Entertainment News in Kannada Live November 1, 2024: Singham Again vs Bhool Bhulaiyaa 3: ಈ ಇಬ್ಬರಲ್ಲಿ ಮೊದಲ ದಿನ ಗೆದ್ದವರು ಯಾರು? ಕಲೆಕ್ಷನ್‌ ವಿಚಾರದಲ್ಲಿ ಈ ಚಿತ್ರವೇ ಮುಂದು
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live November 1, 2024: Singham Again Vs Bhool Bhulaiyaa 3: ಈ ಇಬ್ಬರಲ್ಲಿ ಮೊದಲ ದಿನ ಗೆದ್ದವರು ಯಾರು? ಕಲೆಕ್ಷನ್‌ ವಿಚಾರದಲ್ಲಿ ಈ ಚಿತ್ರವೇ ಮುಂದು

Singham Again vs Bhool Bhulaiyaa 3: ಈ ಇಬ್ಬರಲ್ಲಿ ಮೊದಲ ದಿನ ಗೆದ್ದವರು ಯಾರು? ಕಲೆಕ್ಷನ್‌ ವಿಚಾರದಲ್ಲಿ ಈ ಚಿತ್ರವೇ ಮುಂದು(PC: Chandrajith Belliappa Chan)

Entertainment News in Kannada Live November 1, 2024: Singham Again vs Bhool Bhulaiyaa 3: ಈ ಇಬ್ಬರಲ್ಲಿ ಮೊದಲ ದಿನ ಗೆದ್ದವರು ಯಾರು? ಕಲೆಕ್ಷನ್‌ ವಿಚಾರದಲ್ಲಿ ಈ ಚಿತ್ರವೇ ಮುಂದು

02:03 PM ISTNov 01, 2024 07:33 PM HT Kannada Desk
  • twitter
  • Share on Facebook
02:03 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 01 Nov 202402:03 PM IST

ಮನರಂಜನೆ News in Kannada Live:Singham Again vs Bhool Bhulaiyaa 3: ಈ ಇಬ್ಬರಲ್ಲಿ ಮೊದಲ ದಿನ ಗೆದ್ದವರು ಯಾರು? ಕಲೆಕ್ಷನ್‌ ವಿಚಾರದಲ್ಲಿ ಈ ಚಿತ್ರವೇ ಮುಂದು

  • Singham Again Box Office Collection Day 1: ಅಜಯ್ ದೇವಗನ್‌ ಸೇರಿ ಬಾಲಿವುಡ್‌ನ ಘಟಾನುಘಟಿಗಳು ಮುಖ್ಯಭೂಮಿಕೆಯಲ್ಲಿ ನಟಿಸಿದ ಸಿಂಗಂ ಅಗೇನ್‌ ಮತ್ತು ಭೂಲ್‌ ಭುಲ್ಲಯ್ಯ 3 ಸಿನಿಮಾ ನವೆಂಬರ್‌ 1ರಂದು ಬಿಡುಗಡೆ ಆಗಿವೆ. ಈ ಎರಡು ಸಿನಿಮಾಗಳ ಪೈಕಿ ಗಳಿಕೆ ವಿಚಾರದಲ್ಲಿ ಮೊದಲ ದಿನ ಯಾವ ಸಿನಿಮಾ ಮುಂದಿದೆ? ಇಲ್ಲಿದೆ ವಿವರ. 
Read the full story here

Fri, 01 Nov 202412:43 PM IST

ಮನರಂಜನೆ News in Kannada Live:ಒಟಿಟಿಯಲ್ಲಿ ಸಿನಿ ಜಾತ್ರೆ! ಒಂದೇ ದಿನದಲ್ಲಿ 22 ಸಿನಿಮಾ, ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್, ಕನ್ನಡದ ಈ ಚಿತ್ರವನ್ನು ಮಿಸ್‌ ಮಾಡಬೇಡಿ

  • Today OTT Release Movies: ಇವತ್ತು ಒಟಿಟಿಯಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ. ಒಂದಲ್ಲ ಎರಡಲ್ಲ 22 ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಅವುಗಳಲ್ಲಿ ಕನ್ನಡದ ಬಹುನಿರೀಕ್ಷಿತ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವೂ ಒಟಿಟಿಗೆ ಎಂಟ್ರಿಕೊಟ್ಟಿದೆ. 

Read the full story here

Fri, 01 Nov 202411:37 AM IST

ಮನರಂಜನೆ News in Kannada Live:ಬಿಗ್‌ಬಾಸ್‌ ಬಳಿಕ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋಗೆ ಬಂದ ಲಾಯರ್‌ ಜಗದೀಶ್; ಜಗ್ಗು ಮಾತಿಗೆ ನಾಚಿದ ರಕ್ಷಿತಾ ಪ್ರೇಮ್‌, ‘You Naughty’ ಅಂದ್ರು

  • Lawyer Jagadish: ಬಿಗ್‌ ಬಾಸ್‌ ಕನ್ನಡ 11ರಿಂದ ಹೊರಬಂದ ಮೇಲೆ ಇದೀಗ ಜೀ ಕನ್ನಡದ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನಲ್ಲಿ ಕಾಣಿಸಿಕೊಂಡಿದ್ದಾರೆ ಲಾಯರ್‌ ಜಗದೀಶ್‌. ಅಷ್ಟೇ ಅಲ್ಲ ಜಡ್ಜ್‌ ರಕ್ಷಿತಾ ಪ್ರೇಮ್‌ಗೂ ಕಾಲೆಳೆದಿದ್ದಾರೆ.
Read the full story here

Fri, 01 Nov 202411:08 AM IST

ಮನರಂಜನೆ News in Kannada Live:ಕರ್ನಾಟಕದ ಪ್ರಸಿದ್ಧ10 ರಂಗಭೂಮಿ ಕಲಾವಿದರ ಜೀವನಗಾಥೆ; ಬದುಕಿಗೆ ಬಣ್ಣಹಚ್ಚಿ ರಂಜಿಸಿದವರಿವರು

  • ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರ ಬಗ್ಗೆ ನಾವಿಲ್ಲಿ ನೀಡಿದ್ದೇವೆ. ಹಳೆ ಕಾಲದಿಂದ ಹೊಸ ತಲೆಮಾರಿನವರೆಗೆ ಯಾರೆಲ್ಲ ಕಲೆಯನ್ನು ಕರಗತ ಮಾಡಿಕೊಂಡು ಜನರ ಮನಸಿನಲ್ಲಿ ನೆಲೆಯೂರಿದ್ದಾರೋ ಅಂತಹ ಕೆಲ ನಟ, ನಟಿಯರ ಕಿರುಪರಿಚಯ ಇಲ್ಲಿದೆ ಗಮನಿಸಿ. 
Read the full story here

Fri, 01 Nov 202410:42 AM IST

ಮನರಂಜನೆ News in Kannada Live:‘ದುರಹಂಕಾರ ತೋರದ ಅಮಾಯಕ ಪರಭಾಷಿಕರಿಗೆ ಹೀಗೂ ಕನ್ನಡ ಪಾಠ ಹೇಳಬಹುದು’ ಎಂದು ತೋರಿಸಿಕೊಟ್ಟ ಚಿತ್ರ ಸಾಹಿತಿ ಕವಿ‌ ರಾಜ್

  • Karnataka Rajyotsava 2024: ಬೆಂಗಳೂರಿನಲ್ಲಿ ಕನ್ನಡಿಗರಷ್ಟೇ ಅಲ್ಲ ಹತ್ತಾರು ಭಾಷೆ ಮಾತನಾಡುವ ಜನರಿದ್ದಾರೆ. ಆಗಾಗ ಹಿಂದಿ ಭಾಷಿಕರು ಮತ್ತು ಹಿಂದಿ ಹೇರಿಕೆ ವಿಚಾರವೂ ಹೆಚ್ಚು ಸದ್ದು ಮಾಡುತ್ತಿರುತ್ತದೆ. ಇದೀಗ ಪರಭಾಷಿಕ ವ್ಯಕ್ತಿಗೆ ಸೂಕ್ಷ್ಮವಾಗಿ ಮಾತೃಭಾಷೆಯೇ ಮೇಲು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಚಿತ್ರ ಸಾಹಿತಿ ಕವಿರಾಜ್.‌   
Read the full story here

Fri, 01 Nov 202410:27 AM IST

ಮನರಂಜನೆ News in Kannada Live:ಅಮರನ್‌ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌; ಬಂಪರ್‌ ಓಪನಿಂಗ್‌ ಪಡೆದ ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾ

  • Amaran Box office Collection Day 1: ರಾಜ್‌ಕುಮಾರ್‌ ಪೆರಿಯಸಾಮಿ ನಿರ್ದೇಶನದಲ್ಲಿ ಶಿವಕಾರ್ತಿಕೇಯನ್‌ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಮರನ್‌ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 34 ಕೋಟಿ ರೂ. ಗಳಿಸಿದೆ. ಭಾರತದಲ್ಲಿ 24 ಕೋಟಿ ರೂ ಗ್ರಾಸ್‌ ಕಲೆಕ್ಷನ್‌ ಮಾಡಿದೆ. 

Read the full story here

Fri, 01 Nov 202409:32 AM IST

ಮನರಂಜನೆ News in Kannada Live:Bagheera Collection Day 1: ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದನಾ ಬಘೀರ? ಮೊದಲ ದಿನದ ಗಳಿಕೆ ಎಷ್ಟು? ಇಲ್ಲಿದೆ ಕಲೆಕ್ಷನ್‌ ಲೆಕ್ಕಾಚಾರ

  • Bagheera Box office Collection Day 1: ಡಾ ಸೂರಿ ನಿರ್ದೇಶನದ ಬಘೀರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮೋಡಿ ಮಾಡುವತ್ತ ಹೆಜ್ಜೆ ಇರಿಸಿದೆ. ಸೂಪರ್‌ ಮ್ಯಾನ್‌ ರೂಪದಲ್ಲಿ ಎದುರಾದ ಶ್ರೀಮುರಳಿ, ಖಡಕ್‌ ಪೊಲೀಸ್‌ ಗತ್ತಿನಲ್ಲೂ ಗಮನ ಸೆಳೆದಿದ್ದಾರೆ. ಗುರುವಾರ (ಅ. 31) ರಿಲೀಸ್‌ ಆದ ಈ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ಇಲ್ಲಿದೆ ವಿವರ.
Read the full story here

Fri, 01 Nov 202408:55 AM IST

ಮನರಂಜನೆ News in Kannada Live:ಕನ್ನಡ ರಾಜ್ಯೋತ್ಸವಕ್ಕೆ ಯುವ ರಾಜ್‌ಕುಮಾರ್ 2ನೇ ಸಿನಿಮಾ ಟೈಟಲ್‌ ಅನೌನ್ಸ್; ಭೂಗತ ಲೋಕದ ಕಥೆ ಜೊತೆ ಬಂದ್ರು ರೋಹಿತ್‌ ಪದಕಿ

  • ರೋಹಿತ್‌ ಪದಕಿ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 2ನೇ ಸಿನಿಮಾ ಟೈಟಲ್‌ ಅನೌನ್ಸ್‌ ಆಗಿದೆ. ಸಿನಿಮಾಗೆ ಎಕ್ಕ ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕೂಡಾ ನಿರ್ಮಾಣ ಮಾಡಿದ್ದಾರೆ. ನವೆಂಬರ್ 28 ರಿಂದ ಚಿತ್ರೀಕರಣ ಆರಂಭವಾಗಲಿದೆ. 

Read the full story here

Fri, 01 Nov 202408:03 AM IST

ಮನರಂಜನೆ News in Kannada Live:ಪ್ರಜ್ವಲ್‌ ದೇವರಾಜ್ ಕರಾವಳಿ ಚಿತ್ರಕ್ಕೆ ದೊಡ್ಡವರ ಎಂಟ್ರಿ; ಖಡಕ್‌ ಖಳನ ಪಾತ್ರದಲ್ಲಿ ರಮೇಶ್‌ ಇಂದಿರಾ

  • Karavali Movie: ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸುತ್ತಿರುವ ಕರಾವಳಿ ಚಿತ್ರದಿಂದ ಮತ್ತೊಂದು ಹೊಸ ಪಾತ್ರದ ಪರಿಚಯವಾಗಿದೆ. ರಮೇಶ್‌ ಇಂದಿರಾ ಖಡಕ್‌ ಖಳನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದು, ದೊಡ್ಡವ್ರು ಎಂಬ ಪಾತ್ರ ನಿರ್ವಹಿಸಿದ್ದಾರೆ. ಈಗ ಆ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.  
Read the full story here

Fri, 01 Nov 202407:25 AM IST

ಮನರಂಜನೆ News in Kannada Live:ಈ ಮನೆ ನಂದು, ಭಾಗ್ಯಾಳನ್ನು ಹೊರ ಹಾಕ್ತೀನಿ ಎಂದ ಶ್ರೇಷ್ಠಾಗೆ ಪೊರಕೆ ಏಟು ಕೊಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 31ರ ಎಪಿಸೋಡ್‌ನಲ್ಲಿ ಪಾರ್ಟಿಗೆ ಬಂದ ಶ್ರೇಷ್ಠಾಳನ್ನು ಕುಸುಮಾ ತಡೆಯುತ್ತಾಳೆ. ಈ ಮನೆ ನಂದು, ಕೆಲವೇ ದಿನಗಳಲ್ಲಿ ಭಾಗ್ಯಾಳನ್ನು ಹೊರ ಹಾಕುತ್ತೇನೆ ಎಂದಾಗ ಕುಸುಮಾ ಅವಳಿಗೆ ಪೊರಕೆ ಏಟು ಕೊಡುತ್ತಾಳೆ.

Read the full story here

Fri, 01 Nov 202406:35 AM IST

ಮನರಂಜನೆ News in Kannada Live:"ಹೌದು ನಾವು ನಮ್ಮ ಕುಡಿಗಾಗಿ ಎದುರು ನೋಡುತ್ತಿದ್ದೇವೆ": ರಾಜ್ಯೋತ್ಸವದಂದು ಸಿಹಿ ಸುದ್ದಿ ಹಂಚಿಕೊಂಡ ವಸಿಷ್ಠ ಸಿಂಹ-ಹರಿಪ್ರಿಯಾ

  • 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮೊದಲ ಮಗುವಿಗಾಗಿ ಎದುರು ನೋಡುತ್ತಿದ್ದಾರೆ. ಹರಿಪ್ರಿಯಾ ಅಕ್ಟೋಬರ್‌ 29 ರಂದು ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಲ್ಲಿನ ಫೋಟೋ, ವಿಡಿಯೋ ಜೊತೆಗೆ ರಾಜ್ಯೋತ್ಸವದ ಈ ದಿನ ಸಿಂಹಪ್ರಿಯಾ ಸಿಹಿಸುದ್ದಿಯನ್ನೂ ಹಂಚಿಕೊಂಡಿದ್ದಾರೆ. 

Read the full story here

Fri, 01 Nov 202405:25 AM IST

ಮನರಂಜನೆ News in Kannada Live:ರೋಹಿತ್‌ ಶೆಟ್ಟಿ ನಿರ್ದೇಶನ, ರವಿ ಬಸ್ರೂರು ಸಂಗೀತವಿರುವ ಸಿಂಗಂ ಅಗೇನ್‌ ಸಿನಿಮಾ ಹೇಗಿದೆ? ಟ್ವಿಟರ್‌ ರಿವ್ಯೂ

  • ರೋಹಿತ್‌ ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡಿರುವ ಸಿಂಗಂ ಎಗೇನ್‌ ಬಿಡುಗಡೆ ಆಗಿದ್ದು ಟ್ವಿಟರ್‌ನಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಜಯ್‌ ದೇವಗನ್‌, ಕರೀನಾ ಕಪೂರ್ ಖಾನ್ , ರಣವೀರ್ ಸಿಂಗ್ , ಅಕ್ಷಯ್ ಕುಮಾರ್ , ದೀಪಿಕಾ ಪಡುಕೋಣೆ , ಟೈಗರ್ ಶ್ರಾಫ್ ಬಹುತಾರಾಗಣವಿರುವ ಈ ಚಿತ್ರಕ್ಕೆ ರವಿ ಬಸ್ರೂರು ಹಾಗೂ ತಮನ್‌ ಸಂಗೀತ ನೀಡಿದ್ದಾರೆ. 

Read the full story here

Fri, 01 Nov 202404:23 AM IST

ಮನರಂಜನೆ News in Kannada Live:ಖುಷಿಯಾಗಿರುವೆ, ಅಮೆರಿಕದಲ್ಲಿ ಅರೆಕಾಲಿಕ ಶಾಲಾ ಶಿಕ್ಷಕಿಯಾಗಿದ್ದೇನೆ;ಯುವ‌ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಇನ್‌ಸ್ಟಾಗ್ರಾಮ್‌ ಪೋಸ್ಟ್

  • ಸ್ಯಾಂಡಲ್‌ವುಡ್‌ ನಟ ಯವ ರಾಜ್‌ಕುಮಾರ್‌ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದಾಗಿನಿಂದ ಬೇರೆ ಬೇರೆ ವಾಸಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶ್ರೀದೇವಿ ಬೇಸರದಿಂದ ಹೊರ ಬಂದಿರುವೆ, ಅಮೆರಿಕದಲ್ಲಿ ಅರೆಕಾಲಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

Read the full story here

Fri, 01 Nov 202403:36 AM IST

ಮನರಂಜನೆ News in Kannada Live:ದೀಪಾವಳಿಗೆ ಮದುವೆ ಆಗುವ ಹುಡುಗಿಯನ್ನು ಪರಿಚಯಿಸಿದ ಡಾಲಿ ಧನಂಜಯ್; ಯಾರು ಈ ಧನ್ಯತಾ, ಏನು ಓದಿದ್ದಾರೆ?

  • Daali Dhananjaya: ಚಂದನವನದ ನಟ ಡಾಲಿ ಧನಂಜಯ್‌ ಮದುವೆಗೆ ರೆಡಿಯಾಗುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ತಾವು ಮದುವೆ ಆಗುವ ಹುಡುಗಿಯನ್ನು ಪರಿಚಯಿಸಿದ್ದಾರೆ. ಧನ್ಯತಾ ಜತೆಗಿನ ವಿಡಿಯೋ ಹಂಚಿಕೊಂಡು, ಇವರೇ ನೋಡಿ ನಮ್ಮವರು ಎಂದಿದ್ದಾರೆ.  
Read the full story here

Fri, 01 Nov 202402:52 AM IST

ಮನರಂಜನೆ News in Kannada Live:ಕಲರ್ಸ್‌ ಕನ್ನಡ ಸವಿರುಚಿ ಕಾರ್ಯಕ್ರಮಕ್ಕೆ ಬಂದ ಹಂಸ ಪ್ರತಾಪ್;‌ ಯಾವ ರೆಸಿಪಿ ಮಾಡ್ತಿದಾರೆ ಬೆಣ್ಣೆ ಶಾಂತಮ್ಮ?

  • ಬಿಗ್‌ಬಾಸ್‌ ಕನ್ನಡ 11 ಖ್ಯಾತಿಯ ಹಂಸ ಪ್ರತಾಪ್‌, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸವಿರುಚಿ ದೀಪಾವಳಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಡುಗೆ ಮಾಡುತ್ತಾ ಬಿಗ್‌ಬಾಸ್‌ ಹಾಗೂ ತಮ್ಮ ಕೆರಿಯರ್‌ ಬಗ್ಗೆ ಮಾತಾನಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ. 

Read the full story here

Fri, 01 Nov 202401:46 AM IST

ಮನರಂಜನೆ News in Kannada Live:ಸಿನಿಪ್ರಿಯರಿಗೆ ರಾಜ್ಯೋತ್ಸವ, ದೀಪಾವಳಿ ಗಿಫ್ಟ್‌; ಇಬ್ಬನಿ ತಬ್ಬಿದ ಇಳೆಯಲಿ ಒಟಿಟಿ ಸ್ಟ್ರೀಮಿಂಗ್‌ ದಿನಾಂಕ ತಿಳಿಸಿದ ನಿರ್ದೇಶಕ ಚಂದ್ರಜಿತ್‌

  • ವಿಹಾನ್‌, ಅಂಕಿತಾ ಅಮರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್‌ ಆರಂಭಿಸಿದೆ. ಚಿತ್ರವನ್ನು ಪರಮ್ವಃ ಸ್ಟುಡಿಯೋಸ್‌ ಬ್ಯಾನರ್‌ ಅಡಿ ರಕ್ಷಿತ್‌ ಶೆಟ್ಟಿ ಹಾಗೂ ಜಿಎಸ್‌ ಗುಪ್ತಾ ನಿರ್ಮಿಸಿದ್ದು ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ.

Read the full story here