Entertainment live March 28, 2025: Manada Kadalu Review: ‘ಮನದ ಕಡಲು’ ಸಿನಿಮಾ ವಿಮರ್ಶೆ; ಹಳೆಯ ಕಡಲಲ್ಲಿ ಹೊಸ ನಾವೆ
ಕನ್ನಡ ಸುದ್ದಿ  /  ಮನರಂಜನೆ  /  Entertainment Live March 28, 2025: Manada Kadalu Review: ‘ಮನದ ಕಡಲು’ ಸಿನಿಮಾ ವಿಮರ್ಶೆ; ಹಳೆಯ ಕಡಲಲ್ಲಿ ಹೊಸ ನಾವೆ

Manada Kadalu Review: ‘ಮನದ ಕಡಲು’ ಸಿನಿಮಾ ವಿಮರ್ಶೆ; ಹಳೆಯ ಕಡಲಲ್ಲಿ ಹೊಸ ನಾವೆ

Entertainment live March 28, 2025: Manada Kadalu Review: ‘ಮನದ ಕಡಲು’ ಸಿನಿಮಾ ವಿಮರ್ಶೆ; ಹಳೆಯ ಕಡಲಲ್ಲಿ ಹೊಸ ನಾವೆ

Updated Mar 28, 2025 06:26 PM ISTUpdated Mar 28, 2025 06:26 PM ISTHT Kannada Desk
  • twitter
  • Share on Facebook
Updated Mar 28, 2025 06:26 PM IST

'ಎಚ್‌ಟಿ ಕನ್ನಡ' ಲೈವ್‌ ಅಪ್‌ಡೇಟ್ಸ್‌'ಗೆ ಸ್ವಾಗತ. ಮನರಂಜನೆಗೆ ಸಂಬಂಧಿಸಿದ March 28, 2025 ದಿನಾಂಕದ ಸಮಗ್ರ ಮಾಹಿತಿ ಇಲ್ಲಿದೆ. ಕನ್ನಡ ಸಿನಿಮಾ, ಒಟಿಟಿ ಸರಣಿ, ವೆಬ್‌ ಸೀರೀಸ್, ಜನಪ್ರಿಯ ಟಿವಿ ಧಾರಾವಾಹಿ ಸಂಚಿಕೆಗಳ ತಾಜಾ ಮಾಹಿತಿ ಇಲ್ಲಿ ನೋಡಬಹುದು. ಸ್ಯಾಂಡಲ್‌ವುಡ್, ಸೆಲೆಬ್ರಿಟಿ ಗಾಸಿಪ್ ಕುರಿತ ಅಪ್‌ಡೇಟ್ಸ್‌, ಸಿನಿಮಾ ವಿಮರ್ಶೆ ಕೂಡ ಇಲ್ಲಿ ಲಭ್ಯ.

Fri, 28 Mar 202512:56 PM IST

ಮನರಂಜನೆ News in Kannada Live:Manada Kadalu Review: ‘ಮನದ ಕಡಲು’ ಸಿನಿಮಾ ವಿಮರ್ಶೆ; ಹಳೆಯ ಕಡಲಲ್ಲಿ ಹೊಸ ನಾವೆ

  • ಇವತ್ತಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡಿರುವ ಯೋಗರಾಜ್‍ ಭಟ್‍ ಸಿನಿಮಾ ‘ಮನದ ಕಡಲು’ ಈ ಸಿನಿಮಾದ ವಿಮರ್ಶೆ ಇಲ್ಲಿದೆ ಗಮನಿಸಿ.
Read the full story here

Fri, 28 Mar 202512:05 PM IST

ಮನರಂಜನೆ News in Kannada Live:ರಾಮ್‌ ಚರಣ್ ಸಿನಿಮಾ ಪೆದ್ದಿ ಪೋಸ್ಟರ್ ಹಾಗೂ ಪುಷ್ಪ ಸಿನಿಮಾ ಲುಕ್ ಎರಡನ್ನೂ ಹೋಲಿಕೆ ಮಾಡಿದ ನೆಟ್ಟಿಗರು; ಕಾಮೆಂಟ್‌ನಲ್ಲಿ ಭಾರೀ ಚರ್ಚೆ

  • ರಾಮ್ ಚರಣ್ ಅವರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾ ‘ಪೆದ್ದಿ’ ಫಸ್ಟ್‌ ಲುಕ್ ಬಿಡುಗಡೆಯಾಗಿದೆ. ರಾಮ್‌ ಚರಣ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಜನರು ಈ ಪೋಸ್ಟ್‌ರ್ ಪುಷ್ಟ ಸಿನಿಮಾ ಲುಕ್ ಹೊಂದಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Read the full story here

Fri, 28 Mar 202510:27 AM IST

ಮನರಂಜನೆ News in Kannada Live:‘ಗೆಳೆಯನ ಆರೋಗ್ಯ ಚೆನ್ನಾಗಿರಲಿ’: ಶಬರಿಮಲೆ ಸನ್ನಿಧಿಯಲ್ಲಿ ಮೋಹನ್‌ ಲಾಲ್‌ ಪ್ರಾರ್ಥಿಸಿದ್ದು ತಪ್ಪೇ? ಈವರೆಗಿನ ಬೆಳವಣಿಗೆಯ ಇಣುಕು ನೋಟ

  • ಕೆಲವು ದಿನಗಳ ಹಿಂದೆ ಮಲಯಾಳಂ ಸಿನಿಮಾರಂಗದ ಖ್ಯಾತ ನಟ ಮಮ್ಮುಟ್ಟಿ ಶಬರಿಮಲೆಯಲ್ಲಿ ಮಮ್ಮುಟ್ಟಿಗಾಗಿ ಪೂಜೆ ಸಲ್ಲಿಸಿದ್ದು (Mohanlal sabarimala pooja mammootty) ದೊಡ್ಡ ವಿವಾದವಾಗಿ ಪರಿಣಮಿಸಿದೆ. ಇದು ವೈಯಕ್ತಿಕ ಆಯ್ಕೆ ಎಂದು ಮೋಹನ್‌ಲಾಲ್‌ ಪ್ರತಿಕ್ರಿಯೆ ನೀಡಿದ್ದರು. ಈ ಸುದ್ದಿಯ ಈವರೆಗಿನ ಬೆಳವಣಿಗೆಗಳನ್ನು ತಿಳಿದುಕೊಳ್ಳೋಣ.
Read the full story here

Fri, 28 Mar 202510:20 AM IST

ಮನರಂಜನೆ News in Kannada Live:Ramachari Serial: ಧಾರಾವಾಹಿಯಲ್ಲಿ ಹೊಸ ತಿರುವು; ರಾಮಾಚಾರಿಯನ್ನು ಪ್ರೀತಿಸುತ್ತಿರುವ ಹುಡುಗಿ ಮತ್ತು ಚಾರು ಒಂದೇ ದಾರಿಯಲ್ಲಿ

  • ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಚಾರು ಒಂದಾಗುತ್ತಾರೆ ಎನ್ನುವಷ್ಟರಲ್ಲಿ ಇನ್ಯಾವುದೋ ಸಮಸ್ಯೆ ಎದುರಾಗುತ್ತದೆ. ಇದನ್ನು ಕಂಡು ವೀಕ್ಷಕರಿಗೆ ಬೇಸರ ಉಂಟಾಗಿದೆ.
Read the full story here

Fri, 28 Mar 202509:27 AM IST

ಮನರಂಜನೆ News in Kannada Live:Lakshmi Baramma: ಲಕ್ಷ್ಮೀ ಒಳ್ಳೆಯವಳು ಎಂದು ಹೇಳಲು ವೈಷ್ಣವ್‌ಗೆ ಕಾಲ್ ಮಾಡಲು ಹೊರಟ ಕೀರ್ತಿ; ಸ್ನೇಹಿತೆಯ ಮಾತು ಕೇಳಿ ಲಕ್ಷ್ಮೀ ಭಾವುಕ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರೂ ಒಂದಾಗಬೇಕು ಎಂದು ಕೀರ್ತಿ ಪ್ರಯತ್ನಿಸುತ್ತಿದ್ದಾಳೆ.
Read the full story here

Fri, 28 Mar 202508:20 AM IST

ಮನರಂಜನೆ News in Kannada Live:Annayya Serial: ಪಾರು ಪ್ರೀತಿಯನ್ನು ಅಣಕಿಸಿದ ಶಿವು; ಪ್ರಾಣಕ್ಕಿಂತ ಹೆಚ್ಚು ನೀನು ಎಂದು ಸಾಬೀತು ಮಾಡಿದ ಪತ್ನಿ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತನ್ನ ಪ್ರೀತಿಯನ್ನು ಶಿವು ಬಳಿ ಹೇಳಿಕೊಳ್ಳಬೇಕು ಎಂದು ತುಂಬಾ ದಿನದಿಂದ ಕಾಯುತ್ತಿದ್ದಾಳೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈಗ ಏನಾಗಿದೆ ನೋಡಿ.
Read the full story here

Fri, 28 Mar 202506:30 AM IST

ಮನರಂಜನೆ News in Kannada Live:UI TV Premiere: ಜೀ ಕನ್ನಡದಲ್ಲಿ ಯುಐ ಸಿನಿಮಾ ನೋಡಿ, ಪ್ರಶ್ನೆಗಳಿಗೆ ಉತ್ತರಿಸಿದರೆ ಬಂಪರ್‌ ಬಹುಮಾನ

  • ಯುಗಾದಿ ಹಬ್ಬದ ಪ್ರಯುಕ್ತ ಈ ಸಿನಿಮಾ ಉಪೇಂದ್ರ ನಟಿಸಿ, ನಿರ್ದೇಶಿಸಿದ UI ಸಿನಿಮಾ ಮೊಟ್ಟಮೊದಲ ಬಾರಿಗೆ ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 4:30ಕ್ಕೆ ಪ್ರಸಾರವಾಗಲಿದೆ.
Read the full story here

Fri, 28 Mar 202505:47 AM IST

ಮನರಂಜನೆ News in Kannada Live:ಶ್ರೀಲಂಕಾದಲ್ಲಿ ಭಾವನಾ ಮತ್ತು ಸಿದ್ಧು ಭೇಟಿಯಾದ ಜಾಹ್ನವಿ; ರೆಸಾರ್ಟ್‌ನಲ್ಲಿ ಮತ್ತೆ ತನ್ನ ಬುದ್ದಿ ತೋರಿಸಿದ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 27ರ ಸಂಚಿಕೆಯಲ್ಲಿ ಭಾವನಾಗೆ ಕಳೆದುಹೋದ ಮಾಂಗಲ್ಯ ಮತ್ತೆ ಸಿಕ್ಕಿದೆ. ಅದನ್ನು ಸಿದ್ದೇಗೌಡರೇ ಅವಳಿಗೆ ಮತ್ತೆ ಕಟ್ಟಿದ್ದಾರೆ. ಇತ್ತ ಜಾಹ್ನವಿಗೆ ಭಾವನಾ ಮತ್ತು ಸಿದ್ದೇಗೌಡ ಶ್ರೀಲಂಕಾ ಪ್ರವಾಸದಲ್ಲಿ ಹೊರಗಡೆ ಸುತ್ತಾಡುತ್ತಿರುವಾಗ ಭೇಟಿಯಾಗಿದ್ದಾರೆ.
Read the full story here

Fri, 28 Mar 202504:30 AM IST

ಮನರಂಜನೆ News in Kannada Live:ಭಾಗ್ಯಳ ಕೈತುತ್ತನ್ನು ಹುಡುಕಿಕೊಂಡು ಬಂದ ಹಾಸ್ಟೆಲ್ ಹುಡುಗರು; ಕನ್ನಿಕಾಗೆ ಮತ್ತೊಮ್ಮೆ ಮಂಗಳಾರತಿ: ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 27ರ ಸಂಚಿಕೆಯಲ್ಲಿ ಭಾಗ್ಯಳ ಕೈತುತ್ತಿಗೆ ಮಾರುಹೋದ ಹಾಸ್ಟೆಲ್ ಹುಡುಗರು ಅವಳನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾರೆ. ಅಲ್ಲದೆ, ಇನ್ನು ಮುಂದೆ ನಮಗೆ ಮೂರು ಹೊತ್ತು ಊಟ ಒದಗಿಸಿಕೊಡುವಂತೆ ಬುಕ್ ಮಾಡಿದ್ದಾರೆ.
Read the full story here

Fri, 28 Mar 202504:19 AM IST

ಮನರಂಜನೆ News in Kannada Live:ಶ್ರೀವಲ್ಲಿ ಮುಂದಿಟ್ಟುಕೊಂಡು ವಿಜಯಾಂಬಿಕಾ ಹೊಸ ಗೇಮ್‌ ಪ್ಲಾನ್, ಮೊದಲ ಬಾರಿಗೆ ತವರು ಮನೆಯತ್ತ ಮಿನಿಸ್ಟರ್ ಮಗಳು; ಶ್ರಾವಣಿ ಸುಬ್ರಹ್ಮಣ್ಯ

  • ಮದುವೆಯಾದ ಮೇಲೆ ಮೊದಲ ಬಾರಿಗೆ ಗಂಡನೊಂದಿಗೆ ತವರು ಮನೆಗೆ ಹೋಗುವ ಖುಷಿಯಲ್ಲಿ ಶ್ರಾವಣಿ, ಮೊಮ್ಮಗಳು ಮನೆಗೆ ಬರುತ್ತಿದ್ದಾಳೆ ಎಂಬ ಸಂಭ್ರಮದಲ್ಲಿ ತೇಲುತ್ತಿದ್ದಾರೆ ಲಲಿತಾದೇವಿ. ಶ್ರೀವಲ್ಲಿ ಮುಂದಿಟ್ಟುಕೊಂಡು ವಿಜಯಾಂಬಿಕಾ ಹೊಸ ಪ್ಲಾನ್. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್‌ 27ರ ಸಂಚಿಕೆಯ ವಿವರ.
Read the full story here

Fri, 28 Mar 202504:15 AM IST

ಮನರಂಜನೆ News in Kannada Live:Amruthadhaare: ಸೃಜನ್‌ಗೆ ಗೌತಮ್‌ ಕಂಪನಿಯಲ್ಲಿ ಕೆಲಸ ಸಿಗ್ತು, ಮಾತಿನ ಮಲ್ಲನಿಗೆ ರಹಸ್ಯ ಟಾಸ್ಕ್‌ ನೀಡಿದ ಭೂಮಿಕಾ; ಅಮೃತಧಾರೆ ಧಾರಾವಾಹಿ

  • Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ (ಮಾರ್ಚ್‌ 27) ಸಂಚಿಕೆಯಲ್ಲಿ ಸರ ಮತ್ತು ಮೈಕ್‌ ವಿಚಾರವನ್ನು ಭೂಮಿಕಾ ಗೌತಮ್‌ಗೆ ಹೇಳಿದ್ದಾಳೆ. ಇನೊಂದೆಡೆ ಕ್ಯಾಬ್‌ ಚಾಲಕ ಸೃಜನ್‌ಗೆ ದಿವಾನ್‌ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಾಳೆ. ಆತನಿಗೆ ರಹಸ್ಯ ಟಾಸ್ಕ್‌ ನೀಡಿದ್ದಾರೆ ಭೂಮಿಕಾ.
Read the full story here

Fri, 28 Mar 202504:12 AM IST

ಮನರಂಜನೆ News in Kannada Live:ಜೀವ ಭಯದ ನಡುವೆಯೇ, ರಿಯಲ್‌ ಲೊಕೇಷನ್‌ನಲ್ಲಿ ಸಲ್ಮಾನ್‌ ಖಾನ್‌ ʻಸಿಕಂದರ್‌ʼ ಶೂಟಿಂಗ್; ಆ ಭದ್ರತೆ ಹೇಗಿರಬಹುದೆಂಬ ಅಂದಾಜಿದೆಯೇ?

  • ಸಿನಿಮಾ, ಕಲಾವಿದರು, ನಿರ್ದೇಶಕರ ಬಗ್ಗೆ ಮಾತ್ರವಲ್ಲದೆ ಬಿಗಿ ಭದ್ರತೆಯ ನಡುವೆ ನಡೆದ ಶೂಟಿಂಗ್‌ ಅನುಭವವನ್ನೂ ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದಾರೆ. ಬಿಗಿ ಭದ್ರತೆ ನಡುವೆ ಹೊರಾಂಗಣ ಚಿತ್ರೀಕರಣ ಸವಾಲಿನದ್ದಾಗಿತ್ತು, ಆದರೆ ಕೊನೆಯಲ್ಲಿ ಎಲ್ಲವೂ ಸುಗಮವಾಗಿ ನಡೆಯಿತು ಎಂದಿದ್ದಾರೆ ಸಲ್ಮಾನ್.
Read the full story here

Fri, 28 Mar 202503:22 AM IST

ಮನರಂಜನೆ News in Kannada Live:Rashmika Mandanna: ಮಗದೊಮ್ಮೆ ರಶ್ಮಿಕಾ ಮಂದಣ್ಣಗೆ ಸಿಕ್ತು ಸಲ್ಮಾನ್‌ ಖಾನ್‌ ಹೊಗಳಿಕೆಯ ಮಾತು, ಅದೂ ಆಮೀರ್‌ ಖಾನ್‌ ಎದುರಿಗೆ

  • ರಶ್ಮಿಕಾ ಮಂದಣ್ಣ ಅವರನ್ನು ವಿನಾಕಾರಣ ಸೋಷಿಯಲ್‍ ಮೀಡಿಯಾದಲ್ಲಿ ಕಾಲೆಳೆಯುವವರ, ಟೀಕಿಸುವವರ, ದ್ವೇಷ ಸಾಧಿಸುವವರ ದೊಡ್ಡ ಸಂಖ್ಯೆಯೇ ಇದೆ. ಅದರ ಹೊರತಾಗಿಯೂ ರಶ್ಮಿಕಾ ತಮ್ಮ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿರುವುದರ ಜೊತೆಗೆ, ತಮ್ಮ ಕೆಲಸದ ಬಗ್ಗೆ ಹಲವರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ. ಈಗ ಸಲ್ಮಾನ್‌ ಖಾನ್‌ ಸಹ ರಶ್ಮಿಕಾರನ್ನು ಹೊಗಳಿದ್ದಾರೆ.
Read the full story here

Fri, 28 Mar 202502:41 AM IST

ಮನರಂಜನೆ News in Kannada Live:ಮಲಯಾಳಂ ಚಿತ್ರೋದ್ಯಮದಲ್ಲಿ L2: Empuraan ಹೊಸ ರೆಕಾರ್ಡ್‌! ಬಿಡುಗಡೆಯಾದ ಮೊದಲ ದಿನವೇ ದಾಖಲೆಯ ಕಲೆಕ್ಷನ್‌

  • ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ L2: ಎಂಪುರಾನ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಕಮಾಲ್‌ ಮಾಡಿದೆ. ಈ ವರೆಗೂ ಬೇರಾವ ಮಲಯಾಳಂ ಸಿನಿಮಾ ಮಾಡದ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿದೆ ಈ ಸಿನಿಮಾ.
Read the full story here

Fri, 28 Mar 202501:54 AM IST

ಮನರಂಜನೆ News in Kannada Live:Darshan: ʻಹಸು ಸಾಕಿಕೊಂಡು ಇಲ್ಲೇ ಇರುತ್ತೇನೆ ಹೊರತು, ಆ ಕೆಲಸ ಮಾತ್ರ ಖಂಡಿತ ಮಾಡಲ್ಲʼ; ನಟ ದರ್ಶನ್‌

  • ವಾಮನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಕೋರುವುದರ ಜೊತೆಗೆ, ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ ನಟ ದರ್ಶನ್‌. ಕನ್ನಡ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ.
Read the full story here

Fri, 28 Mar 202501:31 AM IST

ಮನರಂಜನೆ News in Kannada Live:ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರನ್ನು ಹೆದರಿಸಿದ್ದ ಕನ್ನಡದ ಹಿಟ್‌ ಚಿತ್ರವೀಗ 76 ದಿನಗಳ ಬಳಿಕ ‌ಒಟಿಟಿಗೆ ಎಂಟ್ರಿ!

  • ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಜನ ಮೆಚ್ಚುಗೆ ಜತೆಗೆ ವಿಮರ್ಶೆ ದೃಷ್ಟಿಯಿಂದಲೂ ಸೈ ಎನಿಸಿಕೊಂಡಿದ್ದ ಕನ್ನಡದ ಹಾರರ್‌ ಕಾಮಿಡಿ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ. ಯಾವುದಾ ಸಿನಿಮಾ, ಯಾವ ಒಟಿಟಿಯಲ್ಲಿ ವೀಕ್ಷಣೆ? ಹೀಗಿದೆ ಮಾಹಿತಿ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter