ್ಲಿ ತೊಡಗಿಸಿಕೊಳ್ಳುತ್ತೆ. ಅಲ್ಲಿ ಕೂತು ಮಾತನಾಡಿದ್ದ ಮಾತುಗಳೂ ನಿಜವಾಗಿವೆ. ಅದೆಲ್ಲವನ್ನು ಪತ್ನಿ ಪ್ರಜ್ಞಾ ಬಳಿ ಹೇಳಿಕೊಂಡಿದ್ದಾರೆ ಧನರಾಜ್.‌ 
Read the full story here

Fri, 03 Jan 202502:59 AM IST

ಮನರಂಜನೆ News in Kannada Live:Akka Anu: ನನ್ನ ಮೇಲೆ ಯಾಕಿಷ್ಟು ಸೇಡು! ದಯವಿಟ್ಟು ನಮ್ಮ ಪಾಡಿಗೆ ಇರಲು ಬಿಡಿ; ಕೈ ಮುಗಿದು ಬೇಡಿದ ಅಕ್ಕ ಅನು, ಅಷ್ಟಕ್ಕೂ ಆಗಿದ್ದೇನು?

  • Akka Anu about Fake Accounts: ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸಮಾಜ ಸೇವೆಯಿಂದಲೇ ಸದಾ ಸುದ್ದಿಯಲ್ಲಿರುವ ಅಕ್ಕ ಅನುಗೆ ಅದೇ ಸಾಮಾಜಿಕ ಮಾಧ್ಯಮ ಮುಳುವಾಗಿದೆ. ಅಕ್ಕ ಅನು ಹೆಸರಲ್ಲಿ ನೂರಾರು ನಕಲಿ ಖಾತೆಗಳನ್ನು ತೆರೆದು, ನಿಂದಿಸುವ ಕೆಲಸ ವಾಗುತ್ತಿದೆ. ಈ ಬಗ್ಗೆ ಬೇಸರದ ಪೋಸ್ಟ್‌ ಹಂಚಿಕೊಂಡಿದ್ದಾರವರು.  
Read the full story here

Fri, 03 Jan 202501:43 AM IST

ಮನರಂಜನೆ News in Kannada Live:UI OTT Release Date: ಉಪೇಂದ್ರ ಯುಐ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ? ಅಚ್ಚರಿಯ ಉತ್ತರ ಹೀಗಿದೆ

  • UI OTT Release Date: ಉಪೇಂದ್ರ ನಟಿಸಿ, ನಿರ್ದೇಶಿಸಿದ ಯುಐ ಸಿನಿಮಾ, ಚಿತ್ರಮಂದಿರದಲ್ಲಿ ಈಗಾಗಲೇ ಸದ್ದು ಮಾಡುತ್ತಿದೆ. ಡಿ. 20ರಂದು ತೆರೆಗೆ ಬಂದಿದ್ದ ಯುಐ, ಕಲೆಕ್ಷನ್‌ ವಿಚಾರದಲ್ಲಿಯೂ ಒಳ್ಳೆಯ ಕಮಾಯಿಯನ್ನೇ ಮುಂದುವರಿಸಿದೆ. ಹೀಗಿರುವಾಗಲೇ ಇದೇ ಚಿತ್ರದ ಒಟಿಟಿ ಬಿಡುಗಡೆ ಯಾವಾಗ ಮತ್ತು ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಆ ಕುರಿತ ವರದಿ ಹೀಗಿದೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter