Entertainment News in Kannada Live November 24, 2024: Siri Kannada: ಬಂಗಾರದ ಜೋಡಿ ಶೋ ಜತೆಗೆ 10 ಕೋಟಿಯ ಬೃಹತ್‌ ಮೊತ್ತದ ಬಹುಮಾನ ಹೊತ್ತು ಬಂದ ಸಿರಿಕನ್ನಡ ವಾಹಿನಿ!
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live November 24, 2024: Siri Kannada: ಬಂಗಾರದ ಜೋಡಿ ಶೋ ಜತೆಗೆ 10 ಕೋಟಿಯ ಬೃಹತ್‌ ಮೊತ್ತದ ಬಹುಮಾನ ಹೊತ್ತು ಬಂದ ಸಿರಿಕನ್ನಡ ವಾಹಿನಿ!

Siri Kannada: ಬಂಗಾರದ ಜೋಡಿ ಶೋ ಜತೆಗೆ 10 ಕೋಟಿಯ ಬೃಹತ್‌ ಮೊತ್ತದ ಬಹುಮಾನ ಹೊತ್ತು ಬಂದ ಸಿರಿಕನ್ನಡ ವಾಹಿನಿ!

Entertainment News in Kannada Live November 24, 2024: Siri Kannada: ಬಂಗಾರದ ಜೋಡಿ ಶೋ ಜತೆಗೆ 10 ಕೋಟಿಯ ಬೃಹತ್‌ ಮೊತ್ತದ ಬಹುಮಾನ ಹೊತ್ತು ಬಂದ ಸಿರಿಕನ್ನಡ ವಾಹಿನಿ!

12:42 PM ISTNov 24, 2024 06:12 PM HT Kannada Desk
  • twitter
  • Share on Facebook
12:42 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sun, 24 Nov 202412:42 PM IST

ಮನರಂಜನೆ News in Kannada Live:Siri Kannada: ಬಂಗಾರದ ಜೋಡಿ ಶೋ ಜತೆಗೆ 10 ಕೋಟಿಯ ಬೃಹತ್‌ ಮೊತ್ತದ ಬಹುಮಾನ ಹೊತ್ತು ಬಂದ ಸಿರಿಕನ್ನಡ ವಾಹಿನಿ!

  • Siri kannada: ಕನ್ನಡ ಕಿರುತೆರೆಯ ಸಿರಿಕನ್ನಡ ವಾಹಿನಿಯೂ ಆರು ವರ್ಷಗಳನ್ನು ಪೂರೈಸಿ ಏಳನೇ ವರ್ಷಕ್ಕೆ ಅಡಿಯಿಟ್ಟಿದೆ. ಈ ಸಂದರ್ಭದಲ್ಲಿ ವಿನೂತನ‌ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು ಸಿರಿ ಕನ್ನಡ ವಾಹಿನಿ‌ ಹಾಕಿಕೊಂಡಿದೆ. ಆ ಪೈಕಿ ಬಂಗಾರದ ಜೋಡಿ ಶೋ ಘೋಷಣೆ ಮಾಡಿದೆ. 
Read the full story here

Sun, 24 Nov 202411:36 AM IST

ಮನರಂಜನೆ News in Kannada Live:ರಶ್ಮಿಕಾ ಮಂದಣ್ಣ- ವಿಜಯ್‌ ದೇವರಕೊಂಡ ಸೀಕ್ರೆಟ್‌ ಡೇಟಿಂಗ್; ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಕೈಗೆ ಸಿಕ್ಕಿಬಿದ್ದ ಜೋಡಿ

  • ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ ರಹಸ್ಯ ಡೇಟಿಂಗ್‌ ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗಗೊಂಡಿದೆ. ಇತ್ತೀಚೆಗಷ್ಟೇ ನಾನೂ ಡೇಟ್‌ ಮಾಡುತ್ತಿದ್ದೇನೆ ಎಂದು ವಿಜಯ್‌ ಹೇಳಿಕೊಂಡ ಬೆನ್ನಲ್ಲೇ ಈ ಫೋಟೋ ವೈರಲ್‌ ಆಗಿದೆ.
Read the full story here

Sun, 24 Nov 202411:36 AM IST

ಮನರಂಜನೆ News in Kannada Live:42ನೇ ವಯಸ್ಸಿನಲ್ಲಿ ನಾಲ್ಕು ಮಕ್ಕಳನ್ನು ಮಾಡಿಕೊಳ್ಳುವ ನಿರ್ಧಾರ! ನಿರ್ದೇಶಕಿ ರೂಪಾ ಅಯ್ಯರ್ ಬಿಚ್ಚುಮಾತು

  • Roopa Iyer: ಸ್ಯಾಂಡಲ್‌ವುಡ್‌ ನಟಿ ನಿರ್ದೇಶಕಿ ರೂಪಾ ಅಯ್ಯರ್‌ ಇದೀಗ ತಮ್ಮ 42ನೇ ವಯಸ್ಸಿನಲ್ಲಿ ಬಹುದೊಡ್ಡ ನಿರ್ಧಾರಕ್ಕೆ ಮುಂದಾಗಿದ್ದಾರೆ. ನಾಲ್ಕು ಮಕ್ಕಳನ್ನು ಪಡೆದುಕೊಳ್ಳುವ ಸಲುವಾಗಿ ಬಾಡಿಗೆ ತಾಯ್ತನದ ಮೊರೆ ಹೋಗುತ್ತಿದ್ದಾರೆ.
Read the full story here

Sun, 24 Nov 202411:36 AM IST

ಮನರಂಜನೆ News in Kannada Live:‘ರಾನಿ’ ಬಳಿಕ ಈಗ ‘ಮೇಘ’ದ ಸರದಿ; ಕನ್ನಡತಿ ಕಿರಣ್‌ ರಾಜ್‌ ಹೊಸ ಸಿನಿಮಾ ಇದೇ ಮಾಸಾಂತ್ಯಕ್ಕೆ ತೆರೆಗೆ

  • Megha Movie Trailer: ಕೆಲ ತಿಂಗಳ ಹಿಂದಷ್ಟೇ ಕಿರಣ್‌ ರಾಜ್‌ ಅವರ ಮಾಸ್‌ ಆಕ್ಷನ್‌ ಜಾನರ್‌ನ ರಾನಿ ಸಿನಿಮಾ ತೆರೆಗೆ ಬಂದಿತ್ತು. ಈಗ ಇನ್ನೊಂದು ಸಿನಿಮಾ ಜತೆಗೆ ಅವರ ಆಗಮನವಾಗುತ್ತಿದೆ. ಈ ಸಲ ಲವ್‌ಸ್ಟೋರಿಯನ್ನು ಹಿಡಿದು ಬಂದಿದ್ದಾರೆ. ಅದುವೇ ಮೇಘ.
Read the full story here

Sun, 24 Nov 202411:36 AM IST

ಮನರಂಜನೆ News in Kannada Live:ನೀವು ಮತ್ತೆ ಮಗುವಾಗಿ ನಮ್ಮ ಮಡಿಲು, ಮನೆ ಸೇರಿದ್ದೀರಿ; ಅಂಬರೀಶ್‌ ಪುಣ್ಯತಿಥಿಗೆ ಸುಮಲತಾ ಅಂಬರೀಶ್‌ ಪೋಸ್ಟ್‌

  • Sumalatha Ambareesh: ನಟ, ರಾಜಕಾರಣಿ, ದಿವಗಂತ ಅಂಬರೀಶ್‌ ಭೌತಿಕವಾಗಿ ನಮ್ಮ ನಡುವೆ ಇಲ್ಲವಾಗಿ ಆರು ವರ್ಷಗಳು ಕಳೆದಿವೆ. ಈ ಆರನೇ ಪುಣ್ಯ ಸ್ಮರಣಿ ನಿಮಿತ್ತ ಪತ್ನಿ ಸುಮಲತಾ ಅಂಬರೀಶ್‌ ಪೊಸ್ಟ್‌ ಹಂಚಿಕೊಂಡು, ಮತ್ತೆ ನೀವು ನಮ್ಮ ಮನೆ ಸೇರಿದ್ದೀರಿ ಎಂದಿದ್ದಾರೆ.
Read the full story here

Sun, 24 Nov 202411:36 AM IST

ಮನರಂಜನೆ News in Kannada Live:ನಾನು ಮಗುವನ್ನು ಬಯಸಿರಲಿಲ್ಲ, ಎಲ್ಲರೂ ಹೇಳುವಂತೆ ಪ್ರೆಗ್ನೆನ್ಸಿ ಅಷ್ಟು ಸುಲಭದ ಮಾತಲ್ಲ; ಕಬಾಲಿ ಸಿನಿಮಾ ನಟಿ ರಾಧಿಕಾ ಆಪ್ಟೆ

  • Radhika Apte: ಕಬಾಲಿ ಸಿನಿಮಾ ನಟಿ ರಾಧಿಕಾ ಆಪ್ಟೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಧಿಕಾ, ನಾನು ಎಂದಿಗೂ ಮಗುವನ್ನು ಬಯಸಿರಲಿಲ್ಲ. ಪ್ರೆಗ್ನಿನ್ಸಿ ಎಲ್ಲರೂ ಅಂದುಕೊಂಡಷ್ಟು ಸುಲಭದ ಮಾತಲ್ಲ. ಗರ್ಭ ಧರಿಸುವುದು ಪವಿತ್ರತೆ ಎನ್ನುತ್ತಾರೆ. ಆದರೆ ಎಲ್ಲರೂ ಅದರಲ್ಲಿನ ಕಷ್ಟಗಳನ್ನು ಮುಚ್ಚಿಡುತ್ತಾರೆ ಎಂದಿದ್ದಾರೆ.

Read the full story here

Sun, 24 Nov 202406:46 AM IST

ಮನರಂಜನೆ News in Kannada Live:Dr Rajkumar: ಡಾ ರಾಜ್‌ಕುಮಾರ್‌ ಸಹ ಎಲ್ಲರಂತೆ ಮನುಷ್ಯರೇ, ಅವರಿಗೂ ಕೆಲ ವೀಕ್‌ನೆಸ್‌ಗಳಿದ್ದವು; ಮುಖ್ಯಮಂತ್ರಿ ಚಂದ್ರು

  • Mukhyamantri chandru on Dr Rajkumar: ಕನ್ನಡ ಚಿತ್ರೋದ್ಯಮ ಕಂಡ ಮೇರು ನಟ ಡಾ. ರಾಜ್‌ಕುಮಾರ್‌. ಕೇವಲ ನಟನೆಯಿಂದ ಮಾತ್ರವಲ್ಲದೆ, ತಮ್ಮ ವ್ಯಕ್ತಿತ್ವದಿಂದಲೂ ದೇವಮಾನವರಾದವರು ಅಣ್ಣಾವ್ರು. ಇದೀಗ ಇದೇ ರಾಜ್‌ಕುಮಾರ್‌ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.  
Read the full story here

Sun, 24 Nov 202406:15 AM IST

ಮನರಂಜನೆ News in Kannada Live:ಇಂದು ಸಂಜೆಯೇ ಪುಷ್ಪ 2 ಕಿಸಿಕ್‌ ಹಾಡು ರಿಲೀಸ್; ಕಿಸ್‌ ಕಿಸ್‌ ಕಿಸಿಕ್ ಸಾಂಗ್‌ಗೆ ಅಲ್ಲು ಅರ್ಜುನ್‌ ಶ್ರೀಲೀಲಾ ಡ್ಯಾನ್ಸ್ ನೋಡಲು ಮರೀಬ್ಯಾಡಿ

  • Allu Arjun Pushpa 2: ಟಾಲಿವುಡ್ ನಟ ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯಲ್ಲಿರುವ ಪುಷ್ಪ 2 ದ ರೂಲ್ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅದಕ್ಕೂ ಮೊದಲು ಇಂದು ಸಂಜೆಯೇ ಪುಷ್ಪಾ 2 ಕಿಸಿಕ್‌ ಹಾಡು ರಿಲೀಸ್; ಕಿಸ್‌ ಕಿಸ್‌ ಕಿಸಿಕ್ ಸಾಂಗ್‌ಗೆ ಅಲ್ಲು ಅರ್ಜುನ್‌ ಶ್ರೀಲೀಲಾ ಡ್ಯಾನ್ಸ್ ನೋಡಲು ಮರೀಬ್ಯಾಡಿ

Read the full story here

Sun, 24 Nov 202405:33 AM IST

ಮನರಂಜನೆ News in Kannada Live:Vinod Raj: ಪದೇಪದೆ ನನ್ನ ಹುಟ್ಟಿನ ಮೂಲ ಕೆದಕಬೇಡಿ! ಅಪ್ಪ ಯಾರು ಎಂಬ ಬಗ್ಗೆ ಕೇಳಿದ್ದಕ್ಕೆ ವಿನೋದ್‌ ರಾಜ್‌ ಕೊಟ್ಟ ಉತ್ತರವಿದು

  • Vinod Raj about his Birth: ನಟ, ಲೀಲಾವತಿ ಪುತ್ರ ವಿನೋದ್‌ ರಾಜ್‌ ಮತ್ತೆ ತಮ್ಮ ಹುಟ್ಟಿನ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕಳೆ ವರ್ಷವಷ್ಟೇ ಈ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈಗ ಮತ್ತೆ ಈ ಬಗ್ಗೆ ಪ್ರಶ್ನೆ ಎದುರಾದಾಗ, ಹುಟ್ಟಿನ ವಿಚಾರ ಕೆದಕಬೇಡಿ ಎಂದಿದ್ದಾರೆ. 
Read the full story here

Sun, 24 Nov 202405:30 AM IST

ಮನರಂಜನೆ News in Kannada Live:Lakshmi Baramma: ಕಾವೇರಿ ಕಣ್ಣಲ್ಲಿ ನೀರು, ಕೀರ್ತಿ ಮೊಗದಲ್ಲಿ ನಗು; ವೈಷ್ಣವ್ ಆತಂಕಕ್ಕೆ ಕಾರಣವಾದ ಪೊಲೀಸ್‌

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಈಗ ತನ್ನ ಸಂಪೂರ್ಣ ಬಲವನ್ನು ಕಳೆದುಕೊಂಡಿದ್ದಾಳೆ. ಯಾರೂ ಸಹ ಈಗ ಅವಳ ಪರವಾಗಿ ನಿಲ್ಲುವವರಿಲ್ಲ. ಕೀರ್ತಿ ಈಗ ಕಾವೇರಿ ಮನೆಗೆ ಪೊಲೀಸರನ್ನು ಕರೆಸಿದ್ದಾಳೆ. 
Read the full story here

Sun, 24 Nov 202404:22 AM IST

ಮನರಂಜನೆ News in Kannada Live:ನಮ್ಗಿದೂ ಬೇಕಿತ್ತಾ ಮಗನೇ? ಮಂಜು- ತ್ರಿವಿಕ್ರಮ್ ಗೇಮ್‌ ಪ್ಲಾನ್‌ ಪ್ಲಾಪ್‌; ಕಿಚ್ಚನಿಂದ ತೆರೆಮರೆಯ ಇಬ್ಬರ ಒಪ್ಪಂದ ರಿವೀಲ್

  • Bigg Boss Kannada 11: ವಾರದ ಕಥೆ ಕಿಚ್ಚನ ಜೊತೆ ಶನಿವಾರದ ಪಂಚಾಯ್ತಿಯಲ್ಲಿ ಉಗ್ರಂ ಮಂಜು ಮತ್ತು ತ್ರಿವಿಕ್ರಮ್‌ ಜೋಡಿಯ ಗೇಮ್‌ ಪ್ಲಾನ್‌ ಅನ್ನು ಮನೆ ಮಂದಿ ಮುಂದೆ ರಟ್ಟು ಮಾಡಿದ್ದಾರೆ ಕಿಚ್ಚ ಸುದೀಪ್.‌ ಈ ಮೂಲಕ ಇಬ್ಬರ ಬಣ್ಣ ಬಯಲಾಗಿದೆ.
Read the full story here

Sun, 24 Nov 202404:12 AM IST

ಮನರಂಜನೆ News in Kannada Live:ಭಾಗ್ಯಾ ಮುಂದೆ ತಾಂಡವ್‌-ಶ್ರೇಷ್ಠಾ ಸಂಬಂಧದ ಬಗ್ಗೆ ಬಾಯಿ ಬಿಟ್ಟ ಕುಸುಮಾ, ಜೀವಂತ ಶವವಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 23ರ ಎಪಿಸೋಡ್‌ನಲ್ಲಿ ಭಾಗ್ಯಾ ಬಾಗಿಲ ಬಳಿ ನಿಂತಿರುವುದನ್ನು ಗಮನಿಸದ ಕುಸುಮಾ ಸುಂದ್ರಿ , ಪೂಜಾ ಬಳಿ ಶ್ರೇಷ್ಠಾ-ತಾಂಡವ್‌ ಸಂಬಂಧದ ಬಗ್ಗೆ ಮಾತನಾಡುತ್ತಾಳೆ. ಅತ್ತೆಗೆ ಎಲ್ಲಾ ವಿಚಾರ ಗೊತ್ತಿದ್ದರೂ ಇಷ್ಟು ದಿನ ಮುಚ್ಚಿಟ್ಟಿದ್ದು ಭಾಗ್ಯಾಗೆ ಇನ್ನಷ್ಟು ನೋವಾಗುತ್ತದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter