Entertainment News in Kannada Live October 20, 2024: DKD: ವೇದಿಕೆಯಲ್ಲಿ ನಕ್ಕು ನಲಿಸಿದ ಗಿಲ್ಲಿ; ನಿನ್ನೊಬ್ಬನ ಕಾಮಿಡಿ ನೋಡಿದ್ರೆ ಸಾಕು ಗುರು ಟೆನ್ಶನ್ ಎಲ್ಲ ಮಾಯವಾಗುತ್ತೆ ಎಂದ ವೀಕ್ಷಕರು
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live October 20, 2024: Dkd: ವೇದಿಕೆಯಲ್ಲಿ ನಕ್ಕು ನಲಿಸಿದ ಗಿಲ್ಲಿ; ನಿನ್ನೊಬ್ಬನ ಕಾಮಿಡಿ ನೋಡಿದ್ರೆ ಸಾಕು ಗುರು ಟೆನ್ಶನ್ ಎಲ್ಲ ಮಾಯವಾಗುತ್ತೆ ಎಂದ ವೀಕ್ಷಕರು

DKD: ವೇದಿಕೆಯಲ್ಲಿ ನಕ್ಕು ನಲಿಸಿದ ಗಿಲ್ಲಿ; ನಿನ್ನೊಬ್ಬನ ಕಾಮಿಡಿ ನೋಡಿದ್ರೆ ಸಾಕು ಗುರು ಟೆನ್ಶನ್ ಎಲ್ಲ ಮಾಯವಾಗುತ್ತೆ ಎಂದ ವೀಕ್ಷಕರು(Image\jiocinema)

Entertainment News in Kannada Live October 20, 2024: DKD: ವೇದಿಕೆಯಲ್ಲಿ ನಕ್ಕು ನಲಿಸಿದ ಗಿಲ್ಲಿ; ನಿನ್ನೊಬ್ಬನ ಕಾಮಿಡಿ ನೋಡಿದ್ರೆ ಸಾಕು ಗುರು ಟೆನ್ಶನ್ ಎಲ್ಲ ಮಾಯವಾಗುತ್ತೆ ಎಂದ ವೀಕ್ಷಕರು

04:47 PM ISTOct 20, 2024 10:17 PM HT Kannada Desk
  • twitter
  • Share on Facebook
04:47 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sun, 20 Oct 202404:47 PM IST

Entertainment News in Kannada Live:DKD: ವೇದಿಕೆಯಲ್ಲಿ ನಕ್ಕು ನಲಿಸಿದ ಗಿಲ್ಲಿ; ನಿನ್ನೊಬ್ಬನ ಕಾಮಿಡಿ ನೋಡಿದ್ರೆ ಸಾಕು ಗುರು ಟೆನ್ಶನ್ ಎಲ್ಲ ಮಾಯವಾಗುತ್ತೆ ಎಂದ ವೀಕ್ಷಕರು

  • ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ಗಿಲ್ಲಿ ಬಂದರೆ ಒಂದು ರೀತಿಯ ಎನರ್ಜಿ ಬಂದಂತೆ ಎಂದು ಎಲ್ಲರೂ ಹೇಳುತ್ತಾರೆ. ಇನ್ನು ಗಿಲ್ಲಿ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಗಿಲ್ಲಿ ಇಂದು ವೇದಿಕೆಯಲ್ಲಿ ಯಾವ ರೀತಿ ಕಾಮಿಡಿ ಮಾಡಿದ್ದಾರೆ ನೋಡಿ. 
Read the full story here

Sun, 20 Oct 202403:10 PM IST

Entertainment News in Kannada Live:ಮೆಕ್ಯಾನಿಕ್ ರಾಕಿ ಟ್ರೈಲರ್ ರಿಲೀಸ್‌; ನವೆಂಬರ್ 22ರಂದು ತೆರೆಗೆ ಬರ್ತಿದೆ ವಿಶ್ವಕ್ ಅಭಿನಯದ ಸಿನಿಮಾ

  • ಮೆಕ್ಯಾನಿಕ್ ರಾಕಿ' ಚಿತ್ರದ ಮೊದಲ ಟ್ರೈಲರ್ ರಿಲೀಸ್‌ ಆಗಿದೆ. ಮತ್ತೊಂದು ಟ್ರೈಲರ್ ಸದ್ಯದಲ್ಲೇ ರಿಲೀಸ್‌ ಆಗುವ ಸಾಧ್ಯತೆ ಇದೆ. ವಿಶ್ವಕ್ ಸೇನ್ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಮೀನಾಕ್ಷಿ ಚೌಧರಿ ಮತ್ತು ಶ್ರದ್ಧಾ ಶ್ರೀನಾಥ್ ನಾಯಕಿಯರಾಗಿ ನಟಿಸಿದ್ದಾರೆ.  
Read the full story here

Sun, 20 Oct 202401:57 PM IST

Entertainment News in Kannada Live:Majestic 2: ಮೆಜೆಸ್ಟಿಕ್ 2 ಸಿನಿಮಾದ ಚಿತ್ರೀಕರಣ ಸಂಪೂರ್ಣ; ರಿಲೀಸ್‌ ಡೇಟ್‌ ಬಹುತೇಕ ಫಿಕ್ಸ್‌ - ಇದು ಪಕ್ಕಾ ಬೆಂಗಳೂರು ಲೋಕಲ್ ಕಥೆ

  • Majestic 2 movie: ಮೆಜೆಸ್ಟಿಕ್ 2 ಸಿನಿಮಾ ಶೂಟಿಂಗ್‌ ಮುಗಿದಿದೆ. ರಿಲೀಸ್‌ ಡೇಟ್‌ ಕೂಡ ಬಹುತೇಕ ಫಿಕ್ಸ್‌ ಆಗಿದೆ. ಭರತ್ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ರಾಮು ಈ ಚಿತ್ರ ನಿರ್ದೇಶಿಸಿದ್ದಾರೆ.
Read the full story here

Sun, 20 Oct 202412:47 PM IST

Entertainment News in Kannada Live:7 ಗಂಟೆಗೆ ಸುದೀಪ್ ತಾಯಿ ಸರೋಜಾ ಅಂತ್ಯಕ್ರಿಯೆ; ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತಿಮ ವಿದಾಯ

  • ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.7 ಗಂಟೆಗೆ ಸುದೀಪ್ ತಾಯಿ ಸರೋಜಾ ಅಂತ್ಯಕ್ರಿಯೆ
Read the full story here

Sun, 20 Oct 202412:06 PM IST

Entertainment News in Kannada Live:ಲಕ್ಷ್ಮೀ ಬದುಕಿ ಬಂದದ್ದು ಹೇಗೆ ಎಂಬ ಭಯದಲ್ಲಿದ್ದಾಳೆ ಕಾವೇರಿ; ತನ್ನನ್ನು ಕಾಪಾಡಿದ್ದಕ್ಕೆ ದುರ್ಗಾಗೆ ಧನ್ಯವಾದ ತಿಳಿಸಿದ ಲಕ್ಷ್ಮೀ

  • Lakshmi Baramma: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿದುರ್ಗಾ ಯಾರು ಎಂದು ಕಂಡುಹಿಡಿಯಲು ಕಾವೇರಿ ಪ್ರಯತ್ನ ಮಾಡುತ್ತಾ ಇದ್ದಾಳೆ. ಎಷ್ಟು ಆಲೋಚನೆ ಮಾಡಿದರೂ ಲಕ್ಷ್ಮೀ ಬದುಕಿ ಬಂದದ್ದು ಹೇಗೆ ಎಂಬುದು ಅವಳಿಗೆ ಅರ್ಥವೇ ಆಗುತ್ತಿಲ್ಲ. ಹೀಗಿರುವಾಗ ಅವಳ ಫೋಟೋ ಕೂಡ ಬಿದ್ದು ಒಡೆದು ಹೋಗುತ್ತದೆ. 
Read the full story here

Sun, 20 Oct 202411:46 AM IST

Entertainment News in Kannada Live:ಮೊದಲ ಕರ್ವಾ ಚೌತ್‌ಗೆ ಕಡಿಮೆ ಮೆಹಂದಿ ಸಾಕೆಂದ ಕೃತಿ ಕರಬಂಧ; ಗೂಗ್ಲಿ ನಟಿ ಈಗ ಎಲ್ಲಿದ್ದಾರೆ?

  • ಸ್ಯಾಂಡಲ್‌ವುಡ್‌ನಲ್ಲಿ ಗೂಗ್ಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಕೃತಿ ಕರಬಂಧ ಈ ವರ್ಷದ ಮಾರ್ಚ್‌15ರಂದು ಪುಲ್ಕಿತ್‌ ಸಮರ್ಥ್‌ ಜತೆ ವಿವಾಹವಾಗಿದ್ದರು. ಇದು ಇವರ ಈ ವರ್ಷದ ಮೊದಲ ಕರ್ವಾ ಚೌತ್‌. ಈ ಸಮಯದಲ್ಲಿ ಈಕೆ ಸಿಂಪಲ್‌ ಆಗಿ ಮೆಹಂದಿ ಹಚ್ಚಿಕೊಂಡಿದ್ದಾರೆ.

Read the full story here

Sun, 20 Oct 202410:52 AM IST

Entertainment News in Kannada Live:BBK 11: ಜಗದೀಶ್‌ ಹೊರಗೆ ಕಾಣಿಸುವಂತೆ ಇಲ್ಲ, ಹೆಣ್ಣುಮಕ್ಕಳ ಟೂತ್‌ಬ್ರಶ್‌ ಬಳಸಿ ಟಾಯ್ಲೆಟ್‌ ಕ್ಲೀನ್ ಮಾಡುತ್ತಿದ್ದರು; ರಂಜಿತ್ ಪ್ರತಿಕ್ರಿಯೆ

  • ಬಿಗ್‌ ಬಾಸ್‌ ಸೀಸನ್‌ 11ರಿಂದ ಹೊರಬಂದ ರಂಜಿತ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜಗದೀಶ್‌ ಮನೆಯೊಳಗಡೆ ಯಾವ ರೀತಿ ನಡೆದುಕೊಳ್ಳುತ್ತಿದ್ದರು ಮತ್ತು ಬಿಗ್‌ ಬಾಸ್‌ ಮನೆಯಲ್ಲಿ ಮೂರು ವಾರಗಳಿಂದ ಏನೆಲ್ಲ ನಡೆದಿತ್ತು ಎಂಬುದನ್ನು ಹೇಳಿದ್ದಾರೆ. 
Read the full story here

Sun, 20 Oct 202409:38 AM IST

Entertainment News in Kannada Live:ರಾಮಾಚಾರಿ ಧಾರಾವಾಹಿಯಲ್ಲಿ ರೋಚಕ ತಿರುವು; ಒಂದು ಗಂಟೆಯ ಸುದೀರ್ಘ ಎಪಿಸೋಡ್‌ನಲ್ಲಿ ರಿವೀಲ್ ಆಗುತ್ತಾ ರುಕ್ಕು ಸೀಕ್ರೇಟ್‌

  • ರಾಮಾಚಾರಿ ಧಾರಾವಾಹಿಯ ಮಹಾಸಂಚಿಕೆ ಇಂದು ರಾತ್ರಿ ಎಂಟು ಗಂಟೆಗೆ ಪ್ರಸಾರವಾಗಲಿದೆ. ರಾಮಾಚಾರಿ ಹಾಗೂ ಕಿಟ್ಟಿ ಪಾತ್ರದ ಜೊತೆಗೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡ ಹೊಸ ಪಾತ್ರ ರುಕ್ಕು ಹಾಗೂ ಚಾರು ನಡುವಿನ ನಂಟು ಏನು ಎನ್ನುವುದರ ಕುರಿತು ಇಂದಿನ ಎಪಿಸೋಡ್‌ ಇರಲಿದೆ. 
Read the full story here

Sun, 20 Oct 202408:49 AM IST

Entertainment News in Kannada Live:Bigg Boss 11: ಬಿಗ್‌ ಬಾಸ್‌ಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ನೀಡಿದ ಹನುಮಂತ ಯಾರು? ಈ ಹಿಂದೆ ಅವರು ಏನ್ಮಾಡ್ತಿದ್ರು - ಇಲ್ಲಿದೆ ಉತ್ತರ

  • ಬಿಗ್‌ ಬಾಸ್‌ ಸೀಸನ್ 11ರ ಸ್ಪರ್ಧೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ನೀಡಿದ ಅಪ್ಪಟ ಹಳ್ಳಿಯ ಪ್ರತಿಭೆ ಹನುಮಂತ ಅವರ ಬಗ್ಗೆ ನಿಮಗೆ ಇನ್ನಷ್ಟು ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ. ಮನೆಗೆ ಎಂಟ್ರಿಕೊಟ್ಟ ಮೊದಲ ದಿನವೇ ಅವರು ಕ್ಯಾಪ್ಟನ್‌ ಪಟ್ಟ ಪಡೆದುಕೊಂಡಿದ್ದಾರೆ. 
Read the full story here

Sun, 20 Oct 202408:45 AM IST

Entertainment News in Kannada Live:ಕಾಶೀನಾಥ್ ಹೆಸರೇ ಒಂದು ಬ್ರ್ಯಾಂಡ್, ಅಭಿಮನ್ಯು ಕೂಡಾ ಅದೇ ಎತ್ತರಕ್ಕೇರಲಿ; ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರಕ್ಕೆ ಡಾ. ಮಂಜುನಾಥ್‌ ಸಾಥ್

  • Ellige Payana Yavudo Daari: ಅಭಿಮನ್ಯು ಕಾಶೀನಾಥ್‌ ನಟನೆಯ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ನೀನಿರು ಸಾಕು.. ಲಿರಿಕಲ್ ವೀಡಿಯೋ ಸಾಂಗ್‌ಅನ್ನು ಸಂಸದ, ಖ್ಯಾತ ವೈದ್ಯ ಡಾ. ಸಿ.ಎನ್‌. ಮಂಜುನಾಥ್  ಬಿಡುಗಡೆಗೊಳಿಸಿದ್ದಾರೆ. ಇದೇ ವಾರ ಈ ಸಿನಿಮಾ ತೆರೆಗೆ ಬರಲಿದೆ. 
Read the full story here

Sun, 20 Oct 202408:07 AM IST

Entertainment News in Kannada Live:ಅರೇ! ಇಷ್ಟು ಬೇಗ ವೈಲ್ಡ್‌ಕಾರ್ಡ್‌ ಎಂಟ್ರಿನಾ? ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಹನುಮಂತನಿಗೆ ಮೊದಲ ದಿನವೇ ಕ್ಯಾಪ್ಟನ್‌ ಪಟ್ಟ

  • Bigg Boss: ಬಿಗ್‌ ಬಾಸ್‌ ಮನೆಯ ಹೊಸ ಅಧ್ಯಾಯದಲ್ಲಿ ಹನುಮಂತ ಅವರು ಎಂಟ್ರಿ ಕೊಟ್ಟಿದ್ದಾರೆ. ಇಂದು ರಾತ್ರಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ನೀವು ಈ ಎಪಿಸೋಡ್‌ ವೀಕ್ಷಣೆ ಮಾಡಬಹುದು. ಹನುಮಂತ್‌ ಅವರು ಈ ವಾರದ ಕ್ಯಾಪ್ಟನ್‌ ಕೂಡ ಆಗಿದ್ದಾರೆ. 
Read the full story here

Sun, 20 Oct 202407:17 AM IST

Entertainment News in Kannada Live:Crime Thriller OTT: ಈ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ ಮಲಯಾಳಂ ಕ್ರೈಂ ಥ್ರಿಲ್ಲರ್‌ 1000 ಬೇಬಿಸ್‌ ವೆಬ್‌ಸಿರೀಸ್‌

  • ಒಟಿಟಿಯಲ್ಲಿ '1000 ಬೇಬೀಸ್' ವೆಬ್ ಸೀರೀಸ್ ಟ್ರೆಂಡಿಂಗ್‌ನಲ್ಲಿದೆ. ಈ ಸರಣಿಯು ಏಳು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಈ ಸರಣಿ ಕೇವಲ ಒಂದೇ ದಿನದಲ್ಲಿ ಒಟಿಟಿಯಲ್ಲಿ ಟ್ರೆಂಡಿಂಗ್ ಆರಂಭಿಸಿದೆ.
Read the full story here

Sun, 20 Oct 202405:43 AM IST

Entertainment News in Kannada Live:ಮಧ್ಯರಾತ್ರೀಲಿ ಹೈವೇ ರೋಡಲ್ಲಿ BBK 11 ಸ್ಪರ್ಧಿ ಜಗದೀಶ್‌ ಪ್ರತ್ಯಕ್ಷ!; ಮುಖಾಮುಖಿ ಭೇಟಿಗೆ ಸಮಯ ಫಿಕ್ಸ್‌ ಮಾಡಿದ ಲಾಯರ್‌

  • Bigg boss kannada 11: ತಾವೇ ಮಾಡಿಕೊಂಡ ಅವಾಂತರಗಳಿಂದ ಎರಡೇ ವಾರಕ್ಕೆ ಆಟ ಮುಗಿಸಿ, ನೇರವಾಗಿ ಎಲಿಮಿನೇಟ್‌ ಆಗಿದ್ದರು ಜಗದೀಶ್‌. ಈಗ ಬಿಗ್‌ಬಾಸ್‌ನಿಂದ ಹೊರಬಂದ ಅವರು, ಎಲ್ಲರನ್ನು ಭೇಟಿಯಾಗುವ ಸಲುವಾಗಿ ಮಧ್ಯರಾತ್ರಿಯೇ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.
Read the full story here

Sun, 20 Oct 202405:43 AM IST

Entertainment News in Kannada Live:ಸುದೀಪ್‌ ಕಾರಿನಲ್ಲಿ ದೇವರ ಫೋಟೋ ಇಲ್ಲ, ಅಮ್ಮ ಅಪ್ಪನ ಫೋಟೋ ಇಟ್ಟಿದ್ದಾರೆ; ಕಿಚ್ಚನ ತಾಯಿ ಸರೋಜಾ ಸಂಜೀವ್‌ ನಿಧನಕ್ಕೆ ಗಣ್ಯರ ಸಂತಾಪ

  • Sudeep Mother Saroja Death Condolence: ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್‌ ತಾಯಿ ಸರೋಜಾ ಸಂಜೀವ್‌ ನಿಧನದ ಸುದ್ದಿಗೆ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕಿಚ್ಚನ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
Read the full story here

Sun, 20 Oct 202405:17 AM IST

Entertainment News in Kannada Live:ತಾಯಿಗೆ ತಾಕತ್ತಿನ ಪ್ರಶ್ನೆ ಹಾಕುವ ಮಟ್ಟಿಗೆ ನಮ್ಮ ಮಕ್ಕಳನ್ನು ಪ್ರಭಾವಿಸಿವೆ ಕೆಟ್ಟ ಸಿನಿಮಾಗಳು: ರಂಗಸ್ವಾಮಿ ಮೂಕನಹಳ್ಳಿ ಬರಹ

  • ಸಿನಿಮಾ ಎಂದರೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸದಾಭಿರುಚಿ ಹೊಂದಿರಬೇಕು. ಆದರೆ ಇತ್ತೀಚಿನ ಕೆಟ್ಟ ಸಿನಿಮಾಗಳು ಮಕ್ಕಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಿದೆ ಎಂದರೆ ಮಗು ಹೆತ್ತಬ್ಬೆಯ ತಾಕತ್ತನ್ನೇ ಪ್ರಶ್ನೆ ಮಾಡುವಷ್ಟರ ಮಟ್ಟಿಗೆ. ಸಿನಿಮಾ ಮಕ್ಕಳ ಮೇಲೆ ಬೀರಿದ ಪ್ರಭಾವವನ್ನು ತಾವು ಕಣ್ಣಾರೆ ಕಂಡ ಘಟನೆಗಳ ಮೂಲಕ ವಿವರಿಸಿದ್ದಾರೆ ರಂಗಸ್ವಾಮಿ ಮೂಕನಹಳ್ಳಿ. 
Read the full story here

Sun, 20 Oct 202405:06 AM IST

Entertainment News in Kannada Live:ದಿವಂಗತ ಸರೋಜಾ ಸಂಜೀವ್‌ ಮಂಗಳೂರಿನವರು; ಮಾತೃವಿಯೋಗದಲ್ಲಿರುವ ಕಿಚ್ಚ ಸುದೀಪ್‌ ಕುಟುಂಬದ ಪರಿಚಯ

  • ಕಿಚ್ಚ ಸುದೀಪ್‌ ತಾಯಿ ಸರೋಜಾ ಸಂಜೀವ್‌ ಅನಾರೋಗ್ಯದಿಂದ ನಿಧನರಾದ ಸುದ್ದಿ ಕೇಳಿ ನಟನ ಅಭಿಮಾನಿಗಳು ಬೇಸರದಲ್ಲಿದ್ದಾರೆ. ಸುದೀಪ್‌ ತಾಯಿ ಮಂಗಳೂರು ಮೂಲದವರು. ಸುದೀಪ್‌ ತಂದೆ ತಾಯಿ, ಕುಟುಂಬದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Read the full story here

Sun, 20 Oct 202404:22 AM IST

Entertainment News in Kannada Live:ತಮಿಳಿನ 'ಜಮಾ' ರೀತಿಯಲ್ಲಿ ಯಕ್ಷಗಾನದ ಮೇಲೊಂದು ಸಿನಿಮಾ ಬೇಗ ಬರಲಿ: ರಾಜೀವ್ ಹೆಗಡೆ ಬರಹ

  • ತಮಿಳುನಾಡಿನ ಪ್ರಾದೇಶಿಕ ಕಲೆ ʼತೆರುಕ್ಕುತುʼ ಆಧರಿಸಿದ ಸಿನಿಮಾ ‘ಜಮಾ‘. ಈ ಸಿನಿಮಾವು ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನವಾಗುವ ರೇಸ್‌ನಲ್ಲಿ ಕೂಡ ಇತ್ತು. ಸಿನಿಮಾ ನೋಡಿದವರಿಗೆ ಕರಾವಳಿ ಗಂಡುಕಲೆ ಯಕ್ಷಗಾನ ನೆನಪಿಸುವಂತಿದ್ದು, ಯಕ್ಷಗಾನದ ಮೇಲೂ ಇಂತಹ ಒಂದು ಸಿನಿಮಾ ಬೇಗ ಬರಬೇಕು ಎಂದು ಆಗ್ರಹಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ ರಾಜೀವ ಹೆಗಡೆ.
Read the full story here

Sun, 20 Oct 202404:05 AM IST

Entertainment News in Kannada Live:ಅನಾರೋಗ್ಯ ಹಿನ್ನೆಲೆ ಕಿಚ್ಚ ಸುದೀಪ್‌ ತಾಯಿ ಸರೋಜಾ ನಿಧನ; ಜೆಪಿ ನಗರದ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

  • ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು (ಅ. 20) ನಿಧನರಾಗಿದ್ದಾರೆ. 
Read the full story here

Sun, 20 Oct 202403:23 AM IST

Entertainment News in Kannada Live:‘ನಾವ್ಯಾಕೋ ಈ ವಿಷಯದಲ್ಲಿ ವಸಿಷ್ಠ ಸಿಂಹ ಅವರ ಬೆಳವಣಿಗೆಯನ್ನು ಸರಿಯಾಗಿ ಗ್ರಹಿಸಲಿಲ್ಲ’; ವೀರಕ ಪುತ್ರ ಶ್ರೀನಿವಾಸ್

  • Vasishta simha Birthday: ಪ್ರತಿ ಸೋಲಿನ ನಂತರವೂ ವಸಿಷ್ಠ ಸಿಂಹ ಮತ್ತಷ್ಟು ಗಟ್ಟಿಯಾಗಿ ಪುಟಿಯವ ಪ್ರಯತ್ನ ಮಾಡುವಾಗ ಖುಷಿಯಾಗುತ್ತದೆ. ಯಾವುದೇ ಗಾಡ್ ಫಾದರ್ ಗಳಿಲ್ಲದೆ ತನ್ನನ್ನು ತಾನೇ ವಿಸ್ತರಿಸಿಕೊಂಡು ಸಾಗುವಾಗ ಹೆಮ್ಮೆ ಎನಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ವೈಯಕ್ತಿಕ ಬದುಕು ಮಾದರಿ ಎನಿಸುತ್ತದೆ ಎಂಬುದು ವೀರಕ ಪುತ್ರ ಶ್ರೀನಿವಾಸ್‌ ಅವರ ಮಾತು. 
Read the full story here

Sun, 20 Oct 202402:43 AM IST

Entertainment News in Kannada Live:Vettaiyan OTT Release: ರಜನಿಕಾಂತ್‌ ವೆಟ್ಟೈಯಾನ್‌ ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ ವೀಕ್ಷಣೆಗೆ ಲಭ್ಯ?

  • Vettaiyan OTT Release Date: ರಜನಿಕಾಂತ್‌, ಅಮಿತಾಬ್‌ ಬಚ್ಚನ್‌ ಮುಖ್ಯಭೂಮಿಕೆಯಲ್ಲಿರುವ ವೆಟ್ಟೈಯಾನ್‌ ಸಿನಿಮಾ ಈಗಾಗಲೇ ಚಿತ್ರಮಂದಿರದಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ನೂರಾರು ಕೋಟಿ ಕಮಾಯಿಯನ್ನೂ ಮಾಡಿದೆ. ಹೀಗಿರುವಾಗಲೇ ಇದೇ ಚಿತ್ರದ ಒಟಿಟಿ ಬಿಡುಗಡೆ ಯಾವಾಗ? ಈ ಕೌತುಕಕ್ಕೂ ಇದೀಗ ಉತ್ತರ ಸಿಕ್ಕಿದೆ.
Read the full story here

Sun, 20 Oct 202401:46 AM IST

Entertainment News in Kannada Live:ಹೀಗೇನಾದ್ರೂ ಆದ್ರೆ, ಕನ್ನಡದ ಬಿಗ್‌ಬಾಸ್‌ ಇತಿಹಾಸದಲ್ಲಿಯೇ ಇದು ಮೊದಲು! ಕಿಚ್ಚನ ಪಂಚಾಯ್ತಿಯಲ್ಲಿ ಸಿಕ್ತು ದೊಡ್ಡ ಸುಳಿವು

  • Bigg Boss Kannada 11 October 19th Episode: ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಜಗದೀಶ್‌ ಅವರ ವಿಚಾರವನ್ನೇ ಕೆದಕಿ ಕೆದಕಿ ಮಾತನಾಡಿದರು ಸುದೀಪ್.‌ ಯಾವುದು ಸರಿ, ಯಾವುದು ತಪ್ಪು ಎಂಬುದರ ಜತೆಗೆ ಪ್ರಾಮಾಣಿಕತೆಯ ಪಾಠ ಮಾಡಿದರು. 
Read the full story here