Entertainment News in Kannada Live January 7, 2025: Ajith Car Accident: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟ ಅಜಿತ್‌ ಕುಮಾರ್‌! ಮೈ ಜುಂ ಎನಿಸುವ ಅಪಘಾತದ ವಿಡಿಯೋ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 7, 2025: Ajith Car Accident: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟ ಅಜಿತ್‌ ಕುಮಾರ್‌! ಮೈ ಜುಂ ಎನಿಸುವ ಅಪಘಾತದ ವಿಡಿಯೋ ಇಲ್ಲಿದೆ

Ajith Car Accident: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟ ಅಜಿತ್‌ ಕುಮಾರ್‌! ಮೈ ಜುಂ ಎನಿಸುವ ಅಪಘಾತದ ವಿಡಿಯೋ ಇಲ್ಲಿದೆ

Entertainment News in Kannada Live January 7, 2025: Ajith Car Accident: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟ ಅಜಿತ್‌ ಕುಮಾರ್‌! ಮೈ ಜುಂ ಎನಿಸುವ ಅಪಘಾತದ ವಿಡಿಯೋ ಇಲ್ಲಿದೆ

02:06 PM ISTJan 07, 2025 07:36 PM HT Kannada Desk
  • twitter
  • Share on Facebook
02:06 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 07 Jan 202502:06 PM IST

ಮನರಂಜನೆ News in Kannada Live:Ajith Car Accident: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟ ಅಜಿತ್‌ ಕುಮಾರ್‌! ಮೈ ಜುಂ ಎನಿಸುವ ಅಪಘಾತದ ವಿಡಿಯೋ ಇಲ್ಲಿದೆ

  • Ajith Race Car Accident: ಕಾಲಿವುಡ್‌ ನಟ ಅಜಿತ್‌ ಕುಮಾರ್‌ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ದುಬೈನಲ್ಲಿ ನಡೆದ ಕಾರ್‌ ರೇಸ್‌ ಟ್ರೇನಿಂಗ್‌ ವೇಳೆ, ಭಾರೀ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್‌ ಈ ಅಪಘಾತದಲ್ಲಿ ಅಜಿತ್‌ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಮೈ ಜುಂ ಎನಿಸುವ ಆ ಆಕ್ಸಿಡೆಂಟ್‌ನ ವಿಡಿಯೋ ಇಲ್ಲಿದೆ.  
Read the full story here

Tue, 07 Jan 202512:34 PM IST

ಮನರಂಜನೆ News in Kannada Live:ಡಿವೋರ್ಸ್‌ ಲಾಯರ್‌ ‘ವಧು’ ಮದುವೆ ಕಥೆಗೆ ಇವರೇ ವರ; ವಧು ಹೊಸ ಧಾರಾವಾಹಿಯ ನಾಯಕ ಯಾರು? ಪಾತ್ರವರ್ಗದ ಪ್ರೋಮೋ ರಿವೀಲ್

  • Vadhu Serial Cast and Crew: ಕಲರ್ಸ್‌ ಕನ್ನಡದಲ್ಲಿ ಇನ್ನೇನು ಶೀಘ್ರದಲ್ಲಿ ಪ್ರಸಾರ ಆರಂಭಿಸಲಿರುವ ವಧು ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಸೀರಿಯಲ್‌ ಪಾತ್ರಧಾರಿಗಳನ್ನು ಪರಿಚಯಿಸಲಾಗಿದೆ. ಬಿಗ್‌ ಬಾಸ್‌ ಮುಗೀತಿದ್ದಂತೆ ಈ ಸೀರಿಯಲ್‌ ಪ್ರಸಾರವಾಗುವ ಸಾಧ್ಯತೆ ಇದೆ. 
Read the full story here

Tue, 07 Jan 202512:01 PM IST

ಮನರಂಜನೆ News in Kannada Live:ನಾಗಬಂಧಂ- ದಿ ಸೀಕ್ರೆಟ್ ಟ್ರೆಷರ್ ಚಿತ್ರದ ಪ್ರೀ ಲುಕ್‌ ರಿಲೀಸ್‌; ಅಘೋರಿಯಾದ ಕೆಜಿಎಫ್‌ ಖ್ಯಾತಿಯ ಅವಿನಾಶ್‌

  • ಈಗಾಗಲೇ ಟೀಸರ್‌ ಮೂಲಕ ಗಮನಸೆಳೆದ ನಾಗಬಂಧಂ ಸಿನಿಮಾ, ಈಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ರುದ್ರ ಅನ್ನೋ ಪಾತ್ರವನ್ನು ಪರಿಚಯಿಸುತ್ತಿದೆ. ಇಂದು (ಜ 7) ಇದೇ ಚಿತ್ರದ ಪ್ರೀ ಲುಕ್‌ ಬಿಡುಗಡೆ ಆಗಿದೆ. ಈ ಪ್ಯಾನ್‌ ಇಂಡಿಯನ್‌ ಚಿತ್ರವನ್ನು ಅಭಿಷೇಕ್‌ ನಾಮ ನಿರ್ದೇಶನ ಮಾಡುತ್ತಿದ್ದಾರೆ. 
Read the full story here

Tue, 07 Jan 202510:37 AM IST

ಮನರಂಜನೆ News in Kannada Live:Oscar Awards 2025: ಸೋತು ಸುಣ್ಣವಾದ ಕಂಗುವ ಚಿತ್ರಕ್ಕೆ ಆಸ್ಕರ್‌ ಮೇಲೆ ಕಣ್ಣು; ರೇಸ್‌ನಲ್ಲಿ ಭಾರತದ ಯಾವೆಲ್ಲ ಸಿನಿಮಾಗಳಿವೆ?

  • Oscar Awards 2025: ಅಚ್ಚರಿಯ ರೀತಿಯಲ್ಲಿ ಕಾಲಿವುಡ್‌ನಲ್ಲಿ ನಿರ್ಮಾಣವಾದ ಕಂಗುವ ಸಿನಿಮಾ ಆಸ್ಕರ್‌ ಪ್ರಶಸ್ತಿಯ ರೇಸ್‌ಗೆ ಇಳಿದಿದೆ. ಈ ವಿಚಾರ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಎಲ್ಲರು ಹುಬ್ಬೇರಿಸಿದ್ದಾರೆ. 
Read the full story here

Tue, 07 Jan 202509:17 AM IST

ಮನರಂಜನೆ News in Kannada Live:‘ಅಪಾಯವಿದೆ ಎಚ್ಚರಿಕೆ’ ಎನ್ನುತ್ತಿದ್ದಾರೆ ಅಣ್ಣಯ್ಯ ಸೀರಿಯಲ್‌ ಶಿವಣ್ಣ, ಅಮೃತಧಾರೆ ಧಾರಾವಾಹಿಯ ಮಲ್ಲಿ

  • Apaayavide Eccharike Teaser: ಅಮೃತಧಾರೆ ಸೀರಿಯಲ್‌ ಮಲ್ಲಿ ಖ್ಯಾತಿಯ ರಾಧಾ ಭಗವತಿ ಮತ್ತು ಅಣ್ಣಯ್ಯ ಧಾರಾವಾಹಿ ಶಿವಣ್ಣ ಖ್ಯಾತಿಯ ವಿಕಾಶ್‌ ಉತ್ತಯ್ಯ ಜೋಡಿಯಾಗಿ ನಟಿಸಿರುವ ಸಸ್ಪೆನ್ಸ್‌ ಥ್ರಿಲ್ಲರ್‌ ಅಪಾಯವಿದೆ ಎಚ್ಚರಿಕೆ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಈ ಸಿನಿಮಾ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. 
Read the full story here

Tue, 07 Jan 202509:03 AM IST

ಮನರಂಜನೆ News in Kannada Live:ಮೊಮ್ಮಗಳ ಮುಂದೆ ನಿನ್ನ ಬಂಡವಾಳ ಬಯಲು ಮಾಡ್ತೀನಿ ಎಂದ ಅಜ್ಜಿ ಕತ್ತು ಹಿಸುಕಿದ ಜಯಂತ್‌: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 6ರ ಎಪಿಸೋಡ್‌ನಲ್ಲಿ ಜಯಂತ್‌ ತನ್ನ ಸ್ನೇಹಿತ ಸಚಿನ್‌ನನ್ನು ಹೆದರಿಸಿ ಮನೆಯಿಂದ ಕಳಿಸುತ್ತಾನೆ, ವೆಂಕಿ ಹುಡುಕುತ್ತಿರುವ ಸ್ನೇಹಿತ, ಜಯಂತ್‌ ಎಂಬ ವಿಚಾರ ಅಜ್ಜಿಗೆ ತಿಳಿಯುತ್ತದೆ.  ಅಜ್ಜಿಯನ್ನು ಜಯಂತ್‌ ಕತ್ತು ಹಿಸುಕಿ ಸಾಯಿಸುವ ಪ್ರಯತ್ನ ಮಾಡುತ್ತಾನೆ.

Read the full story here

Tue, 07 Jan 202508:35 AM IST

ಮನರಂಜನೆ News in Kannada Live:Writers Auditions: ಕಥೆ ಬರೆಯೋ ಕೌಶಲ, ಸಂಭಾಷಣೆ ಬರೆಯೋ ಟ್ಯಾಲೆಂಟ್ ನಿಮಗಿದ್ರೆ, ಜೀ ಕನ್ನಡದಲ್ಲಿ ಹೀಗೊಂದು ದೊಡ್ಡ ಅವಕಾಶ

  • ಜೀ ಕನ್ನಡ ವಾಹಿನಿ ಕಥೆ, ಚಿತ್ರಕಥೆ ಸೇರಿ ಬರವಣಿಗೆ ಹಿನ್ನೆಲೆಯಿದ್ದವರಿಗೆ ಒಂದೊಳ್ಳೆಯ ಅವಕಾಶವನ್ನು ನೀಡುತ್ತಿದೆ. ಕಥಗಾರರನ್ನು, ಸಂಭಾಷಣೆಗಾರರನ್ನು ಹೈರಿಂಗ್‌ ಮಾಡಿಕೊಳ್ಳುತ್ತಿದೆ. ನಿಮಗೆ ಬರವಣಿಗೆ ಮೇಲೆ ಹಿಡಿತವಿದ್ದರೆ, ಅದರಲ್ಲೂ ಅಚ್ಚ ಕನ್ನಡವನ್ನು ಚೆಂದವಾಗಿ ಬರೆದು ಒಪ್ಪಿಸುವ ಕೆಲಸ ನಿಮಗೆ ಗೊತ್ತಿದ್ದರೆ ರೈಟರ್ಸ್‌ ಆಡಿಷನ್ಸ್‌ನಲ್ಲಿ ಭಾಗವಹಿಸಿ. 
Read the full story here

Tue, 07 Jan 202506:11 AM IST

ಮನರಂಜನೆ News in Kannada Live:Lakshmi Baramma Serial: ಜೈಲಿನಿಂದಲೇ ಕಾವೇರಿ ಕುತಂತ್ರ; ಕೀರ್ತಿ ಗುಟ್ಟು ಗೊತ್ತಾಗಿದೆ ಎಂದ ವೈಷ್ಣವ್

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ತನಗೆ ಎಲ್ಲ ಸತ್ಯ ಗೊತ್ತಾಗಿದೆ ಎಂದು ಹೇಳುತ್ತಿದ್ದಾನೆ. ಆದರೆ ಅವನಿಗೆ ಯಾವ ಸತ್ಯ ಗೊತ್ತಾಗಿದೆ ಎಂದು ಪೂರ್ತಿಯಾಗಿ ಲಕ್ಷ್ಮೀಗೆ ಅರ್ಥ ಆಗುತ್ತಿಲ್ಲ. ಅವನು ಮಾತಿನಿಂದ ಗೊಂದಲದಲ್ಲಿದ್ದಾಳೆ. ಇನ್ನು ಕಾವೇರಿ ಜೈಲಿನಿಂದ ಕಾಲ್ ಮಾಡಿದ್ದಾಳೆ. 
Read the full story here

Tue, 07 Jan 202505:46 AM IST

ಮನರಂಜನೆ News in Kannada Live:Seetha Rama Serial: ಅಲ್ಲಿ ಭಾರ್ಗವಿ ವಿರುದ್ಧ ಸತ್ಯ- ಅಶೋಕ ತೊಡೆತಟ್ಟಿದರೆ, ಇಲ್ಲಿ ಸಿಹಿ ಮಾತು ಸುಬ್ಬಿಗೆ ಕೇಳಿಸ್ತು, ಕಣ್ಣಿಗೂ ಕಂಡಳು!

  • Seetha Rama Serial Today Episode: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ, ಸಿಹಿ ಸಾವಿನ ಹಿಂದಿನ ಸತ್ಯ ತಿಳಿಯಲು ಸತ್ಯ ಚಿಕ್ಕಪ್ಪ ಮತ್ತು ಅಶೋಕ ಒಂದಾಗಿದ್ದಾರೆ. ಮತ್ತೊಂದು ಕಡೆ, ಸಿಹಿಯ ಮಾತು ಸುಬ್ಬಿಗೂ ಕೇಳಿದೆ. ಹಾಗಾದ್ರೆ, ಇವರಿಬ್ಬರೂ ಒಂದಾಗ್ತಾರಾ? ಮುಂಬರುವ ಸಂಚಿಕೆಯಲ್ಲಿ ಇದು ರಿವೀಲ್‌ ಆಗಲಿದೆ. 
Read the full story here

Tue, 07 Jan 202505:10 AM IST

ಮನರಂಜನೆ News in Kannada Live:ಮಾವ ಧರ್ಮರಾಜ್‌ಗೆ ಕಾರು ಕೊಡಿಸಲು ಮುಂದಾದ ಭಾಗ್ಯಾ, ಅದಕ್ಕೂ ಕೊಂಕು ಮಾತನಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 6ರ ಎಪಿಸೋಡ್‌ನಲ್ಲಿ ಸ್ಕೂಟರ್‌ನಲ್ಲಿ ಹೊರಗೆ ಹೋದ ಧರ್ಮರಾಜ್‌ಗೆ ಆಕ್ಸಿಡೆಂಟ್‌ ಆಗುತ್ತದೆ, ಅದಕ್ಕೂ ಭಾಗ್ಯಾಳೇ ಕಾರಣ ಎಂದು ತಾಂಡವ್‌ ಆರೋಪಿಸುತ್ತಾನೆ. ಗಂಡನ ಮಾತುಗಳಿಂದ ಬೇಸರಗೊಂಡ ಭಾಗ್ಯಾ, ಮಾವನಿಗೆ ಕಾರು ಕೊಡಿಸಲು ನಿರ್ಧರಿಸುತ್ತಾಳೆ.

Read the full story here

Tue, 07 Jan 202505:10 AM IST

ಮನರಂಜನೆ News in Kannada Live:Amruthadhaare: ಅಮ್ಮನ ಮಡಿಲಲ್ಲಿ ಗೌತಮ್‌, ದಿಯಾಳ ತೋಳಿನಲ್ಲಿ ಜೈದೇವ್‌; ಅಮೃತಧಾರೆ ಧಾರಾವಾಹಿಗೆ ಸದಾಶಿವ ಕುಟುಂಬ ಮರುಪ್ರವೇಶ

  • Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಸದಾಶಿವ ಕುಟುಂಬ ಮರುಪ್ರವೇಶವಾಗಿದೆ. ಕಳೆದ ಹಲವು ತಿಂಗಳುಗಳಿಂದ ಸದಾಶಿವ ಕುಟುಂಬ ಸೀರಿಯಲ್‌ನಲ್ಲಿ ಇರಲಿಲ್ಲ. ಪಾರ್ಥನ ಮದುವೆ ಬಳಿಕ ಸದಾಶಿವ ಮನೆ ಬಿಟ್ಟು ಹೊರಗೆ ಹೋಗಿದ್ದರು.
Read the full story here

Tue, 07 Jan 202505:03 AM IST

ಮನರಂಜನೆ News in Kannada Live:Pushpa 2 Collection: 32 ದಿನಗಳಲ್ಲಿ ಪುಷ್ಪ 2 ಗಳಿಸಿದ್ದೆಷ್ಟು? ಬಾಹುಬಲಿಯನ್ನೂ ಮೀರಿಸಿ ದಂಗಲ್ ಮೇಲೆ ಕಣ್ಣಿಟ್ಟ ಪುಷ್ಪರಾಜ್

  •  ಡಿಸೆಂಬರ್​ 5ರಂದು ಬಿಡುಗಡೆಯಾದ ಮೊದಲ ದಿನವೇ 294 ಕೋಟಿ ಗಳಿಸಿದ್ದ ಪುಷ್ಪ 2 ಸಿನಿಮಾ ಇದೀಗ ಕಲೆಕ್ಷನ್ ವಿಚಾರದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಬಾಹುಬಲಿ-2 ಚಿತ್ರವನ್ನು ಹಿಂದಿಕ್ಕಿದೆ.  ಪುಷ್ಪ 32 ದಿನಗಳಲ್ಲಿ ವಿಶ್ವಾದ್ಯಂತ 1831 ಕೋಟಿ ರೂ ಗಳಿಸಿ ಈ ದಾಖಲೆ ನಿರ್ಮಿಸಿದೆ.
Read the full story here

Tue, 07 Jan 202503:59 AM IST

ಮನರಂಜನೆ News in Kannada Live:Game Changer: ಗೇಮ್ ಚೇಂಜರ್ ಫಸ್ಟ್ ರಿವ್ಯೂ ಇಲ್ಲಿದೆ; ಗ್ಲೋಬಲ್ ಸ್ಟಾರ್‌ ರಾಮ್ ಚರಣ್‌ ಸಿನಿಮಾ ಹೀಗಿದೆಯಂತೆ

  • Game changer Movie first Review: ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಚಿತ್ರದ ಮೊದಲ ವಿಮರ್ಶೆ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಚಲನಚಿತ್ರ ವಿಮರ್ಶಕ  ಉಮೈರ್ ಸಂಧು ಸಾಗರೋತ್ತರ ಸೆನ್ಸಾರ್ ಮಂಡಳಿಯ ವಿಮರ್ಶೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Read the full story here

Tue, 07 Jan 202501:43 AM IST

ಮನರಂಜನೆ News in Kannada Live:Annayya Serial: ಶಿವು ತನಗೆ ಮೋಸ ಮಾಡಿದ್ದಾನೆ ಎಂಬ ಭಾವನೆಯಲ್ಲೇ ಇದ್ದಾಳೆ ಪಾರು; ಅಣ್ಣಯ್ಯ ಪ್ರೀತಿಸಿದ ಅರ್ಥ ಆಗೋದು ಯಾವಾಗ?

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಶಿವು ಪ್ರೀತಿ ಮಾಡುತ್ತಿದ್ದ ಹುಡುಗಿ ಯಾರು ಎಂಬ ಸತ್ಯ ಅರಿವಾಗಿದೆ. ಆದರೆ ಅವಳು ಶಿವುವನ್ನು ಪ್ರೀತಿಸುವ ಬದಲಾಗಿ ಅವನನ್ನು ದ್ವೇಷ ಮಾಡಲು ಆರಂಭಿಸಿದ್ದಾಳೆ. 
Read the full story here

Tue, 07 Jan 202501:30 AM IST

ಮನರಂಜನೆ News in Kannada Live:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಮತ್ತಿತರ ಆರೋಪಿಗಳಿಗೆ ನೀಡಿದ್ದ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

  • ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಇದೀಗ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ದರ್ಶನ್‌, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ, ಬೆಂಗಳೂರು ಪೋಲಿಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
Read the full story here

Tue, 07 Jan 202501:17 AM IST

ಮನರಂಜನೆ News in Kannada Live:ಧನುಷ್‌ ಆಯ್ತು, ನಯನತಾರಾಗೆ ಈಗ ಚಂದ್ರಮುಖಿಯಿಂದ ಸಂಕಷ್ಟ; ಲೀಗಲ್‌ ನೋಟಿಸ್‌ ಕಳುಹಿಸಿ 5 ಕೋಟಿ ರೂ ಪರಿಹಾರಕ್ಕೆ ಬೇಡಿಕೆ

  • Nayanthara Chandramukhi controversy: ಧನುಷ್‌ ಬಳಿಕ ಇದೀಗ ಚಂದ್ರಮುಖಿ ಚಿತ್ರತಂಡವು ಲೇಡಿ ಸೂಪರ್‌ಸ್ಟಾರ್‌ ನಯನತಾರಾಗೆ ಲೀಗಲ್‌ ನೋಟಿಸ್‌ ಕಳುಹಿಸಿ 5 ಕೋಟಿ ರೂ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ. "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್" ಎಂಬ ನೆಟ್‌ಫ್ಲಿಕ್ಸ್‌ ಡಾಕ್ಯುಮೆಂಟರಿಯಲ್ಲಿ ಚಂದ್ರಮುಖಿ ಸಿನಿಮಾದ ಕೆಲವು ಸೆಕೆಂಡ್‌ಗಳ ದೃಶ್ಯಗಳಿರುವುದು ಇದಕ್ಕೆ ಕಾರಣ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter