OTT Releases This Week: ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಈ ವಾರ 25 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳು; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  Ott Releases This Week: ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಈ ವಾರ 25 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳು; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

OTT Releases This Week: ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಈ ವಾರ 25 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳು; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

OTT Releases This Week: ಒಟಿಟಿಗಳಲ್ಲಿ ಈ ವಾರ ಒಂದಲ್ಲ ಎರಡಲ್ಲ ಒಟ್ಟು 25 ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಇನ್ನು ಕೆಲವು ಈ ವಾರಾಂತ್ಯಕ್ಕೆ ಸ್ಟ್ರೀಮಿಂಗ್‌ ಆರಂಭಿಸಲಿವೆ. ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌.

ಈ ವಾರ ಒಟಿಟಿಗೆ ಬಂದ 25 ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳ ಮಾಹಿತಿ
ಈ ವಾರ ಒಟಿಟಿಗೆ ಬಂದ 25 ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳ ಮಾಹಿತಿ (Canva)

OTT Releases This Week: ಅಮೆಜಾನ್‌ ಪ್ರೈಂ, ನೆಟ್‌ಫ್ಲಿಕ್ಸ್‌, ಜೀ 5, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಗಳಲ್ಲಿ ಈ ವಾರ ಒಂದಲ್ಲ ಎರಡಲ್ಲ ಒಟ್ಟು 25 ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಇನ್ನು ಕೆಲವು ಈ ವಾರಾಂತ್ಯಕ್ಕೆ ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಪೈಕಿ ತೆಲುಗಿನ ‌ಬಹುನಿರೀಕ್ಷಿತ ಗೇಮ್‌ ಚೇಂಜರ್ ಸಿನಿಮಾ ಪ್ರೈಂ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಭಾರತೀಯ ಸಿನಿಮಾಗಳಷ್ಟೇ ಅಲ್ಲದೆ, ವಿದೇಶಿ ಭಾಷೆಯ ಹತ್ತು ಹಲವು ಸಿನಿಮಾಗಳನ್ನೂ ಈ ವಾರ (ಫೆ. 4ರಿಂದ ಫೆ. 9ರ ವರೆಗೆ) ವೀಕ್ಷಣೆ ಮಾಡಬಹುದು. ಆ ಸಿನಿಮಾಗಳ ಕಂಪ್ಲೀಟ್‌ ಲಿಸ್ಟ್‌ ಯಾವ ಒಟಿಟಿಯಲ್ಲಿ ವೀಕ್ಷಣೆ ಎಂಬ ಮಾಹಿತಿ ಇಲ್ಲಿದೆ.

ಒಟಿಟಿಯಲ್ಲಿ ಈ ವಾರ ಬಿಡುಗಡೆಯಾದ ಕಂಟೆಂಟ್‌ಗಳು

1. Mrs

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: Zee5

 

2. ದಿ ಮೆಹ್ತಾ ಬಾಯ್ಸ್

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

 

3. ಬಡಾ ನಾಮ್ ಕರೆಂಗೆ

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: SonyLIV

 

4. ದಿ ಗ್ರೇಟೆಸ್ಟ್‌ ರೈವರ್ಲಿ: ಭಾರತ vs ಪಾಕಿಸ್ತಾನ

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

5. ಬೇಬಿ ಜಾನ್

ಬಿಡುಗಡೆ ದಿನಾಂಕ: ಫೆಬ್ರವರಿ 5, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

6. ಮೆಡಿಕಲ್‌ ಡ್ರೀಮ್ಸ್‌

ಬಿಡುಗಡೆ ದಿನಾಂಕ: ಫೆಬ್ರವರಿ 4, 2025

OTT ಪ್ಲಾಟ್‌ಫಾರ್ಮ್: ಟಿವಿಎಫ್‌ನ ಗರ್ಲಿಯಾಪ ಯೂಟ್ಯೂಬ್

 

7. ಬೊಗೋಟಾ: ಸಿಟಿ ಆಫ್ ದಿ ಲಾಸ್ಟ್

ಬಿಡುಗಡೆ ದಿನಾಂಕ: ಫೆಬ್ರವರಿ 4, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

8. ನ್ಯೂಟೋಪಿಯಾ

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

 

9. ದಿ ಸ್ಕ್ಯಾಂಡಲ್ ಆಫ್ ಚುನ್ಹ್ವಾ

ಬಿಡುಗಡೆ ದಿನಾಂಕ: ಫೆಬ್ರವರಿ 6, 2025

OTT ಪ್ಲಾಟ್‌ಫಾರ್ಮ್: ಟಿವಿಯಿಂಗ್

 

10. ಕಿಕ್ ಕಿಕ್ ಕಿಕ್ ಕಿಕ್

ಬಿಡುಗಡೆ ದಿನಾಂಕ: ಫೆಬ್ರವರಿ 5, 2025

OTT ಪ್ಲಾಟ್‌ಫಾರ್ಮ್: ವಾವ್ವೆ, ವಿಕಿ ಮತ್ತು ಕೊಕೊವಾ

11. ದೇವಕಿ ನಂದನ ವಾಸುದೇವ

ಬಿಡುಗಡೆ ದಿನಾಂಕ: ಫೆಬ್ರವರಿ 8, 2025

OTT ಪ್ಲಾಟ್‌ಫಾರ್ಮ್: ಡಿಸ್ನಿ + ಹಾಟ್‌ಸ್ಟಾರ್

 

12. ಡಾರ್ಕ್

ಬಿಡುಗಡೆ ದಿನಾಂಕ: ಫೆಬ್ರವರಿ 5, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

 

13. 35 ಚಿನ್ನ ವಿಷಯಂ ಇಲ್ಲ

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: SUNNXT

 

14. ಗೇಮ್ ಚೇಂಜರ್

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

 

15. ಮದ್ರಾಸ್ಕರನ್

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ಆಹಾ ತಮಿಳು

 

16. ಡಾಕು ಮಹಾರಾಜ್ (ಮುಂಬರುವ ಸಿನಿಮಾ)

ಬಿಡುಗಡೆ ದಿನಾಂಕ: ಫೆಬ್ರವರಿ 9, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

17. ಕಿಂಡಾ ಪ್ರಗ್ನೆಂಟ್‌

ಬಿಡುಗಡೆ ದಿನಾಂಕ: ಫೆಬ್ರವರಿ 5, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

18. ಆಪಲ್ ಸೈಡರ್ ವಿನೆಗರ್

ಬಿಡುಗಡೆ ದಿನಾಂಕ: ಫೆಬ್ರವರಿ 6, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

19. ದಿ ಆರ್ಡರ್

ಬಿಡುಗಡೆ ದಿನಾಂಕ: ಫೆಬ್ರವರಿ 6, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

 

20. ಸ್ವೀಟ್ ಮ್ಯಾಗ್ನೋಲಿಯಾಸ್ ಸೀಸನ್ 4

ಬಿಡುಗಡೆ ದಿನಾಂಕ: ಫೆಬ್ರವರಿ 6, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

21. ದಿ ಕಾರ್ಡಶಿಯನ್ಸ್ ಸೀಸನ್ 6

ಬಿಡುಗಡೆ ದಿನಾಂಕ: ಫೆಬ್ರವರಿ 6, 2025

OTT ಪ್ಲಾಟ್‌ಫಾರ್ಮ್: ಡಿಸ್ನಿ+

 

22. ಕ್ಲೀನ್ ಸ್ಲೇಟ್

ಬಿಡುಗಡೆ ದಿನಾಂಕ: ಫೆಬ್ರವರಿ 6, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

 

23. ವಿ ಲೀವ್‌ ಇನ್‌ ಟೈಮ್‌

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: HBO ಮ್ಯಾಕ್ಸ್

 

24. ಸ್ಪೆನ್ಸರ್

ಬಿಡುಗಡೆ ದಿನಾಂಕ: ಫೆಬ್ರವರಿ 8, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

25. ಮರ್ಯಾದೆ ಪ್ರಶ್ನೆ

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್‌ ಪ್ರೈಂ ವಿಡಿಯೋ

Whats_app_banner