ಕನ್ನಡ ಸುದ್ದಿ  /  Photo Gallery  /  Kannada Television News Bigg Boss Kannada Season 10 Contestant Netizens Criticized Tanisha Kuppanda's Photos Mnk

Tanisha Kuppanda: ತನಿಷಾ ಕುಪ್ಪಂಡಗೆ ಬಾಡಿ ಶೇಮಿಂಗ್‌ ಬಿಸಿ! ನವಿಲಂತೆ ನಲಿದ ಫೋಟೋಗಳಿಗೆ ಅಪಹಾಸ್ಯ ಮಾಡಿದ ನೆಟ್ಟಿಗರು

  • Tanisha Kuppanda Photos: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಟ್ರಾಂಗ್‌ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ, ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಬಿಸಿ ಏರಿಸಿದ್ದಾರೆ. ನವಿಲಿನ ಕಾನ್ಸೆಪ್ಟ್‌ನಲ್ಲಿ ಹಾಟ್‌ ಫೋಟೋಗಳ ಮೂಲಕ ಆಗಮಿಸಿದ್ದಾರೆ. ನಟಿಯ ಈ ಫೋಟೋಗಳಿಗೆ ಮೆಚ್ಚುಗೆ ಜತೆಗೆ ಕಟು ಟೀಕೆಗಳೂ ಕೇಳಿಬಂದಿವೆ. ಬಾಡಿ ಶೇಮಿಂಗ್‌ ಮೂಲಕ ಅಪಹಾಸ್ಯ ಮಾಡಿದ್ದಾರೆ ನೆಟ್ಟಿಗರು.

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಸ್ಪರ್ಧಿಸಿದ್ದ ನಟಿ ತನಿಷಾ ಕುಪ್ಪಂಡ, ಸದ್ಯ ನಟನೆಯ ಜತೆಗೆ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. 
icon

(1 / 9)

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಸ್ಪರ್ಧಿಸಿದ್ದ ನಟಿ ತನಿಷಾ ಕುಪ್ಪಂಡ, ಸದ್ಯ ನಟನೆಯ ಜತೆಗೆ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. (Instagram\ Tanisha Kuppanda)

ಈ ಮೊದಲು ಕಾಂಟ್ರವರ್ಸಿ ಮತ್ತು ಟೀಕೆಗಳ ಮೂಲಕವೇ ನೋವು ಎದುರಿಸಿದ್ದ ಇದೇ ನಟಿ, ಬಿಗ್‌ಬಾಸ್‌ನಲ್ಲಿ ತಮ್ಮ ವರ್ತನೆ, ನೇರ ಮಾತಿನಿಂದಲೇ ಆ ಟೀಕೆಗಳಿಗೆ ಚಾಟಿ ಬೀಸಿದ್ದರು. 
icon

(2 / 9)

ಬಿಗ್‌ಬಾಸ್‌ನಲ್ಲಿ ಸ್ಟ್ರಾಂಗ್‌ ಸ್ಪರ್ಧಿಯಾಗಿ ತನಿಷಾ ತಮ್ಮ ಆಟ ಆಡುತ್ತಿದ್ದರೆ, ಇತ್ತ ಹೊರಗಡೆಗೆ ದೊಡ್ಡ ಅಭಿಮಾನಿ ಬಳಗವನ್ನೇ ಸಂಪಾದಿಸಿದ್ದರು.
icon

(3 / 9)

ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್‌ ಸಹ ಹೊಂದಿರುವ ಇದೇ ಬೆಡಗಿ, ಇದೀಗ ಹೊಸ ಫೋಟೋಗಳ ಜತೆಗೆ ಆಗಮಿಸಿದ್ದಾರೆ. 
icon

(4 / 9)

ನವಿಲಿನ ಕಾನ್ಸೆಪ್ಟ್‌ನಲ್ಲಿ ಹೊಸ ಫೋಟೋಶೂಟ್‌ ಮಾಡಿಸಿದ್ದು, ಕೊಂಚ ಬೋಲ್ಡ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗಿವೆ. 
icon

(5 / 9)

ಮೆಚ್ಚುಗೆ ಜತೆಗೆ ನೆಗೆಟಿವ್‌ ಕಾಮೆಂಟ್‌ಗಳೂ ಹರಿದು ಬಂದಿವೆ. ಕೆಲವರು ಸೂಪರ್‌ ಎಂದು ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್‌ ಹಾಕುತ್ತಿದ್ದಾರೆ. 
icon

(6 / 9)

ನಟಿಯ ಫೋಟೋಗಳನ್ನು ನೋಡಿದ ನೆಟ್ಟಿಗರು ಬಾಡಿ ಶೇಮಿಂಗ್‌ ಮಾಡಿದ್ದಾರೆ. ಅಪಹಾಸ್ಯದ ಕಾಮೆಂಟ್‌ಗಳ ಮೂಲಕ ನಟಿಯನ್ನು ಟೀಕೆ ಮಾಡಿ ಕಾಲೆಳೆದಿದ್ದಾರೆ. 
icon

(7 / 9)

ನಗು ಮುಖದ ಚೆಲುವೆ, ನಮ್ಮ ಬೆಂಕಿ ತನಿಷಾ ಎಂದು ಕೆಲವರು ಹೇಳಿದರೆ, ಮೇಕಪ್‌ ಮತ್ತು ಮೈ ತೋರಿಸುವುದು ಕಡಿಮೆ ಆದರೆ ಚೆಂದ ಅನ್ಸುತ್ತೆ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ.
icon

(8 / 9)

ಸಿನಿಮಾ, ಕಿರುತೆರೆ, ಒಟಿಟಿ ಕುರಿತ ಅಪ್‌ಡೇಟ್‌ಗಳಿಗೆ HT ಕನ್ನಡ ವೆಬ್‌ತಾಣಕ್ಕೆ ಭೇಟಿ ನೀಡಿ
icon

(9 / 9)

ಸಿನಿಮಾ, ಕಿರುತೆರೆ, ಒಟಿಟಿ ಕುರಿತ ಅಪ್‌ಡೇಟ್‌ಗಳಿಗೆ HT ಕನ್ನಡ ವೆಬ್‌ತಾಣಕ್ಕೆ ಭೇಟಿ ನೀಡಿ

IPL_Entry_Point

ಇತರ ಗ್ಯಾಲರಿಗಳು