OTT Release: ಒಟಿಟಿಯಲ್ಲಿ ಈ ವಾರ ಬಿಡುಗಡೆಯಾದ 32 ಸಿನಿಮಾ ವೆಬ್‌ ಸರಣಿಗಳ ಪಟ್ಟಿ, ಯಾವುದನ್ನು ನೋಡುವಿರಿ ಆಯ್ಕೆ ಮಾಡಿಕೊಳ್ಳಿ
ಕನ್ನಡ ಸುದ್ದಿ  /  ಮನರಂಜನೆ  /  Ott Release: ಒಟಿಟಿಯಲ್ಲಿ ಈ ವಾರ ಬಿಡುಗಡೆಯಾದ 32 ಸಿನಿಮಾ ವೆಬ್‌ ಸರಣಿಗಳ ಪಟ್ಟಿ, ಯಾವುದನ್ನು ನೋಡುವಿರಿ ಆಯ್ಕೆ ಮಾಡಿಕೊಳ್ಳಿ

OTT Release: ಒಟಿಟಿಯಲ್ಲಿ ಈ ವಾರ ಬಿಡುಗಡೆಯಾದ 32 ಸಿನಿಮಾ ವೆಬ್‌ ಸರಣಿಗಳ ಪಟ್ಟಿ, ಯಾವುದನ್ನು ನೋಡುವಿರಿ ಆಯ್ಕೆ ಮಾಡಿಕೊಳ್ಳಿ

OTT Movies On This Week: ಈ ವಾರ ಹಲವು ಸಿನಿಮಾ, ವೆಬ್‌ ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ ಸೇರಿದಂತೆ ವಿವಿಧ ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿರುವ ಹೊಸ ಸಿನಿಮಾ, ವೆಬ್‌ ಸರಣಿಗಳ ಪಟ್ಟಿ ಇಲ್ಲಿದೆ.

OTT Release: ಒಟಿಟಿಯಲ್ಲಿ ಈ ವಾರ ಬಿಡುಗಡೆಯಾದ 32 ಸಿನಿಮಾ ವೆಬ್‌ ಸರಣಿಗಳ ಪಟ್ಟಿ
OTT Release: ಒಟಿಟಿಯಲ್ಲಿ ಈ ವಾರ ಬಿಡುಗಡೆಯಾದ 32 ಸಿನಿಮಾ ವೆಬ್‌ ಸರಣಿಗಳ ಪಟ್ಟಿ

OTT Movies On This Week: ಒಟಿಟಿಯಲ್ಲಿ ಸದ್ಯ ಹೊಸ ಸಿನಿಮಾ, ವೆಬ್‌ ಸರಣಿ ಯಾವುದು ಬಿಡುಗಡೆಯಾಗಿದೆ ಎಂಬ ಸಂದೇಹ ನಿಮ್ಮಲ್ಲಿರಬಹುದು. ಈಗಾಗಲೇ ಚಂದಾದಾರಿಕೆ ಪಡೆದಿರುವ ಒಟಿಟಿ ವೇದಿಕೆಗಳಲ್ಲಿ ಲೇಟೆಸ್ಟ್‌ ಏನಿದೆ ಎಂದು ನೀವು ನೋಡುತ್ತ ಇರಬಹುದು. ಇತ್ತೀಚೆಗೆ ಅಂದರೆ, ಈ ವಾರ ಬಿಡುಗಡೆಯಾದ ಕೆಲವು ವೆಬ್‌ ಸರಣಿಗಳು, ಸಿನಿಮಾಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿರುವ ಹೊಸ ಸಿನಿಮಾ, ಹೊಸ ವೆಬ್‌ ಸೀರಿಸ್‌

  1. ಟ್ರಾನ್ಸ್‌ಫಾರ್ಮರ್ಸ್‌: ರೈಸ್‌ ಆಫ್‌ ದಿ ಬೀಸ್ಟ್ಸ್‌ (ಇಂಗ್ಲಿಷ್‌)
  2. ಕಾನ್‌ಸ್ಕ್ರಿಯೇಷನ್‌ (ಇಂಗ್ಲಿಷ್ ಚಲನಚಿತ್ರ)
  3. ರೈಸ್ ಆಫ್ ದಿ ಬೀಸ್ಟ್ಸ್ (ಇಂಗ್ಲಿಷ್ ಚಲನಚಿತ್ರ)
  4. ಸೆಬಾಸ್ಟಿಯನ್ ಫಿಟ್ಜ್‌ಗೆರಾಲ್ಡ್ ಥೆರಪಿ (ಜರ್ಮನ್ ಸರಣಿ)
  5. ರಂಗೋಲಿ (ತಮಿಳು ಚಲನಚಿತ್ರ)
  6. ನೆಫಾರಿಯಸ್ (ಇಂಗ್ಲಿಷ್ ಚಲನಚಿತ್ರ)
  7. ತತ್ಸಮ ತದ್ಭವ (ಕನ್ನಡ)
  8. ಕೌಶಲ್ಯ ಸುಪ್ರಜಾ ರಾಮಾ (ಕನ್ನಡ)

ನೆಟ್‌ಫ್ಲಿಕ್ಸ್‌ನಲ್ಲಿರುವ ಹೊಸ ವೆಬ್‌ಸರಣಿ, ಸಿನಿಮಾ

  1. ಚಂದ್ರಮುಖಿ 2
  2. ಇರೈವನ್ (ತಮಿಳು, ತೆಲುಗು, ಹಿಂದಿ)
  3. ಪೇನ್ ಹ್ಯಾಸ್ಲರ್ಸ್ (ಇಂಗ್ಲಿಷ್ ಚಲನಚಿತ್ರ)
  4. ಮಾನ್‌ಸ್ಟರ್‌ ಹೈ (ಇಂಗ್ಲಿಷ್ ಚಲನಚಿತ್ರ)
  5. ಸಿಸ್ಟರ್ ಡೆತ್ (ಸ್ಪ್ಯಾನಿಷ್ ಚಲನಚಿತ್ರ)
  6. ಟಾರ್ (ಸ್ವೀಡಿಷ್ ವೆಬ್ ಸರಣಿ)
  7. ಯೆಲ್ಲೊ ಡೋರ್‌ : 90 ಲೋ ಫಿ ಫಿಲ್ಮ್‌ ಕ್ಲಬ್‌ (ಕೊರಿಯನ್ ಚಲನಚಿತ್ರ)
  8. ಕಾಸ್ಟ್ ಅವೇ ದಿವಾ (ಕೊರಿಯನ್ ಸರಣಿ)
  9. ಕ್ರ್ಯಾಶಿಂಗ್ ಈದ್ (ಅರೇಬಿಕ್ ಸರಣಿ)
  10. ಲಾಂಗ್ ಲೈವ್ ಲವ್ (ಥಾಯ್ ಚಲನಚಿತ್ರ)
  11. ಒನ್ ಫೋರ್: ಎಗೇನ್ಸ್ಟ್ ಆಲ್ ಆಡ್ಸ್ (ಇಂಗ್ಲಿಷ್ ಚಲನಚಿತ್ರ)
  12. ಪ್ಲುಟೊ (ಜಪಾನೀಸ್ ಸರಣಿ)
  13. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್
  14. ಮಾಸ್ಟರ್‌ಪೀಸ್ (ವೆಬ್ ಸರಣಿ)
  15. ಕಾಫಿ ವಿತ್ ಕರಣ್ ಸೀಸನ್ 8 (ಹಿಂದಿ ಟಾಕ್ ಶೋ)
  16. LEGO ಮಾರ್ವೆಲ್ ಅವೆಂಜರ್ಸ್: ಕೋಡ್ ರೆಡ್ (ಇಂಗ್ಲಿಷ್ ಸರಣಿ)
  17. ಆಹಾ
  18. ಕೃಷ್ಣಗಾಡು ಅಂಟೆ ಒಕ ರೇಂಜ್‌ (ತೆಲುಗು ಚಲನಚಿತ್ರ)
  19. ಪ್ರಕರಣ 30 (ತೆಲುಗು ಚಲನಚಿತ್ರ)
  20. ಸೂರಪಾನಂ (ತೆಲುಗು ಚಲನಚಿತ್ರ)
  21. ಪರಂಪೋರುಲ್ (ತಮಿಳು ಚಲನಚಿತ್ರ)
  22. ಯುರೋ (ತಮಿಳು ಚಲನಚಿತ್ರ)
  23. ಇತರೆ ಒಟಿಟಿಗಳಲ್ಲಿನೋಡಿ
  24. ಪೆಬಲ್ಸ್ (ತಮಿಳು ಚಲನಚಿತ್ರ) - ಸೋನಿ ಲಿವ್‌
  25. ಕೂಜಂಗಲ್ (ತಮಿಳು ಚಲನಚಿತ್ರ) - ಸೋನಿ ಲಿವ್
  26. ನಿಕೊಂಜಿ ದಿ ಸರ್ಚ್‌ ಬಿಗೀನ್ಸ್‌ (ಬಂಗಾಳಿ ಸಿನಿಮಾ)
  27. ಚಾಂಗುರೆ ಬಂಗುರ ರಾಜ (ತೆಲುಗು ಚಲನಚಿತ್ರ) - ಈವೆನ್
  28. ಕಾಬ್ ವೆಬ್ (ಇಂಗ್ಲಿಷ್ ಚಲನಚಿತ್ರ) - ಲಯನ್ಸ್ ಗೇಟ್ ಪ್ಲೇ
  29. ಕರ್ಸಸ್ (ಇಂಗ್ಲಿಷ್ ಸರಣಿ) - ಆಪಲ್‌ ಪ್ಲಸ್‌ ಟಿವಿ
  30. ಎನ್‌ಫೀಲ್ಡ್ ಪೋಲ್ಟರ್ಜಿಸ್ಟ್- (ಇಂಗ್ಲಿಷ್ ಸರಣಿ)

ಇವುಗಳಲ್ಲಿ 32 ಸಿನಿಮಾ, ವೆಬ್‌ ಸರಣಿಗಳು ಈ ವಾರ ಬಿಡುಗಡೆಯಾಗಿರುವವು. ಉಳಿದ ಆರು ಸಿನಿಮಾ, ವೆಬ್‌ ಸರಣಿಗಳು ಕಳೆದ ವಾರ ಬಿಡುಗಡೆಯಾಗಿರುವವು. ಈ ಪಟ್ಟಿಯಲ್ಲಿ ಈ ವಾರ ಯಾವುದೇ ಕನ್ನಡ ಚಿತ್ರಗಳು ಬಿಡುಗಡೆಯಾಗದೆ ಇರುವುದನ್ನು ಗಮನಿಸಬಹುದು.  ಇತರೆ ಭಾಷೆಯ ಕೆಲವೊಂದು ಚಿತ್ರಗಳು ಕನ್ನಡ ಅವತರಣಿಕೆಯಲ್ಲಿ ನೋಡಲು ಲಭ್ಯವಿದೆ.  

Whats_app_banner