Entertainment News in Kannada Live November 8, 2024: ಕನ್ನಡ ಸೀರಿಯಲ್‌ ನಟಿ ಶಾಂಭವಿ ವೆಂಕಟೇಶ್‌ ಮಗನಿಗೆ ಬ್ಲಡ್‌ ಕ್ಯಾನ್ಸರ್‌; ಅಮೃತಧಾರೆಯ ಮಾನ್ಯಳ ಕಥೆ ಮುಗಿಸಿದ್ದು ಇದೇ ಕಾರಣಕ್ಕಾ?
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live November 8, 2024: ಕನ್ನಡ ಸೀರಿಯಲ್‌ ನಟಿ ಶಾಂಭವಿ ವೆಂಕಟೇಶ್‌ ಮಗನಿಗೆ ಬ್ಲಡ್‌ ಕ್ಯಾನ್ಸರ್‌; ಅಮೃತಧಾರೆಯ ಮಾನ್ಯಳ ಕಥೆ ಮುಗಿಸಿದ್ದು ಇದೇ ಕಾರಣಕ್ಕಾ?

ಕನ್ನಡ ಸೀರಿಯಲ್‌ ನಟಿ ಶಾಂಭವಿ ವೆಂಕಟೇಶ್‌ ಮಗನಿಗೆ ಬ್ಲಡ್‌ ಕ್ಯಾನ್ಸರ್‌; ಅಮೃತಧಾರೆಯ ಮಾನ್ಯಳ ಕಥೆ ಮುಗಿಸಿದ್ದು ಇದೇ ಕಾರಣಕ್ಕಾ?(PC: Jio Cinema)

Entertainment News in Kannada Live November 8, 2024: ಕನ್ನಡ ಸೀರಿಯಲ್‌ ನಟಿ ಶಾಂಭವಿ ವೆಂಕಟೇಶ್‌ ಮಗನಿಗೆ ಬ್ಲಡ್‌ ಕ್ಯಾನ್ಸರ್‌; ಅಮೃತಧಾರೆಯ ಮಾನ್ಯಳ ಕಥೆ ಮುಗಿಸಿದ್ದು ಇದೇ ಕಾರಣಕ್ಕಾ?

05:29 PM ISTNov 08, 2024 10:59 PM HT Kannada Desk
  • twitter
  • Share on Facebook
05:29 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 08 Nov 202405:29 PM IST

ಮನರಂಜನೆ News in Kannada Live:ಕನ್ನಡ ಸೀರಿಯಲ್‌ ನಟಿ ಶಾಂಭವಿ ವೆಂಕಟೇಶ್‌ ಮಗನಿಗೆ ಬ್ಲಡ್‌ ಕ್ಯಾನ್ಸರ್‌; ಅಮೃತಧಾರೆಯ ಮಾನ್ಯಳ ಕಥೆ ಮುಗಿಸಿದ್ದು ಇದೇ ಕಾರಣಕ್ಕಾ?

  • ಕೆಲವು ವಾರಗಳ ಹಿಂದೆ ಅಮೃತಧಾರೆ ಸೀರಿಯಲ್‌ನಲ್ಲಿ ಮಾನ್ಯಾಳ ಕೊಲೆಯಾಗಿದೆ. ಏನೋ ರಹಸ್ಯ ಬಹಿರಂಗ ಮಾಡಲೆಂದು ಬಂದ ಮಾನ್ಯ ಪಾತ್ರ ದಿಢೀರ್‌ ಅಂತ್ಯವಾಗಲು ಏನೆಂದು ಕಾರಣ ಈಗ ಬಹಿರಂಗಗೊಂಡಿದೆ. 
Read the full story here

Fri, 08 Nov 202404:34 PM IST

ಮನರಂಜನೆ News in Kannada Live:Ramchari Serial: ಸ್ತ್ರೀ ವೇಷದಲ್ಲಿ ಬಂದ ರಾಮಾಚಾರಿ, ಮುರಾರಿ; ಜಾನಕಮ್ಮನಿಗೀಗ ಮೂವರು ಹೆಣ್ಣು ಮಕ್ಕಳು

  • ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ಮುರಾರಿ ಇಬ್ಬರೂ ಈಗ ಸ್ತ್ರೀ ವೇಷದಲ್ಲಿ ಅಣ್ಣಾಜಿ ಮನೆಗೆ ಬಂದಿದ್ದಾರೆ. ಜಾನಕಮ್ಮನ ಇಬ್ಬರು ಗಂಡುಮಕ್ಕಳನ್ನು ಈ ರೀತಿ ನೋಡಿದ ಜನ ನಕ್ಕು ನಕ್ಕು ಸುಸ್ತಾಗಿದ್ದಾರೆ.
Read the full story here

Fri, 08 Nov 202403:39 PM IST

ಮನರಂಜನೆ News in Kannada Live:Lakshmi Baramma: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮತ್ತೆ ಕಾಣಿಸಿಕೊಂಡ ಕೀರ್ತಿ; ಅವಳು ಬದುಕಿದ್ದು ನಿಜಾನಾ?

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇಷ್ಟು ದಿನ ಇರದ ಕೀರ್ತಿ ಇದೀಗ ಮತ್ತೆ ಕಾಣಿಸಿಕೊಂಡಿದ್ದಾಳೆ. ಧಾರಾವಾಹಿಯಲ್ಲಿ ತಿರುವೊಂದು ಕಾಣಿಸಿದೆ. ಲಕ್ಷ್ಮೀ ಓಡಿ ಹೋಗಿ ನೋಡಿದಾಗ ಕಾರ್‌ನಲ್ಲಿ ಕೀರ್ತಿ ತುಂಬಾ ಅಳುತ್ತಿರುತ್ತಾಳೆ. ಕಾಪಾಡು ಎಂದು ಕೇಳಿಕೊಳ್ಳುತ್ತಾಳೆ.
Read the full story here

Fri, 08 Nov 202402:53 PM IST

ಮನರಂಜನೆ News in Kannada Live:Bigg Boss 11: ಗೋಲ್ಡ್‌ ಸುರೇಶ್‌ಗೆ ಸಿಕ್ಕಿದೆ ಈ ವಾರದ ಕಳಪೆ ಪಟ್ಟ; ಬಿಗ್‌ ಬಾಸ್‌ ಮನೆಯಲ್ಲಿ ಯಾವುದೂ ಅಂದುಕೊಂಡಂತೆ ನಡೆಯಲ್ಲ

  • ಬಿಗ್‌ ಬಾಸ್‌ ಮನೆಯಲ್ಲಿ ಈ ವಾರದ ಕಳಪೆ ಸ್ಥಾನ ಗೋಲ್ಡ್‌ ಸುರೇಶ್‌ ಅವರಿಗೆ ಸಿಕ್ಕಿದೆ. ಮನೆಯ ಎಲ್ಲಾ ಮಹಿಳಾ ಸ್ಪರ್ಧಿಗಳು ಗೋಲ್ಡ್‌ ಸುರೇಶ್‌ ಅವರ ಹೆಸರನ್ನೇ ಸೂಚಿಸಿದ್ದಾರೆ. ಆದರೆ ಅವರಿಗೆ ಮಾತ್ರ ಯಾವ ಕಾರಣಗಳೂ ಸಮಂಜಸ ಎನಿಸಲಿಲ್ಲ. 
Read the full story here

Fri, 08 Nov 202412:59 PM IST

ಮನರಂಜನೆ News in Kannada Live:ಅಣ್ಣಯ್ಯ ಸೀರಿಯಲ್ ನಟಿ ನಿಶಾ ರವಿಕೃಷ್ಣ ಅಭಿನಯದ 'ಅಂಶು' ಸಿನಿಮಾಗೆ ಸಿಕ್ತು ಸೆನ್ಸಾರ್ ಸರ್ಟಿಫಿಕೆಟ್; ಮತ್ತೊಂದು ಹೊಸ ಅವತಾರದಲ್ಲಿ ರೌಡಿ ಬೇಬಿ

  • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಪಾತ್ರದಲ್ಲಿ ನಟಿಸುತ್ತಿರುವ ನಿಶಾ ರವಿಕೃಷ್ಣ ಅಭಿನಯದ ಸಿನಿಮಾ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿತ್ತು. ಇದೀಗ ಸೆನ್ಸಾರ್ ಸರ್ಟಿಫಿಕೆಟ್ ಕೂಡ ಪಡೆದುಕೊಂಡಿದೆ. ಈ ಸಿನಿಮಾ ಮೂಲಕ ಒಂದು ಹೊಸ ಅವತಾರದಲ್ಲಿ ನಿಶಾ ಕಾಣಿಸಿಕೊಳ್ಳಲಿದ್ದಾರೆ
Read the full story here

Fri, 08 Nov 202412:31 PM IST

ಮನರಂಜನೆ News in Kannada Live:ವಾರಾಂತ್ಯಕ್ಕೆ ನೋಡಲು ಇಲ್ಲಿದೆ ನೋಡಿ ಹಳೆಯ ಕನ್ನಡ ಸಿನಿಮಾಗಳ ಪಟ್ಟಿ; ಈ ಭಾನುವಾರ ನಿಶ್ಚಿಂತೆಯಿಂದ ಕಳೆಯಿರಿ

  • ಈ ವಾರಾಂತ್ಯದಲ್ಲಿ ಏನು ಮಾಡೋದು ಎಂದು ನೀವು ಆಲೋಚಿಸುತ್ತಿದ್ದರೆ ಒಂದಿಷ್ಟು ಹಳೆಯ ಕನ್ನಡ ಸಿನಿಮಾಗಳನ್ನು ನೋಡಿ. ಕೆಲವೊಂದು ಸಿನಿಮಾಗಳನ್ನು ನೀವು ಒಂದು ಬಾರಿ ನೋಡಿದ್ದರು ಮತ್ತೆ ಮತ್ತೆ ನೋಡುವ ಮನಸಾಗುತ್ತದೆ. ಅಂತಹ ಸಿನಿಮಾಗಳ ಲಿಸ್ಟ್‌ ಇಲ್ಲಿದೆ. 
Read the full story here

Fri, 08 Nov 202411:19 AM IST

ಮನರಂಜನೆ News in Kannada Live:ಪ್ರಭಾಸ್‌ ಜತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲ್ಮ್ಸ್; ಇಲ್ಲಿದೆ ಬಿಗ್ ಅಪ್ಡೇಟ್

  • ಪ್ರಭಾಸ್ ಈಗ ಹೊಂಬಾಳೆ ಫಿಲಂಸ್‌ನೊಂದಿಗೆ ಮೂರು ಬ್ಯಾಕ್-ಟು-ಬ್ಯಾಕ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ. ವರ್ಷಕ್ಕೆ ಒಂದೊಂದರಂತೆ 2026, 2027 ಮತ್ತು 2028 ರಲ್ಲಿ ಇವರ ಸಿನಿಮಾಗಳು ರಿಲೀಸ್‌ ಆಗಲಿದೆ. 
Read the full story here

Fri, 08 Nov 202410:40 AM IST

ಮನರಂಜನೆ News in Kannada Live:Annayya Serial: ಮನೆಯವರ ಮುಂದೆ ನಾಟಕ ಮಾಡಿದ್ರೂ ಶಿವುಗೆ ಸಿಕ್ಕಿದ್ದು ನಿಜವಾದ ಪ್ರೀತಿ; ಶಿವುನಾ ಕಾಳಜಿ ಮಾಡೋದ್ರಲ್ಲಿ ಪಾರು ಬ್ಯುಸಿ

  • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮನೆಯವರ ಮುಂದೆ ಬೇಕು ಎಂದೇ ಶಿವುನಾ ಪ್ರೀತಿ ಮಾಡುವ ನಾಟಕ ಮಾಡುತ್ತಿದ್ದಾಳೆ. ಆದರೆ ಇದ್ಯಾವುದನ್ನೂ ಶಿವು ಹತ್ತಿರ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೀಪಾವಳಿ ಹಬ್ಬಕ್ಕೆಂದು ಪಾರು ತವರಿಗೆ ಬಂದಿದ್ದಾಳೆ. 
Read the full story here

Fri, 08 Nov 202410:28 AM IST

ಮನರಂಜನೆ News in Kannada Live:‌ಕೃತಿ ಶೆಟ್ಟಿ ಎಆರ್‌ಎಂ, ಜ್ಯೂ ಎನ್‌ಟಿಆರ್‌ ದೇವರ ಸೇರಿದಂತೆ ಇಂದು ಒಂದೇ ದಿನ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿರೋ ಸಿನಿಮಾಗಳ ಲಿಸ್ಟ್

  • OTT Update: ‌ಕೃತಿ ಶೆಟ್ಟಿ ಎಆರ್‌ಎಂ, ಜ್ಯೂ ಎನ್‌ಟಿಆರ್‌ ದೇವರ ಸೇರಿದಂತೆ ಇಂದು ಒಂದೇ ದಿನ ವಿವಿಧ ಒಟಿಟಿ ವೇದಿಕೆಗಳಲ್ಲಿ ನಾನಾ ಜೋನರ್‌ಗಳ ಸಿನಿಮಾ ಹಾಗೂ ವೆಬ್‌ ಸಿರೀಸ್‌ಗಳು ಸ್ಟ್ರೀಮ್‌ ಆಗುತ್ತಿವೆ. ರಜನಿಕಾಂತ್‌ ಅಭಿನಯದ ವೇಟ್ಟೈಯನ್‌ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿದೆ.  

Read the full story here

Fri, 08 Nov 202409:55 AM IST

ಮನರಂಜನೆ News in Kannada Live:Bigg Boss Kannada: ತನಗೆ ತಾನೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ; ಚೈತ್ರಾ, ಏನಿದು ವಿಚಿತ್ರ ಎಂದ ವೀಕ್ಷಕರು

  • ಬಿಗ್‌ ಬಾಸ್‌ ಸೀನನ್‌ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ವರ್ತನೆ ಎಲ್ಲರಿಗೂ ಆಶ್ಚರ್ಯವೆನಿಸಿದೆ. ತಮಗೆ ತಾವೇ ಪೂಜೆ ಮಾಡಿಕೊಂಡಿದ್ದಾರೆ. ಅವರು ತಮಗೆ ತಾವೇ ಪೂಜೆ ಮಾಡಿಕೊಳ್ಳುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Read the full story here

Fri, 08 Nov 202409:37 AM IST

ಮನರಂಜನೆ News in Kannada Live:ತಪ್ಪು ಮಾಡದೋರ್‌ ಯಾರವ್ರೆ ಎಂದು ಹಾಡಿ ನಿರ್ದೇಶಕ ಗುರುಪ್ರಸಾದ್‌, ನಟ ಜಗ್ಗೇಶ್‌ ಇಂಥ ತಪ್ಪು ಮಾಡಿದ್ದು ಸರೀನಾ? ಹಾಡಿನ ಲಿರಿಕ್ಸ್‌ ಇಲ್ಲಿದೆ

  • ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟ ಜಗ್ಗೇಶ್‌  ಕಾಮೆಂಟ್‌ ಮಾಡಿ ಟ್ರೋಲ್‌ ಆದರು. ತಮ್ಮ ಬಗ್ಗೆ ಮಾತನಾಡಿದವವರನ್ನು ಸೋಷಿಯಲ್‌ ಮೀಡಿಯಾದಲ್ಲಿ ಬ್ಲಾಕ್‌ ಮಾಡುತ್ತಾ ಬಂದರು. ಮಠ ಚಿತ್ರದಲ್ಲಿ ತಪ್ಪು ಮಾಡದೋರ್‌ ಯಾರವ್ರೇ ಅಂತ ಹಾಡಿ ಜಗ್ಗೇಶ್‌ , ಗುರುಪ್ರಸಾದ್‌ ಈ ರೀತಿ ತಪ್ಪು ಮಾಡಿದ್ದು ಸರೀನಾ ಎಂಬ ಪ್ರಶ್ನೆ ಎದುರಾಗಿದೆ. 

Read the full story here

Fri, 08 Nov 202409:01 AM IST

ಮನರಂಜನೆ News in Kannada Live:Animated Movies: ವಾರಾಂತ್ಯಕ್ಕೆ ನೋಡಲು ಬೆಸ್ಟ್‌ ಅನಿಮೇಟೆಡ್ ಮೂವಿಗಳ ಪಟ್ಟಿ ಇಲ್ಲಿದೆ; ಮಕ್ಕಳ ಜೊತೆ ನೀವೂ ವೀಕ್ಷಿಸಿ

  • OTTಯಲ್ಲಿ ಅನೇಕ ಮನರಂಜನೆಯ ಅನಿಮೇಟೆಡ್ ಚಲನಚಿತ್ರಗಳಿವೆ. ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಂತಹ OTT ಗಳಲ್ಲಿ ನಿಮ್ಮ ಮಕ್ಕಳೊಂದಿಗೆ ನೀವೂ ಸಹ ಈ ಚಲನಚಿತ್ರಗಳನ್ನು ವೀಕ್ಷಿಸಬಹುದು. ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಈ ವಾರಾಂತ್ಯದಲ್ಲಿ ಇವುಗಳನ್ನು ನೋಡಿ. 

Read the full story here

Fri, 08 Nov 202407:31 AM IST

ಮನರಂಜನೆ News in Kannada Live:Lakshmi Baramma: ಲಕ್ಷ್ಮೀ ಹೋರಾಟಕ್ಕೆ ಈಗ ಫಲ ಸಿಗುವಂತಿದೆ; ಕಾವೇರಿಯ ಮೋಸ ಆಟ ಮುಗಿಯಲು ಕೆಲವೇ ದಿನ ಬಾಕಿ

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಕಾವೇರಿಯ ಮೋಸದ ಆಟವನ್ನು ಬಯಲು ಮಾಡಲು ಮುಂದಾಗಿದ್ದಾಳೆ. ಲೇಡಿ ಡಾಕ್ಟರ್ ಬಾಯಲ್ಲಿ ಸತ್ಯ ಕೇಳಿ. ತಾನು ಮುಂದೇನು ಮಾಡಬೇಕು ಎಂಬ ಬಗ್ಗೆ ಆಲೋಚನೆ ಮಾಡುತ್ತಿದ್ದಾಳೆ. 
Read the full story here

Fri, 08 Nov 202407:24 AM IST

ಮನರಂಜನೆ News in Kannada Live:Kannada Serial TRP: ಮೊದಲ ಸ್ಥಾನ ಬಿಟ್ಟು ಕೊಡದ ಪುಟ್ಟಕ್ಕನ ಮಕ್ಕಳು, 3ನೇ ಸ್ಥಾನಕ್ಕೆ ಇಳಿದ ಅಮೃತಧಾರೆ; ಈ ವಾರದ ಟಾಪ್‌ 10 ಸೀರಿಯಲ್‌ಗಳು

  • Kannada Serial TRP Ratings: 44ನೇ ವಾರದ ಟಿಆರ್‌ಪಿ ಹೊರಬಿದ್ದಿದೆ. ಈ ವಾರ ಎಂದಿನಂತೆ ಪುಟ್ಟಕ್ಕನ ಮಕ್ಕಳು ಯಾರಿಗೂ ಸ್ಥಾನ ಬಿಟ್ಟುಕೊಡದೆ ಮೊದಲ ಸ್ಥಾನದಲ್ಲಿದೆ. ಕಳೆದ ವಾರ 2ನೇ ಸ್ಥಾನದಲ್ಲಿದ್ದ ಅಮೃತಧಾರೆ ಈ ವಾರ ಮೂರನೇ ಸ್ಥಾನಕ್ಕೆ ಕುಸಿದಿದೆ.

Read the full story here

Fri, 08 Nov 202406:04 AM IST

ಮನರಂಜನೆ News in Kannada Live:ದರ್ಶನ್‌ ತೂಗುದೀಪ್‌ ನವಗ್ರಹ ಸಿನಿಮಾ ರೀ ರಿಲೀಸ್‌; ಥಿಯೇಟರ್‌ ಮುಂದೆ ಕಟೌಟ್‌, ಬಂಟಿಂಗ್ಸ್‌ ಕಟ್ಟಿ ಹಬ್ಬದಂತೆ ಸಂಭ್ರಮಿಸಿದ ಅಭಿಮಾನಿಗಳು

  • 2008 ರಲ್ಲಿ ತೆರೆ ಕಂಡಿದ್ದ ದರ್ಶನ್‌ ತೂಗುದೀಪ್‌ ಅಭಿನಯದ ನವಗ್ರಹ ಸಿನಿಮಾ ಇಂದು (ನವೆಂಬರ್‌ 8) ರೀ ರಿಲೀಸ್‌ ಆಗಿದೆ. ದರ್ಶನ್‌ ಸದ್ಯಕ್ಕೆ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರವನ್ನು ಮೀನಾ ತೂಗುದೀಪ್‌ ನಿರ್ಮಿಸಿದ್ದು ದಿನಕರ್‌ ತೂಗುದೀಪ್‌ ನಿರ್ದೇಶನ ಮಾಡಿದ್ದಾರೆ. 

Read the full story here

Fri, 08 Nov 202404:35 AM IST

ಮನರಂಜನೆ News in Kannada Live:ಆಗೋದು ಆಗೇಬಿಡ್ಲಿ ಯಾರೂ ತಡೆಯೋದು ಬೇಡ, ಕುಸುಮಾ ಬೇಡವೆಂದ್ರೂ ಸೊಸೆಯನ್ನು ಕಳಿಸಿಕೊಟ್ಟ ಧರ್ಮರಾಜ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 7ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ತಾಂಡವ್‌ , ಶ್ರೇಷ್ಠಾ ವಿಚಾರ ಗೊತ್ತಾಗಬಾರದು ಎಂಬ ಕಾರಣಕ್ಕೆ ಕುಸುಮಾ ಅವಳನ್ನು ಟ್ರಿಪ್‌ ಹೋಗದಂತೆ ತಡೆಯುತ್ತಾಳೆ. ಆದರೆ ಧರ್ಮರಾಜ್‌, ಕುಸುಮಾಳನ್ನು ರೂಮ್‌ನಲ್ಲಿ ಕೂಡಿಹಾಕಿ ಸೊಸೆಯನ್ನು ಕಳಿಸಿಕೊಡುತ್ತಾನೆ.

Read the full story here

Fri, 08 Nov 202404:15 AM IST

ಮನರಂಜನೆ News in Kannada Live:ಶುಗರ್‌ ಲೋ ಆಗಿ ತಂಗಿ ಸುಧಾ ಮನೆಗೆ ಹೋದ ಗೌತಮ್‌ ದಿವಾನ್‌ಗೆ ಅಮ್ಮನ ಗುರುತು ಸಿಗುತ್ತಾ? ಅಮೃತಧಾರೆ ಸೀರಿಯಲ್‌ನಲ್ಲಿ ಭಾವನಾತ್ಮಕ ತೊಳಲಾಟ

  • ಜೀ ವಾಹಿನಿಯ ಅಮೃತಧಾರೆಯಲ್ಲಿ ಕಾಕತಾಳೀಯವಾಗಿ ಗೌತಮ್‌ ದಿವಾನ್‌ ಅವರು ಸುಧಾಳ ಮನೆಗೆ ಹೋಗುವಂತೆ ಆಗಿದೆ. ಬಿಪಿ ಲೋ ಆಗಿ ತಲೆತಿರುಗಿದ್ದ ಇವರಿಗೆ ಸಹೋದರಿಯ ಆರೈಕೆ ಸಿಕ್ಕಿದೆ. ಅಮ್ಮ ಪಕ್ಕದಲ್ಲಿದ್ದರೂ ಗುರುತಿಸಲಾಗದಂತಹ ಭಾವನಾತ್ಮಕ ಸನ್ನಿವೇಶ ಇಂದಿನ ಅಮೃತಧಾರೆ ಸಂಚಿಕೆಯಲ್ಲಿ ಇರಲಿದೆ.
Read the full story here

Fri, 08 Nov 202403:20 AM IST

ಮನರಂಜನೆ News in Kannada Live:ತಂದೆಗೆ ಎಡೆ ಇಟ್ಟು ಸಮಾಧಿ ಪೂಜೆ ಮಾಡಿ ದೀಪಾವಳಿ ವ್ಲಾಗ್‌ ಹಂಚಿಕೊಂಡ ನಟ, ಟಿಕ್‌ಟಾಕ್‌ ಸ್ಟಾರ್‌ ವರುಣ್‌ ಆರಾಧ್ಯ

  • ನಟ, ಟಿಕ್‌ಟಾಕ್‌ ಸ್ಟಾರ್‌ ವರುಣ್‌ ಆರಾಧ್ಯ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ದೀಪಾವಳಿ ವ್ಲಾಗ್‌ ಹಂಚಿಕೊಂಡಿದ್ದಾರೆ. ಕೋವಿಡ್‌ ಸಮಯದಲ್ಲಿ ತಮ್ಮನ್ನು ಅಗಲಿದೆ ತಂದೆ ನಾಗರಾಜ್‌ ಅವರಿಗೆ ಮನೆಯಲ್ಲಿ ಎಡೆ ಇಟ್ಟು, ಸಮಾಧಿ ಪೂಜೆ ಮಾಡಿದ್ದಾರೆ. 4 ಲಕ್ಷ ಸಬ್ಸ್‌ಕ್ರೈಬರ್‌ ಆಗಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. 

Read the full story here

Fri, 08 Nov 202402:23 AM IST

ಮನರಂಜನೆ News in Kannada Live:ಬಿಗ್‌ಬಾಸ್‌ ಕನ್ನಡ 11: ಕ್ಯಾಪ್ಟನ್‌ ರೂಮ್‌ ಗೋಡೆ, ಮಂಚ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿವೆ; ಹನುಮಂತನ ಜೊತೆ ಬಿಗ್‌ಬಾಸ್‌ ಫನ್ನಿ ಮಾತುಕತೆ

  • Bigg Boss Kannada 11: ಬಿಗ್‌ಬಾಸ್‌ ಕನ್ನಡ  11 ಗುರುವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್‌, ಹನುಮಂತು ಜೊತೆ ಫನ್ನಿಯಾಗಿ ಮಾತನಾಡುತ್ತಾರೆ. ನೀವು ಕ್ಯಾಪ್ಟನ್‌ ರೂಮ್‌ ಬಳಸದಿದ್ದಕ್ಕೆ ಸ್ವತಃ ಕ್ಯಾಪ್ಟನ್‌ ರೂಮ್‌ ಗೋಡೆ, ಮಂಚ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿವೆ ಎಂದು ಜೋಕ್‌ ಮಾಡುತ್ತಾರೆ. ಈ ಮಾತುಕತೆ ನೋಡುಗರಿಗೆ ಬಹಳ ಖುಷಿ ನೀಡಿದೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter