Entertainment News in Kannada Live March 14, 2025: Netflix Movie: ಕುಮುದಾ ಪಾತ್ರದಲ್ಲಿ ನಯನತಾರಾ ಟೆಸ್ಟ್‌ ಮ್ಯಾಚ್‌; ಈಕೆಗೊಂದೇ ಕನಸು- ಸಣ್ಣ ಮನೆ, ಗಂಡನ ಅಪ್ಪುಗೆ, ಅಮ್ಮ ಅನ್ನೋ ಮಗು
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live March 14, 2025: Netflix Movie: ಕುಮುದಾ ಪಾತ್ರದಲ್ಲಿ ನಯನತಾರಾ ಟೆಸ್ಟ್‌ ಮ್ಯಾಚ್‌; ಈಕೆಗೊಂದೇ ಕನಸು- ಸಣ್ಣ ಮನೆ, ಗಂಡನ ಅಪ್ಪುಗೆ, ಅಮ್ಮ ಅನ್ನೋ ಮಗು

Netflix Movie: ಕುಮುದಾ ಪಾತ್ರದಲ್ಲಿ ನಯನತಾರಾ ಟೆಸ್ಟ್‌ ಮ್ಯಾಚ್‌; ಈಕೆಗೊಂದೇ ಕನಸು- ಸಣ್ಣ ಮನೆ, ಗಂಡನ ಅಪ್ಪುಗೆ, ಅಮ್ಮ ಅನ್ನೋ ಮಗು

Entertainment News in Kannada Live March 14, 2025: Netflix Movie: ಕುಮುದಾ ಪಾತ್ರದಲ್ಲಿ ನಯನತಾರಾ ಟೆಸ್ಟ್‌ ಮ್ಯಾಚ್‌; ಈಕೆಗೊಂದೇ ಕನಸು- ಸಣ್ಣ ಮನೆ, ಗಂಡನ ಅಪ್ಪುಗೆ, ಅಮ್ಮ ಅನ್ನೋ ಮಗು

Updated Mar 14, 2025 08:21 PM ISTUpdated Mar 14, 2025 08:21 PM IST
  • twitter
  • Share on Facebook
Updated Mar 14, 2025 08:21 PM IST
  • twitter
  • Share on Facebook

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 14 Mar 202502:51 PM IST

ಮನರಂಜನೆ News in Kannada Live:Netflix Movie: ಕುಮುದಾ ಪಾತ್ರದಲ್ಲಿ ನಯನತಾರಾ ಟೆಸ್ಟ್‌ ಮ್ಯಾಚ್‌; ಈಕೆಗೊಂದೇ ಕನಸು- ಸಣ್ಣ ಮನೆ, ಗಂಡನ ಅಪ್ಪುಗೆ, ಅಮ್ಮ ಅನ್ನೋ ಮಗು

  • Netflix Movie Test: ಟೆಸ್ಟ್‌ ಎಂಬ ಮುಂಬರುವ ಒಟಿಟಿ ಸಿನಿಮಾದಲ್ಲಿ ನಯನತಾರಾಳ ಪಾತ್ರ ಪರಿಚಯವನ್ನು ನೆಟ್‌ಫ್ಲಿಕ್ಸ್‌ ಮಾಡಿದೆ. ಸಿದ್ಧಾರ್ಥ್‌, ಮಾಧವನ್‌ ನಟನೆಯ ಈ ಸಿನಿಮಾದಲ್ಲಿ ಒಂದು ಸಣ್ಣ ಮನೆ, ಗಂಡನ ಅಪ್ಪುಗೆ ಮತ್ತು ‌ಅಮ್ಮ ಅನ್ನುವ ಮಗುವಿನ ಕನಸಿನಲ್ಲಿರುವ ಸಾಧಾರಣ ಗೃಹಿಣಿ ಪಾತ್ರದಲ್ಲಿ ಕಾಣಿಸಲಿದ್ದಾರೆ.
Read the full story here

Fri, 14 Mar 202501:42 PM IST

ಮನರಂಜನೆ News in Kannada Live:Thriller Movie OTT: ಶೇಂದಿ ಅಂಗಡಿಯಾತನ ಕೊಲೆ, ಪೊಲೀಸ್‌ ಪಾತ್ರದಲ್ಲಿ ಬಾಸಿಲ್‌ ಜೋಸೆಫ್‌; ಒಟಿಟಿಯತ್ತ ಮಲಯಾಳಂ ನಿಗೂಢ ಥ್ರಿಲ್ಲರ್‌ ಸಿನಿಮಾ

  • Malayalam mystery thriller Movie OTT: ಶೇಂದಿ ಅಂಗಡಿಯಾತನೊಬ್ಬನ ನಿಗೂಢ ಕೊಲೆಯ ಬೆನ್ನೆತ್ತುವ ಪೊಲೀಸ್‌ ಅಧಿಕಾರಿಯೊಬ್ಬರ ಕಥೆ ಪ್ರವಿನ್‌ಕೂಡು ಶಾಪ್ಪು (Pravinkoodu Shappu). ಬಾಸಿಲ್‌ ಜೋಸೆಫ್‌ ನಟನೆಯ ಈ ಸಿನಿಮಾ ಒಟಿಟಿಯಲ್ಲಿ (Pravinkoodu Shappu OTT release date) ಯಾವಾಗ ಬಿಡುಗಡೆಯಾಗಲಿದೆ ಎಂದು ತಿಳಿಯೋಣ.
Read the full story here

Fri, 14 Mar 202510:25 AM IST

ಮನರಂಜನೆ News in Kannada Live:ಶ್ರೀಕೃಷ್ಣ ಪರಮಾತ್ಮನ ಅವತಾರ ತಾಳಿದ ಮಜಾ ಟಾಕೀಸ್ ಪವನ್; ಬಿಡುಗಡೆಗೆ ರೆಡಿಯಾಯ್ತು ನಾರಾಯಣ ನಾರಾಯಣ ಸಿನಿಮಾ

  • ನಾರಾಯಣ ನಾರಾಯಣ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಈ ಸಿನಿಮಾ, ಇನ್ನೇನು ಶೀಘ್ರದಲ್ಲಿ ತೆರೆಗೆ ಬರಲಿದೆ. ಮಜಾ ಟಾಕೀಸ್‌ ಪವನ್‌ ಈ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಕಂಡಿದ್ದಾರೆ. 
Read the full story here

Fri, 14 Mar 202510:16 AM IST

ಮನರಂಜನೆ News in Kannada Live:Malayalam Thriller OTT: ಒಟಿಟಿಯಲ್ಲಿ ನೋಡಬಹುದಾದ 5 ರಾಜಕೀಯ ಥ್ರಿಲ್ಲರ್‌ ಮಲಯಾಳಂ ಸಿನಿಮಾಗಳು, ಮಿಸ್‌ ಮಾಡದೆ ನೋಡಿ

  • OTT Malayalam political thrillers: ಒಟಿಟಿಯಲ್ಲಿ ಹಲವು ಮಲಯಾಳಂ ಥ್ರಿಲ್ಲರ್‌ ಸಿನಿಮಾಗಳು ಇವೆ. ನಾವಿಲ್ಲಿ ಇಂದು ಐದು ಇಂತಹ ರಾಜಕೀಯ ಥ್ರಿಲ್ಲರ್‌ ಸಿನಿಮಾಗಳ ವಿವರ ಪಡೆಯೋಣ. ಮೋಹನ್‌ಲಾಲ್‌, ಪೃಥ್ವಿರಾಜ್‌ ಸುಕುಮಾರನ್‌ ಅವರ ಲೂಸಿಫರ್‌ನಿಂದ ಫಹಾದ್‌ ಫಾಸಿಲ್‌ ನಟನೆಯ ಮಲಿಕ್‌ವರೆಗೆ ಐದು ಸಿನಿಮಾಗಳ ವಿವರ ಪಡೆಯೋಣ.
Read the full story here

Fri, 14 Mar 202508:07 AM IST

ಮನರಂಜನೆ News in Kannada Live:ಒಟಿಟಿಗೆ ಬಂದ 19 ಸಿನಿಮಾ, ವೆಬ್‌ಸಿರೀಸ್‌ಗಳು; ಲಿಸ್ಟ್‌ನಲ್ಲಿವೆ ಬ್ಲಾಕ್‌ ಬಸ್ಟರ್‌ ಸಿನಿಮಾದಿಂದ ಅಟ್ಟರ್‌ ಪ್ಲಾಪ್‌ ಚಿತ್ರದವರೆಗೂ!

  • ಒಟಿಟಿಯಲ್ಲಿ ಈ ವಾರ (ಮಾ. 14) ಒಂದಲ್ಲ ಎರಡಲ್ಲ ಒಟ್ಟು 19 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ಈ 19 ಕಂಟೆಂಟ್‌ಗಳಲ್ಲಿ, ಹಾರರ್‌, ಕ್ರೈಮ್ ಥ್ರಿಲ್ಲರ್, ಸ್ಪೈ ಆಕ್ಷನ್, ಸೈನ್ಸ್‌- ಫಿಕ್ಷನ್, ಬೋಲ್ಡ್, ಕಾಮಿಡಿ ಮುಂತಾದ ವಿವಿಧ ಪ್ರಕಾರಗಳ ಚಲನಚಿತ್ರಗಳು ಸೇರಿವೆ.

Read the full story here

Fri, 14 Mar 202507:52 AM IST

ಮನರಂಜನೆ News in Kannada Live:Emergency OTT: ಸದ್ದಿಲ್ಲದೆ ಒಟಿಟಿಗೆ ಆಗಮಿಸಿದ ಕಂಗನಾ ರಣಾವತ್‌ ನಟನೆಯ ಎಮರ್ಜೆನ್ಸಿ; ಹೋಳಿ ಹಬ್ಬಕ್ಕೆ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಕಥೆ

  • ಎಮರ್ಜೆನ್ಸಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ: ಕಂಗನಾ ರಣಾವತ್‌ ನಿರ್ದೇಶನ ಮತ್ತು ನಟನೆಯ ಎಮರ್ಜೆನ್ಸಿ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಹೋಳಿ ಹಬ್ಬದ ಸಮಯದಲ್ಲಿ ಸದ್ದಿಲ್ಲದೆ ಒಟಿಟಿಗೆ ಆಗಮಿಸಿದ ಈ ಸಿನಿಮಾವು  ಭಾರತದ 1975ರ ಕಾಲದ ತುರ್ತುಪರಿಸ್ಥಿತಿ ಕಥೆಯನ್ನು ಆಧರಿಸಿದೆ. 
Read the full story here

Fri, 14 Mar 202506:22 AM IST

ಮನರಂಜನೆ News in Kannada Live:ಆರತಿ ಮಾಡಿ ಚಿನ್ನುಮರಿ ಜಾಹ್ನವಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಸೈಕೋ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 13ರ ಸಂಚಿಕೆಯಲ್ಲಿ ಜಯಂತ್ ಕೊನೆಗೂ ಜಾಹ್ನವಿಯ ಮನವೊಲಿಸಿ ಮನೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾನೆ. ಮತ್ತೊಂದೆಡೆ ಶ್ರೀನಿವಾಸ್ ಅಟೋ ರಿಕ್ಷಾ ಕೈಕೊಟ್ಟಿದೆ. ಹೀಗಾಗಿ ಅದನ್ನು ಮಾರಾಟ ಮಾಡುವ ನಿರ್ಧಾರ ಮಾಡಿದ್ದಾರೆ.
Read the full story here

Fri, 14 Mar 202506:16 AM IST

ಮನರಂಜನೆ News in Kannada Live:Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ, ಜೈದೇವ್‌, ಲಕ್ಕಿ ಲಕ್ಷ್ಮಿಕಾಂತ್‌ ಪರಿಸ್ಥಿತಿ ಏನಾಗಿದೆ ನೋಡಿ

  • Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ಆಗಿವೆ. ಒಂದು ಗೌತಮ್‌ ಮತ್ತು ಭೂಮಿಕಾ ಮತ್ತೆ ಒಂದಾಗಿರುವುದು, ಇನ್ನೊಂದು ಭೂಮಿಕಾ ಗರ್ಭಿಣಿ ಎಂದು ತಿಳಿದುಬಂದಿರುವುದು. ಮೂರನೆಯ ಬೆಳವಣಿಗೆ ಶತ್ರುಗಳ ಮುಖಭಂಗ. ಈ ಮೂರನೇ ಬೆಳವಣಿಗೆ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.
Read the full story here

Fri, 14 Mar 202505:38 AM IST

ಮನರಂಜನೆ News in Kannada Live:ತಲೆ ಕೆಳಗಾಯ್ತು ವಿಜಯಾಂಬಿಕಾ ಪ್ಲಾನ್‌, ಲಲಿತಾದೇವಿ–ಪದ್ಮನಾಭರ ದೆಸೆಯಿಂದ ಬಯಲಾಯ್ತು ಎಲ್ಲಾ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ರೌಡಿಗಳ ಜೊತೆ ಫೈಟ್ ಮಾಡಿ ಲಲಿತಾದೇವಿಯವರನ್ನು ಕಾಪಾಡಿದ್ದು ಮಾತ್ರವಲ್ಲ, ಮೋಸ ಮಾಡಿದ ಯೂಟ್ಯೂಬರ್‌ಗಳನ್ನು ಹಿಡಿದು ತಂದು ವೀರೇಂದ್ರ ಮೇಲಿನ ಅಪವಾದ ಅಳಿಸಿ ಹಾಕಿದ್ರು ಪದ್ಮನಾಭ. ಅಪ್ಪನ ಬಗ್ಗೆ ತಿಳಿಯುವ ಹಂಬಲದಲ್ಲಿ ಸುಬ್ಬು. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್‌ 13ರ ಸಂಚಿಕೆಯ ವಿವರ.
Read the full story here

Fri, 14 Mar 202504:57 AM IST

ಮನರಂಜನೆ News in Kannada Live:ಶೂ ಪಾಲೀಶ್ ಕೆಲಸ ಮಾಡಿ ಹಣ ಸಂಪಾದಿಸಿದ ಗುಂಡಣ್ಣ; ಮಗನ ಬಗ್ಗೆ ಭಾಗ್ಯಗೆ ಬಂತು ಅನುಮಾನ: ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 13ರ ಸಂಚಿಕೆಯಲ್ಲಿ ಗುಂಡಣ್ಣ ಶಾಲೆಗೆ ಚಕ್ಕರ್ ಹೊಡೆದು, ಅಮ್ಮನಿಗೆ ಸಹಾಯ ಮಾಡುವ ಸಲುವಾಗಿ ಶೂ ಪಾಲೀಶ್ ಕೆಲಸ ಮಾಡುತ್ತಿದ್ದಾನೆ. ಅದರಿಂದ ಬಂದ ಹಣದಲ್ಲಿ ಅಮ್ಮ ಭಾಗ್ಯನಿಗೆ ಸಹಾಯ ಮಾಡುವ ಗುರಿ ಅವನದ್ದು.
Read the full story here

Fri, 14 Mar 202503:20 AM IST

ಮನರಂಜನೆ News in Kannada Live:ನನ್ನ ಲವರ್‌ಗೆ I Love you ಹೇಳೋಕೆ ನನಗೆ ಒಂದು ವರ್ಷ ಬೇಕಾಯ್ತು; ಕಾಲೇಜು ಪ್ರೀತಿ ಬಗ್ಗೆ ಬಾಯ್ಬಿಟ್ಟ ಕ್ರೇಜಿಸ್ಟಾರ್‌ ರವಿಚಂದ್ರನ್‌

  • ಪ್ರೀತಿ ಪ್ರೇಮದ ಸಾಕಷ್ಟು ಸಿನಿಮಾ ಮಾಡಿದ  ನಟ ರವಿಚಂದ್ರನ್‌ಗೆ ಲವರ್‌ ಯಾರೂ ಇರಲಿಲ್ವಾ? ಎಂಬ ಪ್ರಶ್ನೆ ಇಂದಿಗೂ ಎಲ್ಲರನ್ನು ಕಾಡಬಹುದು. ಆದರೆ, “ನಾನೂ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಒಂದು ವರ್ಷದ ಬಳಿಕ ಆಕೆಗೆ ಐ ಲವ್‌ ಯೂ ಹೇಳಿದ್ದೆ” ಎಂದು ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಶೋನಲ್ಲಿ ಹಳೇ ಲವ್‌ಸ್ಟೋರಿ ಬಾಯ್ಬಿಟ್ಟಿದ್ದಾರೆ ರವಿಚಂದ್ರನ್‌.
Read the full story here

Fri, 14 Mar 202502:30 AM IST

ಮನರಂಜನೆ News in Kannada Live:ಅಪ್ಪು ಅವ್ರು ಬಂದ್ರು ದಾರಿ ಬಿಡಿ! ಪುನೀತ್‌ ರಾಜ್‌ಕುಮಾರ್‌ ಚೊಚ್ಚಲ ಚಿತ್ರ ಅಪ್ಪು ಮರು ಬಿಡುಗಡೆ, ಬೆಂಗಳೂರಿನಲ್ಲಿ ಫ್ಯಾನ್ಸ್‌ ಹಬ್ಬ

  • ಪುನೀತ್ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಅಪ್ಪು ಸಿನಿಮಾ ಇಂದು (ಮಾ. 14) ರಾಜ್ಯಾದ್ಯಂತ ಮರು ಬಿಡುಗಡೆ ಆಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಪುನೀತ್‌ ಅಭಿಮಾನಿಗಳು, ಚಿತ್ರದ ಬಿಡುಗಡೆಯನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.   
Read the full story here

Fri, 14 Mar 202501:28 AM IST

ಮನರಂಜನೆ News in Kannada Live:ಬೆಂಗಳೂರು ಮೂಲದ ಮಹಿಳೆಯ ಪ್ರೀತಿಯಲ್ಲಿ ಬಿದ್ದ ಆಮೀರ್‌ ಖಾನ್‌! 60ನೇ ಬರ್ತ್‌ಡೇಗೆ ಹೊಸ ಗರ್ಲ್‌ಫ್ರೆಂಡ್‌ ಪರಿಚಯಿಸಿದ ಮಿ. ಪರ್ಫೆಕ್ಷನಿಸ್ಟ್‌

  • ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ತಮ್ಮ 60ನೇ ವಯಸ್ಸಿನಲ್ಲಿ, ಹೊಸ ಗೆಳತಿಯನ್ನು ಪರಿಚಯಿಸಿದ್ದಾರೆ. ಮುಂಬೈನಲ್ಲಿ ನಡೆದ ಮೀಟ್ ಅಂಡ್ ಗ್ರೀಟ್ ಪಾರ್ಟಿಯಲ್ಲಿ 18 ತಿಂಗಳುಗಳಿಂದ ಡೇಟಿಂಗ್ ಮಾಡುತ್ತಿದ್ದ ಗೌರಿ (Gauri Spratt) ಎಂಬ ಮಹಿಳೆ ಬಗ್ಗೆ ಮಾತನಾಡಿದ್ದಾರೆ.
Read the full story here

Fri, 14 Mar 202501:00 AM IST

ಮನರಂಜನೆ News in Kannada Live:Amruthadhaare serial: ಪ್ರೀತಿಗೆ ಇನ್ನೊಂದು ಹೆಸರೇ ಗೌತಮ್‌-ಭೂಮಿಕಾ, ಆನಂದನಿಂದ ಗೆಳೆಯನ ಗುಣಗಾನ; ಅಮೃತಧಾರೆ ಧಾರಾವಾಹಿ ಮುಗಿಯುತ್ತಾ?

  • Amruthadhaare serial Yesterday Episode: ರೋಮಿಯೋ ಜ್ಯೂಲಿಯೆಟ್‌ ಹಳೆಯದಾಯ್ತು, ಪ್ರೀತಿಗೆ ಇನ್ನೊಂದು ಹೆಸರೇ ಗೌತಮ್‌-ಭೂಮಿಕಾ ಎಂದು ಆನಂದ್‌ ಹೇಳುತ್ತಾನೆ. ತನ್ನ ಗೆಳೆಯನ ಗುಣಗಾನ ಮಾಡುತ್ತಾನೆ. ಅಮೃತಧಾರೆಯ ಈ ಮದುವೆ ಸಂಭ್ರಮದ ಕ್ಷಣಗಳು "ಈ ಸೀರಿಯಲ್‌ ಸದ್ಯದಲ್ಲಿಯೇ ಮುಗಿಯುತ್ತಾ?" ಎಂಬ ಅನುಮಾನವನ್ನೂ ಹುಟ್ಟಿಸಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter