Entertainment News in Kannada Live January 6, 2025: Ramachari Serial: ರಾಮಾಚಾರಿ ಮನೆಯಲ್ಲಿ ಕಳ್ಳನ ಓಡಾಟ; ಸುಳ್ಳು ಹೇಳಿ ಚಾರುಗೆ ಮನಬಂದಂತೆ ಹೊಡೆದ ರುಕ್ಕು, ವೈಶಾಖಾ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 6, 2025: Ramachari Serial: ರಾಮಾಚಾರಿ ಮನೆಯಲ್ಲಿ ಕಳ್ಳನ ಓಡಾಟ; ಸುಳ್ಳು ಹೇಳಿ ಚಾರುಗೆ ಮನಬಂದಂತೆ ಹೊಡೆದ ರುಕ್ಕು, ವೈಶಾಖಾ

Ramachari Serial: ರಾಮಾಚಾರಿ ಮನೆಯಲ್ಲಿ ಕಳ್ಳನ ಓಡಾಟ; ಸುಳ್ಳು ಹೇಳಿ ಚಾರುಗೆ ಮನಬಂದಂತೆ ಹೊಡೆದ ರುಕ್ಕು, ವೈಶಾಖಾ

Entertainment News in Kannada Live January 6, 2025: Ramachari Serial: ರಾಮಾಚಾರಿ ಮನೆಯಲ್ಲಿ ಕಳ್ಳನ ಓಡಾಟ; ಸುಳ್ಳು ಹೇಳಿ ಚಾರುಗೆ ಮನಬಂದಂತೆ ಹೊಡೆದ ರುಕ್ಕು, ವೈಶಾಖಾ

05:05 PM ISTJan 06, 2025 10:35 PM HT Kannada Desk
  • twitter
  • Share on Facebook
05:05 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Mon, 06 Jan 202505:05 PM IST

ಮನರಂಜನೆ News in Kannada Live:Ramachari Serial: ರಾಮಾಚಾರಿ ಮನೆಯಲ್ಲಿ ಕಳ್ಳನ ಓಡಾಟ; ಸುಳ್ಳು ಹೇಳಿ ಚಾರುಗೆ ಮನಬಂದಂತೆ ಹೊಡೆದ ರುಕ್ಕು, ವೈಶಾಖಾ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಮತ್ತು ರುಕ್ಕು ಸೇರಿಕೊಂಡು ಹೊಸದೊಂದು ಉಪಾಯ ಮಾಡುತ್ತಾರೆ. ಹೇಗಾದರು ಮಾಡಿ ಚಾರುಗೆ ಪೆಟ್ಟು ಕೊಡಬೇಕು ಎನ್ನುವುದು ಅವರ ವಿಚಾರ.  
Read the full story here

Mon, 06 Jan 202503:32 PM IST

ಮನರಂಜನೆ News in Kannada Live:Lakshmi Baramma serial: ಕೀರ್ತಿ ವಿಚಾರ ಮಾತನಾಡಿದ ಲಕ್ಷ್ಮೀ; ವೈಷ್ಣವ್‌ಗೆ ಮೋಸ ಮಾಡುತ್ತಿದ್ದೇನೆ ಎಂಬ ಭಾವನೆಗೆ ಬೀಳುತ್ತಾ ಬ್ರೇಕ್?

  • Lakshmi Baramma serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಮಾತನಾಡುತ್ತಿದ್ದಾರೆ. ಏಕಾಂತ ಸಿಕ್ಕಿದ ಸಂದರ್ಭವೇ ಇಲ್ಲದ ಅವರ ಬಾಳಲ್ಲಿ ಈಗ ಸಮಯ ಸಿಕ್ಕಿದೆ. ಆದರೆ ವೈಷ್ಣವ್‌ಗೆ ಲಕ್ಷ್ಮೀ ಮಾತಿನ ಯಾವ ಅರ್ಥವೂ ತಿಳಿಯುತ್ತಿಲ್ಲ. 
Read the full story here

Mon, 06 Jan 202501:58 PM IST

ಮನರಂಜನೆ News in Kannada Live:ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಥೀಮ್ ‘ಸರ್ವ ಜನಾಂಗದ ಶಾಂತಿಯ ತೋಟ’

  • ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಈ ವರ್ಷ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್ ಆದರಿಸಿ ಚಲನಚಿತ್ರೋತ್ಸವ ನಡೆಯುತ್ತದೆ. 
Read the full story here

Mon, 06 Jan 202511:40 AM IST

ಮನರಂಜನೆ News in Kannada Live:Emergency Trailer 2: ಎಮರ್ಜೆನ್ಸಿ ಟ್ರೇಲರ್ ರಿಲೀಸ್‌; ಇಂದಿರಾ ಈಸ್ ಇಂಡಿಯಾ ಎಂದ ಕಂಗನಾ ರನೌತ್

  • ಕಂಗನಾ ರನೌತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಎಮರ್ಜೆನ್ಸಿ' ಬಿಡುಗಡೆಗೆ ಸಿದ್ಧವಾಗಿದೆ. ಜೀ ಸ್ಟುಡಿಯೋ ಇನ್ನೊಂದು ಟ್ರೇಲರ್ ರಿಲೀಸ್‌ ಮಾಡಿದೆ. ಕಂಗನಾ ಡೈಲಾಗ್‌ಗಳು ಸಂಚಲನ ಸೃಷ್ಟಿಸುವಂತಿದೆ. 
Read the full story here

Mon, 06 Jan 202510:20 AM IST

ಮನರಂಜನೆ News in Kannada Live:ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಿಂದ ಸಿಗುವ ಸಂಭಾವನೆ ಎಷ್ಟು, ಡಿಕೆಡಿ ಶೋದಿಂದ ಹೊರಬಂದಿದ್ದೇಕೆ? ಉತ್ತರ ನೀಡಿದ ಸಹನಾ ಪಾತ್ರಧಾರಿ ಅಕ್ಷರಾ

  • Puttakkana Makkalu Serial: ಮದುವೆ, ಬ್ರೇಕಪ್‌, ಡಿವೋರ್ಸ್‌, ಕಿರುತೆರೆಯ ಸಂಭಾವನೆ ಸೇರಿದಂತೆ ಸಾಕಷ್ಟು ವಿಷಯದ ಬಗ್ಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಹನಾ ಪಾತ್ರಧಾರಿ ನಟಿ ಅಕ್ಷರಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Read the full story here

Mon, 06 Jan 202509:39 AM IST

ಮನರಂಜನೆ News in Kannada Live:ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಸಿನಿಮಾ ಪ್ರಶಸ್ತಿ ಪ್ರಕಟ; ಅರ್ಜುನ್‌ ಜನ್ಯ, ಗಾಯಕಿ ಅನುರಾಧಾ ಭಟ್‌, ಉತ್ಸವ್‍ ಗೋನ್ವಾರ್‌ಗೆ ಅವಾರ್ಡ್‌

  • 2024ನೇ ಸಾಲಿನ ರಾಘವೇಂದ್ರ ಚಿತ್ರವಾಣಿ ಸಿನಿಮಾ ಪ್ರಶಸ್ತಿ ಘೋಷಣೆ ಆಗಿದೆ. ಜನವರಿ 26ರಂದು ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಭವ್ಯ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ಆಯ್ದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೀಗಿದೆ ಪ್ರಶಸ್ತಿ ವಿಜೇತರ ಪಟ್ಟಿ. 
Read the full story here

Mon, 06 Jan 202509:15 AM IST

ಮನರಂಜನೆ News in Kannada Live:Annayya Serial: ಒಂದೆಡೆ ರಶ್ಮಿಗೆ ನಿಶ್ಚಿತಾರ್ಥ, ಇನ್ನೊಂದೆಡೆ ಶಿವು ಪ್ರೀತಿ ಪಾರುಗೆ ತಿಳಿಯುವ ಸಮಯ; ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಸತ್ಯ ಅರ್ಥ ಆಗುವ ಸಮಯ ಬಂದಾಗಿದೆ. ಇನ್ನು ಶಿವು ತಂಗಿ ನಿಶ್ಚಿತಾರ್ಥ ಮಾಡಿ ತುಂಬಾ ಸಂತೋಷದಲ್ಲಿದ್ದಾನೆ. ಮುಂದೇನಾಗಿದೆ ನೀವೇ ನೋಡಿ. 
Read the full story here

Mon, 06 Jan 202508:29 AM IST

ಮನರಂಜನೆ News in Kannada Live:ಚಿತ್ರಮಂದಿರ, ಒಟಿಟಿ ಬಳಿಕ ಈಗ ಕನ್ನಡದ ಕಿರುತೆರೆಗೆ ಬರ್ತಿದೆ ತಮಿಳಿನ ಅಮರನ್‌ ಸಿನಿಮಾ; ಯಾವ ವಾಹಿನಿ, ಪ್ರಸಾರ ಯಾವಾಗ?

  • ಕಳೆದ ವರ್ಷದ ದೀಪಾವಳಿ ಪ್ರಯುಕ್ತ ಬಿಡುಗಡೆ ಆದ ತಮಿಳಿನ ಅಮರನ್‌ ಸಿನಿಮಾ, ಚಿತ್ರಮಂದಿರದಲ್ಲಿ ಸೂಪರ್‌ ಹಿಟ್‌ ಎನಿಸಿಕೊಂಡಿದೆ. ಅದಾದ ಮೇಲೆ ಒಟಿಟಿಗೂ ಆಗಮಿಸಿ ಅಲ್ಲಿಯೂ ಹೆಚ್ಚು ಜನರಿಂದ ವೀಕ್ಷಣೆ ಪಡೆದಿದೆ. ಇದೀಗ ಇದೇ ಸಿನಿಮಾ ಕನ್ನಡ ಕಿರುತೆರೆಗೆ ಡಬ್‌ ಆಗಿ ಆಗಮಿಸುತ್ತಿದೆ.
Read the full story here

Mon, 06 Jan 202506:26 AM IST

ಮನರಂಜನೆ News in Kannada Live:Max OTT: ಈ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ; ನಿರೀಕ್ಷಿತ ದಿನಾಂಕವೂ ಹೀಗಿದೆ

  • Max Movie OTT Update: ಡಿ 25ರಂದು ತೆರೆಗೆ ಬಂದ ಮ್ಯಾಕ್ಸ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕಿಚ್ಚ ಸುದೀಪ್‌ ನಟಿಸಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಯಾವ ಒಟಿಟಿಯಲ್ಲಿ, ಯಾವಾಗಿನಿಂದ ಬಿಡುಗಡೆ ಆಗಲಿದೆ? ಇಲ್ಲಿದೆ ನಿರೀಕ್ಷಿತ ದಿನಾಂಕ.  
Read the full story here

Mon, 06 Jan 202505:06 AM IST

ಮನರಂಜನೆ News in Kannada Live:ಕೆಲಸದ ಹೊರೆಯಿಂದ ತಪ್ಪಿಸಿಕೊಳ್ಳಲು ಹೊಸ ಪ್ಲ್ಯಾನ್‌, ವರ್ಕೌಟ್‌ ಆಗುತ್ತಾ ಶ್ರೇಷ್ಠಾ ಉಪಾಯ? ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 5ರ ಎಪಿಸೋಡ್‌ನಲ್ಲಿ ಮನೆ ಕೆಲಸ ಮಾಡಿ ಹೈರಾಣಾದ ಶ್ರೇಷ್ಠಾ, ತಾನು ಕೆಲಸದಿಂದ ತಪ್ಪಿಸಿಕೊಳ್ಳಲು ಬ್ರೋಕರ್‌ಗೆ ಹೇಳಿ ಮನೆ ಕೆಲಸದವಳನ್ನು ಗೊತ್ತು ಮಾಡುತ್ತಾಳೆ. ಕೆಲಸದವಳು ಹೇಳುವ ಕಂಡಿಷನ್‌ಗೆ ಒಪ್ಪಿಕೊಂದು ನಾಳೆಯಿಂದ ಕೆಲಸಕ್ಕೆ ಬರುವಂತೆ ಶ್ರೇಷ್ಠಾ ಹೇಳುತ್ತಾಳೆ.

Read the full story here

Mon, 06 Jan 202504:15 AM IST

ಮನರಂಜನೆ News in Kannada Live:Yash Birthday: ಬರ್ತ್‌ಡೇಗೂ ಮುನ್ನವೇ ಟ್ರೆಂಡಿಂಗ್‌ನಲ್ಲಿ ಯಶ್‌; ಅಭಿಮಾನಿಗಳಿಂದ CDP ಬಿಡುಗಡೆ, ಟಾಕ್ಸಿಕ್‌ನಿಂದ ಸಿಗಬಹುದೇ ಸರ್ಪ್ರೈಸ್‌?

  • ಜನವರಿ 8ರಂದು ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಬರ್ತ್‌ಡೇ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಂದ ವಿಶೇಷ ಕಾಮನ್‌ ಡಿಪಿ ಬಿಡುಗಡೆ ಆಗಿದೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಈ ಸಿಡಿಪಿಗೆ ವ್ಯಾಪಕ ಮೆಚ್ಚುಗೆ ಸಿಗುತ್ತಿದೆ.
Read the full story here

Mon, 06 Jan 202502:53 AM IST

ಮನರಂಜನೆ News in Kannada Live:ವಿಷ್ಣುವರ್ಧನ್‌ ಎಂಥ ಕಷ್ಟಗಳ ನಡುವೆ ಬದುಕ್ತಿದ್ರು, ಅವರ ಒತ್ತಡಗಳು ಹೇಗಿರುತ್ತಿದ್ದವು? ವಿಶ್ರಾಂತ ಪೊಲೀಸ್ ಅಧಿಕಾರಿ ಕಂಡಂತೆ

  • Dr Vishnuvardhan: ಡಾ ವಿಷ್ಣುವರ್ಧನ್‌ ಎಂತಹ ಕಷ್ಟಗಳ ನಡುವೆ ಬದುಕ್ತಿದ್ರು? ಅವರ ಒತ್ತಡಗಳು ಹೇಗಿರುತ್ತಿದ್ದವು? ಅಭಿಮಾನಿಗಳ ಬಗ್ಗೆ ಅವರಿಗಿದ್ದ ಕಾಳಜಿ ಎಂತಹುದ್ದು? ಪೊಲೀಸ್ ಅಧಿಕಾರಿಯನ್ನು ಅವರು ಹೇಗೆ ನಡೆಸಿಕೊಂಡರು? ಯಜಮಾನ್ರ ವ್ಯಕ್ತಿತ್ವ ಎಂತಹುದ್ದು? ನಿವೃತ್ತ ಪೊಲೀಸ್ ಅಧಿಕಾರಿ ಜೆಬಿ ರಂಗಸ್ವಾಮಿ 1996ರಲ್ಲಿನ ಘಟನೆ ನೆನಪಿಸಿಕೊಂಡಿದ್ದಾರೆ.
Read the full story here

Mon, 06 Jan 202502:16 AM IST

ಮನರಂಜನೆ News in Kannada Live:ದೂರದ ಬೆಟ್ಟ ಚಿತ್ರದಲ್ಲಿ ಅಣ್ಣಾವ್ರು ಮಾಡಿದ್ದ ಹನುಮನ ಪಾತ್ರವನ್ನು ಕತ್ತರಿಸಿದ್ದು ಏಕೆ? ಇದು ರಾಜ್‌ಕುಮಾರ್‌ ಪ್ರಬುದ್ಧ ನಡೆಗೆ ಸಾಕ್ಷಿ

  • Sandalwood Flash back Stories: ದೂರದ ಬೆಟ್ಟ ಚಿತ್ರದಲ್ಲಿ ಡಾ. ರಾಜ್‌ಕುಮಾರ್‌ ಆಂಜನೇಯನ ಪಾತ್ರದಲ್ಲಿ ನಟಿಸಿದ್ದರು. ಆದರೆ, ಆ ದೃಶ್ಯ ಮಾತ್ರ ವೀಕ್ಷಕರಿಗೆ ನೋಡಲು ಸಿಕ್ಕಿರಲಿಲ್ಲ. ಬೇಡ ಎಂದು ಸ್ವತಃ ರಾಜ್‌ಕುಮಾರ್‌ ಅವರೇ ಕತ್ತರಿಸಿದ್ದರು! ಅಷ್ಟಕ್ಕೂ ಆವತ್ತು ಅಣ್ಣಾವ್ರ ಈ ನಿರ್ಧಾರದ ಹಿಂದಿನ ಉದ್ದೇಶ ಏನಾಗಿತ್ತು? ಹೀಗಿದೆ ವಿವರ. 
Read the full story here

Mon, 06 Jan 202501:10 AM IST

ಮನರಂಜನೆ News in Kannada Live:‘ಆ ಟೈಮ್‌ನಲ್ಲಿ ನಾನು ಸೀರಿಯಲ್‌ ಬಿಡ್ತಿದೀನಿ ಅಂತ ಕೆಲವ್ರು ಅನ್ಕೊಂಡ್ರು’: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಅಕ್ಷರಾ ಸಂದರ್ಶನ

  • Puttakkana Makkalu Serial: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಾಕಷ್ಟು ಕಥೆಗಳು ಸಾಗುತ್ತಿವೆ, ಒಂದು ಪಾತ್ರದ ಅಂತ್ಯವಾಗಿ, ಇನ್ನೊಂದು ಪಾತ್ರದ ಎಂಟ್ರಿ ಆಗಿದೆ. ಈ ಕುರಿತ ಸಾಕಷ್ಟು ಪ್ರಶ್ನೆಗಳಿಗೆ ನಟಿ ಅಕ್ಷರಾ ಅವರು ಮಾತನಾಡಿದ್ದಾರೆ. ಸಂದರ್ಶನ: ಪದ್ಮಶ್ರೀ ಭಟ್‌, ಪಂಚಮಿ ಟಾಕ್ಸ್‌
Read the full story here

ಹಂಚಿಕೊಳ್ಳಲು ಲೇಖನಗಳು

  • twitter