Entertainment News in Kannada Live November 27, 2024: Breaking News: ತಮಿಳು ನಟ ಧನುಷ್‌, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ವಿಚ್ಚೇದನಕ್ಕೆ ಕೋರ್ಟ್‌ ಅನುಮತಿ; ಅಂತಿಮ ಆದೇಶ ಹೇಗಿದೆ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live November 27, 2024: Breaking News: ತಮಿಳು ನಟ ಧನುಷ್‌, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ವಿಚ್ಚೇದನಕ್ಕೆ ಕೋರ್ಟ್‌ ಅನುಮತಿ; ಅಂತಿಮ ಆದೇಶ ಹೇಗಿದೆ

Breaking News: ತಮಿಳು ನಟ ಧನುಷ್‌, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ವಿಚ್ಚೇದನಕ್ಕೆ ಕೋರ್ಟ್‌ ಅನುಮತಿ; ಅಂತಿಮ ಆದೇಶ ಹೇಗಿದೆ

Entertainment News in Kannada Live November 27, 2024: Breaking News: ತಮಿಳು ನಟ ಧನುಷ್‌, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ವಿಚ್ಚೇದನಕ್ಕೆ ಕೋರ್ಟ್‌ ಅನುಮತಿ; ಅಂತಿಮ ಆದೇಶ ಹೇಗಿದೆ

02:57 PM ISTNov 27, 2024 08:27 PM HT Kannada Desk
  • twitter
  • Share on Facebook
02:57 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Wed, 27 Nov 202402:57 PM IST

ಮನರಂಜನೆ News in Kannada Live:Breaking News: ತಮಿಳು ನಟ ಧನುಷ್‌, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ವಿಚ್ಚೇದನಕ್ಕೆ ಕೋರ್ಟ್‌ ಅನುಮತಿ; ಅಂತಿಮ ಆದೇಶ ಹೇಗಿದೆ

  • Dhanush Aishwarya Rajinikanth Seperated: ಎರಡು ವರ್ಷದಿಂದಲೂ ನಟ ಧನುಷ್‌ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ಅವರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಚೆನ್ನೈ ಕೋರ್ಟ್‌ ನಲ್ಲಿ ನಡೆದಿದ್ದ ವಿಚಾರಣೆ ಅಂತಿಮಗೊಂಡು, ಇಬ್ಬರೂ ಪ್ರತ್ಯೇಕಗೊಳ್ಳುವ ತೀರ್ಪು ಹೊರ ಬಿದ್ದಿದೆ.
Read the full story here

Wed, 27 Nov 202402:26 PM IST

ಮನರಂಜನೆ News in Kannada Live:Ramachari Serial: ಎಷ್ಟು ಮುದ್ದಾಗಿ ಕಾಣ್ತಿದ್ದಾಳೆ ನೋಡಿ ರುಕ್ಕು; ರಾಮಾಚಾರಿ ಮನೆಯವರಿಗೆ ಮಾತ್ರ ಹೆಚ್ಚಾಗಿದೆ ಆತಂಕ

  • ರಾಮಾಚಾರಿ ಹಾಗೂ ಚಾರು ರುಕ್ಕುವನ್ನು ಹೇಗಾದರೂ ಮಾಡಿಕೊಂಡು ಅಣ್ಣಾಜಿ ಮನೆಯಿಂದ ಕರೆದುಕೊಂಡು ಹೋಗಬೇಕು ಎಂದು ಹೊಸ ಉಪಾಯ ಮಾಡಿದ್ದಾರೆ. ಆದರೆ ಈಗ ಭಯಪಟ್ಟುಕೊಂಡಿದ್ದಾಳೆ. 
Read the full story here

Wed, 27 Nov 202401:59 PM IST

ಮನರಂಜನೆ News in Kannada Live:ಮೌನ ಗುಡ್ಡೆಮನೆ ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರಕ್ಕೆ ಭರ್ಜರಿ ಕ್ಲೈಮ್ಯಾಕ್ಸ್; ಸಾಹಸ ಸನ್ನಿವೇಶದಲ್ಲೂ ಸೈ ಎನಿಸಿಕೊಂಡ ಮಡೆನೂರ್ ಮನು

  • ಮೌನಾ ಗುಡ್ಡೆಮನೆ ಹಾಗೂ ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ'  ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಕಥೆ ಬರೆದಿದ್ದಾರೆ. ಭರ್ಜರಿ ಕ್ಲೈಮ್ಯಾಕ್ಸ್ ಶೂಟ್‌ ಕೂಡ ಆಗಿದೆ. 
Read the full story here

Wed, 27 Nov 202412:47 PM IST

ಮನರಂಜನೆ News in Kannada Live:ಮತ್ತೊಂದು ಪ್ರೇಮ ಕಾವ್ಯದ ಜತೆ ಬಂದ್ರು ಯೋಗರಾಜ್ ಭಟ್; ಮುಂಗಾರು ಮಳೆ ಜೋಡಿಯ ಚಿತ್ರದಲ್ಲಿ ಮನಸ್ಸಿಗೂ, ಕಡಲಿಗೂ ಲಿಂಕ್

  • ಡೈರೆಕ್ಟರ್ ಯೋಗರಾಜ್ ಭಟ್‌ ಅವರ ಹೊಸ ಸಿನಿಮಾ ಟೈಟಲ್ ಬಿಡುಗಡೆಯಾಗಿದೆ. ಮುಂಗಾರು ಮಳೆ ಸಿನಿಮಾ ಮಾಡಿ
Read the full story here

Wed, 27 Nov 202412:09 PM IST

ಮನರಂಜನೆ News in Kannada Live:ಬಿಡುಗಡೆಗೆ 9 ದಿನ ಇದೆ ಎನ್ನುವಾಗ ಕೊನೆಗೂ ಮುಗಿದ 'ಪುಷ್ಪ 2' ಸಿನಿಮಾ ಚಿತ್ರೀಕರಣ; ಚಿತ್ರತಂಡ ನಿರಾಳ

  • ಬಹುನಿರೀಕ್ಷಿತ ಪುಷ್ಪ 2 ಚಿತ್ರ ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ. ರಿಲೀಸ್ ದಿನಾಂಕ ಹತ್ತಿರ ಬರುತ್ತಿದ್ದರೂ, ಚಿತ್ರೀಕರಣ ಮುಗಿಯದಿದ್ದ ಬಗ್ಗೆ ಚಿತ್ರತಂಡ ಮಾತ್ರವಲ್ಲದೆ ಅಭಿಮಾನಿಗಳಲ್ಲೂ ಆತಂಕವಿತ್ತು. ಇದೀಗ ಚಿತ್ರೀಕರಣ ಮುಗಿಯುವುದರ ಜೊತೆಗೆ, ಪೋಸ್ಟ್ ಪ್ರೊಡಕ್ಷನ್ ಸಹ ಅಂತಿಮ ಹಂತಕ್ಕೆ ಬಂದಿದೆ.
Read the full story here

Wed, 27 Nov 202411:52 AM IST

ಮನರಂಜನೆ News in Kannada Live:ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ 'ಕೆರೆಬೇಟೆ' ಸಿನಿಮಾ ಪ್ರದರ್ಶನ; ಕನ್ನಡ ಸಿನಿಮಾಕ್ಕೆ ಸಿಕ್ಕಿತು ಮನ್ನಣೆ

  • ಅಪ್ಪಟ ಹಳ್ಳಿ ಸೊಗಡಿನ ಚಿತ್ರ ನಮ್ಮ ಕನ್ನಡದ 'ಕೆರೆಬೇಟೆ' ಸಿನಿಮಾ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಪ್ರದರ್ಶನಗೊಂಡಿದೆ. ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಕೆರೆಬೇಟೆ ಸಿನಿಮಾಂಡ ಭಾಗಿಯಾಗಿದೆ.
Read the full story here

Wed, 27 Nov 202411:34 AM IST

ಮನರಂಜನೆ News in Kannada Live:Keerthy Suresh Love Story: ಹೈಸ್ಕೂಲ್‌ ಸ್ನೇಹ, 15 ವರ್ಷದ ಪರಿಚಯ, ಮುಂದಿನ ತಿಂಗಳು ಮದುವೆ, ಸಂಭ್ರಮದ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌

  • ಜನಪ್ರಿಯ ನಟಿ ಕೀರ್ತಿ ಸುರೇಶ್‌ ತನ್ನ ಹೈಸ್ಕೂಲ್‌ ಗೆಳೆಯ ಆಂಟೋನಿ ತಟ್ಟಿಲ್ ಜತೆಗೆ ಮದುವೆಯಾಗುವುದನ್ನು ಖಚಿತಗೊಳಿಸಿದ್ದಾರೆ. ಡಿಸೆಂಬರ್‌ 14ರಂದು ಗೋವಾದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಇಂದು ಕೀರ್ತಿ ಸುರೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಆಂಟೋನಿ ತಟ್ಟಿಲ್ ಜತೆಗೆ ತಾನು ನಿಂತ ಸುಂದರ ಫೋಟೋ ಹಂಚಿಕೊಂಡಿದ್ದಾರೆ.
Read the full story here

Wed, 27 Nov 202411:25 AM IST

ಮನರಂಜನೆ News in Kannada Live:ಸ್ನೇಹಾ ಪಾತ್ರ ಅಂತ್ಯ ಆಗಿದ್ದಕ್ಕೆ ಬೇಸರ ಆಗಿದೆ, ವೀಕ್ಷಕರಿಗೆ ಖುಷಿ ಸಿಗೋ ಎಪಿಸೋಡ್‌ ತೋರಿಸ್ತೀವಿ: ನಿರ್ದೇಶಕ ಆರೂರು ಜಗದೀಶ್‌ ಸಂದರ್ಶನ

  • ಖಾಸಗಿ ವಾಹಿನಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಆಗುತ್ತಿದೆ. ಕಳೆದ ಎರಡು ವರ್ಷಗಳಿಂದ ಟಿಆರ್‌ಪಿಯಲ್ಲಿ ಸದ್ದು ಮಾಡಿದ್ದ ಈ ಸೀರಿಯಲ್‌, ಆಮೇಲೆ ಹಳೇ ಸ್ನೇಹಾ ಪಾತ್ರದ ಅಂತ್ಯದ ಕಾರಣಕ್ಕೆ ಭಾರಿ ಸೌಂಡ್‌ ಮಾಡ್ತಿದೆ. ಇನ್ಮುಂದೆ ಕಥೆ ಹೇಗೆ ಸಾಗಲಿದೆ ಎಂದು ನಿರ್ದೇಶಕ ಆರೂರು ಜಗದೀಶ್‌ ಅವರು ಮಾತನಾಡಿದ್ದಾರೆ. (ಸಂದರ್ಶನ: ಪದ್ಮಶ್ರೀ ಭಟ್)
Read the full story here

Wed, 27 Nov 202410:39 AM IST

ಮನರಂಜನೆ News in Kannada Live:Max Movie Release Date: ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್‌; ಅಭಿಮಾನಿಗಳಿಗೆ ಸಿಕ್ತು ಬಿಗ್‌ ಅಪ್‌ಡೇಟ್‌

  • ಬಹು ನಿರೀಕ್ಷಿತ ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದಿಂದ ದೊಡ್ಡ ಅನೌನ್ಸ್‌ಮೆಂಟ್‌ ಹೊರಬಿದ್ದಿದೆ. ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಇಲ್ಲೇ ಇದೆ ನೋಡಿ ವಿವರ
Read the full story here

Wed, 27 Nov 202410:32 AM IST

ಮನರಂಜನೆ News in Kannada Live:Puspa 2: ಕಿಸ್ಸಿಕ್‌ ಸಾಮಾನ್ಯ ಐಟಂ ಸಾಂಗ್‌ ಅಲ್ಲ, 20 ಐಟಂ ಸಾಂಗ್‌ ರಿಜೆಕ್ಟ್‌ ಮಾಡಿರೋಳು ನಾನು; ಸಮಂತಾ ಜತೆ ಹೋಲಿಕೆಗೆ ಶ್ರೀಲೀಲಾ ಮಾರುತ್ತರ

  • Puspa 2: ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪುಷ್ಪ 2 ಸಿನಿಮಾದಲ್ಲಿ ಶ್ರೀಲೀಲಾರ ಐಟಂ ಡ್ಯಾನ್ಸ್‌ ಕಿಸ್ಸಿಕ್‌ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ನಾನಾ ಪ್ರತಿಕ್ರಿಯೆ ಬರುತ್ತಿದೆ. ಈ ಐಟಂ ಡ್ಯಾನ್ಸ್‌ಗೆ ಸಂಬಂಧಪಟ್ಟ ಟ್ರೋಲ್‌, ಸಮಂತಾ ಜತೆಗಿನ ಹೋಲಿಕೆಗೆ ಇದೀಗ ಶ್ರೀಲೀಲಾ ಪ್ರತಿಕ್ರಿಯೆ ನೀಡಿದ್ದಾರೆ.
Read the full story here

Wed, 27 Nov 202410:24 AM IST

ಮನರಂಜನೆ News in Kannada Live:ಗುನ್ನೀಸ್‍ ಕಟ್‍, ಛಬ್ಬೀಸ್‍ ಕಟ್‍; ನವೆಂಬರ್ 28ರಿಂದ ಪ್ರಾರಂಭವಾಗಲಿದೆ ‘ಎಕ್ಕ’ ಸಿನಿಮಾ ಶೂಟಿಂಗ್

  • Ekka: ‘ಯುವ’ ನಂತರ ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ ‘ಎಕ್ಕ’. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ. ಚಿತ್ರದ ಚಿತ್ರೀಕರಣ ನವೆಂಬರ್ 28ರಿಂದ ಪ್ರಾರಂಭವಾಗಲಿದೆ. (ವರದಿ: ಚೇತನ್‌ ನಾಡಿಗೇರ್)
Read the full story here

Wed, 27 Nov 202409:15 AM IST

ಮನರಂಜನೆ News in Kannada Live:ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆ; ಹಬ್ಬಿರುವ 'ಆ ಸುದ್ದಿ' ನಿಜವಲ್ಲ ಎಂದ ಅಕ್ಕಿನೇನಿ ತಂಡ

  • ಟಾಲಿವುಡ್‌ ಹೀರೋ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮದುವೆಗೆ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಮದುವೆಯ ವಿಡಿಯೋ ಹಕ್ಕುಗಳನ್ನು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಬೆನ್ನಲ್ಲೇ, ಅಕ್ಕಿನೇನಿ ತಂಡವು ಸ್ಪಷ್ಟನೆ ನೀಡಿದೆ.
Read the full story here

Wed, 27 Nov 202408:44 AM IST

ಮನರಂಜನೆ News in Kannada Live:ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ವಿರುದ್ಧ ದೂರು ದಾಖಲಿಸಿದ ನಟ ಧನುಷ್; 10 ಕೋಟಿ ಪರಿಹಾರಕ್ಕಾಗಿ ಬೇಡಿಕೆ

  • ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಅವರ ಜೀವನಾಧಾರಿತ ಡಾಕ್ಯುಮೆಂಟ್ರಿ "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್" ತೆರೆಗೆ ಬರುವ ಮೊದಲೇ ದೂರು ದಾಖಲಾಗಿದೆ. ನಟ ಧನುಷ್‌ ಸಿನಿಮಾದ ಹಾಡು ಹಾಗೂ ವಿಡಿಯೋ ಬಳಕೆ ಮಾಡಿಕೊಂಡಿರುವುದಕ್ಕಾಗಿ ಪರಿಹಾರ ಕೇಳಿದ್ದಾರೆ.
Read the full story here

Wed, 27 Nov 202408:12 AM IST

ಮನರಂಜನೆ News in Kannada Live:ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಅಮ್ಮನಿಗೆ ಹೇಳಿ, ಅಣ್ಣ ಮನೆ ಬಿಟ್ಟು ಹೋಗಿದ್ದಕ್ಕೆ ಕಣ್ಣೀರಿಟ್ಟ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ

  • ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 26ರ ಎಪಿಸೋಡ್‌ನಲ್ಲಿ ಚುನಾಣೆಯಲ್ಲಿ ಜವರೇಗೌಡ, ಮುನಿಸ್ವಾಮಿ ವಿರುದ್ಧ ಗೆಲುವು ಸಾಧಿಸುತ್ತಾನೆ. ಮತ್ತೊಂದೆಡೆ ಶ್ರೀನಿವಾಸ್‌, ವೆಂಕಿ ಪಾಲಿನ ದುಡ್ಡು ಕೊಡಲು ಮುಂದಾದಾಗ ಅದನ್ನು ಸಂತೋಷ್‌ ಕಸಿದುಕೊಳ್ಳುತ್ತಾನೆ.

Read the full story here

Wed, 27 Nov 202407:50 AM IST

ಮನರಂಜನೆ News in Kannada Live:ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಫೇಮಸ್‌ ಆಗಿ ನಾನು ಬಿಗ್‌ ಬಾಸ್‌ ಶೋ ಹೋಗಿಲ್ಲ; ಆರೂರು ಜಗದೀಶ್‌ ಆರೋಪಕ್ಕೆ ಹಂಸ ಪ್ರತಾಪ್‌ ತಿರುಗೇಟು

  • 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ರಾಜಿ ಪಾತ್ರಧಾರಿ ಹಂಸ ಅವರು ನಮಗೆ ತಿಳಿಸದೆ 'ಬಿಗ್‌ ಬಾಸ್'‌ ಶೋಗೆ ಹೋದರು. ಆಮೇಲೆ ಕೂಡ ನಮ್ಮ‌ ಧಾರಾವಾಹಿಗೆ ಬರಲಿಲ್ಲ ಎಂದು ನಿರ್ದೇಶಕ ಆರೂರು ಜಗದೀಶ್‌ ಆರೋಪ ಮಾಡಿದ್ದರು. ಇದಕ್ಕೆ ಹಂಸ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. (ವರದಿ: ಪದ್ಮಶ್ರೀ ಭಟ್)
Read the full story here

Wed, 27 Nov 202407:21 AM IST

ಮನರಂಜನೆ News in Kannada Live:ವೇಗವಾಗಿ ಕಾರು ಚಲಾಯಿಸಿದ ಭಾಗ್ಯಾ, ಹೆಂಡತಿ ಕೆಕ್ಕರಿಸಿ ನೋಡುತ್ತಿದ್ದಂತೆ ಹೆದರಿ ನಡುಗಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial:  ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 26ರ ಎಪಿಸೋಡ್‌ನಲ್ಲಿ ಪೊಲೀಸರಿಂದ ಭಾಗ್ಯಾ ಗಂಡನನ್ನು ಕಾಪಾಡುತ್ತಾಳೆ. ಕಾರ್‌ ಬಾಗಿಲು ಹಾಕಿ ಬೇಕಂತಲೇ ಶ್ರೇಷ್ಠಾ ಕೈಗೆ ಪೆಟ್ಟು ಮಾಡುತ್ತಾಳೆ. ಗಂಡನನ್ನು ಕೂರಿಸಿಕೊಂಡು ಕಾರು ಚಲಾಯಿಸುತ್ತಾಳೆ. ಭಾಗ್ಯಾ ವರ್ತನೆ ನೋಡಿ ತಾಂಡವ್‌ಗೆ ಗಾಬರಿಯಾಗುತ್ತದೆ.

Read the full story here

Wed, 27 Nov 202406:16 AM IST

ಮನರಂಜನೆ News in Kannada Live:OTT Updates: ರುಕ್ಮಿಣಿ ವಸಂತ್ ಅಭಿನಯದ ‘ಅಪುಡೊ ಇಪುಡೊ ಎಪುಡೊ’ ತೆಲುಗು ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಇಂದಿನಿಂದ ಸ್ಟ್ರೀಮಿಂಗ್‌

  • ರುಕ್ಮಿಣಿ ವಸಂತ್ ಅಭಿನಯದ ‘ಅಪುಡೊ ಇಪುಡೊ ಎಪುಡೊ’ ತೆಲುಗು ಸಿನಿಮಾ ನವೆಂಬರ್ 8ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಈಗ ಯಾವುದೇ ಪೂರ್ವ ಪ್ರಚಾರವಿಲ್ಲದೆ ಒಟಿಟಿಯಲ್ಲಿ ಕೂಡ ಸ್ಟ್ರೀಮಿಂಗ್ ಆರಂಭಿಸಿದೆ. 
Read the full story here

Wed, 27 Nov 202405:34 AM IST

ಮನರಂಜನೆ News in Kannada Live:ಎರಡನೇ ಬಾರಿಗೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ; ಇವರೇ ನೋಡಿ ಹುಡುಗಿ, ವೈರಲ್ ಆಯ್ತು ನಾಗಾರ್ಜುನ ಟ್ವೀಟ್

  • ಅಖಿಲ್ ಅಕ್ಕಿನೇನಿ ಮದುವೆ ನಿಶ್ಚಯವಾಗಿದೆ. ಝೈನಾಬ್ ರೌಜಿ ಎಂಬ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅವರ ತಂದೆ ಮತ್ತು ನಟ ಅಕ್ಕಿನೇನಿ ನಾಗಾರ್ಜುನ ಟ್ವೀಟ್ ಮಾಡಿದ್ದಾರೆ. ಇದು ಅಖಿಲ್ ಅವರ ಎರಡನೇ ಎಂಗೇಜ್‌ಮೆಂಟ್‌ ಎಂಬುದು ಗಮನಾರ್ಹ.
Read the full story here

Wed, 27 Nov 202405:34 AM IST

ಮನರಂಜನೆ News in Kannada Live:Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಈಗ ಮೋಕ್ಷಿತಾ ಯುವರಾಣಿ; ಉಗ್ರಂ ಮಂಜು ಸಿಂಹಾಸನಕ್ಕೆ ಬಂತು ಕುತ್ತು

  • Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಹೊಸ ಅಧಿಕಾರವನ್ನು ಮೋಕ್ಷಿತಾ ಪಡೆದುಕೊಂಡಿದ್ದಾರೆ. ಅವರು ಈಗ ಬಿಗ್‌ ಬಾಸ್‌ ಮನೆಯಲ್ಲಿ ಯುವರಾಣಿ ಪಟ್ಟ ಪಡೆದುಕೊಂಡಿದ್ದಾರೆ. ಉಗ್ರಂ ಮಂಜು ಅವರಿಗೆ ಈ ಕಾರಣದಿಂದ ಕೋಪ ಬಂದಿದೆ. 
Read the full story here

Wed, 27 Nov 202405:04 AM IST

ಮನರಂಜನೆ News in Kannada Live:ಲಕ್ಷ್ಮಿಕಾಂತ್‌ ಕಣ್ಣಿಗೆ ಬಿದ್ದ ಭಾಗ್ಯಮ್ಮ, ಬಿಕ್ಷುಕಿಯೆಂದು ಅಮ್ಮನಿಗೆ ಬಿಕ್ಷೆ ನೀಡಿದ ಗೌತಮ್‌; ಅಮೃತಧಾರೆ ಧಾರಾವಾಹಿಯಲ್ಲಿ ಲಾಲಿಹಾಡು

  • ಅಮೃತಧಾರೆ ಧಾರಾವಾಹಿ ನವೆಂಬರ್‌ 27ರ ಸಂಚಿಕೆ: ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆ ಒಂದಿಷ್ಟು ಟ್ವಿಸ್ಟ್‌ನತ್ತ ಮುಖ ಮಾಡಿದೆ. ಗೌತಮ್‌ ಮತ್ತು ಲಕ್ಷ್ಮಿಕಾಂತ್‌ ಕಾರಿನಲ್ಲಿ ಹೋಗುವಾಗ ಭಾಗ್ಯಮ್ಮ ಕಣ್ಣಿಗೆ ಬಿದ್ದಿದ್ದಾರೆ. ಸದ್ಯದಲ್ಲಿಯೇ ಅಮ್ಮ ಮತ್ತು ಮಗನ ಸಮಾಗಮವಾಗುವ ಸಾಧ್ಯತೆ ಇದೆ.
Read the full story here

Wed, 27 Nov 202404:17 AM IST

ಮನರಂಜನೆ News in Kannada Live:Annayya Serial: ವೀರಭದ್ರನ ನಾಟಕ ನೋಡಿ ಆತಂಕಪಟ್ಟ ಶಿವು; ಇದೆಲ್ಲ ಕಪಟ ಎಂದು ಅರ್ಥ ಆಗೋದು ಯಾವಾಗ?

  • ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತುಂಬಾ ಗಾಬರಿಯಲ್ಲಿದ್ದಾನೆ. ಮಾವ ಎಂದರೆ ದೇವರು ಅಂದುಕೊಂಡು ಬದುಕುತ್ತಿರುವ ಶಿವುಗೆ ವೀರಭದ್ರನ ನಾಟಕದ ಬಗ್ಗೆ ಗೊತ್ತೇ ಇಲ್ಲ. ಆದರೆ ಅವನು ಈಗ ನಡೆದಿದ್ದೆಲ್ಲ ಸತ್ಯ ಎಂದು ನಂಬಿಬಿಟ್ಟಿದ್ದಾನೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter