ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live October 21, 2024: Lubber Pandhu OTT: ಐದು ಭಾಷೆಗಳಲ್ಲಿ ಬರ್ತಿದೆ ಲಬ್ಬರ್ ಪಾಂಡು; ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ- ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲಭ್ಯ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 21 Oct 202404:29 PM IST
Entertainment News in Kannada Live:Lubber Pandhu OTT: ಐದು ಭಾಷೆಗಳಲ್ಲಿ ಬರ್ತಿದೆ ಲಬ್ಬರ್ ಪಾಂಡು; ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ- ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲಭ್ಯ
- ಲಬ್ಬರ್ ಪಾಂಡು ಚಲನಚಿತ್ರ OTT ಸ್ಟ್ರೀಮಿಂಗ್ ದಿನಾಂಕವನ್ನು ತಿಳಿಸಿದೆ. ಐದು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಗಲ್ಲಿ ಕ್ರಿಕೆಟ್ ಹಿನ್ನೆಲೆಯಲ್ಲಿ ಚಿತ್ರ ನಿರ್ಮಿಸಲಾಗಿದೆ. ಈ ಚಲನಚಿತ್ರವು ಡಿಸ್ನಿ+ ಹಾಟ್‌ಸ್ಟಾರ್ OTTಯಲ್ಲಿ ಸ್ಟ್ರೀಮ್ ಆಗಲಿದೆ.
Mon, 21 Oct 202403:32 PM IST
Entertainment News in Kannada Live:ಕನಸಿನ ಮನೆಗೆ ಕಾಲಿಡಲಿದ್ದಾರೆ ರಣಬೀರ್, ಆಲಿಯಾ; ದೀಪಾವಳಿಗೆ ಹೊಸ ಮನೆ ಸೇರುತ್ತಾ ಕಪೂರ್ ಕುಟುಂಬ
- ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ತಮ್ಮ ಹೊಸ ಮನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಶಿಫ್ಟ್ ಆಗಲಿದ್ದಾರೆ. ಬಂಗಲೆಯ ವಿನ್ಯಾಸವು ಅತ್ಯಾಧುನಿಕ ಶೈಲಿಯಲ್ಲಿದೆ. ನೀತು ಕಪೂರ್ ಸಹ ಆಸ್ತಿಯ ಸಹ-ಮಾಲೀಕತ್ವ ಹೊಂದಿದ್ದಾರೆ.
Mon, 21 Oct 202402:32 PM IST
Entertainment News in Kannada Live:ತೆಲುಗಿಗೂ ಕಾಲಿಟ್ಟ ನಿವೇದಿತಾ ಗೌಡ; ಸದ್ಯದಲ್ಲೇ ರಿಲೀಸ್ ಆಗಲಿದೆ ರೊಮ್ಯಾಂಟಿಕ್ ಸಾಂಗ್
- ನಿವೇದಿತಾ ಗೌಡ ತಮ್ಮ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ನೀಡಿದ್ದಾರೆ. ನಿವೇದಿತಾ ಗೌಡ ತೆಲುಗು ಹಾಗೂ ಕನ್ನಡದಲ್ಲಿ ಸದ್ಯದಲ್ಲೇ ರಿಲೀಸ್ ಆಗಲಿರುವ ರೊಮ್ಯಾಂಟಿಕ್, ಲವ್ ಸಾಂಗ್ ಒಂದರ ಪೋಸ್ಟರ್ ಹಂಚಿಕೊಂಡಿದ್ದಾರೆ.
Mon, 21 Oct 202401:36 PM IST
Entertainment News in Kannada Live:Ramachari Serial: ಹೆತ್ತ ತಾಯಿಗಿಂತ ಅತ್ತೆಯೇ ಹೆಚ್ಚು ಎಂದ ಚಾರು; ಮಾನ್ಯತಾ, ವೈಶಾಖ ಇಬ್ಬರಿಗೂ ಈಗ ಜೈಲೇ ಗತಿ
- ರಾಮಾಚಾರಿ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಚಾರು ತನ್ನ ಅತ್ತಿಗೆ ವೈಶಾಖ ಹಾಗೂ ತಾಯಿ ಮಾನ್ಯತಾ ಇಬ್ಬರನ್ನೂ ಜೈಲಿಗೆ ಕಳಿಸಲು ಪ್ರಯತ್ನ ಮಾಡಿದ್ದಾಳೆ. ಚಾರುಗೆ ಈಗ ಮನೆಯವರೆಲ್ಲರ ಸಹಕಾರವೂ ಇದೆ.
Mon, 21 Oct 202412:59 PM IST
Entertainment News in Kannada Live:ಕಿಶನ್ ಬಿಳಗಲಿ ದಿವ್ಯ ಉರುಡುಗ ಮದುವೆಯಾದ್ರ? ಅಯ್ಯೋ ಬೈಕ್ ರೇಸರ್ ಅರವಿಂದ ಕೆಪಿ ಗತಿ! ನಿನಗಾಗಿ ಮದುವೆ ಆಲ್ಬಂ ನೋಡಿ
- ಕಿಶನ್ ಬಿಳಗಲಿ- ದಿವ್ಯ ಉರುಡುಗ ಮದುವೆಯಾದ್ರ? ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿಗಳ ಮದುವೆ ಫೋಟೋ ನೋಡಿ ಸಾಕಷ್ಟು ಜನರು ಅಚ್ಚರಿಗೊಂಡಿದ್ದಾರೆ. ಬಿಬಿಕೆ ಮಾಜಿ ಸ್ಪರ್ಧಿ ಬೈಕ್ ರೇಸರ್ ಅರವಿಂದ ಕೆಪಿ ಜತೆ ದಿವ್ಯ ಉರುಡುಗ ಮದುವೆಯಾಗೋದಿಲ್ವೆ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿದೆ. ಇದು ನಿನಗಾಗಿ ಸೀರಿಯಲ್‌ನ ಶೂಟಿಂಗ್ ಆಗಿರಬಹುದೇ? ಮುಂದೆ ಓದಿ.
Mon, 21 Oct 202412:45 PM IST
Entertainment News in Kannada Live:Lakshmi Baramma Serial: ಗಂಗಕ್ಕ ಆಡಿದ ಒಂದೇ ಮಾತಿನಿಂದ ಛಿದ್ರವಾಗುತ್ತಾ ಲಕ್ಷ್ಮೀ ಬದುಕು; ವೈಷ್ಣವ್ ನಂಬಿಕೆಯ ಗೋಪುರ ಕುಸಿಯಲು ಕ್ಷಣ ಸಾಕು
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಲಕ್ಷ್ಮೀ ತುಂಬಾ ಸೋತು ಹೋಗಿದ್ದಾಳೆ. ಮನೆ ಕೆಲಸದ ಗಂಗಕ್ಕ ಆಡಿದ ಮಾತು ವೈಷ್ಣವ್ ಹಾಗೂ ಲಕ್ಷ್ಮೀ ಬದುಕಿನಲ್ಲೇ ಬಿರುಗಾಳಿ ಏಳುವಂತಾಗಿದೆ.
Mon, 21 Oct 202412:01 PM IST
Entertainment News in Kannada Live:ದೇವರು ರುಜು ಮಾಡಿದನು ಟ್ರೈಲರ್ ರಿಲೀಸ್; ಯುವ ಪ್ರತಿಭೆಗಳ ಜೊತೆ ಸಿಂಪಲ್ ಸುನಿ ಸಿನಿ ಪಯಣ
- ನಿರ್ದೇಶಕ ಸಿಂಪಲ್ ಸುನಿ ಹೊಸ ಸಿನಿಮಾ “ದೇವರು ರುಜು ಮಾಡಿದನು'’ ಈ ಚಿತ್ರ ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ದೇವರು ರುಜು ಮಾಡಿದನು ಸಿನಿಮಾದ ಮುಹೂರ್ತ ನೆರವೇರಿದೆ.
Mon, 21 Oct 202411:17 AM IST
Entertainment News in Kannada Live:ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಟಾಸ್ಕ್; ಶಿಶಿರ್, ಉಗ್ರಂ ಮಂಜು ನಡುವೆ ಫುಲ್ ಫೈಟ್, ಸುಸ್ತಾಗಿ ಸೈಡಿಗೆ ನಿಂತ ಕ್ಯಾಪ್ಟನ್ ಹನುಮಂತ
- Bigg Boss Kannada: ಬಿಗ್ ಬಾಸ್ ಸೀಸನ್ 11ರ ಸ್ಪರ್ಧೆಯಲ್ಲಿ ಈ ವಾರದ ಕ್ಯಾಪ್ಟನ್ ಯಾರಾಗುತ್ತಾರೆ ಎಂದು ಪರೀಕ್ಷಿಸಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ಆಟದ ಹೊರತಾಗಿಯೂ ಕೆಲವು ಅನವಶ್ಯಕ ಮಾತು ಹಾಗೂ ಜಗಳಗಳು ಶಿಶಿರ್, ಉಗ್ರಂ ನಡುವೆ ನಡೆದಿದೆ.
Mon, 21 Oct 202410:28 AM IST
Entertainment News in Kannada Live:ನಾಗ ಚೈತನ್ಯ- ಶೋಭಿತಾ ಧೂಳಿಪಾಲ ಮದುವೆ ತಯಾರಿ ಶುರು; ಫೋಟೋದಲ್ಲಿ ಎದ್ದು ಕಾಣ್ತಿದೆ ಮದುವೆ ಮನೆ ಸಡಗರ, ಸಂಭ್ರಮ
- ಟಾಲಿವುಡ್ ತಾರೆಗಳಾದ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಮದುವೆ ತಯಾರಿಗಳು ಆರಂಭವಾಗಿದೆ. ಶೋಭಿತಾ ಮದುವೆಯ ಪೂರ್ವ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕವಾಗಿ ಎಲ್ಲ ಆಚರಣೆಗಳನ್ನೂ ಅನುಸರಿಸಿರುವುದು ಫೋಟೋದಲ್ಲಿ ಕಾಣುತ್ತದೆ.
Mon, 21 Oct 202409:49 AM IST
Entertainment News in Kannada Live:Dr Bro: ಯುಟ್ಯೂಬರ್ ಡಾಕ್ಟರ್ ಬ್ರೋ ಬರ್ತಡೆ; ನಮಸ್ಕಾರ ದೇವ್ರು ಎನ್ನುತ್ತಲೆ ಜನರ ಮನಗೆದ್ದ ಮನೆಮಗ ಗಗನ್ ಶ್ರೀನಿವಾಸ್
- ಗಗನ್ ಶ್ರೀನಿವಾಸ್: ಇಂದು ಜನಪ್ರಿಯ ಯುಟ್ಯೂಬರ್ ಡಾಕ್ಟರ್ ಬ್ರೋ ಜನ್ಮದಿನ. ನಮಸ್ಕಾರ ದೇವ್ರು ಎನ್ನುತ್ತಲೆ ಜನರ ಮನಗೆದ್ದ ಮನೆಮಗ ಇವರು. ತಮ್ಮದೇ ಆದ ದೊಡ್ಡ ಜಗತ್ತನ್ನು ಕಟ್ಟಿಕೊಂಡು ಅದನ್ನು ಜನಕ್ಕೂ ಪರಿಚಯಿಸುತ್ತಿದ್ದಾರೆ.
Mon, 21 Oct 202409:10 AM IST
Entertainment News in Kannada Live:‘ನನ್ನ ಜೀವನದ ಅತ್ಯಮೂಲ್ಯವಾದ ಮುತ್ತು ಇದೀಗ ಕಳೆದು ಹೋಗಿದೆ’; ಅಮ್ಮನ ನೆನೆದು ಭಾವುಕ ಪತ್ರ ಬರೆದ ಸುದೀಪ್
- ನಾನು ಇದೀಗ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ಶೂನ್ಯವನ್ನು ಒಪ್ಪಿಕೊಳ್ಳಲು, ಏನಾಯಿತು ಎಂಬುದನ್ನು ಅರಿಯಲು ನನ್ನಿಂದ ಸಾಧ್ಯವಾಗಲಿಲ್ಲ. 24 ಗಂಟೆಗಳಲ್ಲಿ ಎಲ್ಲವೂ ಬದಲಾಯಿತು.- ಎಂದು ಅಮ್ಮನ ನೆನಪಿನಲ್ಲಿ ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದಿದ್ದಾರೆ.
Mon, 21 Oct 202408:47 AM IST
Entertainment News in Kannada Live:ಜೀ ಕುಟುಂಬ ಅವಾರ್ಡ್ಸ್ 2024: ನಾಲ್ವರು ತಂಗಿಯರಲ್ಲಿ ನಿಮಗ್ಯಾರು ಇಷ್ಟ? ಅಣ್ಣಯ್ಯ ನೀಡಿದ ಉತ್ತರಕ್ಕೆ ಅವಕ್ಕಾದ ಅಕುಲ್
- Zee Kutumba Awards 2024: ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅಣ್ಣಯ್ಯ ಶಿವುಗೆ ಒಂದು ಪ್ರಶ್ನೆ ಕೇಳುತ್ತಾರೆ. ನಾಲ್ಕು ಜನ ತಂಗಿಯರಲ್ಲಿ ನಿಮಗೆ ಯಾರಿಷ್ಟ ಎಂದು. ಅದಕ್ಕೆ ಶಿವು ನೀಡಿದ ಉತ್ತರಕ್ಕೆ ಎಲ್ಲರ ಪ್ರತಿಕ್ರಿಯೆ ಹೇಗಿತ್ತು? ಅಣ್ಣಯ್ಯ ಏನಂದ್ರು? ನೋಡಿ.
Mon, 21 Oct 202407:18 AM IST
Entertainment News in Kannada Live:ಈ ವಾರ ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 24 ಸಿನಿಮಾ, ವೆಬ್‌ಸಿರೀಸ್‌ಗಳು; ಇಲ್ಲಿದೆ ಕಂಪ್ಲೀಟ್ ಲಿಸ್ಟ್
- OTT Releases This Week: ಈ ವಾರ ಒಟಿಟಿಗಳಲ್ಲಿ ಒಟ್ಟು 24 ಸಿನಿಮಾ ಮತ್ತು ವೆಬ್ ಸರಣಿಗಳನ್ನು ಡಿಜಿಟಲ್ ಸ್ಟ್ರೀಮ್ ಮಾಡಲಾಗುತ್ತದೆ. ಅವುಗಳಲ್ಲಿ ಬಾಲಕೃಷ್ಣ ಅವರ ಟಾಕ್ ಶೋ ಅನ್‌ಸ್ಟಾಪಬಲ್ 4, ಕೃತಿ ಸನನ್ ಅವರ ಕ್ರೈಮ್ ಥ್ರಿಲ್ಲರ್ ಸಿನಿಮಾ ಮತ್ತು ಪೌರಾಣಿಕ ಥ್ರಿಲ್ಲರ್ ವೆಬ್ ಸರಣಿ ವಿಶೇಷ ಎನಿಸಿವೆ.
Mon, 21 Oct 202406:27 AM IST
Entertainment News in Kannada Live:ಹಿಂಗೆ ಜಗಳ ಆಡ್ತೀರಿ ಎಂದಿದ್ದರೆ ನಾನು ಬರ್ತಾನೇ ಇರಲಿಲ್ಲ; ಮೊದಲ ದಿನವೇ ಹಳ್ಳಿ ಹಕ್ಕಿ ಹನುಮಂತನಿಗೆ ಸಾಕಾಯ್ತು ಬಿಗ್‌ಬಾಸ್
- Bigg Boss Kannada 11: ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಶೋಗೆ ಆಗಮಿಸಿದ ಮೊದಲ ದಿನವೇ ಬಿಗ್‌ಬಾಸ್ ಸರ್ಪ್ರೈಸ್ ನೀಡಿದ್ದಾರೆ. ಈ ವಾರ ಹನಮಂತ ಅವರಿಗೆ ಕ್ಯಾಪ್ಟನ್ ಪಟ್ಟ ಸಿಕ್ಕಿದೆ. ಹೀಗೆ ಬಿಗ್ ಮನೆಗೆ ಬಂದ ಮೊದಲ ಹನಮಂತಗೆ ದಿನವೇ ಬಿಗ್ ಬಾಸ್ ಶೋ ಸಾಕಾಗಿದೆ. ನಾನಿನ್ನು ಇಲ್ಲಿ ಇರಲ್ಲ ಎಂದು ಹೊರಡುತ್ತೇನೆ ಎಂದಿದ್ದಾರೆ.
Mon, 21 Oct 202405:03 AM IST
Entertainment News in Kannada Live:Bagheera Trailer: ‘ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಗಳಾದಾಗ ಆತ ಅವತಾರ ಎತ್ತುತ್ತಾನೆ’; ಆಕ್ಷನ್‌ಗೆ ಒಗ್ಗರಣೆ ಹಾಕಿದ ಶ್ರೀಮುರಳಿಯ ‘ಬಘೀರ’
- Bagheera Trailer: ರೋರಿಂಗ್ ಸ್ಟಾರ್ ಶ್ರೀಮುರಳಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಬಘೀರ ಸಿನಿಮಾ ಇದೇ ತಿಂಗಳ 31ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಮಾಸ್ ಅವತಾರದಲ್ಲಿ ಶ್ರೀಮುರಳಿ ಪ್ರತ್ಯಕ್ಷರಾಗಿದ್ದಾರೆ. ಭ
Mon, 21 Oct 202403:53 AM IST
Entertainment News in Kannada Live:‘ಆದಿವಾಸಿ ಹೆಣ್ಣುಮಗಳು ರಾಷ್ಟ್ರಪತಿ ಆಗಿರುವಾಗ, ನಾನೂ ಪ್ರಧಾನಿ ಆಗುವೆ!’; ಶಿಗ್ಗಾಂವಿ ಉಪ ಚುನಾವಣೆಗೆ ಟಿಕೆಟ್ ಕೇಳಿದ ಲಾಯರ್ ಜಗದೀಶ್
- ಬಿಗ್ ಬಾಸ್‌ನಿಂದ ಆಚೆ ಬಂದ ಬಳಿಕ ಲಾಯರ್ ಜಗದೀಶ್ ತಮ್ಮ ಅಚ್ಚರಿಯ ಹೇಳಿಕೆಗಳ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ರಾಜಕೀಯದ ಬಗ್ಗೆ ಮಾತನಾಡುತ್ತ, ನಾನೂ ಸಿಎಂ, ಸಚಿವ, ಪ್ರಧಾನಿ ಆಗಬೇಕೆಂದುಕೊಂಡಿದ್ದೇನೆ ಎಂದಿದ್ದಾರೆ. ಅವಕಾಶ ನೀಡಿದರೆ, ಶಿಗ್ಗಾಂವಿ ಉಪ ಚುನಾವಣೆಗೂ ನಿಲ್ಲುವೆ ಎಂದಿದ್ದಾರೆ.
Mon, 21 Oct 202402:58 AM IST
Entertainment News in Kannada Live:ಜಲದಾಳದ ಕಥೆಯ ಜಲಂಧರ ಚಿತ್ರದಲ್ಲಿ ಮತ್ತೆ ಪೊಲೀಸ್ ಆದ ಪ್ರಮೋದ್ ಶೆಟ್ಟಿ; ಚಿತ್ರದ ಮೊದಲ ಹಾಡು ಬಿಡುಗಡೆ
- ಲಾಫಿಂಗ್ ಬುದ್ಧ ಸಿನಿಮಾ ಬಳಿಕ ಪ್ರಮೋದ್ ಶೆಟ್ಟಿ ಮತ್ತೆ ಪೊಲೀಸ್ ಆಗಿದ್ದಾರೆ. ಜಲಂಧರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೇನು ಬಿಡುಗಡೆಯ ಸನಿಹ ಬಂದಿರುವ ಈ ಸಿನಿಮಾ ಇದೀಗ, ಮೊದಲ ಹಾಡನ್ನು ಬಿಡುಗಡೆ ಮಾಡಿದೆ.
Mon, 21 Oct 202402:32 AM IST
Entertainment News in Kannada Live:ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ವಿಜೇತರಾಗಿ ಹೊರಹೊಮ್ಮಿದ ಅನುಶ್ರೀ ವಾರಿಯರ್ಸ್ ತಂಡ, ಸಿಕ್ಕ ಬಹುಮಾನ ಏನು?
- 25 ವಾರಗಳಿಂದ ನಗುವಿನ ಟಾನಿಕ್ ನೀಡುತ್ತ ಬಂದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋಗೆ ತೆರೆ ಬಿದ್ದಿದೆ. ಶನಿವಾರ (ಅ. 19 ) ಮತ್ತು ಭಾನುವಾರ (ಅ. 20) ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಅದ್ಭುತ ಫರ್ಫಾರ್ಮನ್ಸ್ ನೀಡಿದ ಅನು ವಾರಿಯರ್ಸ್ ತಂಡ ಕಪ್ ಎತ್ತಿ ಹಿಡಿದಿದೆ.
Mon, 21 Oct 202401:29 AM IST
Entertainment News in Kannada Live:BBK 11: ಬಾಯಲ್ಲಿ ಬರೋ ಮಾತು ಹೇಗಿರಬೇಕು? ವಾರಾಂತ್ಯದಲ್ಲಿ ಕಿಚ್ಚನ ಗುಡುಗು, ನಡುಗಿದ ಮಾನಸಾ, ಚೈತ್ರಾ, ಹಂಸಾ!
- ಬಿಗ್ ಬಾಸ್ ಕನ್ನಡ 11ರ ಮೂರನೇ ವಾರ, ಕಿಚ್ಚನ ಪಂಚಾಯ್ತಿಯಲ್ಲಿ ಯಾವುದೇ ಆಕ್ಟಿವಿಟಿ ಮಾಡದೇ, ನೇರವಾಗಿ ಎಲ್ಲ ಸ್ಪರ್ಧಿಗಳ ಮೇಲೆ ಹರಿಹಾಯ್ದಿದ್ದಾರೆ ಸುದೀಪ್. ಯಾರನ್ನೂ ಬಿಡದೇ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾದರೆ, ಈ ವಾರದ ಕಿಚ್ಚನ ಪಂಚಾಯ್ತಿಯ ಹೈಲೈಟ್‌ಗಳೇನು?