Entertainment News in Kannada Live January 30, 2025: Ramachari Serial: ಶ್ರುತಿಗೆ ಸಿಹಿ ಸುದ್ದಿ ಹೇಳಲು ಬಂದ ರಾಮಾಚಾರಿ, ಚಾರು; ಜಾನಕಿಗೆ ಮಾತ್ರ ಗೊತ್ತು ಕಹಿ ಸತ್ಯ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 30, 2025: Ramachari Serial: ಶ್ರುತಿಗೆ ಸಿಹಿ ಸುದ್ದಿ ಹೇಳಲು ಬಂದ ರಾಮಾಚಾರಿ, ಚಾರು; ಜಾನಕಿಗೆ ಮಾತ್ರ ಗೊತ್ತು ಕಹಿ ಸತ್ಯ

Ramachari Serial: ಶ್ರುತಿಗೆ ಸಿಹಿ ಸುದ್ದಿ ಹೇಳಲು ಬಂದ ರಾಮಾಚಾರಿ, ಚಾರು; ಜಾನಕಿಗೆ ಮಾತ್ರ ಗೊತ್ತು ಕಹಿ ಸತ್ಯ

Entertainment News in Kannada Live January 30, 2025: Ramachari Serial: ಶ್ರುತಿಗೆ ಸಿಹಿ ಸುದ್ದಿ ಹೇಳಲು ಬಂದ ರಾಮಾಚಾರಿ, ಚಾರು; ಜಾನಕಿಗೆ ಮಾತ್ರ ಗೊತ್ತು ಕಹಿ ಸತ್ಯ

04:45 PM ISTJan 30, 2025 10:15 PM HT Kannada Desk
  • twitter
  • Share on Facebook
04:45 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Thu, 30 Jan 202504:45 PM IST

ಮನರಂಜನೆ News in Kannada Live:Ramachari Serial: ಶ್ರುತಿಗೆ ಸಿಹಿ ಸುದ್ದಿ ಹೇಳಲು ಬಂದ ರಾಮಾಚಾರಿ, ಚಾರು; ಜಾನಕಿಗೆ ಮಾತ್ರ ಗೊತ್ತು ಕಹಿ ಸತ್ಯ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ರಾಮಾಚಾರಿ ಶ್ರುತಿ ಮದುವೆ ವಿಚಾರ ತಿಳಿಸಲು ಬಂದಿರುತ್ತಾರೆ. ಆದರೆ ಶ್ರುತಿ ಮಾತ್ರ ಅಳುತ್ತಾ ಕುಳಿತಿರುತ್ತಾಳೆ. 
Read the full story here

Thu, 30 Jan 202504:42 PM IST

ಮನರಂಜನೆ News in Kannada Live:ಬಿಡುಗಡೆಯಾಗುತ್ತಿದೆ ‘ದೇವಾ’ ಸಿನಿಮಾ; ಖಡಕ್ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಶಾಹಿದ್ ಕಪೂರ್ - ನಾಯಕಿಯಾಗಿ ಪೂಜಾ ಹೆಗ್ಡೆ

  • ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ದೇವಾ’ ಸಿನಿಮಾ ನಾಳೆ (ಜನವರಿ 31) ಬಿಡುಗಡೆಯಾಗುತ್ತಿದೆ. ಖಡಕ್ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದಾರೆ. 
Read the full story here

Thu, 30 Jan 202503:59 PM IST

ಮನರಂಜನೆ News in Kannada Live:Pushpa 2 OTT: ಒಟಿಟಿಯಲ್ಲಿ ಕನ್ನಡ ಅವತರಣಿಕೆಯಲ್ಲೂ ತೆರೆಕಂಡ ಪುಷ್ಪ 2; ಕನ್ನಡ ಸಿನಿಪ್ರೇಮಿಗಳ ಅಸಮಾಧಾನಕ್ಕೆ ತೆರೆ

  • Pushpa 2 OTT:  ಜನವರಿ 29ರ ಮಧ್ಯರಾತ್ರಿಯಿಂದ ಮೂಲ ತೆಲುಗು ಸೇರಿದಂತೆ ತಮಿಳು, ಹಿಂದಿ ಮಲಯಾಳಂ ಭಾಷೆಗಳಲ್ಲಷ್ಟೇ ಬಿಡುಗಡೆಯಾಗಿದ್ದ ಪುಷ್ಪ 2 ಸಿನಿಮಾದ ಕನ್ನಡ ಅವತರಣಿಕೆ ಮಾತ್ರ ಒಟಿಟಿ ವೇದಿಕೆಗೆ ಲಗ್ಗೆಯಿಟ್ಟಿರಲಿಲ್ಲ.
Read the full story here

Thu, 30 Jan 202510:29 AM IST

ಮನರಂಜನೆ News in Kannada Live:CCL 2025: ಫೆಬ್ರವರಿಯಲ್ಲಿ ಆರಂಭವಾಗಲಿದೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್; ಇಲ್ಲಿದೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರ ವಿವರ

  • ಚಂದನವನದ ತಾರೆಗಳು ಚಿತ್ರೀಕರಣಕ್ಕೆ ಬ್ರೇಕ್ ನೀಡಿ, ಸಿಸಿಎಲ್ 11ನೇ ಸೀಸನ್‌ನಲ್ಲಿ ಆಟ ಆಡಲಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುನ್ನಡೆಸಲಿದ್ದಾರೆ. ಈ ಬಾರಿ ಒಟ್ಟು 7 ತಂಡಗಳು ಕ್ರಿಕೆಟ್ ಆಡಲಿವೆ.
Read the full story here

Thu, 30 Jan 202510:20 AM IST

ಮನರಂಜನೆ News in Kannada Live:Gana Movie: ಟ್ರೈಮ್‌ ಟ್ರಾವೆಲ್‌ ಕಥೆಯೊಂದಿಗೆ ಬಂದ ಪ್ರಜ್ವಲ್‌ ದೇವರಾಜ್‌; ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಗಣ

  • ಪ್ರಜ್ವಲ್‌ ದೇವರಾಜ್‌ ನಾಯಕ ನಟನಾಗಿ ನಟಿಸಿರುವ, ಟೈಮ್‌ ಟ್ರಾವೆಲಿಂಗ್‌ ಎಳೆಯ ಗಣ ಸಿನಿಮಾ, ಇದೇ ವಾರ (ಜನವರಿ 31) ರಂದು ಬಿಡುಗಡೆ ಆಗುತ್ತಿದೆ. ತೆಲುಗು ಮೂಲದ ನಿರ್ದೇಶಕರು, ಅಲ್ಲಿನವರೇ ಗಣ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 
Read the full story here

Thu, 30 Jan 202508:27 AM IST

ಮನರಂಜನೆ News in Kannada Live:Bhoomi Shetty: ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ ಭೂಮಿ ಶೆಟ್ಟಿ; ನಿಮ್ಮ ಪ್ರತಿಭೆಗೆ ನಮ್ಮ ಸಲಾಂ ಎಂದ ಅಭಿಮಾನಿಗಳು

  • Bhoomi Shetty: ಭೂಮಿ ಶೆಟ್ಟಿ ಕನ್ನಡ ಕಿರುತೆರೆ ಮೂಲಕ ವೀಕ್ಷಕರ ಮನಗೆದ್ದವರು. ಈಗ ಯಕ್ಷಗಾನದಲ್ಲೂ ಪಾತ್ರ ಮಾಡುವ ಮೂಲಕ ಇನ್ನಷ್ಟು ಜನರಿಗೆ ಹತ್ತಿರವಾಗಿದ್ದಾರೆ. ಸೀತೆಯ ಪಾತ್ರದಲ್ಲಿ ಯಕ್ಷಗಾನದಲ್ಲಿ ಪಾತ್ರ ಮಾಡಿದ್ದಾರೆ. 
Read the full story here

Thu, 30 Jan 202507:30 AM IST

ಮನರಂಜನೆ News in Kannada Live:ಟಿಆರ್‌ಪಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದ ಶ್ರಾವಣಿ ಸುಬ್ರಮಣ್ಯ ಸೀರಿಯಲ್; ಅಮೃತಧಾರೆ, ಭಾಗ್ಯಲಕ್ಷ್ಮೀ ಧಾರಾವಾಹಿಗೆ ಯಾವ ಸ್ಥಾನ?

  • Kannada Serial TRP: ಮೂರನೇ ವಾರದ ಟಿಆರ್‌ಪಿ ಡೇಟಾ ಹೊರಬಿದ್ದಿದೆ. ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಹೆಚ್ಚು ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ. ಹಾಗಾದರೆ, ಟಿಆರ್‌ಪಿ ಲೆಕ್ಕಾಚಾರದಲ್ಲಿ ಕನ್ನಡದ ಟಾಪ್‌ ಹತ್ತು ಸೀರಿಯಲ್‌ಗಳು ಯಾವವು? ಜೀ ಕನ್ನಡದ ಧಾರಾವಾಹಿಗಳೆಷ್ಟು, ಕಲರ್ಸ್‌ ಕನ್ನಡದ ಧಾರಾವಾಹಿಗಳೆಷ್ಟು?
Read the full story here

Thu, 30 Jan 202506:53 AM IST

ಮನರಂಜನೆ News in Kannada Live:ಮೊಬೈಲ್ ನೋಡುತ್ತಾ ಕುಳಿತ ಜಯಂತ್‌ನ ಪ್ರಶ್ನಿಸಿದ ಜಾಹ್ನವಿ; ಮನೆಯಲ್ಲಿರುವ ಸಿಸಿಟಿವಿ ವಿಚಾರ ಬಯಲಾಗುತ್ತಾ?: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರದ ಸಂಚಿಕೆಯಲ್ಲಿ ಹರೀಶ್ ಕುರಿತಾಗಿ ಸಿಂಚನಾ ಮತ್ತು ವೀಣಾ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಮತ್ತೊಂದೆಡೆ ಜಯಂತ್‌ ಮೊಬೈಲ್‌ನಲ್ಲಿ ಕದ್ದು ಮುಚ್ಚಿ ಅದೇನೋ ನೋಡುತ್ತಿರುವುದು ಜಾಹ್ನವಿ ಗಮನಕ್ಕೆ ಬಂದಿದೆ.

Read the full story here

Thu, 30 Jan 202506:42 AM IST

ಮನರಂಜನೆ News in Kannada Live:Dr Bro: ಕಂಡೋರ್‌ ಗಾಡೀಲಿ ಸುತ್ತಾಡೋದೇ ಮಜ ಎನ್ನುತ್ತ ಹೊಸ ಸಿನಿಮಾವೊಂದರ ಪ್ರಚಾರಕ್ಕಿಳಿದ ಡಾಕ್ಟರ್ ಬ್ರೋ

  • #ಪಾರು ಪಾರ್ವತಿ ಚಿತ್ರ ಒಂದಷ್ಟು ವಿಚಾರಕ್ಕೆ ಸದ್ದು ಮಾಡುತ್ತಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಕಿಚ್ಚ ಸುದೀಪ್ ಅನಾವರಣ ಮಾಡಿದ್ದರು. ಈಗ ಇದೇ ಚಿತ್ರದ ಪ್ರಚಾರಕ್ಕೆ ಡಾಕ್ಟರ್‌ ಬ್ರೋ (Dr Bro) ಕೈ ಜೋಡಿಸಿದ್ದಾರೆ. 
Read the full story here

Thu, 30 Jan 202505:46 AM IST

ಮನರಂಜನೆ News in Kannada Live:ಭಾಗ್ಯಾ ಹೊಸ ಕಾರಿಗೆ ಭರ್ಜರಿ ಪೂಜೆ; ಶ್ರೇಷ್ಠಾಗೆ ಗಿಫ್ಟ್ ಕಳುಹಿಸಿದ ಬೆಸ್ಟ್‌ಫ್ರೆಂಡ್: ಭಾಗ್ಯಲಕ್ಷ್ಮೀ ಧಾರಾವಾಹಿ ಅಪ್‌ಡೇಟ್ಸ್

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ 700ನೇ ಸಂಚಿಕೆ ದಾಟಿದೆ. ಜನವರಿ 29ರ ಸಂಚಿಕೆಯಲ್ಲಿ ಭಾಗ್ಯಾ ಹೊಸ ಕಾರಿಗೆ ಪೂಜೆ ನಡೆದಿದೆ. ತಾನು ಕೆಲಸ ಮಾಡುವ ಹೋಟೆಲ್‌ನಲ್ಲಿ ಭಾಗ್ಯಾ ಸಹೋದ್ಯೊಗಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾಳೆ. ಇತ್ತ ಶ್ರೇಷ್ಠಾಗೆ ಅವಳ ಬೆಸ್ಟ್‌ಫ್ರೆಂಡ್ ಹೂವಿನ ಬೊಕೆ ಕಳುಹಿಸಿದ್ದಾನೆ. ಅದನ್ನು ಕಂಡು ತಾಂಡವ್‌ ಕೋಪಗೊಂಡಿದ್ದಾನೆ.

Read the full story here

Thu, 30 Jan 202504:22 AM IST

ಮನರಂಜನೆ News in Kannada Live:ಲಕ್ಕಿ ಲಕ್ಷ್ಮಿಕಾಂತ್‌ ಹೇಳಿದ ಬ್ರೇಕಿಂಗ್‌ ನ್ಯೂಸ್‌ಗೆ ಶಕುಂತಲಾ ದೇವಿ ಫುಲ್‌ ಖುಷ್‌, ಅಮೃತಧಾರೆ ಧಾರಾವಾಹಿಯಲ್ಲಿ ಮುಂದುವರೆದ ನಾಟಕ

  • Amruthadhaare serial yesterday episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾ ತಮ್ಮ ನಾಟಕ ಮುಂದುವರೆಸಿದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ಮನೆ ಬಿಟ್ಟು ಹೋದ ಕಥೆ ಕೇಳಿ ಶಕುಂತಲಾದೇವಿ ಖುಷಿಪಟ್ಟಿದ್ದಾರೆ.
Read the full story here

Thu, 30 Jan 202503:18 AM IST

ಮನರಂಜನೆ News in Kannada Live:ಐಟಂ ಡಾನ್ಸರ್‌ಗೆ ಕಿಮ್ಮತ್ತಿಲ್ವಾ? ವೇದಿಕೆ ಮೇಲೆಯೇ ಊರ್ವಶಿ ರೌಟೇಲಾಗೆ ಇದೆಂಥ ಅವಮಾನ, ಬಾಲಣ್ಣನ ನಡೆಗೆ ಕಣ್ಣರಳಿಸಿದ ನಟಿ VIDEO

  • ಡಾಕು ಮಹಾರಾಜ್‌ ಸಿನಿಮಾ ಬಿಡುಗಡೆ ಆಗಿ 3 ವಾರದ ಮೇಲಾಯಿತು. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಇದೇ ಸಿನಿಮಾದ ಸಕ್ಸಸ್‌ ಪಾರ್ಟಿ ಆಯೋಜಿಸಿತ್ತು ಚಿತ್ರತಂಡ. ವೇದಿಕೆ ಮೇಲೆ ಚಿತ್ರದಲ್ಲಿ ನಟಿಸಿದ ಪ್ರಮುಖ ಕಲಾವಿದರು ಹಾಜರಾಗಿದ್ದರು. ಆದರೆ, ನಟಿ ಊರ್ವಶಿ ರೌಟೇಲಾ ಅವರನ್ನು ಕಡೆಗಣಿಸಿದ ವಿಡಿಯೋ ಸದ್ಯ‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 
Read the full story here

Thu, 30 Jan 202502:09 AM IST

ಮನರಂಜನೆ News in Kannada Live:Pushpa 2 OTT: ಈ ವಿಚಾರದಲ್ಲಿ ಮತ್ತೆ ಕನ್ನಡಿಗರನ್ನು ಕಡೆಗಣಿಸಿದ ನೆಟ್‌ಫ್ಲಿಕ್ಸ್‌, ಪುಷ್ಪ 2 ದಿ ರೂಲ್‌ ಚಿತ್ರತಂಡ! ಹೀಗಿದೆ ಕಾರಣ

  •  ಪುಷ್ಪ 2 ದಿ ರೂಲ್‌ ಇದೀಗ ಒಟಿಟಿಗೆ ಪ್ರವೇಶಿಸಿದೆ. ಮೂಲ ತೆಲುಗು ಜತೆಗೆ ತಮಿಳು, ಮಲಯಾಳಂ ಮತ್ತು ಹಿಂದಿ ಅವತರಣಿ ಮಾತ್ರ ವೀಕ್ಷಣೆಗೆ ಲಭ್ಯವಿದೆ. ಆದರೆ, ಕನ್ನಡ ಅವತರಣಿಗೆ ಮಾತ್ರ ಇನ್ನೂ ಬಿಡುಗಡೆ ಆಗಿಲ್ಲ. ಈ ಮೂಲಕ ಮತ್ತೆ ಪುಷ್ಪ ತಂಡ ಮತ್ತು ನೆಟ್‌ಫ್ಲಿಕ್ಸ್‌ ಸಂಸ್ಥೆ ಕನ್ನಡ, ಕನ್ನಡಿಗರನ್ನು ಕಡೆಗಣಿಸಿತೇ ಎಂಬ ಚರ್ಚೆ ಇದೀಗ ಶುರುವಾಗಿದೆ.
Read the full story here

Thu, 30 Jan 202501:15 AM IST

ಮನರಂಜನೆ News in Kannada Live:ಈ ಕಾರಣಕ್ಕೆ ಕಾಂಡೋಮ್‌ ಜಾಹೀರಾತಿಗೆ ಬಾಲಿವುಡ್‌ ಜಾನ್ವಿ ಕಪೂರ್‌ ಅತ್ಯುತ್ತಮ ಆಯ್ಕೆ; ಉದ್ಯಮಿ ರಾಜೀವ್‌ ಜುನೇಜಾ ಹೇಳಿಕೆ ವೈರಲ್

  • ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಮತ್ತು ರಣಬೀರ್ ಕಪೂರ್‌, ಕಾಂಡೋಮ್‌ ಜಾಹೀರಾತಿಗೆ ಸೂಕ್ತ ಕಲಾವಿದರು ಎಂದು ಉದ್ಯಮಿ ರಾಜೀವ್‌ ಜುನೇಜಾ ಸಂದರ್ಶನದಲ್ಲಿ ಹೇಳಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter