Entertainment News in Kannada Live November 3, 2024: ಭೈರತಿ ರಣಗಲ್ ಚಿತ್ರದಿಂದ ಬಂತು ಅಜ್ಞಾತವಾಸ ಹಾಡು; ನ. 15ಕ್ಕೆ ಶಿವಣ್ಣನ ಬಹುನಿರೀಕ್ಷಿತ ಚಿತ್ರ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live November 3, 2024: ಭೈರತಿ ರಣಗಲ್ ಚಿತ್ರದಿಂದ ಬಂತು ಅಜ್ಞಾತವಾಸ ಹಾಡು; ನ. 15ಕ್ಕೆ ಶಿವಣ್ಣನ ಬಹುನಿರೀಕ್ಷಿತ ಚಿತ್ರ ರಿಲೀಸ್‌

ಭೈರತಿ ರಣಗಲ್ ಚಿತ್ರದಿಂದ ಬಂತು ಅಜ್ಞಾತವಾಸ ಹಾಡು; ನ. 15ಕ್ಕೆ ಶಿವಣ್ಣನ ಬಹುನಿರೀಕ್ಷಿತ ಚಿತ್ರ ರಿಲೀಸ್‌(ಕಲರ್ಸ್‌ ಕನ್ನಡ)

Entertainment News in Kannada Live November 3, 2024: ಭೈರತಿ ರಣಗಲ್ ಚಿತ್ರದಿಂದ ಬಂತು ಅಜ್ಞಾತವಾಸ ಹಾಡು; ನ. 15ಕ್ಕೆ ಶಿವಣ್ಣನ ಬಹುನಿರೀಕ್ಷಿತ ಚಿತ್ರ ರಿಲೀಸ್‌

04:59 PM ISTNov 03, 2024 10:29 PM HT Kannada Desk
  • twitter
  • Share on Facebook
04:59 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sun, 03 Nov 202404:59 PM IST

ಮನರಂಜನೆ News in Kannada Live:ಭೈರತಿ ರಣಗಲ್ ಚಿತ್ರದಿಂದ ಬಂತು ಅಜ್ಞಾತವಾಸ ಹಾಡು; ನ. 15ಕ್ಕೆ ಶಿವಣ್ಣನ ಬಹುನಿರೀಕ್ಷಿತ ಚಿತ್ರ ರಿಲೀಸ್‌

  • ಶಿವರಾಜ್‌ಕುಮಾರ್‌ ನಾಯಕನಾಗಿ ನಟಿಸಿ, ನಿರ್ಮಾಣವನ್ನೂ ಮಾಡಿರುವ ಭೈರತಿ ರಣಗಲ್‌ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಅದಕ್ಕೂ ಮೊದಲು ಮಫ್ತಿ ಚಿತ್ರದ ಪ್ರೀಕ್ವೆಲ್‌ ಆಗಿರುವ ಈ ಸಿನಿಮಾದಿಂದ ಅಜ್ಞಾತವಾಸ ಸಾಹಿತ್ಯದ ಹಾಡು ಬಿಡುಗಡೆ ಆಗಿದೆ. 
Read the full story here

Sun, 03 Nov 202402:57 PM IST

ಮನರಂಜನೆ News in Kannada Live:Director Guruprasad: ಇಬ್ಬರು ಪತ್ನಿಯರ ಸಮ್ಮುಖದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಿರ್ದೇಶಕ ಗುರುಪ್ರಸಾದ್‌ ಅಂತ್ಯಕ್ರಿಯೆ

  • Director Guruprasad funeral: ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ವಿದ್ಯುತ್‌ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ, ನಿರ್ದೇಶಕ ಗುರುಪ್ರಸಾದ್‌ ಅವರ ಅಂತ್ಯಕ್ರಿಯೆ ನೆರವೇರಿದೆ. 
Read the full story here

Sun, 03 Nov 202402:16 PM IST

ಮನರಂಜನೆ News in Kannada Live:Guruprasad Death: ನವರಸ ನಾಯಕ ಜಗ್ಗೇಶ್ ಅವರಿಗೆ ಹತ್ತು ಪ್ರಶ್ನೆಗಳು; ಗುರುಪ್ರಸಾದ್‌ ಸಾವಿಗಿಂತ ನಿಮ್ಮ ಬದುಕೇ ಭಯಾನಕ!

  • Director Guruprasad Death: ನಟ ಜಗ್ಗೇಶ್‌ ಗುರುಪ್ರಸಾದ್‌ ನಿಧನದ ಬೆನ್ನಲ್ಲೇ, ಅವರ ಜತೆಗೆ ಕೆಲಸ ಮಾಡಿದ ಅನುಭವ ಸೇರಿ, ಅನುಭವಿಸಿದ ಯಾತನೆಯನ್ನೂ ಬಿಚ್ಚಿಟ್ಟಿದ್ದಾರೆ. ಈ ನಡುವೆ ಜಗ್ಗೇಶ್‌ ಆಡಿದ ಆ ಮಾತುಗಳ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ನೇರವಾಗಿ ಜಗ್ಗೇಶ್‌ ಅವರಿಗೆ ಪ್ರಶ್ನೆ ಕೇಳುತ್ತಿದ್ದಾರೆ.  
Read the full story here

Sun, 03 Nov 202401:39 PM IST

ಮನರಂಜನೆ News in Kannada Live:Guruprasad Death: ಪತಿ ಗುರುಪ್ರಸಾದ್‌ ಸಾವಿನ ಬಗ್ಗೆ ಪತ್ನಿ ಸುಮಿತ್ರಾಗೆ ಇರುವ ಅನುಮಾನವೇನು, ದೂರಿನಲ್ಲಿ ಏನಿದೆ?

  • Guruprasad Death: ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಬೆನ್ನಲ್ಲೇ, ಎರಡನೇ ಪತ್ನಿ ಸುಮಿತ್ರಾ ಇದೀಗ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಆ ದೂರಿನಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಇಲ್ಲಿದೆ ಆ ದೂರಿನ ವಿವರ. 
Read the full story here

Sun, 03 Nov 202412:37 PM IST

ಮನರಂಜನೆ News in Kannada Live:Guruprasad Death: ಬದುಕು ಒಂದು ನಗೆಯ ಮೆರವಣಿಗೆ ಎನ್ನುತ್ತಿದ್ದವ ಇಂದು ಆತ್ಮಹತ್ಯೆ ಮಾಡಿಕೊಂಡ; ಗುರುಪ್ರಸಾದ್‌ ಬಗ್ಗೆ ಟಿಎನ್‌ ಸೀತಾರಾಮ್

  • Director Guruprasad Death: ಹಿರಿಯ ನಿರ್ದೇಶಕ ಟಿ.ಎನ್‌ ಸೀತಾರಾಮ್‌ ಸಹ ಗುರುಪ್ರಸಾದ್‌ ಬಗ್ಗೆ ವಿಶೇಷ ಬರಹವೊಂದನ್ನು ಹೇಳಿಕೊಂಡಿದ್ದಾರೆ.  ಸೀರಿಯಲ್‌ನಿಂದ ಸಿನಿಮಾವರೆಗಿನ ಗುರುಪ್ರಸಾದ್‌ ಅವರ ಪಯಣವನ್ನೂ ನೆನಪಿಸಿಕೊಂಡಿದ್ದಾರೆ. 
Read the full story here

Sun, 03 Nov 202411:45 AM IST

ಮನರಂಜನೆ News in Kannada Live:ಸತ್ತಮೇಲೂ ಜನರ ಬಾಯಿಗೆ ಆಹಾರವಾಗಬಾರದಿತ್ತು ಗುರು, ವೆರಿ ಸಾರೀ: ಗುರುಪ್ರಸಾದ್‌ ನೆನಪು ಹಂಚಿಕೊಂಡ ರಂಗಸ್ವಾಮಿ ಮೂಕನಹಳ್ಳಿ

  • ಸರಳವಾದ ಬದುಕನ್ನು ಮಿತಿ ಮೀರಿ ಹದಗೆಡಿಸಿಕೊಂಡರೆ ಅದು ನರಕವಾಗುತ್ತದೆ. ಯಾವ ಸಮಸ್ಯೆಗೂ ಆತ್ಮಹತ್ಯೆ ಖಂಡಿತ ಉತ್ತರವಲ್ಲ.  ಜೇಬು ಖಾಲಿ ಎನ್ನುವುದು ಸಿನಿಮಾ ಕ್ಷೇತ್ರವನ್ನು ಹತ್ತಿರದಿಂದ ಕಂಡವರಿಗೆಲ್ಲಾ ಗೊತ್ತಿರುವ ವಿಷಯ ಎಂದು ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಬಳಿಕ ರಂಗಸ್ವಾಮಿ ಮೂಕನಹಳ್ಳಿ ಬರೆದುಕೊಂಡಿದ್ದಾರೆ. 
Read the full story here

Sun, 03 Nov 202411:21 AM IST

ಮನರಂಜನೆ News in Kannada Live:‘ಇವನು ನವರಸನಾಯಕ ಜಗ್ಗೇಶ್‌ ಅಲ್ಲ ಬೋ* ಮಗ, ಹಾಗೇ ಮಾಡಿಟ್ಟು ಹೋಗ್ತಿನಿ ನೋಡ್ತಿರಿ’ ಎಂದಿದ್ದ ನಿರ್ದೇಶಕ ಗುರುಪ್ರಸಾದ್

  • ನಿರ್ದೇಶಕ ಗುರುಪ್ರಸಾದ್‌ ಅವರ ಮರಣೋತ್ತರ ಪರೀಕ್ಷೆ ಆರಂಭವಾಗಿದೆ. ಈ ನಡುವೆ ನಟ ಜಗ್ಗೇಶ್‌, ಇದೇ ಗುರುಪ್ರಸಾದ್‌ ಅವರ ಬಗ್ಗೆ ಗೊತ್ತಿಲ್ಲದ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. 
Read the full story here

Sun, 03 Nov 202410:07 AM IST

ಮನರಂಜನೆ News in Kannada Live:Zwigato Ott: ಜ್ವಿಗಾಟೊ ಸಿನಿಮಾದ ಪಬ್ಲಿಕ್‌ ರಿವ್ಯೂ; ಕಪಿಲ್‌ ಶರ್ಮಾ ಅಭಿನಯ ಮೆಚ್ಚಿಕೊಂಡ ವೀಕ್ಷಕರು

  • ಕಪಿಲ್ ಶರ್ಮಾ ಅಭಿನಯದ ಸಿನಿಮಾ ಜ್ವಿಗಾಟೊ ಸಿನಿಮಾ ಒಬ್ಬ ಡೆಲವರಿ ಬಾಯ್‌ ಜೀವನದ ಎಲ್ಲ ಕಷ್ಟಗಳನ್ನು ತಿಳಿಸುವ ಸಿನಿಮಾ. ಈ ಸಿನಿಮಾ ಈಗ ಓಟಿಟಿಯಲ್ಲಿ ಲಭ್ಯವಿದೆ. ಅಮೆಜಾನ್‌ ಫ್ರೈಮ್‌ನಲ್ಲಿ ನೀವು ಈ ಸಿನಿಮಾ ನೋಡಬಹುದು.
Read the full story here

Sun, 03 Nov 202409:46 AM IST

ಮನರಂಜನೆ News in Kannada Live:ನನ್ನ ಸಾವಿಗೆ ಅವ್ರೇ ಕಾರಣ; ಆವತ್ತೇ ಕೂಗಿ ಕೂಗಿ ಹೇಳಿದ್ರು ಗುರುಪ್ರಸಾದ್‌! ಏನಿದು ವೈರಲ್‌ ವಿಡಿಯೋ?

  • ಈ ಹಿಂದೆ ಗುರುಪ್ರಸಾದ್ ಅವರು ಡೆತ್ ನೋಟ್ ಬರೆಯುತ್ತೇನೆ ಎಂದಿದ್ದರು. ಸಾಲದ ವಿಚಾರ ಹಾಗೂ ಬದುಕು ಕಷ್ಟ ಇದೆ ಎಂಬ ವಿಚಾರಗಳು ಬಂದಿದ್ದವು. ತುಂಬಾ ನೋವಿನಿಂದ ನಾನು ಈಗ ಡೆತ್ ನೋಟ್‌ ಬರಿತೀನಿ ಎಂದು ಕೂಗಿ ಹೇಳಿದ್ದರು. ಜೀವದ ಮೇಲೆ ತುಂಬಾ ಆಸೆ ಇರುವ ರೀತಿಯಲ್ಲಿ ಅಂದು ಮಾತನಾಡಿದ್ದರು.
Read the full story here

Sun, 03 Nov 202409:15 AM IST

ಮನರಂಜನೆ News in Kannada Live:Guruprasad Death: ಮೊದಲ ಹೆಂಡತಿಗೆ ವಿಚ್ಛೇದನ, ಎರಡನೇ ಹೆಂಡತಿ ಈಗ ಗರ್ಭಿಣಿ, ಶೂಲವಾಯ್ತಾ ಸಾಲ?; ಇದು ಗುರುಪ್ರಸಾದ್‌ ಕಥೆ ವ್ಯಥೆ

  • Guruprasad Death: ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್‌ ಅವರ ಶವ ಪತ್ತೆಯಾಗಿದೆ. ಗುರುಪ್ರಸಾದ್‌ ಸಿನಿಮಾ ವಿಚಾರವಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ ಎಂಬ ಮಾತೂ ಹೇಳಿಬರುತ್ತಿದೆ. ಇದರ ನಡುವೆ ಅವರಿಗೆ ಯಾವುದೇ ಆರ್ಥಿಕ ಸಮಸ್ಯೆಗಳು ಇರಲಿಲ್ಲ ಎಂದೂ ಕೆಲವರು ಹೇಳುತ್ತಿದ್ದಾರೆ.
Read the full story here

Sun, 03 Nov 202408:01 AM IST

ಮನರಂಜನೆ News in Kannada Live:Guruprasad Death: ‘ಹೆಸರು ಹೇಳಿದ್ರೆ ಕಾಂಟ್ರವರ್ಸಿ ಆಗುತ್ತೆ, ಅಂಥವರ ಸಹವಾಸಕ್ಕೆ ಬಿದ್ದು ಗುರುಪ್ರಸಾದ್ ಹಾಳಾದ’;‌ ಜಗ್ಗೇಶ್‌ ಪ್ರತಿಕ್ರಿಯೆ

  • Director Guruprasad Death: ಖ್ಯಾತ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಾವಿನ ಬೆನ್ನಲ್ಲೇ ನಟ ಜಗ್ಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಜಗ್ಗೇಶ್‌ ಕೆರಿಯರ್‌ಗೆ ಮಠ, ಎದ್ದೇಳು ಮಂಜುನಾಥ ಸಿನಿಮಾಗಳನ್ನು ನೀಡಿದ್ದ ಗುರುಪ್ರಸಾದ್‌ ಬಗ್ಗೆ, ತಾವು ಕಂಡಂತೆ ಒಂದಷ್ಟು ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
Read the full story here

Sun, 03 Nov 202407:57 AM IST

ಮನರಂಜನೆ News in Kannada Live:Director Guruprasad: ಹೇಗಿತ್ತು ನೋಡಿ ಡೈರೆಕ್ಟರ್ ಗುರುಪ್ರಸಾದ್ ಜೀವನ; ಇಷ್ಟೆಲ್ಲ ಇದ್ದೂ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

  • ಸ್ಯಾಂಡಲ್​ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಮೂಡಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶರೀರ ಸಿಕ್ಕಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. 
Read the full story here

Sun, 03 Nov 202406:40 AM IST

ಮನರಂಜನೆ News in Kannada Live:Breaking News: ಮಠ ಸಿನಿಮಾ ಡೈರೆಕ್ಟರ್ ಗುರುಪ್ರಸಾದ್ ಆತ್ಮಹತ್ಯೆ; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

  • ಸ್ಯಾಂಡಲ್​ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನ ಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಠ ಸಿನಿಮಾ ನಿರ್ದೇಶಕ ಗುರುಪ್ರಸಾದ್ (52) ಮೃತದೇಹ ಪತ್ತೆಯಾಗಿದೆ. 
Read the full story here

Sun, 03 Nov 202404:05 AM IST

ಮನರಂಜನೆ News in Kannada Live:Bagheera Movie: ‘ಬಘೀರ’ನಿಗೆ ಇದೆಂಥ ದುರ್ಗತಿ! ಇನ್ನಾದರೂ ಕನ್ನಡಿಗರು, ಚಿತ್ರೋದ್ಯಮ ಎಚ್ಚೆತ್ತುಕೊಳ್ಳುತ್ತಾ?

  • Bagheera Movie: ಕರ್ನಾಟಕದಲ್ಲಿ ಬಘೀರ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಇದೇ ಸಿನಿಮಾದ ತೆಲುಗು ಅವತರಣಿಕೆಗೂ ಪಾಸಿಟಿವ್‌ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಈಗ ಸ್ಥಿತಿ ಬದಲಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಇದೇ ಬಘೀರ ಚಿತ್ರಕ್ಕೆ ನೆಗೆಟಿವ್‌ ಪ್ರಚಾರ ನೀಡಲಾಗುತ್ತಿದೆ.   
Read the full story here

Sun, 03 Nov 202402:46 AM IST

ಮನರಂಜನೆ News in Kannada Live:Bigg Boss Kannada: ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ಕ್ಯಾಪ್ಟನ್ ಹನುಮಂತ; ಆಟದಲ್ಲಿತ್ತು ಪ್ರಾಮಾಣಿಕತೆ

  • Bigg Boss Kannada: ಬಿಗ್‌ ಬಾಸ್‌ ಆರಂಭವಾಗಿ ಕೆಲವು ವಾರಗಳೇ ಕಳೆದರೂ ಇನ್ನೂ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಮಾತ್ರ ಯಾರಿಗೂ ಸಿಕ್ಕಿರಲಿಲ್ಲ. ಆದರೆ ಇದೀಗ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಹನುಮಂತನಿಗೆ ಸಿಕ್ಕಿದೆ. 
Read the full story here

Sun, 03 Nov 202401:22 AM IST

ಮನರಂಜನೆ News in Kannada Live:Lakshmi Baramma: ವೈಷ್ಣವ್‌ಗಾಗಿ ಮಾಡಿದ ಎಲ್ಲ ಅಡುಗೆ ಈಗ ಲಕ್ಷ್ಮೀ ಪಾಲು; ಸುಪ್ರಿತಾ ಹೇಳಿದ್ದೇ ನಿಜ

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಕಾವೇರಿ ಒಂದು ಹೊಸ ಪ್ಲ್ಯಾನ್ ಮಾಡಿಕೊಂಡು ವೈಷ್ಣವ್ ಜೊತೆ ಹೊರಟಿದ್ದಾಳೆ. ಲಕ್ಷ್ಮೀಯನ್ನು ನೋಡಿಕೊಂಡು ಬರುವ ನೆಪವಷ್ಟೇ ಬಾಕಿ ಇದೆ ಹೊರತಾಗಿ ಇನ್ನೇನೂ ಇಲ್ಲ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter