ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live November 26, 2024: Ritu Singh: ಸೀತಾ ರಾಮ ಧಾರಾವಾಹಿಯ ಸಿಹಿ ಪಾತ್ರಧಾರಿ ರಿತು ಸಿಂಗ್ ಎಷ್ಟು ದಿನ ಸ್ಕೂಲ್‌ಗೆ ಹೋಗ್ತಾರೆ? ಇಲ್ಲಿದೆ ಪುಟ್ಟ ಪೋರಿಯ ಉತ್ತರ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 26 Nov 202402:43 PM IST
ಮನರಂಜನೆ News in Kannada Live:Ritu Singh: ಸೀತಾ ರಾಮ ಧಾರಾವಾಹಿಯ ಸಿಹಿ ಪಾತ್ರಧಾರಿ ರಿತು ಸಿಂಗ್ ಎಷ್ಟು ದಿನ ಸ್ಕೂಲ್‌ಗೆ ಹೋಗ್ತಾರೆ? ಇಲ್ಲಿದೆ ಪುಟ್ಟ ಪೋರಿಯ ಉತ್ತರ
- ಸೀತಾ ರಾಮ ಧಾರಾವಾಹಿಯಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದ ಸಿಹಿ ಎಂಬ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ರಿತು ಸಿಂಗ್ ತಿಂಗಳಲ್ಲಿ ಎಷ್ಟು ದಿನ ಶಾಲೆಗೆ ಹೋಗ್ತಾರೆ ಗೊತ್ತಾ? ರಿತು ಸಿಂಗ್ ಹೇಳಿದ್ದೇನು ನೋಡಿ.
Tue, 26 Nov 202412:25 PM IST
ಮನರಂಜನೆ News in Kannada Live:Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ; ನಟ ದರ್ಶನ್ ಜಾಮೀನು ಅರ್ಜಿ ನವೆಂಬರ್ 28ಕ್ಕೆ ಮುಂದೂಡಿಕೆ
- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಚಿತ್ರನಟ ದರ್ಶನ್ ತೂಗುದೀಪ ಅವರ ರೆಗ್ಯುಲರ್ ಜಾಮೀನು ಅರ್ಜಿಯ ವಿಚಾರಣೆಯನ್ನು ನವಂಬರ್ 28ಕ್ಕೆ ಮುಂದೂಡಲಾಗಿದೆ.
Tue, 26 Nov 202411:25 AM IST
ಮನರಂಜನೆ News in Kannada Live:Samantha Ruth Prabhu: ವಿಚ್ಛೇದನದ ಬಳಿಕ ಸೆಕೆಂಡ್ ಹ್ಯಾಂಡ್ ಎಂದು ಟ್ರೋಲ್ ಮಾಡಿದವರ ಬಗ್ಗೆ ಅಸಮಾಧಾನ; ತನಗಾದ ನೋವು ತೋಡಿಕೊಂಡ ಸಮಂತಾ
- ಸಮಂತಾ ವಿಚ್ಛೇದನದ ಬಳಿಕ ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ಟ್ರೋಲ್ ಮಾಡಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಂತಾ ತುಂಬಾ ಬೇಸರ ಮಾಡಿಕೊಂಡು ಕೆಲ ಮಾತುಗಳನ್ನಾಡಿದ್ದಾರೆ.
Tue, 26 Nov 202409:42 AM IST
ಮನರಂಜನೆ News in Kannada Live:Ramachari Serial: ಅಳಿದು ಹೋದ ನೆನಪು ಮತ್ತೆ ಮರಳಿದೆ; ರುಕ್ಕು ಅಪ್ಪ, ಅಮ್ಮನ ಸಾವಿಗೆ ಚಾರು ಕಾರಣಾನಾ?
- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಬದುಕಿನ ಹಳೆ ಅಧ್ಯಾಯ ಈಗ ಮತ್ತೆ ಹೊರ ಬಂದಿದೆ. ಈಗ ಒಳ್ಳೆಯ ಬಾಳನ್ನು ಚಾರು ಬಾಳುತ್ತಿದ್ದರೂ ಅವಳು ಈ ಹಿಂದೆ ಮಾಡಿದ ಒಂದು ಘಟನೆ ಅವಳನ್ನು ಮತ್ತೆ ಮತ್ತೆ ಕಾಡುತ್ತಿದೆ.
Tue, 26 Nov 202409:22 AM IST
ಮನರಂಜನೆ News in Kannada Live:ಎ. ಆರ್ ರೆಹಮಾನ್ ಜತೆಗೆ ಸಂಬಂಧ, ಮದುವೆ ಇತ್ಯಾದಿ! ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಮೋಹಿನಿ ಡೇ
- Mohini Dey On AR Rehman: ಖ್ಯಾತ ಸಂಗೀತ ಸಂಯೋಜನ ಎ. ಆರ್ ರೆಹಮಾನ್ ಡಿವೋರ್ಸ್ ಬೆನ್ನಲ್ಲೇ ಮೋಹಿನಿ ಡೇ ಮುನ್ನೆಲೆಗೆ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಇಬ್ಬರ ಬಗ್ಗೆ ಬಗೆ ಬಗೆ ಪುಕಾರು ಹಬ್ಬಿಸಲಾಗುತ್ತಿದೆ. ಈಗ ಅದೆಲ್ಲದಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
Tue, 26 Nov 202409:11 AM IST
ಮನರಂಜನೆ News in Kannada Live:Lakshmi Baramma: ಲಾಯರ್ ಹೇಳಿದ ಮಾತಿನಲ್ಲಿ ನಂಬಿಕೆ ಇಟ್ಟ ವೈಷ್ಣವ್; ಜನ್ಮಕೊಟ್ಟ ತಾಯಿ ಬಗ್ಗೆ ಅನುಮಾನ
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾಳೆ ಎಂದು ಎಲ್ಲರಿಗೂ ಈಗ ಅರ್ಥ ಆಗುತ್ತಿದೆ. ವೈಷ್ಣವ್ ಈಗ ತನ್ನ ತಾಯಿಯ ಮೇಲೆ ಅನುಮಾನ ಪಡುತ್ತಿದ್ದಾನೆ. ಆದರೆ ಮುಂದೇನಾಯ್ತು ನೀವೇ ನೋಡಿ.
Tue, 26 Nov 202408:31 AM IST
ಮನರಂಜನೆ News in Kannada Live:Annayya Serial: ವೀರಭದ್ರನ ನಾಟಕದ ಬಗ್ಗೆ ಸತ್ಯ ತಿಳಿದ ಪಾರು; ಶಿವು ಆಸ್ತಿ ಕೊಳ್ಳೆ ಹೊಡೆಯುವ ಸಂಚಿಗೆ ಬಿತ್ತು ಬೀಗ
- ಅಣ್ಣಯ್ಯ ಧಾರಾವಾಹಿಯಲ್ಲಿ ವೀರಭದ್ರನ ನಾಟಕ ಹೆಚ್ಚಾಗಿದೆ. ಆದರೆ ಈ ಬಗ್ಗೆ ಪಾರುಗೆ ಎಲ್ಲ ಸತ್ಯವೂ ಮೊದಲೇ ತಿಳಿದಿದೆ. ತನ್ನ ತಂದೆ ಒಳ್ಳೆಯವರಲ್ಲ ಎಂಬ ವಿಷಯ ತಿಳಿದಾಗಿನಿಂದ ಅವಳು ಎಚ್ಚರಿಕೆಯಿಂದಲೇ ಬದುಕುತ್ತಿದ್ದಾಳೆ.
Tue, 26 Nov 202407:41 AM IST
ಮನರಂಜನೆ News in Kannada Live:ಅಮೃತಧಾರೆ ಧಾರಾವಾಹಿ ಅಪರ್ಣಾ ಪಾತ್ರಧಾರಿ ನಟಿ ಸ್ವಾತಿ ರಿಯಲ್ ಪತಿ ಕೂಡ ನಟ ಅನ್ನೋದು ಅನೇಕರಿಗೆ ಗೊತ್ತೇ ಇಲ್ಲ
- Amruthadhaare Serial Aparna: ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಪತ್ನಿ ಅಪರ್ಣಾ ಪಾತ್ರದಲ್ಲಿ ನಟಿ ರಾಯಲ್ ಸ್ವಾತಿ ಅಭಿನಯಿಸುತ್ತಿದ್ದಾರೆ. ಸ್ವಾತಿಯ ಲವ್, ಮದುವೆ, ಪತಿ ಅನಿಲ್ ಉದ್ಯೋಗದ ಜೊತೆಗೆ ರಿಯಲ್ ಲೈಫ್‌ನ ಅನೇಕ ವಿಚಾರಗಳು ಇಲ್ಲಿವೆ. -ಪದ್ಮಶ್ರೀ ಭಟ್
Tue, 26 Nov 202406:54 AM IST
ಮನರಂಜನೆ News in Kannada Live:ಯಾರಾದ್ರೂ ನನ್ನ ಜತೆ ಫೋಟೋ ತಗೊಂಡ್ರೆ, 1 ಲೀಟರ್ ಪೆಟ್ರೋಲ್ ಫ್ರೀ ಸಿಗುತ್ತಾ? ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್ ಸಂದರ್ಶನ
- Sudarshan Rangaprasad Interview: ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಕಂಡರೆ ವೀಕ್ಷಕರಿಗೆ ಇಷ್ಟವೇ ಆಗೋದಿಲ್ಲ. ಹೆಂಡ್ತಿ ಭಾಗ್ಯಳನ್ನು ನಿಂದಿಸುತ್ತಾನೆ ಅಂತ ತಾಂಡವ್ ಕಂಡರೆ ವೀಕ್ಷಕರು ಉರಿದುಬೀಳ್ತಾರೆ. ಆದರೆ ತಾಂಡವ್ ಯಾಕೆ ಹೀಗೆ ಇದ್ದಾನೆ ಅಂತ ನಟ ಸುದರ್ಶನ್ ಮಾತನಾಡಿದ್ದಾರೆ.- ಸಂದರ್ಶನ ಪದ್ಮಶ್ರೀ ಭಟ್
Tue, 26 Nov 202406:25 AM IST
ಮನರಂಜನೆ News in Kannada Live:Seetha Rama Serial: ಪ್ರೇತವಾದ ಸಿಹಿ, ಹುಚ್ಚಿಯಾದ ಸೀತಾ, ರಾಮ್‌ಗೆ ಇನ್ನೊಂದು ಮದುವೆ! ಹಾರರ್ ಕಥೆಯಾಗಿ ಬದಲಾಯ್ತು ಸೀತಾ ರಾಮ ಸೀರಿಯಲ್
- Seetha Rama Serial: ಸೀತಾ ರಾಮ ಸೀರಿಯಲ್‌ನ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಮೊದಲ ಪ್ರೋಮೋದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದ ಸಿಹಿಯ ನೋವಿನಲ್ಲಿಯೇ ಸೀತಾ ಮತ್ತು ರಾಮ ಕಾಲ ಕಳೆಯುತ್ತಿದ್ದಾರೆ. ಸೀತಾ ಹುಚ್ಚಿಯಾದರೆ, ರಾಮ ಕುಗ್ಗಿ ಹೋಗಿದ್ದಾನೆ. ಸಿಹಿ ಪ್ರೇತವಾಗಿ, ತನ್ನ ತದ್ರೂಪಿ ಸುಬ್ಬಿಯನ್ನು ಭೇಟಿ ಮಾಡಿದ್ದಾಳೆ.
Tue, 26 Nov 202405:24 AM IST
ಮನರಂಜನೆ News in Kannada Live:OTT Releases This Week: ಒಟಿಟಿಯಲ್ಲಿಈ ವಾರ ಹಬ್ಬದ ಸಂಭ್ರಮ; ಬ್ಲಾಕ್ ಬಸ್ಟರ್ ಹಿಟ್‌ಗಳೂ ಸೇರಿ ಒಟ್ಟು 24 ಸಿನಿಮಾ, ವೆಬ್‌ಸಿರೀಸ್‌ಗಳು
Krishnam Pranaya Sakhi OTT: ಈ ವಾರ ಒಟಿಟಿಯಲ್ಲಿ ಒಟ್ಟು 24 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್ ಆರಂಭಿಸಲಿದೆ. ಆ 24ರ ಪೈಕಿ ಒಂದಷ್ಟು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಕುತೂಹಲ ಕೆರಳಿಸಿವೆ. ಆ ಚಿತ್ರಗಳು ಯಾವವು? ಅವುಗಳ ಒಟಿಟಿ ಪ್ಲಾಟ್‌ಫಾರ್ಮ್ ಯಾವುದು? ಇಲ್ಲಿದೆ ಮಾಹಿತಿ.
Tue, 26 Nov 202404:21 AM IST
ಮನರಂಜನೆ News in Kannada Live:ಅಮ್ಮನ ನೆನಪಲ್ಲಿ ಕಣ್ಣೀರಿಟ್ಟ ಗೌತಮ್, ಮಗನ ನೆನೆದು ಭಾಗ್ಯಾ ಭಾವುಕ, ಶಾಕುಂತಲಾರ ನಿದ್ದೆ ಕಸಿದ ಅಶರೀರವಾಣಿ- ಅಮೃತಧಾರೆ ಧಾರಾವಾಹಿ
- ಅಮೃತಧಾರೆ ನವೆಂಬರ್ 26ರ ಸಂಚಿಕೆ: ಇಂದಿನ ಸಂಚಿಕೆಯು ಒಂದಿಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಮ್ಮನ ನೆನಪಾಗಿ ಗೌತಮ್ ಕಣ್ಣೀರಿಟ್ಟಿದ್ದಾನೆ. ಇದೇ ಸಮಯದಲ್ಲಿ ಇನ್ನೊಂದೆಡೆ ಅಮ್ಮನಿಗೂ ತನ್ನ ಮಗನ ನನೆಪಾಗಿದೆ. ಇದೇ ಸಮಯದಲ್ಲಿ ಶಾಕುಂತಲಾದೇವಿಗೆ ರಾತ್ರಿ ನಿದ್ರೆಯಲ್ಲೂ ಭಾಗ್ಯಾಳ ಮಾತು ಕೇಳಿಸುತ್ತದೆ.
Tue, 26 Nov 202403:45 AM IST
ಮನರಂಜನೆ News in Kannada Live:ಮಾವನವ್ರು ಬಂದ್ರೋ, ಬಾವನವ್ರು ಬಂದ್ರೋ ಹಿಡಿಯೋ.. ಮಜವಾಗಿದೆ ಪುಷ್ಪ 2 ದಿ ರೂಲ್ ಚಿತ್ರದ ಕಿಸ್ಸಿಕ್ ಸಾಂಗ್ ಕನ್ನಡ ಲಿರಿಕ್ಸ್
- Kissik Lyrical Video Kannada Lyrics: ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಕಾಂಬಿನೇಷನ್‌ನಲ್ಲಿನ ಕಿಸ್ಸಿಕ್ ಹಾಡು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಡಿಎಸ್‌ಪಿ ಸಂಗೀತ ನೀಡಿರುವ ಈ ಹಾಡು ಕನ್ನಡದಲ್ಲಿಯೂ ಬಿಡುಗಡೆ ಆಗಿದೆ. ವರದರಾಜ್ ಚಿಕ್ಕಬಳ್ಳಾಪುರ ಬರೆದ ಆ ಹಾಡಿನ ಸಾಹಿತ್ಯ ಅಷ್ಟೇ ಮಜವಾಗಿದೆ.
Tue, 26 Nov 202402:18 AM IST
ಮನರಂಜನೆ News in Kannada Live:ರಜತ್ ಡಾನ್ಸ್, ಮೋಕ್ಷಿತಾ ಹಾಡು, ಶಿಶಿರ್ ಕಣ್ಣೀರು, ಧನರಾಜ್ ಕಾಮಿಡಿ; ಸೀಕ್ರೆಟ್ ಟಾಸ್ಕ್ ಗೆದ್ದು ಬೀಗಿದ ರಾಜ ಉಗ್ರಂ ಮಂಜು
- ಈ ವಾರ ಬಿಗ್ ಬಾಸ್ ಮನೆ, ಬಿಗ್ ಬಾಸ್ ಸಾಮ್ರಾಜ್ಯವಾಗಿದೆ. ಈ ಸಾಮ್ರಾಜ್ಯದ ಮಹಾರಾಜ ಮಂಜು ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಿದ್ದಂತೆ, ವೇಷಭೂಷಣ ಬದಲಿಸಿಕೊಂಡು ಬಂದ ಮಂಜು, ಸಿಂಹಾಸನ ಅಲಂಕರಿಸಿದ್ದಾರೆ. ಅಷ್ಟೇ ಅಲ್ಲ ಮನೆ ಪ್ರಜೆಗಳನ್ನು ತಮ್ಮ ಹಿಡಿತಕ್ಕೆ ಪಡೆದು, ಬೇಕಾದಂತೆ ಆಡಿಸಿದ್ದಾರೆ ರಾಜ ಮಂಜಣ್ಣ.
Tue, 26 Nov 202401:22 AM IST
ಮನರಂಜನೆ News in Kannada Live:ಊರೂರು ಸುತ್ತಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ ‘ಭೈರತಿ ರಣಗಲ್’; ಅನಾರೋಗ್ಯದ ನಡುವೆಯೂ ಪ್ರೇಕ್ಷಕನಿಗೆ ಶಿವಣ್ಣನ ಧನ್ಯವಾದ
- Bhairathi Ranagal: ‘ಭೈರತಿ ರಣಗಲ್’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯದ ಬೇರೆ ಊರುಗಳಿಗೂ ಹೋಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಮಾತನಾಡಿಸಿ ಬರುತ್ತಿದೆ ಚಿತ್ರತಂಡ. ಅದರಂತೆ, ಒಂದಷ್ಟು ಥಿಯೇಟರ್‌ಗಳಿಗೆ ಭೇಟಿ ನೀಡಿದ್ದಾರೆ ಶಿವರಾಜ್‌ಕುಮಾರ್.