ಕನ್ನಡ ಸುದ್ದಿ / ಮನರಂಜನೆ /
LIVE UPDATES

Latest entertainment news on July 3, 2024: ಗೋಲ್ಡನ್ ಸ್ಟಾರ್ ಗಣೇಶ್ ಬಳಿಕ ಅಭಿಮಾನಿಗಳ ಜತೆ ಹುಟ್ಟುಹಬ್ಬ ಕ್ಯಾನ್ಸಲ್ ಮಾಡಿಕೊಂಡ ಪ್ರಜ್ವಲ್ ದೇವರಾಜ್
ಕನ್ನಡದಲ್ಲಿ ಮನರಂಜನೆ ಸುದ್ದಿ live ಗೋಲ್ಡನ್ ಸ್ಟಾರ್ ಗಣೇಶ್ ಬಳಿಕ ಅಭಿಮಾನಿಗಳ ಜತೆ ಹುಟ್ಟುಹಬ್ಬ ಕ್ಯಾನ್ಸಲ್ ಮಾಡಿಕೊಂಡ ಪ್ರಜ್ವಲ್ ದೇವರಾಜ್; ದರ್ಶನ್ ಜೈಲಲ್ಲಿರೋದು ಕಾರಣನ?
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 03 Jul 202401:44 AM IST
ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಗೋಲ್ಡನ್ ಸ್ಟಾರ್ ಗಣೇಶ್ ಬಳಿಕ ಅಭಿಮಾನಿಗಳ ಜತೆ ಹುಟ್ಟುಹಬ್ಬ ಕ್ಯಾನ್ಸಲ್ ಮಾಡಿಕೊಂಡ ಪ್ರಜ್ವಲ್ ದೇವರಾಜ್; ದರ್ಶನ್ ಜೈಲಲ್ಲಿರೋದು ಕಾರಣನ?
- Prajwal Devaraj Birthday: ಜುಲೈ 4ರಂದು ಕನ್ನಡ ನಟ, ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಬೆಂಗಳೂರಿನಲ್ಲಿ ಇಲ್ಲದೆ ಇರುವ ಕಾರಣ ಈ ವರ್ಷ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಇದೇ ಕಾರಣ ನೀಡಿದ್ದರು. ನಟ ದರ್ಶನ್ ಜೈಲಲ್ಲಿ ಇದಕ್ಕೆ ಕಾರಣವೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಮೂಡಿದೆ.
Wed, 03 Jul 202401:38 AM IST
ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಸೊಸೆಯನ್ನು ನೋಡಲು ಬಂದ ಕುಸುಮಾಳನ್ನು ಹೋಟೆಲ್ ಸಿಬ್ಬಂದಿಗೆ ಹೇಳಿ ಹೊರ ತಳ್ಳಿಸಿದ ಸೂಪರ್‌ವೈಸರ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 2ರ ಎಪಿಸೋಡ್. ಸೊಸೆಯನ್ನು ಭೇಟಿ ಆಗಲು ಕುಸುಮಾ ಸನ್ಮಾನ ನಡೆಯುತ್ತಿರುವ ಸ್ಥಳಕ್ಕೆ ಬರುತ್ತಾಳೆ. ಆದರೆ ಹೋಟೆಲ್ ಸೂಪರ್‌ವೈಸರ್ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸಿಬ್ಬಂದಿಗೆ ಹೇಳಿ ಆಕೆಯನ್ನು ಹೊರ ತಳ್ಳಿಸುತ್ತಾನೆ.
Wed, 03 Jul 202401:00 AM IST
ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿ ಸೆಟ್ಟೇರಿದ ನಟ ಧರ್ಮ ಕೀರ್ತಿರಾಜ್ ಅಭಿನಯದ ಹೊಸ ಸಿನಿಮಾ
- ನಟ ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಲಿರುವ ಸಿನಿಮಾದ ಮುಹೂರ್ತ ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿ ನೇರವೇರಿದೆ. ರಮೇಶ್ ರಾಜ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
Wed, 03 Jul 202412:57 AM IST
ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:Mahanati Gagana: ಮಹಾನಟಿ ಗಗನಾಳಿಗೆ ಬಂಪರ್, ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಅವಕಾಶ ಪಡೆದ ಚಿತ್ರದುರ್ಗದ ಪ್ರತಿಭೆ
- Mahanati Reality Show Gagana:ಮಹಾನಟಿ ರಿಯಾಲಿಟಿ ಶೋನಲ್ಲಿ ತನ್ನ ಸಹಜ ಅಭಿನಯ, ಮುಗ್ಧ ನಟನೆಯಿಂದ ಜನಮನ ಗೆದ್ದ ಗಗನಾ ಇದೀಗ ಝೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸಿದ್ದೇ ಗೌಡರ ಅತ್ತೆ ಮಗಳಾಗಿ ನಟಿಸುತ್ತಿದ್ದಾರೆ. ಈ ಮೂಲಕ ಸೀರಿಯಲ್ ಕರಿಯರ್ ಆರಂಭಿಸಿದ್ದಾರೆ.