Entertainment News in Kannada Live September 13, 2024: Goat OTT Update: ಯಾವಾಗ, ಯಾವ ಒಟಿಟಿಗೆ ಬರುತ್ತೆ ದಳಪತಿ ವಿಜಯ್‌ The Greatest of All Time ಸಿನಿಮಾ-entertainment news in kannada today live september 13 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 13, 2024: Goat Ott Update: ಯಾವಾಗ, ಯಾವ ಒಟಿಟಿಗೆ ಬರುತ್ತೆ ದಳಪತಿ ವಿಜಯ್‌ The Greatest Of All Time ಸಿನಿಮಾ

Goat OTT Update: ಯಾವಾಗ, ಯಾವ ಒಟಿಟಿಗೆ ಬರುತ್ತೆ ದಳಪತಿ ವಿಜಯ್‌ The Greatest of All Time ಸಿನಿಮಾ(PC: Facebook)

Entertainment News in Kannada Live September 13, 2024: Goat OTT Update: ಯಾವಾಗ, ಯಾವ ಒಟಿಟಿಗೆ ಬರುತ್ತೆ ದಳಪತಿ ವಿಜಯ್‌ The Greatest of All Time ಸಿನಿಮಾ

01:04 PM ISTSep 13, 2024 06:34 PM HT Kannada Desk
  • twitter
  • Share on Facebook
01:04 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 13 Sep 202401:04 PM IST

ಮನರಂಜನೆ News in Kannada Live:Goat OTT Update: ಯಾವಾಗ, ಯಾವ ಒಟಿಟಿಗೆ ಬರುತ್ತೆ ದಳಪತಿ ವಿಜಯ್‌ The Greatest of All Time ಸಿನಿಮಾ

  • Goat OTT Release Update: ಕಾಲಿವುಡ್‌ ನಟ ದಳಪತಿ ವಿಜಯ್‌ ನಟನೆಯ ಗೋಟ್‌ ಸಿನಿಮಾ ಕಳೆದ ವಾರವಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಇದೀಗ ಇದೇ ಚಿತ್ರದ ಒಟಿಟಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಲ್ಲಿದೆ ನೋಡಿ ವಿವರ. 
Read the full story here

Fri, 13 Sep 202412:37 PM IST

ಮನರಂಜನೆ News in Kannada Live:Kaalapatthar Review: ಈ ಕಲ್ಲಿನ ಕಥೆಗಿದೆ ಡಾ. ರಾಜ್‌ಕುಮಾರ್‌ ನಂಟು! ಕಾಲಾಪತ್ಥರ್‌ ಚಿತ್ರವಿಮರ್ಶೆ

  • Kaalapatthar Movie Review: ವಿಕ್ಕಿ ವರುಣ್‌, ಧನ್ಯಾ ರಾಮ್‌ಕುಮಾರ್‌ ನಟನೆಯ ಕಾಲಾಪತ್ಥರ್‌ ಸಿನಿಮಾ ಇಂದು (ಸೆ. 13) ಬಿಡುಗಡೆ ಆಗಿದೆ. ಒಂದು ಕಲ್ಲಿನ ಹಿಂದೆ ಸಾಗುವ ಈ ಸಿನಿಮಾದ ವಿಮರ್ಶೆ ಇಲ್ಲಿದೆ. 
Read the full story here

Fri, 13 Sep 202407:29 AM IST

ಮನರಂಜನೆ News in Kannada Live:Kannada Serial TRP: ಟಿಆರ್‌ಪಿಯಲ್ಲಿ ಪುಟಿದೆದ್ದ ಪುಟ್ಟಕ್ಕನ ಮಕ್ಕಳು, ಮುನ್ನಡೆ ಸಾಧಿಸಿದ ಲಕ್ಷ್ಮೀಯರು; ಈ ವಾರದ ಟಾಪ್‌ 10 ಸೀರಿಯಲ್‌ಗಳಿವು

  • Kannada Serial TRP September 2024: ಲಕ್ಷ್ಮೀ ನಿವಾಸ, ಲಕ್ಷ್ಮೀ ಬಾರಮ್ಮ ಸೀರಿಯಲ್‌ಗಳು ಟಿಆರ್‌ಪಿಯಲ್ಲಿ ಮುಂದಡಿ ಇರಿಸಿವೆ.  ಅದೇ ರೀತಿ ಕನ್ನಡದಲ್ಲಿ ಈ ವಾರ ಯಾವೆಲ್ಲ ಧಾರಾವಾಹಿಗಳ ಟಿಆರ್‌ಪಿ ಏರಿಕೆ ಕಂಡಿದೆ, ಟಾಪ್‌ 10ರಲ್ಲಿ ಇರುವ ಸೀರಿಯಲ್‌ಗಳಾವವು ಇಲ್ಲಿದೆ ಮಾಹಿತಿ. 
Read the full story here

Fri, 13 Sep 202406:08 AM IST

ಮನರಂಜನೆ News in Kannada Live:Roopanthara OTT: ಸದ್ದಿಲ್ಲದೆ ಒಟಿಟಿಗೆ ಬಂತು ರಾಜ್‌ ಬಿ ಶೆಟ್ಟಿಯ ರೂಪಾಂತರ ಸಿನಿಮಾ; ಎಲ್ಲಿ ನೋಡಬಹುದು ಈ ಆಂಥಾಲಜಿ ಥ್ರಿಲ್ಲರ್‌ ಸಿನಿಮಾ?

  • Raj b Shetty Roopanthara OTT: ರಾಜ್‌ ಬಿ ಶೆಟ್ಟಿ ನಟನೆಯ ಆಂಥಾಲಜಿ ಸಿನಿಮಾ ರೂಪಾಂತರ ದಿಢೀರ್‌ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವುದೇ ಪೂರ್ವ ಮಾಹಿತಿಯಿಲ್ಲದೆ, ಒಟಿಟಿ ಬಿಡುಗಡೆಯ ಬಗ್ಗೆ ಸುಳಿವು ನೀಡದೆ ಶುಕ್ರವಾರದಿಂದಲೇ ಸ್ಟ್ರೀಮಿಂಗ್‌ ಆರಂಭಿಸಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು? ಇಲ್ಲಿದೆ ಮಾಹಿತಿ. 
Read the full story here

Fri, 13 Sep 202405:13 AM IST

ಮನರಂಜನೆ News in Kannada Live:Weekend OTT Releases: ಮಿ. ಬಚ್ಚನ್‌ ಜತೆಗೆ ಬೆಂಚ್‌ ಲೈಫ್‌ ಸಿರೀಸ್‌; ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸರಣಿಗಳು

  • Weekend OTT Releases: ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಹತ್ತು ಹಲವು ಸಿನಿಮಾಗಳನ್ನು ವೀಕ್ಷಿಸಬಹುದು. ಕ್ರೈಂ ಥ್ರಿಲ್ಲರ್‌ ಸಿನಿಮಾಗಳ ಜತೆಗೆ ವೆಬ್‌ಸಿರೀಸ್‌ಗಳೂ ಕನ್ನಡಕ್ಕೆ ಡಬ್‌ ಆಗಿ ಸ್ಟ್ರೀಮಿಂಗ್‌ ಆರಂಭಿಸಿವೆ.
Read the full story here

Fri, 13 Sep 202404:07 AM IST

ಮನರಂಜನೆ News in Kannada Live:Amruthadhaare September 13th Episode: ಕಾರಿನಲ್ಲೇ ಜೈದೇವ್‌-ದಿಯಾ ರೋಮಾನ್ಸ್‌, ಡಿವೋರ್ಸ್‌ ಮಾತುಕತೆ ಮಲ್ಲಿಗೆ ಕೇಳಿಸ್ತಾ?

  • Amruthadhaare September 13th Episode: ಅಮೃತಧಾರೆ ಸೀರಿಯಲ್‌ನ ಸೆಪ್ಟೆಂಬರ್‌ 13ರ ಸಂಚಿಕೆಯಲ್ಲಿ ಒಂದಿಷ್ಟು ರೊಮ್ಯಾಂಟಿಕ್‌ ವಿದ್ಯಮಾನಗಳು ನಡೆದಿವೆ. ಪಾರ್ಥನ ಮೇಲೆ ನೀರು ಚೆಲ್ಲಿ ಅಪೇಕ್ಷಾ ಆತನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದ್ದಾಳೆ. ದಿಯಾ ಮತ್ತು ಜೈದೇವ್‌ ಕಾರಿನಲ್ಲೇ ರೋಮಾನ್ಸ್‌ ಮಾಡಿದ್ದಾರೆ.
Read the full story here

Fri, 13 Sep 202404:06 AM IST

ಮನರಂಜನೆ News in Kannada Live:Annayya Serial: ಸಿದ್ದಾರ್ಥ್‌ನ ಮೀಟ್ ಆಗಬೇಕು ಎಂದು ಬೇಡಿಕೊಂಡ ಪಾರು, ಗತಿ ಇಲ್ಲದೇ ಒಪ್ಪಿಕೊಂಡ ಅಣ್ಣಯ್ಯ

  • Zee Kannada Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಸಿದ್ದಾರ್ಥನ ಮೀಟ್ ಆಗಬೇಕು ಎಂದು ಬೇಡಿಕೊಂಡಿದ್ದಾಳೆ. ಆದರೆ ಇದು ಅಣ್ಣಯ್ಯನಿಗೆ ಕಷ್ಟದ ಸಮಯ. ಅವಳನ್ನು ಹೇಗೆ ಇನ್ನೊಬ್ಬನ ಹತ್ತಿರ ಬಿಡೋದು ಎಂದು ಅವನು ಮಾತ್ರ ತುಂಬಾ ಕಂಗಾಲಾಗಿದ್ದಾನೆ. ಮುಂದೆ ಏನಾಗಿದೆ ಗಮನಿಸಿ. 
Read the full story here

Fri, 13 Sep 202403:57 AM IST

ಮನರಂಜನೆ News in Kannada Live:‘ಸನಾತನ ಧರ್ಮದ ಮಾತು ಸುಳ್ಳಾಗುತ್ತಿದೆ, ಇನ್ನೆಂಥ ದುರ್ದಿನ ಕಾದಿದೆ ಮುಂದೆ ನೋಡಲು?’ ನವರಸನಾಯಕ ಜಗ್ಗೇಶ್‌ ಬರಹ

  • Jaggesh: ನಟ ಜಗ್ಗೇಶ್‌ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಬರಹಗಳನ್ನು ಶೇರ್‌ ಮಾಡುಕೊಳ್ಳುತ್ತಲೇ ಇರುತ್ತಾರೆ. ಇದೀಗ ಹೆತ್ತ ತಾಯಿಗೆ ಮಗನೊಬ್ಬ ಮಾಡಿದ ಹೀನಕೃತ್ಯದ ಬಗ್ಗೆ ಪತ್ರಿಕೆಯಲ್ಲಿ ಓದಿದ ಜಗ್ಗೇಶ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮದ ಮಾತು ಸುಳ್ಳಾಗುತ್ತಿದೆ ಎಂದಿದ್ದಾರೆ.
Read the full story here

Fri, 13 Sep 202403:30 AM IST

ಮನರಂಜನೆ News in Kannada Live:ತಂಗಿಯನ್ನು ಕಾಪಾಡಲು ಸುಂದ್ರಿ ಜೊತೆ ಹೊರಟ ಭಾಗ್ಯಾ, ಮದುವೆ ಮನೆಯಲ್ಲಿ ಶ್ರೇಷ್ಠಾ-ತಾಂಡವ್‌ ಫೋಟೋಶೂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 12ರ ಎಪಿಸೋಡ್‌. ಸುಂದ್ರಿ ಮಾತನ್ನು ನಂಬುವ ಭಾಗ್ಯಾ ಅವಳ ಜೊತೆ ತಂಗಿಯನ್ನು ಕಾಪಾಡಲು ಹೊರಡುತ್ತಾಳೆ.  ಇತ್ತ ಮದುವೆ ಮನೆಯಲ್ಲಿ ಶ್ರೇಷ್ಠಾ ಹಾಗೂ ತಾಂಡವ್‌ ಖುಷಿಯಾಗಿ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಾರೆ. 

Read the full story here

Fri, 13 Sep 202402:08 AM IST

ಮನರಂಜನೆ News in Kannada Live:ತಲೆಕೆಳಕಾದ ಲೆಕ್ಕಾಚಾರ, 7ನೇ ದಿನವೂ ಕುಸಿದ ವಿಜಯ್‌ ಅಭಿನಯದ ಗೋಟ್‌ ಸಿನಿಮಾ ಕಲೆಕ್ಷನ್‌; ಇದುವರೆಗೂ ಸಿನಿಮಾ ಗಳಿಸಿದೆಷ್ಟು?

  • ಕಳೆದ ಗುರುವಾರ (ಸೆ.5) ತೆರೆ ಕಂಡ ವಿಜಯ್‌ ಅಭಿನಯದ ಗೋಟ್‌ ಸಿನಿಮಾ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ. ವಿಶ್ವಾದ್ಯಂತ ಇದುವರೆಗೂ ಸಿನಿಮಾ 300 ಕೋಟಿ ರೂ.ನಷ್ಟು ಸಂಗ್ರಹಿಸಿದೆ. ಸಿನಿಮಾ 700-800 ಕೋಟಿ ರೂ. ಲಾಭ ಮಾಡಬಹುದು ಎಂಬ ಸಿನಿ ಪಂಡಿತರ ಲೆಕ್ಕಾಚಾರ ತಲೆಕೆಳಕಾಗಿದೆ.

Read the full story here

Fri, 13 Sep 202412:57 AM IST

ಮನರಂಜನೆ News in Kannada Live:ಬಿಗ್‌ ಬಾಸ್‌ ಕನ್ನಡ 11: ಈ ಬಾರಿ ದೊಡ್ಮನೆಯೊಳಗೆ ಹೋಗಲಿದ್ದಾರಾ ಅದ್ವಿತಿ ಶೆಟ್ಟಿ-ಅಶ್ವಿತಿ ಶೆಟ್ಟಿ? ಪತ್ರಕರ್ತರ ಕೋಟಾದಿಂದ ಯಾರು?

  • ಪ್ರತಿ ಬಾರಿ ಬಿಗ್‌ ಬಾಸ್‌ ಸೀಸನ್‌ ಆರಂಭವಾದಾಗಲೆಲ್ಲಾ ಈ ಬಾರಿ ಯಾರು ಸ್ಪರ್ಧಿಗಳಾಗಿ ಹೋಗಬಹುದು ಎಂಬ ಚರ್ಚೆ ಆರಂಭವಾಗುತ್ತದೆ. ಈ ಬಾರಿ ಕೂಡಾ ಅದೇ ಮುಂದುವರೆದಿದೆ. ಕೆಲವೆಡೆ ನಿರೂಪಣೆ ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಎದುರಾದರೆ ಮತ್ತೊಂದೆಡೆ ಸಂಭಾವ್ಯ ಸ್ಪರ್ಧಿಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. 

Read the full story here