Entertainment News in Kannada Live October 22, 2024: ನನ್ನ ಗುಣ ನಿರ್ಧಾರ ಮಾಡೋದಕ್ಕೆ ನೀನ್ಯಾರು ಎಂದು ಪ್ರಶ್ನಿಸಿದ ಮಾನಸಾ; ಉಗ್ರಂ ಮಂಜು, ತ್ರಿವಿಕ್ರಂ ನಡುವೆ ಮತ್ತೆ ಜಗಳ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live October 22, 2024: ನನ್ನ ಗುಣ ನಿರ್ಧಾರ ಮಾಡೋದಕ್ಕೆ ನೀನ್ಯಾರು ಎಂದು ಪ್ರಶ್ನಿಸಿದ ಮಾನಸಾ; ಉಗ್ರಂ ಮಂಜು, ತ್ರಿವಿಕ್ರಂ ನಡುವೆ ಮತ್ತೆ ಜಗಳ

ನನ್ನ ಗುಣ ನಿರ್ಧಾರ ಮಾಡೋದಕ್ಕೆ ನೀನ್ಯಾರು ಎಂದು ಪ್ರಶ್ನಿಸಿದ ಮಾನಸಾ; ಉಗ್ರಂ ಮಂಜು, ತ್ರಿವಿಕ್ರಂ ನಡುವೆ ಮತ್ತೆ ಜಗಳ

Entertainment News in Kannada Live October 22, 2024: ನನ್ನ ಗುಣ ನಿರ್ಧಾರ ಮಾಡೋದಕ್ಕೆ ನೀನ್ಯಾರು ಎಂದು ಪ್ರಶ್ನಿಸಿದ ಮಾನಸಾ; ಉಗ್ರಂ ಮಂಜು, ತ್ರಿವಿಕ್ರಂ ನಡುವೆ ಮತ್ತೆ ಜಗಳ

05:18 PM ISTOct 22, 2024 10:48 PM HT Kannada Desk
  • twitter
  • Share on Facebook
05:18 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 22 Oct 202405:18 PM IST

ಮನರಂಜನೆ News in Kannada Live:ನನ್ನ ಗುಣ ನಿರ್ಧಾರ ಮಾಡೋದಕ್ಕೆ ನೀನ್ಯಾರು ಎಂದು ಪ್ರಶ್ನಿಸಿದ ಮಾನಸಾ; ಉಗ್ರಂ ಮಂಜು, ತ್ರಿವಿಕ್ರಂ ನಡುವೆ ಮತ್ತೆ ಜಗಳ

  • ಬಿಗ್ ಬಾಸ್‌ ಸ್ಪರ್ಧೆಯಲ್ಲಿ ಯಾವಾಗಲೂ ಎಲಿಮಿನೇಷನ್ ಆರಂಭ ಆದರೆ ಸಾಕು ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದಿಲ್ಲ. ಅದರಲ್ಲೂ ಕ್ಯಾಪ್ಟನ್ ಆದವರು ನೇರವಾಗಿ ನಾಮಿನೇಟ್ ಮಾಡುವ ಅವಕಾಶ ಹೊಂದಿರುತ್ತಾರೆ. ಅದು ಅವರಿಗೆ ವರದಾನ ಎನ್ನುವುದಕ್ಕಿಂತ ಹೆಚ್ಚು ಕಂಟಕವೇ ಆಗಿರುತ್ತದೆ. 
Read the full story here

Tue, 22 Oct 202403:39 PM IST

ಮನರಂಜನೆ News in Kannada Live:ಕನ್ನಡ , ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಯಾಕೆ ಸಿನಿಮಾ ಶೀರ್ಷಿಕೆ ಅನಾವರಣ; ಪ್ರೇಮ್‌ ನಿರ್ದೇಶನದ ಸಿನಿಮಾವಿದು

  • ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಯಾಕೆ ಸಿನಿಮಾ ಶೀರ್ಷಿಕೆ ಅನಾವರಣ ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಿತು. ಕನ್ನಡದಲ್ಲಿ ಈ ಸಿನಿಮಾಗೆ ಯಾಕೆ ಎಂದು ಹೆಸರಿಟ್ಟಿದ್ದರೆ, ತೆಲುಗಿನಲ್ಲಿ ಸಂಸ್ಥಾನಂ ಎಂದು ಹೆಸರಿಡಲಾಗಿದೆ. 

Read the full story here

Tue, 22 Oct 202402:16 PM IST

ಮನರಂಜನೆ News in Kannada Live:ಶೀಘ್ರದಲ್ಲೇ ಅನೌನ್ಸ್ ಆಗಲಿದೆ ಫ್ಯಾಮಿಲಿ ಮ್ಯಾನ್‌ ಸೀಸನ್‌ 3 ಬಿಡುಗಡೆ ದಿನಾಂಕ; ಇಲ್ಲೇ ಇದೆ ನೋಡಿ ಟ್ರೈಲರ್‌

  • ಅಮೆಜಾನ್‌ ಪ್ರೈಮ್‌ನಲ್ಲಿ ಫ್ಯಾಮಿಲಿ ಮ್ಯಾನ್‌ ಸೀಸನ್‌ 3 ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಬಿಗ್ ಅಪ್ಡೇಟ್‌ ನೀಡಿದೆ. ಜನರ ನಿರೀಕ್ಷೆಯನ್ನು ಈಡೇರಿಸಲು ಫ್ಯಾಮಿಲಿ ಮ್ಯಾನ್‌ ಸೀಸನ್‌ 3 ಬರುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಟ್ರೈಲರ್ ಕೂಡ ರಿಲೀಸ್‌ ಆಗಿದೆ. 
Read the full story here

Tue, 22 Oct 202401:00 PM IST

ಮನರಂಜನೆ News in Kannada Live:Lucky Baskhar Trailer: ಅಕ್ಟೋಬರ್ 31ರಂದು ತೆರೆಕಾಣಲಿದೆ ದುಲ್ಕರ್ ಸಲ್ಮಾನ್‌ ಸಿನಿಮಾ; ಲಕ್ಕಿ ಬಾಸ್ಕರ್ ಟ್ರೈಲರ್ ನೋಡಿ ಬೆರಗಾದ ಫ್ಯಾನ್ಸ್‌

  • ಲಕ್ಕಿ ಬಾಸ್ಕರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಲಕ್ಕಿ ಬಾಸ್ಕರ್ ಚಿತ್ರವನ್ನು ಅಕ್ಟೋಬರ್ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ದುಲ್ಕರ್ ಸಲ್ಮಾನ್ ಮತ್ತು ಮೀನಾಕ್ಷಿ ಚೌಧರಿ ಅಭಿನಯದ ಈ ಸಿನಿಮಾ ಟ್ರೈಲರ್ ನೋಡಿ ಫ್ಯಾನ್ಸ್‌ ಖುಷಿಯಾಗಿದ್ದಾರೆ. 
Read the full story here

Tue, 22 Oct 202412:21 PM IST

ಮನರಂಜನೆ News in Kannada Live:ಭಾರತದ ಕಿರುತೆರೆಯ ಶ್ರೀಮಂತ ಸೆಲೆಬ್ರಿಟಿ ಹೆಸರು ಬಹಿರಂಗ, 300 ಕೋಟಿ ಸಂಪತ್ತಿನ ಒಡೆಯ, 1 ಶೋಗೆ 5 ಕೋಟಿ ರೂ ಸಂಭಾವನೆ

  • Who is the richest TV actor in India? : ಭಾರತದ ಶ್ರೀಮಂತ ಟಿವಿ ಸೆಲೆಬ್ರಿಟಿ ಯಾರು? ನಿಮ್ಮ ಕಣ್ಣ ಮುಂದೆ ಹಲವು ಹೆಸರುಗಳು ಬರಬಹುದು. ಹಿಂದಿ ಕಿರುತೆರೆಯ ಪ್ರಮುಖ ವ್ಯಕ್ತಿಯೊಬ್ಬರು ಮನರಂಜನೆ ಉದ್ಯಮದಲ್ಲಿ ಭರ್ಜರಿ ಸಂಪತ್ತಿನ ಒಡೆಯರಾಗಿದ್ದಾರೆ.
Read the full story here

Tue, 22 Oct 202412:04 PM IST

ಮನರಂಜನೆ News in Kannada Live:OTT Top 5 Releases: ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಟಾಪ್‌ 5 ಸಿನಿಮಾ, ವೆಬ್‌ಸಿರೀಸ್‌ಗಳಿವು

  • OTT Top 5 Releases: ಈ ವಾರ ಒಟಿಟಿಗಳಲ್ಲಿ ಸಾಕಷ್ಟು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಎಂಟ್ರಿಕೊಡುತ್ತಿವೆ. ಆ ಪೈಕಿ ಆಯ್ದ ಐದು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
Read the full story here

Tue, 22 Oct 202411:33 AM IST

ಮನರಂಜನೆ News in Kannada Live:Ramachari Serial: ಚಾರು ಮುಂದೆ ಸತ್ಯ ಬಿಚ್ಚಿಟ್ಟ ಕಿಟ್ಟಿ; ರುಕ್ಕು ಪ್ರೀತಿಯಲ್ಲಿ ಬಿದ್ದಿರೋದು ನಿಜ ಎಂದು ಒಪ್ಪಿಕೊಂಡ ಕೃಷ್ಣ

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ರಾಮಾಚಾರಿ ಧಾರಾವಾಹಿಯಲ್ಲಿ ಕಿಟ್ಟಿ ಎಲ್ಲ ಸತ್ಯವನ್ನೂ ಚಾರು ಹತ್ತಿರ ಹೇಳಿಕೊಂಡಿದ್ದಾನೆ. ಈಗ ಚಾರು ಮುಂದಿನ ನಿರ್ಧಾರ ತೆಗೆದುಕೊಂಡು ಕಿಟ್ಟಿ ಹಾಗೂ ರುಕ್ಕು ಇಬ್ಬರನ್ನೂ ಹೇಗೆ ಒಂದು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ. 

Read the full story here

Tue, 22 Oct 202411:13 AM IST

ಮನರಂಜನೆ News in Kannada Live:ನಟನೆ ಜತೆಗೆ ಬರಹಗಾರ್ತಿಯೂ ಆದ ‘ಸಿಂಪಲ್‌’ ನಟಿ; ರೆಕ್ಕೆ ಇದ್ದರೆ ಸಾಕೆ ಪುಸ್ತಕ ಬರೆದ ಶ್ವೇತಾ ಶ್ರೀವಾಸ್ತವ್

  • Rekke Iddare Saake Book Release: ಸ್ಯಾಂಡಲ್‌ವುಡ್‌ ನಟಿ ಶ್ವೇತಾ ಶ್ರೀವಾತ್ಸವ್‌ ಇದೀಗ ಬರಹಗಾರ್ತಿಯಾಗಿದ್ದಾರೆ. ತಮ್ಮದೇ ಜೀವನದ ಕಥೆಯನ್ನು ಪುಸ್ತಕ ರೂಪದಲ್ಲಿ ಅಕ್ಷರಕ್ಕಿಳಿಸಿದ್ದಾರೆ. ಆ ಪುಸ್ತಕಕ್ಕೆ ರೆಕ್ಕೆ ಇದ್ದರೆ ಸಾಕೆ ಎಂಬ ಚೆಂದದ ಹೆಸರನ್ನೂ ಇಟ್ಟಿದ್ದಾರೆ.  
Read the full story here

Tue, 22 Oct 202410:50 AM IST

ಮನರಂಜನೆ News in Kannada Live:ಶಿಕ್ಷಕರೇ ಜಾಂಬಿಗಳಾಗಿ ಮಕ್ಕಳನ್ನು ಕೊಂದರೆ ಮುಂದೇನು ಗತಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಕೊರಿಯನ್‌ ಹಾರರ್‌ ಜಾಂಬಿ ಸ್ಕೂಲ್‌ ಸಿನಿಮಾ

  • ಕೊರಿಯನ್‌ ಸಿನಿಪ್ರಿಯರಿಗಾಗೇ ಒಟಿಟಿಯಲ್ಲಿ ಮತ್ತೊಂದು ಸಿನಿಮಾ ಎಂಟ್ರಿ ಆಗಿದೆ. ಶಿಕ್ಷಕರೇ ಜಾಂಬಿಯಾಗಿ ಬದಲಾಗಿ ಮಕ್ಕಳನ್ನು ಕೊಲ್ಲುವ ಒಂದು ವಿಭಿನ್ನ ಕಥೆ ಹೊಂದಿರುವ ಜಾಂಬಿ ಸ್ಕೂಲ್‌ ಥಿಯೇಟರ್‌ನಲ್ಲಿ ರಿಲೀಸ್‌ ಆಗಿ 10 ವರ್ಷಗಳ ಹಿಂದೆ ರಿಲೀಸ್‌ ಆಗಿ ಯಶಸ್ವಿಯಾಗಿತ್ತು.

Read the full story here

Tue, 22 Oct 202410:40 AM IST

ಮನರಂಜನೆ News in Kannada Live:Lakshmi Baramma Serial: ದುರ್ಗೆಯಾಗಿ ಬಂದ ಲಕ್ಷ್ಮೀ; ಕಾವೇರಿ ಅಂದುಕೊಂಡಂತೆ ಏನೂ ನಡೆಯೋದಿಲ್ಲ

  • ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ದುರ್ಗೆಯ ಮೂರ್ತಿಯನ್ನು ಮನೆಗೆ ತಂದಿದ್ದಾಳೆ. ವಿಜಯ ದಶಮಿಯನ್ನು ತಾನು ಈ ಮನೆಯಲ್ಲಿ ಆಚರಿಸುತ್ತೇನೆ ಎಂಬ ವಿಶ್ವಾಸ ಲಕ್ಷ್ಮೀಗೆ ಇದ್ದಂತೆ ಕಾಣುತ್ತದೆ. 
Read the full story here

Tue, 22 Oct 202409:56 AM IST

ಮನರಂಜನೆ News in Kannada Live:ಕಿವಿ ಕೇಳದ, ಮಾತು ಬಾರದ ಪಾತ್ರದಲ್ಲಿ ಕಾರ್ತಿಕ್‌ ಮಹೇಶ್‌; ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತನ ಮೂಕ ಜೀವ ಚಿತ್ರ ಈ ವಾರ ಬಿಡುಗಡೆ

  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ ಇದೀಗ ಚಿತ್ರಮಂದಿರಕ್ಕೆ ಬರಲು ಸಿದ್ಧರಾಗಿದ್ದಾರೆ. ಈ ಹಿಂದೆ ನಟಿಸಿದ ಮೂಕ ಜೀವ ಅನ್ನೋ ಸಿನಿಮಾ ಈ ವಾರ (ಅ. 25) ತೆರೆಗೆ ಬರುತ್ತಿದೆ.
Read the full story here

Tue, 22 Oct 202409:50 AM IST

ಮನರಂಜನೆ News in Kannada Live:Annayya Serial: ಲಾಯರ್ ಆಫೀಸಿಗೆ ಕರ್ಕೊಂಡೋಗು ಎಂದು ಹಠ ಮಾಡಿದ ಪಾರು; ಡಿವೊರ್ಸ್ ಪೇಪರ್‌ಗೆ ಸಹಿ ಹಾಕ್ತಾನ ಅಣ್ಣಯ್ಯ

  • ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ತುಂಬಾ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾಳೆ. ಎಂದಿನಂತೆ ಇಂದೂ ಸಹ ಶಿವು ಪಾರ್ವತಿಯ ನಿರ್ಧಾರಕ್ಕೆ ತನ್ನ ಸಮ್ಮತಿ ಸೂಚಿಸುತ್ತಾನಾ ಅಥವಾ ನಿರಾಕರಿಸುತ್ತಾ ಎಂಬ ಕುತೂಹಲ ಹೆಚ್ಚಿದೆ. 
Read the full story here

Tue, 22 Oct 202409:09 AM IST

ಮನರಂಜನೆ News in Kannada Live:Bigg Boss Kannada 11: ಆಟಕ್ಕಿಂತ ಗಲಾಟೆಯೇ ಜಾಸ್ತಿ; ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ನಲ್ಲೂ ಫೈಟ್‌ - ಭವ್ಯಾ ಗೌಡ ಕೋಪಕ್ಕೆ ಕಾರಣ ತ್ರಿವಿಕ್ರಂ

  • Bigg Boss Kannada 11: ಕನ್ನಡ ಬಿಗ್‌ ಬಾಸ್‌ ಸೀಸನ್ 11ರ ಕ್ಯಾಪ್ಟನ್ಸಿ ಟಾಸ್ಕ್‌ ಆಡುವಾಗ ಆಟಕ್ಕಿಂತ ಜಗಳವೇ ಹೆಚ್ಚಾಗಿದೆ. ಒಮ್ಮೆ ಶಿಶಿರ್ ಮತ್ತು ಉಗ್ರಂ ಮಂಜು ನಡುವೆ ಜಗಳ. ಈಗ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ನಡುವೆ ಜಗಳ ಆರಂಭವಾಗಿದೆ. 
Read the full story here

Tue, 22 Oct 202408:26 AM IST

Entertainment News in Kannada Live:Prabhas Birthday: ಬರ್ತ್‌ಡೇ ಖುಷಿಯಲ್ಲಿರುವ ಪ್ರಭಾಸ್‌ ಮುಂಬರುವ 4 ಚಿತ್ರಗಳ ಒಟ್ಟು ಬಜೆಟ್‌ 2100 ಕೋಟಿ!

  • Prabhas Birthday: ರೆಬೆಲ್‌ಸ್ಟಾರ್‌ ಪ್ರಭಾಸ್‌ ಬರ್ತ್‌ಡೇಗೆ ಇನ್ನೊಂದೇ ದಿನ ಬಾಕಿ. ಅವರ ಫ್ಯಾನ್ಸ್‌ ಈಗಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿಸಿದ್ದಾರೆ. ಮತ್ತೊಂದು ಕಡೆ ನಾಲ್ಕು ಸಿನಿಮಾಗಳಿಂದ ಏನೆಲ್ಲ ವಿಶೇಷತೆ ಹೊರಬೀಳಲಿದೆ ಎಂದೂ ಕಾತರರಾಗಿದ್ದಾರೆ. 
Read the full story here

Tue, 22 Oct 202408:15 AM IST

Entertainment News in Kannada Live:ನಮ್ಮ ಸಿನಿಮಾ ತಂತ್ರಜ್ಞರು ಕೆಲಸದಲ್ಲಿ ರಾಕ್ಷಸರು, ಪ್ರಶಾಂತ್‌ ನೀಲ್‌ ಕಥೆ ಬಗ್ಗೆ ಎರಡು ಮಾತಿಲ್ಲ; ಬಘೀರ ಪ್ರೆಸ್‌ಮೀಟ್‌ನಲ್ಲಿ ಶ್ರೀಮುರಳಿ ಮಾತು

  • ಹೊಂಬಾಳೆ ಫಿಲಮ್ಸ್‌ ನಿರ್ಮಾಣದಲ್ಲಿ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ಟ್ರೈಲರ್‌ ಸೋಮವಾರ ರಿಲೀಸ್‌ ಆಗಿದ್ದು ಸಿನಿಮಾ ಅಕ್ಟೋಬರ್‌ 31ರಂದು ತೆರೆ ಕಾಣುತ್ತಿದೆ. ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಹಾಜರಿದ್ದ ಸಿನಿಮಾತಂಡ ತಮ್ಮ ಚಿತ್ರದ ಬಗ್ಗೆ ಮಾಹಿತಿ ನೀಡಿದರು. 

Read the full story here

Tue, 22 Oct 202407:55 AM IST

Entertainment News in Kannada Live:ಕುಂಬಳಕಾಯಿ ಕೋಪಗೊಂಡರೆ ಏನಾಗಬಹುದು? ಒಟಿಟಿಗೆ ಬಂತು ಹಾರರ್‌ ಕಾರ್ವೆಡ್‌ ಸಿನಿಮಾ; ಇದು ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ

  • Carved Movie OTT: ಹಾರರ್‌ ಸಿನಿಮಾ ಇಷ್ಟಪಡುವವರು ಇದೀಗ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಗೆ ಭೇಟಿ ನೀಡಬಹುದು. ಕುಂಬಳಕಾಯಿಯೊಂದು ಕೋಪಗೊಂಡರೆ ಏನೆಲ್ಲ ಮಾಡಬಹುದು ಎಂಬ ಎಳೆಯ ಹಾರರ್‌ ಸಿನಿಮಾ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ.
Read the full story here

Tue, 22 Oct 202406:46 AM IST

Entertainment News in Kannada Live:ಪೊಲೀಸ್‌ ಇಲಾಖೆಗೆ ಸೇರುವುದು ನನ್ನ ಕನಸಾಗಿತ್ತು; 30 ವರ್ಷಗಳ ನಂತರ ಕ್ಯಾಮರಾ ಮುಂದೆ ಬಂದ ಎಸ್‌ಪಿ ಸಾಂಗ್ಲಿಯಾನ ನಟಿ, ಕರಾಟೆ ಕ್ವೀನ್‌ ಶಿವರಂಜನಿ

  • ಎಸ್‌ಪಿ ಸಾಂಗ್ಲಿಯಾನ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಟಿ ಶಿವರಂಜನಿ ಸದ್ಯಕ್ಕೆ ಪತಿ ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ. ಬಹಳ ದಿನಗಳ ನಂತರ ಶಿವರಂಜನಿ ಕ್ಯಾಮರಾ ಮುಂದೆ ಬಂದಿದ್ದಾರೆ. ಸ್ಯಾಂಡಲ್‌ವುಡ್‌ ನಿರ್ದೇಶಕ ರಘುರಾಮ್‌ ತಮ್ಮ ಕನಸುಗಳ ಕಾರ್ಖಾನೆ ಯೂಟ್ಯೂಬ್‌ ಚಾನೆಲ್‌ನಲ್ಲಿ ಶಿವರಂಜನಿ ಅವರ ಸಂದರ್ಶನ ಮಾಡಿದ್ದಾರೆ.

Read the full story here

Tue, 22 Oct 202406:07 AM IST

Entertainment News in Kannada Live:Thangalaan OTT: ಕೋರ್ಟ್‌ ಕಟಕಟೆಯಲ್ಲಿದ್ದ ತಂಗಲಾನ್‌ ಚಿತ್ರಕ್ಕೆ ಬಿಗ್ ರಿಲೀಫ್!‌ ಈ ದಿನದಂದು ಒಟಿಟಿ ಆಗಮನ ಬಹುತೇಕ ಖಚಿತ

  • Thangalaan OTT Update: ತಂಗಳಾನ್‌ ಸಿನಿಮಾ ಕೊನೆಗೂ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ. ವೈಷ್ಣವ ಸಮುದಾಯಕ್ಕೆ ಈ ಚಿತ್ರದಲ್ಲಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಚೆನ್ನೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದೀಗ ಆ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ. 
Read the full story here

Tue, 22 Oct 202405:29 AM IST

Entertainment News in Kannada Live:ಸೀತಾ ಈ ಮನೆ ಸೊಸೆಯೇ ಅಲ್ಲ ಎಂದ ಸೂರ್ಯಪ್ರಕಾಶ್‌! ಸಿಹಿ ಸಲುವಾಗಿ ಕಾನೂನಿನ ಮೊರೆ ಹೋದ ಶ್ಯಾಮ್‌, ರಾಮನ ಮುಂದಿನ ನಡೆ ಏನು?

  • Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿ ಹುಟ್ಟಿನ ವಿಚಾರ ಇದೀಗ ಎಲ್ಲರಿಗೂ ಗೊತ್ತಾಗಿದೆ. ಸೀತಾ ಮೇಲೆ ಮಾವಯ್ಯ ಕೊಂಚ ಕಟುವಾದರೆ, ರಾಮ್‌ ಆಕೆಯ ಜಗತೆಗಿದ್ದಾನೆ. ಇತ್ತ ಸಿಹಿ ಸಲುವಾಗಿ ಕೋರ್ಟ್‌ ಮೆಟ್ಟಿಲೇರಿದ್ದಾನೆ ಶ್ಯಾಮ್‌. 
Read the full story here

Tue, 22 Oct 202404:44 AM IST

Entertainment News in Kannada Live:ಸೊಸೆಗೆ ಕಾರ್‌ ಡ್ರೈವಿಂಗ್‌ ಕಲಿಸಲು ಮುಂದಾದ ಧರ್ಮರಾಜ್‌, ಭಾಗ್ಯಾ ಜೊತೆ ಭರತನಾಟ್ಯ ಸ್ಪರ್ಧೆಗೆ ಇಳಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 21ರ ಎಪಿಸೋಡ್‌ನಲ್ಲಿ ಸೊಸೆ ಹಾಗೂ ಮಗ ಒಂದಾಗಬೇಕೆಂದು ಕುಸುಮಾ ಜೊತೆ ಧರ್ಮರಾಜ್‌ ಕೂಡಾ ಪ್ರಯತ್ನಿಸುತ್ತಿದ್ದಾರೆ. ಭಾಗ್ಯಾ ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸಲು ಕಾರ್‌ ಡ್ರೈವಿಂಗ್‌ ಕಲಿಸಲು ಮುಂದಾಗುತ್ತಾರೆ.

Read the full story here

Tue, 22 Oct 202404:23 AM IST

Entertainment News in Kannada Live:ಅವರ ಅನ್ನದ ಋಣ ನನ್ನ ಮೇಲಿದೆ ಎನ್ನುತ್ತ ‘ಕಸ್ಟಡಿ’ ಸೇರಿದ ಭೀಮ ಸಿನಿಮಾ ಖ್ಯಾತಿಯ ಖಡಕ್‌ ಪೊಲೀಸ್‌ ಗಿರಿಜಾ

  • Custody: ಭೀಮ ಸಿನಿಮಾದಲ್ಲಿ ಇನ್‌ಸ್ಪೆಕ್ಟರ್‌ ಗಿರಿಜಾ ಪಾತ್ರದಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದಿದ್ದ ನಟಿ ಪ್ರಿಯಾ ಇದೀಗ ಮತ್ತೊಂದು ಹೊಸ ಸಿನಿಮಾದ ಭಾಗವಾಗಿದ್ದಾರೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿಯೂ ಅವರದ್ದು ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರ.  
Read the full story here

Tue, 22 Oct 202404:18 AM IST

Entertainment News in Kannada Live:ಗೌತಮ್‌ ದಿವಾನ್‌ ಮನೆಯಲ್ಲಿ ಸಂಭ್ರಮವೋ ಸಂಭ್ರಮ, ಸಿಹಿ ಸುದ್ದಿ ಹಂಚಿಕೊಂಡು ಸಿಹಿ ತಿನ್ನೋದೇ ಕೆಲಸ- ಅಮೃತಧಾರೆ ಧಾರಾವಾಹಿ

  • ಅಮೃತಧಾರೆ ಧಾರಾವಾಹಿ (ಜೀ ವಾಹಿನಿ) ಅಕ್ಟೋಬರ್‌ 22ರ ಸಂಚಿಕೆ: ಗೌತಮ್‌ ಮನೆಯಲ್ಲಿ ಎಲ್ಲರೂ ಖುಷಿಯಿಂದ ಇದ್ದಾರೆ. ಕೇಂದ್ರ ಸರಕಾರದಿಂದ ದಿವಾನ್‌ ಕಂಪನಿಗೆ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ದೊರಕಲು ಜೈದೇವ್‌ ಕಾರಣ. ಇನ್ನೊಂದೆಡೆ ಸುಧಾ ಆನಂದ್‌ ಮನೆಗೆ ಕೆಲಸಕ್ಕೆ ಸೇರಿದ್ದಾರೆ.
Read the full story here

Tue, 22 Oct 202403:21 AM IST

Entertainment News in Kannada Live:ರಿಲೀಸ್‌ಗೂ ಮುನ್ನ 1000 ಕೋಟಿ ಬಿಸ್ನೆಸ್‌ ಮಾಡಿದ ಅಲ್ಲು ಅರ್ಜುನ್‌ ಪುಷ್ಪ 2 ಚಿತ್ರ;ಡಿಜಿಟಲ್‌,ಥಿಯೇಟ್ರಿಕಲ್‌ ರೈಟ್ಸ್‌ನಿಂದ ಬಂದ ಪಾಲು ಎಷ್ಟು?

  • ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪುಷ್ಪ 2: ದಿ ರೂಲ್‌ ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮೊತ್ತದ ಬಿಸ್ನೆಸ್‌ ಮಾಡಿದೆ. ಥಿಯೇಟ್ರಿಕಲ್‌, ಡಿಜಿಟಲ್‌, ಸ್ಯಾಟಲೈಟ್‌ ರೈಟ್ಸ್‌ ಸೇರಿ ಒಟ್ಟು 1,065 ಕೋಟಿ ರೂ. ಗಳಿಸಿದೆ ಎಂದು ಮೂಲಗಳು ತಿಳಿಸಿವೆ. 

Read the full story here

Tue, 22 Oct 202402:23 AM IST

Entertainment News in Kannada Live:ಬಿಗ್‌ಬಾಸ್‌ ಕನ್ನಡ 11: ಮದುವೆ ಫಿಕ್ಸ್‌ ಆಗಿದೆ, ನನ್ನ ಹೆಸರಿಗೆ ಕಳಂಕ ತಂದ್ರೆ ಮೆ* ತಗೊಂಡು ಹೊಡಿತಿನಿ; ಚೈತ್ರಾ ಕುಂದಾಪುರ ಹೇಳಿದ್ದು ಯಾರಿಗೆ?

  • ಮನೆಯಲ್ಲಿ ಅಸಭ್ಯ ಪದ ಬಳಕೆ ಮಾಡಿದ್ದರಿಂದ ಲಾಯರ್‌ ಜಗದೀಶ್‌ ಹಾಗೂ ಅವರ ಮೇಲೆ ಕೈ ಮಾಡಿದ್ದಕ್ಕೆ ರಂಜಿತ್‌ ಇಬ್ಬರೂ ಕಳೆದ ವಾರ ಮನೆಯಿಂದ ಹೊರ ಹೋಗಿದ್ದರು. ಸುದೀಪ್‌ ಎಚ್ಚರಿಕೆ ನೀಡಿದ್ದರೂ ಚೈತ್ರಾ ಕುಂದಾಪುರ ಮತ್ತೆ ಅಂತದ್ದೇ ಪದ ಬಳಕೆ ಮಾಡಿದ್ದಾರೆ. ನನ್ನ ಹೆಸರಿಗೆ ಕಳಂಕ ತಂದವರಿಗೆ ಮೆ* ತಗೊಂಡು ಹೊಡೆಯುವೆ ಎಂದಿದ್ದಾರೆ. 

Read the full story here

Tue, 22 Oct 202412:55 AM IST

Entertainment News in Kannada Live:ಬಾಲಾಜಿ ಟೆಲಿ ಫಿಲ್ಮ್ಸ್‌ ನಿರ್ಮಾಪಕಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು; ಏಕ್ತಾ ಕಪೂರ್‌ ಮಾಡಿದ ಅಪರಾಧವೇನು?

  • ಕನ್ನಡದಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಿಸಿರುವ ಬಾಲಿವುಡ್‌ ನಿರ್ಮಾಪಕಿ, ಬಾಲಾಜಿ ಟೆಲಿ ಫಿಲ್ಮ್ಸ್‌ ಓನರ್‌ ಏಕ್ತಾ ಕಪೂರ್‌ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ವೆಬ್‌ ಸರಣಿಯೊಂದರಲ್ಲಿ ಅಪ್ತಾಪ್ತ ಬಾಲಕಿಯರ ಬಗ್ಗೆ ಅಸಭ್ಯ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ಏಕ್ತಾ ಕಪೂರ್‌ ವಿರುದ್ಧ ಕೇಸ್‌ ದಾಖಲಾಗಿದೆ. 

Read the full story here