Entertainment News in Kannada Live November 16, 2024: ತೆಲುಗು ಮಹಿಳೆಯರ ಬಗ್ಗೆ ಬಾಯಿ ಹರಿಬಿಟ್ಟಿದ್ದ ಜಾಣ ಸಿನಿಮಾ ಖ್ಯಾತಿಯ ತಮಿಳು ನಟಿ ಕಸ್ತೂರಿ ಶಂಕರ್‌ ಬಂಧನ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live November 16, 2024: ತೆಲುಗು ಮಹಿಳೆಯರ ಬಗ್ಗೆ ಬಾಯಿ ಹರಿಬಿಟ್ಟಿದ್ದ ಜಾಣ ಸಿನಿಮಾ ಖ್ಯಾತಿಯ ತಮಿಳು ನಟಿ ಕಸ್ತೂರಿ ಶಂಕರ್‌ ಬಂಧನ

ತೆಲುಗು ಮಹಿಳೆಯರ ಬಗ್ಗೆ ಬಾಯಿ ಹರಿಬಿಟ್ಟಿದ್ದ ಜಾಣ ಸಿನಿಮಾ ಖ್ಯಾತಿಯ ತಮಿಳು ನಟಿ ಕಸ್ತೂರಿ ಶಂಕರ್‌ ಬಂಧನ(PC: Jio Cinema)

Entertainment News in Kannada Live November 16, 2024: ತೆಲುಗು ಮಹಿಳೆಯರ ಬಗ್ಗೆ ಬಾಯಿ ಹರಿಬಿಟ್ಟಿದ್ದ ಜಾಣ ಸಿನಿಮಾ ಖ್ಯಾತಿಯ ತಮಿಳು ನಟಿ ಕಸ್ತೂರಿ ಶಂಕರ್‌ ಬಂಧನ

04:17 PM ISTNov 16, 2024 09:47 PM HT Kannada Desk
  • twitter
  • Share on Facebook
04:17 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 16 Nov 202404:17 PM IST

ಮನರಂಜನೆ News in Kannada Live:ತೆಲುಗು ಮಹಿಳೆಯರ ಬಗ್ಗೆ ಬಾಯಿ ಹರಿಬಿಟ್ಟಿದ್ದ ಜಾಣ ಸಿನಿಮಾ ಖ್ಯಾತಿಯ ತಮಿಳು ನಟಿ ಕಸ್ತೂರಿ ಶಂಕರ್‌ ಬಂಧನ

  • Kasthuri Shankar Arrest: ತಮ್ಮ ಹೇಳಿಕೆಗಳಿಂದಲೇ ವಿವಾದದ ಕೇಂದ್ರ ಬಿಂದುವಾಗಿದ್ದ ಬಹುಭಾಷಾ ನಟಿ ಕಸ್ತೂರಿ ಶಂಕರ್‌ ಈಗ ಪೊಲೀಸರ ಅತಿಥಿಯಾಗಿದ್ದಾರೆ. ತೆಲುಗು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಸ್ತೂರಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Read the full story here

Sat, 16 Nov 202403:17 PM IST

ಮನರಂಜನೆ News in Kannada Live:ತಪ್ಪು ಮಾಡಿ ಎದುರುತ್ತರ ನೀಡಿದ ಚೈತ್ರಾಗೆ ಬಾಯ್ಮುಚ್ಚಿಸಿದ ಕಿಚ್ಚ!‌ ಬಿಗ್‌ ಬಾಸ್‌ ತೊರೆಯುವ ನಿರ್ಧಾರಕ್ಕೆ ಬಂದ ಕುಂದಾಪುರದ ಫೈರ್‌ ಬ್ರಾಂಡ್

  • Bigg Boss Kannada 11: ಬಿಗ್‌ ಬಾಸ್‌ ಮನೆಯಿಂದ ಆಸ್ಪತ್ರೆ ಪಾಲಾಗಿ ಮರಳಿ ಬಿಗ್ ಮನೆಗೆ ಬಂದಿದ್ದ‌ ಚೈತ್ರಾ ಕುಂದಾಪುರ ಅವರಿಗೆ ಕಿಚ್ಚ ಸುದೀಪ್‌ ವಾರದ ಕಥೆಯಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ, ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲು ನನಗೆ ಆಗ್ತಿಲ್ಲ. ಈಗಲೇ ನಾನು ಹೊರಡುವೆ ಎಂದಿ ಕ್ಯಾಮರಾ ಮುಂದೆ ಕಣ್ಣೀರಾಗಿದ್ದಾರೆ.
Read the full story here

Sat, 16 Nov 202402:22 PM IST

ಮನರಂಜನೆ News in Kannada Live:ದೈವ ದಾನವನ ಕಾಳಗ ಕಣ್ತುಂಬಿಕೊಳ್ಳಲು ಅಣಿಯಾಗಿ; ಹೊಂಬಾಳೆ ಫಿಲಂಸ್‌ ಬತ್ತಳಿಕೆಯಿಂದ ಬರ್ತಿದೆ ‘ಮಹಾವತಾರ್‌ ನರಸಿಂಹ’ ಅನಿಮೇಷನ್‌ ಸಿನಿಮಾ

  • Mahavatar Narsimha: ಪೌರಾಣಿಕ ಹಿನ್ನೆಲೆಯ ಮಹಾವತಾರ್‌ ನರಸಿಂಹ ಎಂಬ ಅನಿಮೇಷನ್‌ ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿ, ಬಿಡುಗಡೆಯ ಹಂತಕ್ಕೆ ತಂದಿದೆ ಹೊಂಬಾಳೆ ಫಿಲಂಸ್‌. ಐದು ಭಾಷೆಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾದ ಫಸ್ಟ್‌ಲುಕ್‌ ಜತೆಗೆ ಶೀರ್ಷಿಕೆ ಸಹ ರಿವೀಲ್‌ ಆಗಿದೆ. 
Read the full story here

Sat, 16 Nov 202401:08 PM IST

ಮನರಂಜನೆ News in Kannada Live:ಕಳಚಿತು ಚಂದನವನದ ಮತ್ತೊಂದು ಹಿರಿಯ ಕೊಂಡಿ; ಕನ್ನಡದ ನೂರಾರು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಟಿ ತಿಮ್ಮಯ್ಯ ನಿಧನ

  • T Thimmaiah: 70, 80ರ ದಶಕದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯ ಪೋಷಕ ನಟರಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ ತಿಮ್ಮಯ್ಯ ಇಂದು (ನ. 16) ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ನ. 17ರಂದು ಅಂತ್ಯಕ್ರಿಯೆ ನೆರವೇರಲಿದೆ.
Read the full story here

Sat, 16 Nov 202411:55 AM IST

ಮನರಂಜನೆ News in Kannada Live:3 ಸೆಕೆಂಡ್‌ ವಿಡಿಯೋ ಬಳಸಿದ್ದಕ್ಕೆ 10 ಕೋಟಿಗೆ ಧನುಷ್‌ ಡಿಮಾಂಡ್‌; ಪತ್ರದ ಮೂಲಕ ನಟನ ಮುಖಕ್ಕೆ ಹೊಡೆದ ನಯನತಾರಾ

  • Nayanthara vs Dhanush: ನೆಟ್‌ಫ್ಲಿಕ್ಸ್‌ ಒಟಿಟಿ ಸಾಕ್ಷ್ಯಚಿತ್ರ ನಯನತಾರಾ ಬಿಯಾಂಡ್ ದಿ ಫೇರಿ ಟೇಲ್‌ಗೆ ಸಂಬಂಧಿಸಿದಂತೆ ಹತ್ತು ಕೋಟಿಯ ಲೀಗಲ್ ನೋಟಿಸ್‌ ನೀಡಿದ್ದಾರೆ ನಟ, ನಿರ್ಮಾಪಕ ಧನುಷ್.‌ ಈಗ ಇದೇ ನೋಟಿಸ್‌ಗೆ ಲೇಡಿ ಸೂಪರ್‌ಸ್ಟಾರ್‌ ನಯನತಾರಾ, ಧನುಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Read the full story here

Sat, 16 Nov 202411:15 AM IST

ಮನರಂಜನೆ News in Kannada Live:ನಾಳೆಯೇ ರಿಲೀಸ್‌ ಆಗ್ತಿದೆ ನಟ ಸೂರ್ಯ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕಂಗುವಾ’; ಬಿಗ್ ಬಜೆಟ್ ಸಿನಿಮಾ ನೋಡಲು ಅಭಿಮಾನಿಗಳು ಕಾತರ

  • ನಾಳೆ, ನವೆಂವರ್ 14ರಂದು ಬಿಡುಗಡೆಯಾಗುತ್ತಿದೆ ‘ಕಂಗುವಾ’ ಸಿನಿಮಾ.ಕಂಗುವಾ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಾಗಿದೆ. ಈ ಬಿಗ್‌ ಬಜೆಟ್ ಸಿನಿಮಾ ನೋಡಲು ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 
Read the full story here

Sat, 16 Nov 202410:09 AM IST

ಮನರಂಜನೆ News in Kannada Live:Bigg Boss Kannada 11: ಮೋಕ್ಷಿತಾ ಮುಖಕ್ಕೆ ಮಂಗಳಾರತಿ ಮಾಡಿದ ವೀಕ್ಷಕ; ಕಿಚ್ಚ ಸುದೀಪ್‌ ಧ್ವನಿ ಎತ್ತಬೇಕಿರುವ ಸರಣಿ ಪ್ರಶ್ನೆಗಳಿವು

  • ಶನಿವಾರ ಬಂದೇ ಬಿಡ್ತು. ಅದರಂತೆ, ಈ ವಾರ ಯಾವ ಸ್ಪರ್ಧಿ ಎಲಿಮಿನೇಟ್‌ ಆಗಬಹುದು ಎಂಬ ಕುತೂಹಲ ವೀಕ್ಷಕರಲ್ಲಿದೆ. ಜತೆಗೆ ಈ ವಾರ ಯಾವೆಲ್ಲ ಸ್ಪರ್ಧಿಗಳಿಗೆ ಸುದೀಪ್‌ ಕ್ಲಾಸ್‌ ತೆಗೆದುಕೊಳ್ಳಬಹುದು ಎಂದೂ ಜನ ಕಾಯುತ್ತಿದ್ದಾರೆ. ತಮ್ಮ ಅನಿಸಿಕೆಯನ್ನೂ ಹೇಳಿಕೊಳ್ಳುತ್ತಿದ್ದಾರೆ.
Read the full story here

Sat, 16 Nov 202409:41 AM IST

ಮನರಂಜನೆ News in Kannada Live:ಒಟಿಟಿಯಲ್ಲಿ ರಿಲೀಸ್‌ ಆಗ್ತಿದೆ ಕಿಶೋರ್‌ ಅಭಿನಯದ ತಮಿಳು ವೆಬ್‌ ಸಿರೀಸ್‌; ಕನ್ನಡದಲ್ಲೂ ಸ್ಟ್ರೀಮ್‌ ಆಗಲಿದೆ ಪ್ಯಾರಾಚೂಟ್

  • ಕಿಶೋರ್‌ ಅಭಿನಯದ ಪ್ಯಾರಾಚೂಟ್‌ ವೆಬ್‌ ಸಿರೀಸ್‌ ನವೆಂಬರ್‌ 29 ರಿಂದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಈ ವೆಬ್‌ ಸರಣಿ ನೋಡಲು ಸಿನಿಪ್ರಿಯರು ಕಾಯತ್ತಿದ್ದಾರೆ. ಈ ವೆಬ್‌ ಸಿರೀಸನ್ನು ರಾಸು ರಂಜಿತ್‌ ನಿರ್ದೇಶನ ಮಾಡಿದ್ದಾರೆ. 

Read the full story here

Sat, 16 Nov 202408:17 AM IST

ಮನರಂಜನೆ News in Kannada Live:ಬಿಗ್‌ಬಾಸ್‌ ಕನ್ನಡ 11: ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ; ತ್ರಿವಿಕ್ರಮ್‌-ಭವ್ಯಾಗೌಡ ರೊಮಾಂಟಿಕ್‌ ಡ್ಯಾನ್ಸ್‌ಗೆ ನಾಚಿದ ಸಹ ಸ್ಪರ್ಧಿಗಳು

  • Bigg Boss Kannada 11: ಗುರುವಾರ, ಶುಕ್ರವಾರ ಏರ್ಪಡಿಸಿದ್ದ ಡ್ಯಾನ್ಸಿಂಗ್‌ ರೌಂಡ್‌ನಲ್ಲಿ ಭವ್ಯಾ ಗೌಡ -ತ್ರಿವಿಕ್ರಮ್‌ ಪಂಚತಂತ್ರ ಸಿನಿಮಾದ ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ ಹಾಡಿಗೆ ರೊಮ್ಯಾಂಟಿಕ್‌ ಡ್ಯಾನ್ಸ್‌ ಮಾಡಿದ್ದಾರೆ. ಇವರ ಡ್ಯಾನ್ಸ್‌ ನೋಡಿ ಸಹಸ್ಪರ್ಧಿಗಳು ನಾಚಿದ್ದಾರೆ. 

Read the full story here

Sat, 16 Nov 202407:32 AM IST

ಮನರಂಜನೆ News in Kannada Live:ಶಿವರಾಜ್‌ಕುಮಾರ್‌ ಭೈರತಿ ರಣಗಲ್‌ ಸಿನಿಮಾ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ಸಿನಿಪಂಡಿತರ ಲೆಕ್ಕಾಚಾರ ಏನು?

  • Bhairathi Ranagal Box Office Collection Day 1: ನರ್ತನ್‌ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಭೈರತಿ ರಣಗಲ್‌ ಸಿನಿಮಾ ಬಾಕ್ಸ್‌ ಆಫೀಸ್‌ ರಿಪೋರ್ಟ್‌ ಹೊರ ಬಿದ್ದಿದೆ. Sacnilk ನೀಡಿರುವ ವರದಿ ಪ್ರಕಾರ ಭೈರತಿ ರಣಗಲ್‌ ಸಿನಿಮಾ ಮೊದಲ ದಿನ 2 ಕೋಟಿ ರೂ ಕಲೆಕ್ಷನ್‌ ಮಾಡಿದೆ.  

Read the full story here

Sat, 16 Nov 202406:00 AM IST

ಮನರಂಜನೆ News in Kannada Live:ಕುಸುಮಾ ವ್ರತಭಂಗ, ಕೊನೆಗೂ ಭಾಗ್ಯಾ ಮುಂದೆ ಬಯಲಾಯ್ತು ತಾಂಡವ್‌-ಶ್ರೇಷ್ಠಾ ಅಫೇರ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 15ರ ಎಪಿಸೋಡ್‌ನಲ್ಲಿ ಬಾಬಾ ಹೇಳಿದಂತೆ ಕುಸುಮಾ ವ್ರತಭಂಗವಾಗುತ್ತದೆ. ಇತ್ತ ಭಾಗ್ಯಾ, ಟ್ರಿಪ್‌ಗೆ ಬಂದ ಜೋಡಿಗಾಗಿ ತಾಳಿ ತಯಾರಿಸಿ ಅದನ್ನು ಕೊಡಲು ಓಡೋಡಿ ಬರುತ್ತಾಳೆ. ಆದರೆ ಅಲ್ಲಿ ತಾಂಡವ್‌-ಶ್ರೇಷ್ಠಾ ಇಬ್ಬರನ್ನೂ ನೋಡಿ ಶಾಕ್‌ ಆಗುತ್ತಾಳೆ. ಕೊನೆಗೂ ಭಾಗ್ಯಾಗೆ ನಿಜ ಗೊತ್ತಾಗಿದೆ.

Read the full story here

Sat, 16 Nov 202403:59 AM IST

ಮನರಂಜನೆ News in Kannada Live:ದರ್ಶನ್‌ ತೂಗುದೀಪ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾದ ಕರ್ನಾಟಕ ಪೊಲೀಸರು

  • ನಟ ದರ್ಶನ್‌ ತೂಗುದೀಪ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಪೊಲೀಸರ ಪ್ರಸ್ತಾವನೆಗೆ ರಾಜ್ಯ ಗೃಹ ಇಲಾಖೆ ಕೂಡಾ ಸಮ್ಮತಿ ಸೂಚಿಸಿದೆ. ಮುಂದಿನ ವಾರ ಅರ್ಜಿ ಸಲ್ಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಶುಕ್ರವಾರ ತಿಳಿಸಿದ್ದಾರೆ

Read the full story here

Sat, 16 Nov 202403:16 AM IST

ಮನರಂಜನೆ News in Kannada Live:ಹೊಸ ಸಿನಿಮಾ ಅನೌನ್ಸ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌; ಮತ್ತೆ ಪ್ರಭಾಸ್‌ ಜೊತೆಯಾಗ್ತಿದ್ದಾರಾ ವಿಜಯ್‌ ಕಿರಗಂದೂರು?

  • ವಿಜಯ್‌ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್‌ ಹೊಸ ಸಿನಿಮಾ ಘೋಷಿಸಿದೆ. ಜೊತೆಗೆ ಪೋಸ್ಟರ್‌ ಒಂದನ್ನು ಹಂಚಿಕೊಂಡಿದೆ. ಶನಿವಾರ ಮಧ್ಯಾಹ್ನ 3:33ಕ್ಕೆ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಬಹುಶ: ಇದು ಪ್ರಭಾಸ್‌ ಹೊಸ ಸಿನಿಮಾ ಇರಬಹುದು ಎನ್ನಲಾಗುತ್ತಿದೆ.  

Read the full story here

Sat, 16 Nov 202401:41 AM IST

ಮನರಂಜನೆ News in Kannada Live:ಬಿಗ್‌ಬಾಸ್‌ ಕನ್ನಡ 11: ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ, ಕೊನೆಗೂ ಕ್ಯಾಪ್ಟನ್‌ ಆದ ಭವ್ಯಾ ಗೌಡ; ದಿನ 47ರ ಹೈಲೈಟ್ಸ್‌

  • Bigg Boss Kannada 11: ಡ್ಯಾನ್ಸ್‌ ರೌಂಡ್‌ನಲ್ಲಿ ಗೆದ್ದ ಗೌತಮಿ-ಹನುಮಂತ ಹಾಗೂ ಭವ್ಯಾಗೌಡ-ತ್ರಿವಿಕ್ರಮ್‌ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿ ಕೊನೆಗೆ ಭವ್ಯಾ ಕ್ಯಾಪ್ಟನ್‌ ಆಗುತ್ತಾರೆ. ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ ಅವರನ್ನು ಬಿಗ್‌ಬಾಸ್‌ ಸೂಚನೆ ಮೇರೆಗೆ ಸಹಸ್ಪರ್ಧಿಗಳು ಕನ್ಫೆಷನ್‌ ರೂಮ್‌ಗೆ ಬಿಡುತ್ತಾರೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter