ಆಕ್ಷನ್‌ ಥ್ರಿಲ್ಲರ್‌ನಿಂದ ಹಿಡಿದು ರೊಮ್ಯಾಂಟಿಕ್‌ ಕಾಮಿಡಿ ವರೆಗೂ.. ಎರಡೇ ದಿನಗಳಲ್ಲಿ ಒಟಿಟಿಗೆ ಬಂದಿವೆ 17 ಸಿನಿಮಾಗಳು
ಕನ್ನಡ ಸುದ್ದಿ  /  ಮನರಂಜನೆ  /  ಆಕ್ಷನ್‌ ಥ್ರಿಲ್ಲರ್‌ನಿಂದ ಹಿಡಿದು ರೊಮ್ಯಾಂಟಿಕ್‌ ಕಾಮಿಡಿ ವರೆಗೂ.. ಎರಡೇ ದಿನಗಳಲ್ಲಿ ಒಟಿಟಿಗೆ ಬಂದಿವೆ 17 ಸಿನಿಮಾಗಳು

ಆಕ್ಷನ್‌ ಥ್ರಿಲ್ಲರ್‌ನಿಂದ ಹಿಡಿದು ರೊಮ್ಯಾಂಟಿಕ್‌ ಕಾಮಿಡಿ ವರೆಗೂ.. ಎರಡೇ ದಿನಗಳಲ್ಲಿ ಒಟಿಟಿಗೆ ಬಂದಿವೆ 17 ಸಿನಿಮಾಗಳು

ಕಳೆದ ಎರಡು ದಿನಗಳಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೋ, ಆಹಾ ಮತ್ತು ಈಟಿವಿ ವಿನ್‌ನಲ್ಲಿ ಒಟಿಟಿ ವೇದಿಕೆಗಳಲ್ಲಿ 17 ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ಆ ಸಿನಿಮಾಗಳ ವಿವರ ಇಲ್ಲಿದೆ.

ಆಕ್ಷನ್‌ ಥ್ರಿಲ್ಲರ್‌ನಿಂದ ಹಿಡಿದು ರೊಮ್ಯಾಂಟಿಕ್‌ ಕಾಮಿಡಿ ವರೆಗೂ.. ಎರಡೇ ದಿನಗಳಲ್ಲಿ ಒಟಿಟಿಗೆ ಬಂದಿವೆ 17 ಸಿನಿಮಾಗಳು
ಆಕ್ಷನ್‌ ಥ್ರಿಲ್ಲರ್‌ನಿಂದ ಹಿಡಿದು ರೊಮ್ಯಾಂಟಿಕ್‌ ಕಾಮಿಡಿ ವರೆಗೂ.. ಎರಡೇ ದಿನಗಳಲ್ಲಿ ಒಟಿಟಿಗೆ ಬಂದಿವೆ 17 ಸಿನಿಮಾಗಳು

ಒಟಿಟಿ ಅಂಗಳಕ್ಕೆ ಎರಡೇ ದಿನಗಳಲ್ಲಿ ಒಟ್ಟು 17 ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ಕ್ರೈಮ್, ಕಾಮಿಡಿ, ರೊಮ್ಯಾಂಟಿಕ್, ಪೊಲಿಟಿಕಲ್, ಹಾರರ್ ಸೇರಿ ವಿವಿಧ ಪ್ರಕಾರದ ಸಿನಿಮಾಗಳು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ ವಿಡಿಯೋ, ಆಹಾ, ಈಟವಿ ವಿನ್‌ನಂತಹ ಒಟಿಟಿ ವೇದಿಕೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. ಹಾಗಾದರೆ ಅವು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ನೆಟ್‌ಫ್ಲಿಕ್ಸ್‌ ಒಟಿಟಿ

ಥ್ಯಾಂಕ್ಯು, ನೆಕ್ಸ್ಟ್‌ ಸೀಸನ್‌ 2 (ಟರ್ಕಿಶ್ ರೊಮ್ಯಾಂಟಿಕ್ ವೆಬ್ ಸೀರೀಸ್)- ಮೇ 15

ಡಿಯರ್‌ ಹಾಂಗ್ರಾಂಗ್‌ (ತೆಲುಗು ಡಬ್ಬಿಂಗ್ ಕೊರಿಯನ್ ಮಿಸ್ಟರಿ ಡ್ರಾಮಾ ಥ್ರಿಲ್ಲರ್ ವೆಬ್ ಸೀರೀಸ್)- ಮೇ 16

ಫುಟ್‌ಬಾಲ್‌ ಪೇರೆಂಟ್ಸ್‌ (ಇಂಗ್ಲಿಷ್ ಕಾಮಿಡಿ ವೆಬ್ ಸೀರೀಸ್)- ಮೇ 16

ರೊಟನ್‌ ಲೆಗಸಿ (ಸ್ಪ್ಯಾನಿಷ್ ಪೊಲಿಟಿಕಲ್ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಸೀರೀಸ್)- ಮೇ 16

ಅಮೆಜಾನ್‌ ಪ್ರೈಂ ಒಟಿಟಿ

ಭೂಲ್‌ ಚುಕಾ ಮಾಫ್‌ (ಹಿಂದಿ ರೊಮ್ಯಾಂಟಿಕ್ ಕಾಮಿಡಿ ಚಿತ್ರ)- ಮೇ 16

ಅ ವರ್ಕಿಂಗ್‌ ವುಮನ್ (ತೆಲುಗು ಡಬ್ಬಿಂಗ್ ಇಂಗ್ಲಿಷ್ ಆಕ್ಷನ್ ಥ್ರಿಲ್ಲರ್ ಸಿನೆಮಾ)- ಮೇ 16

ಸನ್‌ ನೆಕ್ಸ್ಟ್‌

ನೆಸ್ಸಿಪಯ್ಯಾ (ತಮಿಳು ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಮೂವಿ) -ಮೇ 16

ಅಯ್ಯರ್‌ ಇನ್‌ ಅರೇಬಿಯಾ (ಮಲಯಾಳ ಕಾಮಿಡಿ ಚಿತ್ರ)- ಮೇ 16

ಮರಣ ಮಾಸ್‌ (ತೆಲುಗು ಡಬ್ಬಿಂಗ್ ಮಲಯಾಳ ಡಾರ್ಕ್ ಕಾಮಿಡಿ ಸಿನೆಮಾ)- Sony Liv OTT- ಮೇ 15

ಅನಗನಗ (ತೆಲುಗು ಡ್ರಾಮಾ ಸಿನೆಮಾ)- ಈ ಟಿವಿ ವಿನ್- ಮೇ 15

ಜಾಲಿ ಒ ಜಿಂಖಾನಾ (ತೆಲುಗು ಡಬ್ಬಿಂಗ್ ತಮಿಳು ಕಾಮಿಡಿ ಸಿನೆಮಾ)- ಆಹಾ ಒಟಿಟಿ- ಮೇ 15

ಹಾಯ್‌ ಜುನೂನ್‌ (ತೆಲುಗು ಡಬ್ಬಿಂಗ್ ಇಂಡಿಯನ್ ಮ್ಯೂಸಿಕಲ್ ಡ್ರಾಮಾ ವೆಬ್ ಸೀರೀಸ್)- ಜಿಯೋ ಹಾಟ್‌ಸ್ಟಾರ್‌ ಒಟಿಟಿ- ಮೇ 16

ಮರ್ಡರ್‌ಬೋಟ್‌ (ಇಂಗ್ಲಿಷ್ ಆಕ್ಷನ್ ಕಾಮಿಡಿ ವೆಬ್ ಸೀರೀಸ್)- ಆಪಲ್ ಪ್ಲಸ್‌ ಟಿವಿ ಒಟಿಟಿ- ಮೇ 16

ಮನಮೇಯ್ (ತಮಿಳು ಡಬ್ಬಿಂಗ್ ತೆಲುಗು ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ ಚಿತ್ರ)- ಆಹಾ ತಮಿಳು ಒಟಿಟಿ- ಮೇ 16

ಪರನ್ನು ಪರನ್ನು ಪರನ್ನು ಚೆಲ್ಲನ (ಮಲಯಾಳ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಸಿನೆಮಾ)- ಮನೋರಮಾ ಮ್ಯಾಕ್ಸ್‌ ಒಟಿಟಿ- ಮೇ 16

ಕ.ಮು.ಕ.ಪಿ (ತಮಿಳು ರೊಮ್ಯಾಂಟಿಕ್ ಡ್ರಾಮಾ ಚಿತ್ರ)- ಸಿಂಪ್ಲಿ ಸೌತ್‌ ಒಟಿಟಿ- ಮೇ 16

ಕರ್ಫ್ಯೂ (ಇಂಗ್ಲಿಷ್ ಕ್ರೈಮ್ ಥ್ರಿಲ್ಲರ್ ವೆಬ್ ಸೀರೀಸ್)- ಲಯನ್‌ ಗೇಟ್‌ ಪ್ಲೇ ಒಟಿಟಿ- ಮೇ 16

ವಿಶೇಷ ಸಿನಿಮಾಗಳಿವು..

ಗುರುವಾರ (ಮೇ 15) ಮತ್ತು ಶುಕ್ರವಾರ (ಮೇ 16) ಎರಡು ದಿನಗಳಲ್ಲಿ ಒಟ್ಟು 17 ಸಿನಿಮಾಗಳು ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿವೆ. ಅವುಗಳಲ್ಲಿ ಬೂಲ್‌ ಚುಕಾ ಮಾಫ್‌, ಮರಣಮಾಸ್‌, ಹಾಯ್‌ ಜುನೂನ್‌, ಜಾಲಿ ಒ ಜಿಂಕಾನ್‌, ಅನಗನಗ, ಅಯ್ಯರ್‌ ಇನ್‌ ಅರೇಬಿಯಾ, ಅ ವರ್ಕಿಂಗ್‌ ಮ್ಯಾನ್‌ ಸಿನಿಮಾಗಳು ಒಟಿಟಿಯಲ್ಲಿ ವಿಶೇಷ ಸಿನಿಮಾಗಳಾಗಿವೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.