Entertainment News in Kannada Live September 2, 2024: Annayya Serial: ಮಾವನ ಬಳಿ ಮನದ ನೋವು ಹೇಳಿಕೊಂಡ ಪಾರು, ಮಾತು ಕೇಳಿ ಶಾಕ್ ಆದ ಅಣ್ಣಯ್ಯ-entertainment news in kannada today live september 2 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 2, 2024: Annayya Serial: ಮಾವನ ಬಳಿ ಮನದ ನೋವು ಹೇಳಿಕೊಂಡ ಪಾರು, ಮಾತು ಕೇಳಿ ಶಾಕ್ ಆದ ಅಣ್ಣಯ್ಯ

Annayya Serial: ಮಾವನ ಬಳಿ ಮನದ ನೋವು ಹೇಳಿಕೊಂಡ ಪಾರು, ಮಾತು ಕೇಳಿ ಶಾಕ್ ಆದ ಅಣ್ಣಯ್ಯ

Entertainment News in Kannada Live September 2, 2024: Annayya Serial: ಮಾವನ ಬಳಿ ಮನದ ನೋವು ಹೇಳಿಕೊಂಡ ಪಾರು, ಮಾತು ಕೇಳಿ ಶಾಕ್ ಆದ ಅಣ್ಣಯ್ಯ

02:52 PM ISTSep 02, 2024 08:22 PM HT Kannada Desk
  • twitter
  • Share on Facebook
02:52 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Mon, 02 Sep 202402:52 PM IST

ಮನರಂಜನೆ News in Kannada Live:Annayya Serial: ಮಾವನ ಬಳಿ ಮನದ ನೋವು ಹೇಳಿಕೊಂಡ ಪಾರು, ಮಾತು ಕೇಳಿ ಶಾಕ್ ಆದ ಅಣ್ಣಯ್ಯ

  • Annayya serial: ಅಣ್ಣಯ್ಯ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಸಾಕಷ್ಟು ಜನ ಮನ್ನಣೆಯನ್ನು ಪಡೆದುಕೊಂಡಿದೆ. ರಾಣಿ, ರತ್ನ, ರಮ್ಯ ಎಂಬ ತಂಗಿಯಂದಿರನ್ನು ಅಣ್ಣಯ್ಯ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾ ಇರುತ್ತಾನೆ.
Read the full story here

Mon, 02 Sep 202401:45 PM IST

ಮನರಂಜನೆ News in Kannada Live:Deepika Padukone Pregnancy: ಪ್ರೆಗ್ನೆನ್ಸಿ ಫೋಟೋಶೂಟ್‌ಗೆ ಹೊಸ ಭಾಷ್ಯ ಬರೆದ ದೀಪಿಕಾ ಪಡುಕೋಣೆ; ಬೇಬಿ ಬಂಪ್ಸ್‌ ಫೋಟೋಗಳು ವೈರಲ್‌

  • Deepika Padukone Pregnancy Photoshoot: ನಟಿ ದೀಪಿಕಾ ಪಡುಕೋಣೆ ಸುಂದರವಾದ ಬೇಬಿ ಬಂಪ್ಸ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್‌ ಆಗಿವೆ. ತನ್ನ ಬೇಬಿ ಬಂಪ್‌ ಹೊಟ್ಟೆ ಕಾಣಿಸುವಂತೆ ಪೋಸ್‌ ನೀಡಿದ್ದಾರೆ.
Read the full story here

Mon, 02 Sep 202411:39 AM IST

ಮನರಂಜನೆ News in Kannada Live:Kannada Movie Quiz: ಮೊದಲ ಕನ್ನಡ ಸಿನಿಮಾ ಯಾವುದು? ರಾಜ್‌ಕುಮಾರ್‌ಗೆ ಡಾಕ್ಟರೇಟ್‌ ದೊರಕಿದ್ದು ಯಾವಾಗ? ಈ ಸಿನಿ ರಸಪ್ರಶ್ನೆಗಳಿಗೆ ಉತ್ತರಿಸಿ

  • Kannada Movie Quiz: ಕನ್ನಡ ಸಿನಿಮಾರಂಗ ಜಗತ್ತೇ ಅಚ್ಚರಿಪಡುವಂತೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿದೆ. ಕನ್ನಡದ ಇತ್ತೀಚಿನ ಸಿನಿಮಾಗಳು ದೇಶ-ವಿದೇಶದ ಸಿನಿಮಾ ಆಸಕ್ತರನ್ನು ಗಮನಸೆಳೆದಿವೆ. ಸ್ಯಾಂಡಲ್‌ವುಡ್‌ಗೆ ಸಂಬಂಧಪಟ್ಟ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಇಲ್ಲಿವೆ.
Read the full story here

Mon, 02 Sep 202410:15 AM IST

ಮನರಂಜನೆ News in Kannada Live:ಲಾಫಿಂಗ್‌ ಬುದ್ಧ ಸಿನಿಮಾ ವಿಮರ್ಶೆ: ಪ್ರೇಕ್ಷಕರ ನಿರೀಕ್ಷೆಯೆಂಬ ದೊಡ್ಡಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

  • Laughing buddha Kannada Movie: ರಿಷಬ್‌ ಶೆಟ್ಟಿ ನಿರ್ಮಾಣದ, ಪ್ರಮೋದ್‌ ಶೆಟ್ಟಿ ನಿರ್ದೇಶನದ, ಭರತ್‌ ರಾಜ್‌ ಕಥೆಯ ಲಾಫಿಂಗ್‌ ಬುದ್ಧ ಕನ್ನಡ ಸಿನಿಮಾವು ತನ್ನ ಸಹಜ ಕಥನ ಶೈಲಿಯಿಂದ ಇಷ್ಟವಾಗುತ್ತದೆ. ಸಿನಿಮಾ ಮುಗಿದು ಹೊರಬಂದಾಗ “ಇಷ್ಟೇನಾ?” ಎಂಬ ಭಾವ ಪ್ರೇಕ್ಷಕರಲ್ಲಿ ಮೂಡುತ್ತದೆ. 
Read the full story here

Mon, 02 Sep 202408:15 AM IST

ಮನರಂಜನೆ News in Kannada Live:Buddy movie on OTT: ಬಡ್ಡಿ ಸಿನಿಮಾ ಒಟಿಟಿಗೆ, ಮನೆಯಲ್ಲೇ ನೋಡಿ ಅಲ್ಲು ಸಿರಿಶ್ ಜತೆ ಟೆಡ್ಡಿ ಬೇರ್‌ ಸಾಹಸದ ಫ್ಯಾಂಟಸಿ ಚಿತ್ರ

  • Buddy (2024) movie on OTT: ಅಲ್ಲು ಸಿರಿಶ್‌ ನಟನೆಯ ಹೊಸ ಸಿನಿಮಾ ಬಡ್ಡಿ ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಒಬ್ಬಾಕೆಯ ಆತ್ಮ ಟೆಡ್ಡಿ ಬೇರ್‌ನೊಳಗೆ ಸೇರಿಕೊಂಡು ಅನ್ಯಾಯದ ವಿರುದ್ಧ ಹೋರಾಡುವ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡದಲ್ಲಿ ನೋಡಬಹುದು.
Read the full story here

Mon, 02 Sep 202407:23 AM IST

ಮನರಂಜನೆ News in Kannada Live:OTT Kannada Movies: ಜಗ್ಗೇಶ್‌ ನಟನೆಯ ರಂಗನಾಯಕ ಸೇರಿದಂತೆ 3 ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

  • OTT Kannada Movies: ಒಟಿಟಿಗೆ ಕನ್ನಡ ಸಿನಿಮಾಗಳು ಸದ್ದಿಲ್ಲದೆ ಎಂಟ್ರಿ ನೀಡುವ ಟ್ರೆಂಡ್‌ ಮುಂದುವರೆದಿದೆ. ಜಗ್ಗೇಶ್‌ ನಟನೆಯ ರಂಗನಾಯಕ ಸೇರಿದಂತೆ ಮೂರು ಕನ್ನಡ ಸಿನಿಮಾಗಳು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಆಸಕ್ತಿ ಇರುವವರು ಟಿವಿ, ಮೊಬೈಲ್‌, ಕಂಪ್ಯೂಟರ್‌ನಲ್ಲಿ ನೋಡಬಹುದು.
Read the full story here

Mon, 02 Sep 202406:30 AM IST

ಮನರಂಜನೆ News in Kannada Live:ಬೆಂಗಳೂರು ಜಯನಗರ ಮೈದಾನದಲ್ಲಿ ಕಿಚ್ಚನ ಭರ್ಜರಿ ಹುಟ್ಟುಹಬ್ಬ, ಅಭಿಮಾನಿಗಳ ಮುಂದೆ ಸುದೀಪ್‌ ಉದುರಿಸಿದ ಅಣಿಮುತ್ತುಗಳಿವು

  • Sudeep Birthday Event jayanagar: ಕಿಚ್ಚ ಸುದೀಪ್‌ಗೆ ಸೆಪ್ಟೆಂಬರ್‌ 2 ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅವರು ತನ್ನ ಮನೆಯ ಮುಂದೆ ದಟ್ಟಣೆ ಆಗಬಾರದೆಂಬ ಉದ್ದೇಶದಿಂದ ಜಯನಗರದ ಎಂಇಎಸ್ ಮೈದಾನದಲ್ಲಿ ತನ್ನ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚನ ಬಾಯಿಂದ ಉದುರಿದ ಅಣಿಮುತ್ತುಗಳು ಇಲ್ಲಿವೆ.
Read the full story here

Mon, 02 Sep 202405:11 AM IST

ಮನರಂಜನೆ News in Kannada Live:Sudeep Birthday: ಬಿಲ್ಲಾ ರಂಗ ಭಾಷಾ ಸಿನಿಮಾದ ವಿಡಿಯೋ ಬಿಡುಗಡೆ, ಹುಟ್ಟುಹಬ್ಬದಂದು ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಹೊಸ ಅಪ್‌ಡೇಟ್‌

  • Sudeep Billa Ranga Baasha Movie: ಕಿಚ್ಚ ಸುದೀಪ್‌ ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ಬಿಲ್ಲಾ ರಂಗ ಭಾಷಾ ಸಿನಿಮಾದ ಟೈಟಲ್‌ ಲೋಗೋ ಮತ್ತು ಪರಿಕಲ್ಪನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹನುಮಾನ್‌ ನಿರ್ಮಾಪಕರು, ವಿಕ್ರಾಂತ್‌ ರೋಣ ನಿರ್ದೇಶಕರ ಸಿನಿಮಾ ಇದಾಗಿದೆ.
Read the full story here

Mon, 02 Sep 202404:50 AM IST

ಮನರಂಜನೆ News in Kannada Live:BBK 11: ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಬೆಂಕಿ ಬಿರುಗಾಳಿ ಪ್ರವಾಹ, ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ವಿಡಿಯೋ

  • Bigg boss kannada: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ದಿನಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್‌ ಹುಟ್ಟುಹಬ್ಬದ ಸಮಯದಲ್ಲಿ ಕಲರ್ಸ್‌ ಕನ್ನಡವು ಬಿಗ್‌ಬಾಸ್‌ ಲೋಗೊ ಅನಾವರಣ ಮಾಡಿದೆ. ಬೆಂಕಿ ಬಿರುಗಾಳಿ ಜತೆಗೆ ಪ್ರವಾಹವೂ ಲೋಗೋದಲ್ಲಿ ಕಾಣಿಸಿಕೊಂಡಿದೆ. 
Read the full story here

Mon, 02 Sep 202404:04 AM IST

ಮನರಂಜನೆ News in Kannada Live:ಪಾರ್ಥ ಅಪೇಕ್ಷಾರನ್ನು ಸಾಯಿಸಲು ಸುಫಾರಿ ನೀಡಿದ್ದು ಜೈದೇವ್‌ ಎಂಬ ಸತ್ಯ ಗೌತಮ್‌ ದಿವಾನ್‌ಗೆ ಗೊತ್ತಾಯ್ತು- ಅಮೃತಧಾರೆ ಸೀರಿಯಲ್‌

  • Amruthadhaare Serial September 02 Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಕೊನೆಗೂ ಜೈದೇವ್‌ ಬಗ್ಗೆ ಗೌತಮ್‌ಗೆ ಆನಂದ್‌ ಎಲ್ಲಾ ವಿಚಾರ ತಿಳಿಸಿದ್ದಾನೆ. ಜೈದೇವ್‌ನನ್ನು ವಿಚಾರಿಸಿಕೊಳ್ಳಲು ಡುಮ್ಮ ಸಾರ್‌ ರೆಡಿಯಾಗಿದ್ದಾರೆ.
Read the full story here