ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live September 1, 2024: Ajaneesh Loknath: ಒಂದು ದಶಕ, 50 ಸಿನಿಮಾ; ಸಂಗೀತ ಕ್ಷೇತ್ರದಲ್ಲಿ ಅಜನೀಶ್ ಲೋಕನಾಥ್ ಹೊಸ ಹೆಜ್ಜೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 01 Sep 202401:21 PM IST
ಮನರಂಜನೆ News in Kannada Live:Ajaneesh Loknath: ಒಂದು ದಶಕ, 50 ಸಿನಿಮಾ; ಸಂಗೀತ ಕ್ಷೇತ್ರದಲ್ಲಿ ಅಜನೀಶ್ ಲೋಕನಾಥ್ ಹೊಸ ಹೆಜ್ಜೆ
- ಚಿತ್ರೋದ್ಯಮಕ್ಕೆ ಬಂದು 21 ವರ್ಷಗಳಾದರೂ, ಸ್ವತಂತ್ರ ನಿರ್ದೇಶಕರಾಗಿ ಚಿತ್ರೋದ್ಯಮದಲ್ಲಿ ಸುದೀರ್ಘ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಇದ್ದಾರೆ ಅಜನೀಶ್ ಲೋಕನಾಥ್. ಇದೀಗ ಇದೇ ಸಂಗೀತ ನಿರ್ದೇಶಕರು ತಮ್ಮ ಕೆರಿಯರ್‌ನಲ್ಲಿ 50 ಸಿನಿಮಾಗಳಿಗೆ ಸಂಗೀತ ನೀಡಿದ ಗುರಿ ತಲುಪಿದ್ದಾರೆ.
Sun, 01 Sep 202410:57 AM IST
ಮನರಂಜನೆ News in Kannada Live:90ರ ಕಾಲಘಟ್ಟದ ಪ್ರೇಮಕಥೆಯನ್ನು ಹೇಳಲು ಬರುತ್ತಿದೆ ‘1990s’ ಶೀರ್ಷಿಕೆಯ ಸಿನಿಮಾ; ಐದು ಭಾಷೆಗಳ ಟೀಸರ್ ಬಿಡುಗಡೆ
- ಈ ಸಿನಿಮಾ ಶೀರ್ಷಿಕೆಯೇ 1990s. ಇದೀಗ ಇದೇ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಚಿತ್ರದ ಟೈಟಲ್ ಹೇಳುವಂತೆಯೇ ಇದು 90ರ ಕಾಲಘಟ್ಟದ ಕಥೆಯಾಗಿದೆ.
Sun, 01 Sep 202408:54 AM IST
ಮನರಂಜನೆ News in Kannada Live:ಗುರುತೇ ಸಿಗದಷ್ಟು ಬದಲಾಗಿದ್ದಾರೆ ನವರಸನಾಯಕ ಜಗ್ಗೇಶ್ ಅವ್ರ ಕುಬೇರ ಚಿತ್ರದ ಹೀರೋಯಿನ್; ಎಲ್ಲಿದ್ದಾರೆ, ಹೇಗಿದ್ದಾರೆ ನಟಿ ರವಳಿ?
- 1990ರಲ್ಲಿ ಮಲಯಾಳಂನ ಜಡ್ಜ್‌ಮೆಂಟ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ರವಳಿ, ಬಳಿಕ 1991ರಲ್ಲಿ ಜಯಭೇರಿ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಗುರುತಿಸಿಕೊಂಡರು. 1992ರಲ್ಲಿ ಪಟ್ಟತು ರಾಣಿ ಚಿತ್ರದಿಂದ ತಮಿಳು ಚಿತ್ರರಂಗಕ್ಕೂ ಬಂದರು. 1998ರಲ್ಲಿ ಗಡಿಬಿಡಿ ಕೃಷ್ಣ ಚಿತ್ರದಲ್ಲಿ ನಟಿಸಿ ಕನ್ನಡಕ್ಕೂ ಅವರ ಆಗಮನವಾಯಿತು. ಈಗ ಇದೇ ನಟಿ ಹೇಗಿದ್ದಾರೆ ಗೊತ್ತಾ?
Sun, 01 Sep 202406:51 AM IST
ಮನರಂಜನೆ News in Kannada Live:Seetha Rama Serial: ಅಸಲಿ ಆಟ ಈಗ ಶುರು, ದೇಸಾಯಿ ಕುಟುಂಬಕ್ಕೆ ಮಗು ಹೆತ್ತು ಕೊಡಲು ಸೀತಾ ನಿರ್ಧಾರ; ಭಾರ್ಗವಿ ಎದೆಯಲ್ಲಿ ನಡುಕ
- Seetha Rama Serial: ಸಿಹಿ, ಭಾರ್ಗವಿ ಚಿಕ್ಕಿಯಿಂದಲೇ ಬೋರ್ಡಿಂಗ್ ಸ್ಕೂಲ್‌ಗೆ ಹೋದ ವಿಚಾರವ ಸೀತಾ ಗಮನಕ್ಕೆ ಬಂದಿದೆ. ಮತ್ತೊಂದು ಕಡೆ ಎಲ್ಲವೂ ನಾವಂದುಕೊಂಡಂತೆ ನಡೆಯುತ್ತಿದೆ ಎಂದು ಒಳಗೊಳಗೇ ಬೀಗುತ್ತಿರುವ ಭಾರ್ಗವಿ ಮತ್ತು ವಿಶ್ವನಿಗೆ ಇದೀಗ ಅದೇ ಸೀತಾ ಶಾಕ್ ಟ್ರೀಟ್‌ಮೆಂಟ್ ನೀಡಿದ್ದಾಳೆ.
Sun, 01 Sep 202404:28 AM IST
ಮನರಂಜನೆ News in Kannada Live:Signal Man 1971 ಚಿತ್ರದಲ್ಲಿ ಮೊದಲನೇ ಮಹಾಯುದ್ಧ, ಭಾರತ- ಬಾಂಗ್ಲಾ ಕದನದ ರೋಚಕ; ರಾಜವಂಶಸ್ಥರಿಂದ ಮೊದಲ ಹಾಡು ಬಿಡುಗಡೆ
- ʻಸಿಗ್ನಲ್ ಮ್ಯಾನ್ 1971ʼ ಚಿತ್ರ ಭಾರತ-ಬಾಂಗ್ಲಾ ನಡುವಿನ ಯುದ್ಧದ ಸಂದರ್ಭದಲ್ಲಿ ನಡೆಯುವ ಒಂದು ಕಥಾ ಭಾಗವಾಗಿದೆ. ಇದರಲ್ಲಿ ಎರಡೇ ಪ್ರಮುಖ ಪಾತ್ರಗಳಿವೆ. ಇದೀಗ ಇದೇ ಚಿತ್ರದ ಹಾಡು ಮೈಸೂರು ಅರಸ ಮತ್ತು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಬಿಡುಗಡೆ ಆಗಿದೆ.
Sun, 01 Sep 202403:54 AM IST
ಮನರಂಜನೆ News in Kannada Live:1978ರ ಘಟಶ್ರಾದ್ಧಕ್ಕೆ ಕ್ಲಾಸಿಕ್ ಚಿತ್ರ ಎಂಬ ಮನ್ನಣೆ; ಗಿರೀಶ್ ಕಾಸರವಳ್ಳಿ ಸಿನಿಮಾಕ್ಕೆ ಇಟಲಿಯ ವೆನಿಸ್ ಚಿತ್ರೋತ್ಸವದಲ್ಲಿ ಗೌರವ
- ಗಿರೀಶ್ ಕಾಸರವಳ್ಳಿಯವರ ಘಟಶ್ರಾದ್ಧ ಚಿತ್ರಕ್ಕೆ ಇನ್ನೊಂದು ವಿಶೇಷ ಗರಿ ಸೇರುತ್ತಿದೆ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದ ವೆನಿಸ್ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ವಿಶ್ವ ಸಿನಿಮಾದ ಒಂದು ಕ್ಲಾಸಿಕ್ ಚಿತ್ರ ಎಂದು ಪರಿಗಣಿಸಿ ಪ್ರದರ್ಶಿಸುತ್ತಿದೆ. ಇದು ವೆನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರ.
Sun, 01 Sep 202403:26 AM IST
ಮನರಂಜನೆ News in Kannada Live:Kichcha Sudeep Birthday: ನಾನು ನನ್ನ ಮನೆಯಲ್ಲೇ ಕಾಂಪ್ರಮೈಸ್ ಆಗಲ್ಲ, ಇನ್ನು ಅವರಿವರಿಗೇಕೆ ಕಾಂಪ್ರಮೈಸ್ ಆಗಲಿ; ಕಿಚ್ಚ ಸುದೀಪ್
- Kichcha Sudeep Birthday: ಇನ್ನೇನು ಕಿಚ್ಚ ಸುದೀಪ್ ಬರ್ತ್‌ಡೇಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಸೆಪ್ಟೆಂಬರ್ 2ಕ್ಕೆ 51ನೇ ವಸಂತಕ್ಕೆ ಕಿಚ್ಚ ಕಾಲಿಡಲಿದ್ದಾರೆ. ಈ ನಡುವೆ ಸಿನಿಮಾ, ಬಿಗ್‌ಬಾಸ್, ದರ್ಶನ್ ಸೇರಿ ಹಲವು ವಿಚಾರಗಳ ಬಗ್ಗೆ ಸುದೀಪ್ ಮಾತನಾಡಿದ್ದಾರೆ.