ಹೊಸ ವರ್ಷದ ಖುಷಿಯನ್ನು ಇಮ್ಮಡಿಗೊಳಿಸಲು ಕನ್ನಡ ಹಾಡುಗಳ ಪಟ್ಟಿ; ಸ್ಯಾಂಡಲ್‌ವುಡ್‌ನಲ್ಲೂ ಕಮ್ಮಿ ಇಲ್ಲ ಪಾರ್ಟಿ ಸಾಂಗ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಹೊಸ ವರ್ಷದ ಖುಷಿಯನ್ನು ಇಮ್ಮಡಿಗೊಳಿಸಲು ಕನ್ನಡ ಹಾಡುಗಳ ಪಟ್ಟಿ; ಸ್ಯಾಂಡಲ್‌ವುಡ್‌ನಲ್ಲೂ ಕಮ್ಮಿ ಇಲ್ಲ ಪಾರ್ಟಿ ಸಾಂಗ್ಸ್‌

ಹೊಸ ವರ್ಷದ ಖುಷಿಯನ್ನು ಇಮ್ಮಡಿಗೊಳಿಸಲು ಕನ್ನಡ ಹಾಡುಗಳ ಪಟ್ಟಿ; ಸ್ಯಾಂಡಲ್‌ವುಡ್‌ನಲ್ಲೂ ಕಮ್ಮಿ ಇಲ್ಲ ಪಾರ್ಟಿ ಸಾಂಗ್ಸ್‌

ಹೊಸ ವರ್ಷದ ಆರಂಭಕ್ಕೆ ಪಾರ್ಟಿ, ಡಾನ್ಸ್‌, ಸಿಂಗಿಂಗ್ ಎಲ್ಲ ಜೋರಾಗಿಯೇ ಇರುತ್ತದೆ. ಈ ರಾತ್ರಿಯ ಮೆರಗು ಹೆಚ್ಚಿಸಲು ಹೊಸ ವರ್ಷದ ಖುಷಿಯನ್ನು ಇಮ್ಮಡಿಗೊಳಿಸಲು ಕನ್ನಡ ಹಾಡುಗಳನ್ನು ಪ್ಲೇ ಮಾಡಿ. ಸ್ಯಾಂಡಲ್‌ವುಡ್‌ನಲ್ಲೂ ಕಮ್ಮಿ ಇಲ್ಲ ಪಾರ್ಟಿ ಸಾಂಗ್ಸ್‌.

ಸ್ಯಾಂಡಲ್‌ವುಡ್‌ನಲ್ಲೂ ಕಮ್ಮಿ ಇಲ್ಲ ಪಾರ್ಟಿ ಸಾಂಗ್ಸ್‌
ಸ್ಯಾಂಡಲ್‌ವುಡ್‌ನಲ್ಲೂ ಕಮ್ಮಿ ಇಲ್ಲ ಪಾರ್ಟಿ ಸಾಂಗ್ಸ್‌

ಇಂದು ರಾತ್ರಿಯಿಂದಲೇ ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆ ಆರಂಭವಾಗುತ್ತದೆ. ಸಾಕಷ್ಟು ಜನ ಹೊಸ ವರ್ಷವನ್ನು ಬರಮಾಡಿಕೊಳ್ಳುವ ರೀತಿಯೇ ಬೇರೆಯಾಗಿದೆ. ಹಾಡುತ್ತಾ, ಕುಣಿಯುತ್ತಾ ಸಂಭ್ರಮಿಸುತ್ತ ಹೊಸ ವರ್ಷ ಆಚರಣೆ ಮಾಡಲಾಗುತ್ತದೆ. ಹೀಗಿರುವಾಗ ಒಂದಿಷ್ಟು ಜನ ಹೊಸ ಅಥವಾ ಹಳೆಯ ಹಾಡುಗಳಿಗಾಗಿ ಈ ದಿನ ರಾತ್ರಿಯ ಖುಷಿಯನ್ನು ಇಮ್ಮಡಿ ಮಾಡಲು ಹುಡುಕಾಟ ನಡೆಸುತ್ತಾರೆ. ತಮ್ಮದೇ ಆದ ಒಂದು ಪ್ಲೇ ಲಿಸ್ಟ್‌ ಮಾಡಿಟ್ಟುಕೊಂಡು ಅದರ ಪ್ರಕಾರವೇ ಈ ರಾತ್ರಿ ಕಳೆಯಬೇಕು ಎಂದುಕೊಂಡಿರುತ್ತಾರೆ. ನೀವೂ ಇಂದು ರಾತ್ರಿ ಯಾವ ಸಾಂಗ್‌ ಪ್ಲೇ ಮಾಡಬೇಕು ಎಂಬ ಆಲೋಚನೆಯಲ್ಲಿದ್ದರೆ. ಒಂದಷ್ಟು ಮಜವಾದ ಜನಪ್ರಿಯ ಹಾಡುಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಇಲ್ಲಿದೆ ಹಾಡುಗಳ ಪಟ್ಟಿ
1) ಪಾರ್ಟಿಫ್ರೀಕ್ - ಚಂದನ್ ಶೆಟ್ಟಿ
2) ಜಾಕಿ ಜಾಕಿ - ನವೀನ್ ಮಾಧವ್
3) ಹೊಸ ಬೆಳಕೂ ಮೂಡುತಿದೆ - ರಾಜ್‌ ಕುಮಾರ್
4) ಹ್ಯಾಪಿಯಾಗಿದೆ, ಹ್ಯಾಪಿಯಾಗಿದೆ - ಆಲ್‌ ಓಕೆ ಸಾಂಗ್
5) ಹ್ಯಾಪಿ ನ್ಯೂ ಇಯರ್‌ - ರಘು ದೀಕ್ಷಿತ್‌, ಪನ್ನಗಾ ಭರಣ
6) ನಿಂಗಡ್ಡಬಿದ್ನೋ ಮಾದೇಸ, ನಿನ್ ಹೆಸ್ರೇ ನಂಗೆ ಉಪದೇಸಾ - ರಘು ದೀಕ್ಷಿತ್‌
7) ಮೂರೇ ಮೂರು ಪೆಗ್ಗಿಗೆ- ಚಂದನ್ ಶೆಟ್ಟಿ
8) ಲಕ ಲಕ ಲಂಬರ್ಗಿನ್ನಿ -ಚಂದನ್‌ ಶೆಟ್ಟಿ
9) ಟೈಂ ಬರುತ್ತೆ ನಂಗು ಟೈಂ ಬರುತ್ತೆ - ಚಂದನ್‌ ಶೆಟ್ಟಿ
10) ಪೇಪರ್ ಪೇಪರ್ ಮೆಣಸಿನ ಪೇಪರ್
11) ಮಾಯಾ ಬಜಾರ್ - ಲೋಕ ಮಾಯಾ ಬಜಾರು - ಎಸ್ ಪಿ ಬಾಲಸುಬ್ರಹ್ಮಣ್ಯಂ


ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner