Entertainment News in Kannada Live September 6, 2024: ಮಹಿಳೆಗೆ ಕಾರು ಗುದ್ದಿಸಿ, ಬಳಿಕ ಮರಕ್ಕೆ ಗುದ್ದಿ ಸ್ಥಳದಿಂದ ಪರಾರಿಯಾದ ಸಂಜು ವೆಡ್ಸ್‌ ಗೀತಾ 2 ನಿರ್ದೇಶಕ ನಾಗಶೇಖರ್‌-entertainment news in kannada today live september 6 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 6, 2024: ಮಹಿಳೆಗೆ ಕಾರು ಗುದ್ದಿಸಿ, ಬಳಿಕ ಮರಕ್ಕೆ ಗುದ್ದಿ ಸ್ಥಳದಿಂದ ಪರಾರಿಯಾದ ಸಂಜು ವೆಡ್ಸ್‌ ಗೀತಾ 2 ನಿರ್ದೇಶಕ ನಾಗಶೇಖರ್‌

ಮಹಿಳೆಗೆ ಕಾರು ಗುದ್ದಿಸಿ, ಬಳಿಕ ಮರಕ್ಕೆ ಗುದ್ದಿ ಸ್ಥಳದಿಂದ ಪರಾರಿಯಾದ ಸಂಜು ವೆಡ್ಸ್‌ ಗೀತಾ 2 ನಿರ್ದೇಶಕ ನಾಗಶೇಖರ್‌

Entertainment News in Kannada Live September 6, 2024: ಮಹಿಳೆಗೆ ಕಾರು ಗುದ್ದಿಸಿ, ಬಳಿಕ ಮರಕ್ಕೆ ಗುದ್ದಿ ಸ್ಥಳದಿಂದ ಪರಾರಿಯಾದ ಸಂಜು ವೆಡ್ಸ್‌ ಗೀತಾ 2 ನಿರ್ದೇಶಕ ನಾಗಶೇಖರ್‌

02:23 PM ISTSep 06, 2024 07:53 PM HT Kannada Desk
  • twitter
  • Share on Facebook
02:23 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 06 Sep 202402:23 PM IST

ಮನರಂಜನೆ News in Kannada Live:ಮಹಿಳೆಗೆ ಕಾರು ಗುದ್ದಿಸಿ, ಬಳಿಕ ಮರಕ್ಕೆ ಗುದ್ದಿ ಸ್ಥಳದಿಂದ ಪರಾರಿಯಾದ ಸಂಜು ವೆಡ್ಸ್‌ ಗೀತಾ 2 ನಿರ್ದೇಶಕ ನಾಗಶೇಖರ್‌

  • ಸ್ಯಾಂಡಲ್‌ವುಡ್‌ ನಿರ್ದೇಶಕ ನಾಗಶೇಖರ್‌ ಅವರೇ ಚಾಲನೆ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಈ ಆಕ್ಸಿಡೆಂಟ್‌ ಸಂಭವಿಸಿದೆ. 
Read the full story here

Fri, 06 Sep 202401:37 PM IST

ಮನರಂಜನೆ News in Kannada Live:Your's Sincerely ರಾಮ್ ಚಿತ್ರದ ಶೀರ್ಷಿಕೆ ಟೀಸರ್‌ ಅನಾವರಣ; ಗಣೇಶ್- ರಮೇಶ್ ಕಾಂಬಿನೇಷನ್‌ ಚಿತ್ರದಲ್ಲಿ ಹೀಗೊಂದು ವಿಶೇಷ

  • Your's sincerely Raam: ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್, ಇದೀಗ ನಿರ್ದೇಶನಕ್ಕಿಳಿದಿದ್ದಾರೆ. Your's Sincerely ರಾಮ್ ಹೆಸರಿನ ಸಿನಿಮಾದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ. ರಮೇಶ್‌ ಅರವಿಂದ್-‌ ಗಣೇಶ್‌ ಈ ಚಿತ್ರದ ಪ್ರಮುಖ ಆಕರ್ಷಣೆ. 
Read the full story here

Fri, 06 Sep 202412:50 PM IST

ಮನರಂಜನೆ News in Kannada Live:Seetha Rama Serial: ಶ್ಯಾಮನಿಗೆ ಸಾಥ್‌ ನೀಡಲು ಹೋಗಿ ಸೀತಾಳ ವಿರುದ್ಧವೇ ನಿಂತ ರಾಮ್! ಸೀತೆಗೆ ಸಂಕಷ್ಟ ತಂದೊಡುತ್ತಾ ಸಿಹಿ ಹುಟ್ಟಿನ ರಹಸ್ಯ?

  • ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಹುಟ್ಟಿನ ವಿಚಾರಕ್ಕೆ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಡಾ. ಮೇಘಶ್ಯಾಮನೇ ಸಿಹಿಯ ಅಪ್ಪ ಅನ್ನೋ ಸತ್ಯ ಸೀತಾಗೂ ಗೊತ್ತಾಗಿದೆ. ಆ ಮಗುವನ್ನು ಹುಡುಕಿಕೊಡುವ ಕೆಲಸ ನನ್ನದು ಎಂದಿದ್ದಾನೆ ರಾಮ್.‌
Read the full story here

Fri, 06 Sep 202410:21 AM IST

ಮನರಂಜನೆ News in Kannada Live:Kannada Serial TRP: ಟಿಆರ್‌ಪಿಯಲ್ಲಿ ನಂ 1 ಧಾರಾವಾಹಿ ಪಟ್ಟಕ್ಕಾಗಿ ಹೆಚ್ಚಿದ ಪೈಪೋಟಿ; ಟಾಪ್‌ಗೆ ಬಂದ ಲಕ್ಷ್ಮೀ ಬಾರಮ್ಮ, ರಾಮಾಚಾರಿ

  • ಕನ್ನಡ ಕಿರುತೆರೆಯಲ್ಲಿ ಈ ವಾರ ಯಾವ ಸೀರಿಯಲ್‌ ಟಿಆರ್‌ಪಿಯಲ್ಲಿ ಹೆಚ್ಚು ಮುಂದಿದೆ, ಕನ್ನಡದ ಟಾಪ್‌ 10 ಸೀರಿಯಲ್‌ಗಳು ಯಾವವು? ಇಲ್ಲಿದೆ ನೋಡಿ ಮಾಹಿತಿ
Read the full story here

Fri, 06 Sep 202409:44 AM IST

ಮನರಂಜನೆ News in Kannada Live:Bheema OTT Release: ಸುಳಿವು ನೀಡದೇ ಒಟಿಟಿಗೆ ಬಂದೇ ಬಿಟ್ಟ ಭೀಮ; ದುನಿಯಾ ವಿಜಯ್‌ ಚಿತ್ರದ ವೀಕ್ಷಣೆ ಎಲ್ಲಿ?

  • ಆಗಸ್ಟ್‌ 9ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ದುನಿಯಾ ವಿಜಯ್‌ ನಟನೆಯ ಭೀಮ ಸಿನಿಮಾ ಇದೀಗ ಯಾವುದೇ ಸದ್ದಿಲ್ಲದೆ ಒಟಿಟಿಗೆ ಆಗಮಿಸಿದೆ. ಹಾಗಾದರೆ, ಈ ಚಿತ್ರವನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ನೋಡಿ ವಿವರ.
Read the full story here

Fri, 06 Sep 202407:59 AM IST

ಮನರಂಜನೆ News in Kannada Live:ಜ್ಯೂ. ಎನ್‌ಟಿಆರ್‌ ನಂತರ ಆಂಧ್ರಪ್ರದೇಶ, ತೆಲಂಗಾಣ ನೆರೆ ಪೀಡಿತರಿಗೆ ಸಹಾಯ ಹಸ್ತ ಚಾಚಿದ ಟಾಲಿವುಡ್‌ ಸ್ಟಾರ್ಸ್;‌ ಯಾರು ಎಷ್ಟು ಕೊಟ್ರು?

  • ಕಳೆದ ಕೆಲವು ದಿನಗಳಿಂದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಎರಡೂ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಈ ಪರಿಸ್ಥಿತಿಯಲ್ಲಿ ತೆಲುಗು ಸ್ಟಾರ್‌ ನಟರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಹಾಯ ಮಾಡಿದ್ದಾರೆ. 

Read the full story here

Fri, 06 Sep 202406:59 AM IST

ಮನರಂಜನೆ News in Kannada Live:ಗೌರಿ ಗಣೇಶ ಹಬ್ಬಕ್ಕೆ ಸಿನಿಪ್ರಿಯರಿಗೆ ಡಬಲ್‌ ಧಮಾಕಾ; ಇಂದು ಒಂದೇ ದಿನ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ 11 ಕಂಟೆಂಟ್‌ಗಳು

  • ಗೌರಿ ಗಣೇಶ ಹಬ್ಬದ ಮರುದಿನ ಭಾನುವಾರ ಆಗಿರುವುದರಿಂದ ಈ ವಾರ ಕೆಲವರಿಗೆ 3 ದಿನ ರಜೆ ದೊರೆಯಲಿದೆ.  ಸಿನಿಪ್ರಿಯರಿಗೆ ಹಬ್ಬದ ಜೊತೆಗೆ ಒಟಿಟಿಯಲ್ಲಿ ಇಂದು ಒಟ್ಟು ಒಂದೇ ದಿನ 11 ಕಂಟೆಂಟ್‌ಗಳು ಸ್ಟ್ರೀಮ್‌ ಆಗುತ್ತಿರುವುದು ಖುಷಿ ನೀಡಿದೆ. ದಿ ಕಿಲ್‌ ಸಿನಿಮಾ, ಕಾಲ್‌ ಮಿ ಬೇ ವೆಬ್‌ ಸರಣಿ ಸೇರಿದಂತೆ ನಿಮ್ಮನ್ನು ರಂಜಿಸಲು ಅನೇಕ ಕಂಟೆಂಟ್‌ಗಳು ಸಿದ್ಧವಿದೆ. 

Read the full story here

Fri, 06 Sep 202405:32 AM IST

ಮನರಂಜನೆ News in Kannada Live:ಭಾಗ್ಯಾ, ಕುಸುಮಾರನ್ನು ಹೊರ ಕಳಿಸಿದ ಶ್ರೇಷ್ಠಾ ಹೆತ್ತವರು, ಮದುವೆ ಆಗೇಬಿಡ್ತು ಅಂತ ಖುಷಿಪಟ್ಟ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 5ರ ಎಪಿಸೋಡ್‌. ಭಾಗ್ಯಾ-ಕುಸುಮಾರನ್ನು ಮದುವೆ ಮನೆಯಿಂದ ಹೊರ ಕಳಿಸಲು ಶ್ರೇಷ್ಠಾ, ತನ್ನ ತಂದೆ ತಾಯಿಯನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಾಳೆ. ಕೊನೆಗೂ ಅದರಲ್ಲಿ ಯಶಸ್ವಿಯಾಗುತ್ತಾಳೆ. ಇದನ್ನು ಕಂಡು ತಾಂಡವ್‌ ಬಹಳ ಖುಷಿಯಾಗುತ್ತಾನೆ. 

Read the full story here

Fri, 06 Sep 202404:22 AM IST

ಮನರಂಜನೆ News in Kannada Live:GOAT box office collection: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಗೋಟ್‌, ದಳಪತಿ ವಿಜಯ್‌ ಸಿನಿಮಾದ ಕಲೆಕ್ಷನ್‌ ಲೆಕ್ಕ

  • GOAT box office collection day 1: ಗೌರಿ ಗಣೇಶ ಹಬ್ಬದ ಮುನ್ನ ದಿನ ಬಿಡುಗಡೆಯಾದ ದಳಪತಿ ವಿಜಯ್‌ ನಟನೆಯ ಗೋಟ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನವೇ ತನ್ನ ತಿಜೋರಿಗೆ 43 ಕೋಟಿ ರೂಪಾಯಿ ಸೇರಿಸಿಕೊಂಡಿದೆ.
Read the full story here

Fri, 06 Sep 202403:33 AM IST

ಮನರಂಜನೆ News in Kannada Live:Annayya TV Serial: ಪುಟ್ಟ ತಂಗಿಯ ಸಂಕಷ್ಟದ ಸಮಯದಲ್ಲಿ ಅಣ್ಣನಾಗಿ ಏನ್ ಮಾಡ್ತಾನೆ ಶಿವು? ಅಕ್ಕಂದಿರೇ ಇಲ್ಲದ ಹೊತ್ತಲ್ಲಿ ಇದೇನಾಯ್ತು ನೋಡಿ

  • Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಮಾಸ್ತಿಕೊಪ್ಪಲ ಉತ್ಸವ ನಡೆಯುತ್ತಿದೆ. ಎಲ್ಲರೂ ಜಾತ್ರೆಯಲ್ಲಿ ಸಂಭ್ರಮದಲ್ಲಿದ್ದರೆ ಶಿವು ಕಿರಿ ತಂಗಿಗೆ ಪರೀಕ್ಷೆ ಸಮಯ. 
Read the full story here

Fri, 06 Sep 202402:55 AM IST

ಮನರಂಜನೆ News in Kannada Live:Amruthadhaare Sept 6 Episode: ದಿವಾನ್‌ ಕಂಪನಿಯ ಕೆಲಸ ಬಿಡುವ ಯೋಚನೆಯಿಂದ ಆನಂದ್‌ ವಿಲವಿಲ, ಭೂಮಿಕಾ-ಗೌತಮ್‌ ನಡುವೆ ಮತ್ತೆ ಪ್ರೇಮಧಾರೆ

  • Amruthadhaare Sept 6 Episode: ಝೀ ಕನ್ನಡವಾಹಿನಿಯ ಅಮೃತಧಾರೆ ಧಾರಾವಾಹಿಯ ಸೆಪ್ಟೆಂಬರ್‌ 06ರ ಸಂಚಿಕೆಯಲ್ಲಿ ಆನಂದ್‌ ಚಿಂತೆಯಲ್ಲಿದ್ದಾನೆ. ದಿವಾನ್‌ ಆಫೀಸ್‌ ಕೆಲಸ ಬಿಡೆಂದು ಆನಂದ್‌ನ ಅಪರ್ಣಾ ಒತ್ತಾಯಿಸುತ್ತಿದ್ದಾಳೆ. ಇದೇ ಸಮಯದಲ್ಲಿ ಅಪೇಕ್ಷಾ ಮತ್ತು ಪಾರ್ಥರ ನಡುವಿನ ಸಮಸ್ಯೆ ಬಗೆಹರಿಸಲು ಭೂಮಿಕಾ ಮತ್ತು ಗೌತಮ್‌ ನಡುವೆ ಮತ್ತೆ ಒಲವಧಾರೆ ಸುರಿಯುತ್ತಿದೆ.
Read the full story here

Fri, 06 Sep 202402:07 AM IST

ಮನರಂಜನೆ News in Kannada Live:Bheema OTT Release: ದುನಿಯಾ ವಿಜಯ್‌ ನಟನೆಯ ಕನ್ನಡ ಸಿನಿಮಾ ಭೀಮ ಒಟಿಟಿ ಬಿಡುಗಡೆ ವಿವರ, ಡ್ರಗ್ಸ್‌ ಮಾಫಿಯಾದ ವಿರುದ್ಧ ಸಮರ

  • Bheema OTT Release: ದುನಿಯಾ ವಿಜಯ್‌ ನಟನೆಯ ಭೀಮ ಕನ್ನಡ ಸಿನಿಮಾ ಒಟಿಟಿಯಲ್ಲಿ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಆಗಸ್ಟ್‌ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್‌ ಆದ ಈ ಚಿತ್ರವು ಡ್ರಗ್ಸ್‌ ಮಾಫಿಯಾದ ವಿರುದ್ಧ ಸಮರ ಸಾರಿತ್ತು.
Read the full story here

Fri, 06 Sep 202401:18 AM IST

ಮನರಂಜನೆ News in Kannada Live:Stree 2 OTT release: ಬ್ಲಾಕ್‌ಬಸ್ಟರ್‌ ಸಿನಿಮಾ ಸ್ತ್ರೀ 2 ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಶ್ರದ್ಧಾ ಕಪೂರ್‌, ರಾಜ್‌ಕುಮಾರ್‌ ರಾವ್‌ ಚಿತ್ರ

  • Stree 2 OTT release Date and platform: ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಿಂತಲೂ ಹೆಚ್ಚು ಬಾಚಿಕೊಂಡಿರುವ ಸ್ತ್ರೀ 2 ಸಿನಿಮಾವು ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋ ಸ್ತ್ರೀ 2 ಒಟಿಟಿ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ.
Read the full story here