ದಸರಾ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಸಿನಿಮಾ, ವೆಬ್‌ಸಿರೀಸ್‌ಗಳ ಜಾತ್ರೆ! ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ
ಕನ್ನಡ ಸುದ್ದಿ  /  ಮನರಂಜನೆ  /  ದಸರಾ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಸಿನಿಮಾ, ವೆಬ್‌ಸಿರೀಸ್‌ಗಳ ಜಾತ್ರೆ! ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

ದಸರಾ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಸಿನಿಮಾ, ವೆಬ್‌ಸಿರೀಸ್‌ಗಳ ಜಾತ್ರೆ! ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

OTT Releases this week: ಈ ವಾರ ಒಟಿಟಿಯಲ್ಲಿ ಒಂದಕ್ಕಿಂತ ಒಂದು ಬಗೆಬಗೆಯ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ನೋಡುಗರಿಗೆ ಸಿಗಲಿವೆ. ಅಕ್ಷಯ್‌ ಕುಮಾರ್‌ ನಟನೆಯ ಎರಡು ಸಿನಿಮಾಗಳು ಒಟಿಟಿಗೆ ಆಗಮಿಸಲಿವೆ. ಅದೇ ರೀತಿ ಕನ್ನಡ, ಮಲಯಾಳಂ, ತೆಲುಗು, ಹಿಂದಿ, ಇಂಗ್ಲೀಷ್‌ ಭಾಷೆಯ ಕಂಟೆಂಟ್‌ಗಳೂ ವೀಕ್ಷಕರ ಕೈಗೆ ಸಿಗಲಿವೆ.

ದಸರಾ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಲಿವೆ,
ದಸರಾ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಲಿವೆ,

OTT Releases this week: ನಾಡಿನಾದ್ಯಂತ ದಸರಾ ಸಂಭ್ರಮ ಜೋರಾಗಿದೆ. ಈ ನಡುವೆ ಸಿನಿಮಾ ವೀಕ್ಷಕರಿಗೂ ಒಟಿಟಿಯಲ್ಲಿ ಜಾತ್ರೆ ಶುರುವಾಗಲಿದೆ. ಅಂದರೆ, ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಈ ವಾರ ಒಟಿಟಿ ಅಂಗಳ ಪ್ರವೇಶಿಸಲಿವೆ. ಅದರಲ್ಲೂ ನೆಟ್‌ಫ್ಲಿಕ್ಸ್‌ನಲ್ಲಿ ಹತ್ತಾರು ಸಿನಿಮಾ ಮತ್ತು ಸಿರೀಸ್‌ಗಳು ನೋಡುಗರ ಮುಂದೆ ಬರಲಿವೆ. ಜತೆಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಂ, ಸೋನಿ ಲಿವ್‌ ಒಟಿಟಿಯಲ್ಲಿಯೂ ಈ ಹಬ್ಬದ ಪ್ರಯುಕ್ತ ಸಾಕಷ್ಟು ಕಂಟೆಂಟ್‌ಗಳು ವೀಕ್ಷಕರಿಗೆ ಸಿಗಲಿದೆ. ಇಲ್ಲಿದೆ ನೋಡಿ ಆ ಲಿಸ್ಟ್‌.

ನೆಟ್‌ಫ್ಲಿಕ್ಸ್‌ನಲ್ಲಿ ಯಾವೆಲ್ಲ ಸಿನಿಮಾ, ವೆಬ್‌ಸಿರೀಸ್‌ಗಳಿವೆ..

  • ದಿ ಮೆಹೆಂಡೆಜ್ ಬ್ರದರ್ಸ್ (ಕ್ರೈಮ್ ಡಾಕ್ಯುಮೆಂಟರಿ) - ಅಕ್ಟೋಬರ್ 07
  • ಯಂಗ್ ಶೆಲ್ಡನ್ (ಇಂಗ್ಲಿಷ್) ಅಕ್ಟೋಬರ್ 8
  • 5 (ಇಂಗ್ಲಿಷ್ ವೆಬ್ ಸಿರೀಸ್‌)- ಅಕ್ಟೋಬರ್ 09
  • ಖೇಲ್ ಖೇಲ್ ಮೇ (ಹಿಂದಿ ಸಿನಿಮಾ) - ಅಕ್ಟೋಬರ್ 09
  • ಔಟರ್ ಬ್ಯಾಂಕ್ಸ್ ಸೀಸನ್- 4 (ವೆಬ್ ಸರಣಿ) - ಅಕ್ಟೋಬರ್ 10
  • ಟಾಂಬ್ ರೈಡರ್: ದಿ ಲೆಜೆಂಡ್ ಆಫ್ ಲಾರಾ ಕ್ರಾಫ್ಟ್ (ಅನಿಮೇಟೆಡ್ ಸರಣಿ) - ಅಕ್ಟೋಬರ್ 10

ಇದನ್ನೂ ಓದಿ: ಬಿಗ್‌ಬಾಸ್‌ ಮನೆಗೆ ನಟಿ ಮಹಾಲಕ್ಷ್ಮೀ ಪತಿ, ಫ್ಯಾಟ್‌ ಮ್ಯಾನ್‌ ರವೀಂದರ್‌ ಚಂದ್ರಶೇಖರನ್‌ ಎಂಟ್ರಿ!

  • ಗರ್ಲ್‌ ಹ್ಯಾಂಟ್ಸ್ ಬಾಯ್ - ಅಕ್ಟೋಬರ್ 10
  • ಮಾನ್ಸ್ಟರ್ ಹೈ 2 -ಅಕ್ಟೋಬರ್ 10
  • ಲೋನ್ಲಿ ಪ್ಲಾನೆಟ್ - ಅಕ್ಟೋಬರ್ 11
  • ಅಪ್ ರೈಸಿಂಗ್ (ಕೊರಿಯನ್ ವೆಬ್‌ ಸರಣಿ) - ಅಕ್ಟೋಬರ್ 11
  • ದಿ ಗ್ರೇಟ್ ಇಂಡಿಯನ್ ಕಪಿಲ್ (ಟಾಕ್ ಶೋ) - ಅಕ್ಟೋಬರ್ 12

ಅಮೆಜಾನ್ ಪ್ರೈಮ್ ವಿಡಿಯೋ

  • ಜೂಲಿಯೆಟ್‌ 2 (ಕನ್ನಡ) ಅಕ್ಟೋಬರ್‌ 6
  • ನಾಟ್‌ಔಟ್‌ (ಕನ್ನಡ) ಅಕ್ಟೋಬರ್‌ 6
  • ಸಿಟಾಡೆಲ್: ಡಯಾನಾ - ಅಕ್ಟೋಬರ್ 10

ಇದನ್ನೂ ಓದಿ: ಅತಿಯಾದ ಮಾತೇ ಮುಳುವಾಯ್ತೇ? ಮೊದಲ ವಾರವೇ ಬಿಗ್‌ ಬಾಸ್‌ ಮನೆಯಿಂದ ಹೊರನಡೆದ ಯಮುನಾ ಶ್ರೀನಿಧಿ

ETV ವಿನ್

  • ತತ್ವ (ತೆಲುಗು) - ಅಕ್ಟೋಬರ್ 10‌
  • ಪಾಯಲಂ ಪಿಲಗ (ತೆಲುಗು) - ಅಕ್ಟೋಬರ್ 10

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

  • ಸರ್ಫಿರಾ (ಬಾಲಿವುಡ್ ಸಿನಿಮಾ) - ಅಕ್ಟೋಬರ್ 11
  • ವರೈ (ತಮಿಳು ಸಿನಿಮಾ) - ಅಕ್ಟೋಬರ್ 11

ಆಹಾ

  • ಲೆವೆಲ್ ಕ್ರಾಸ್- (ಮಲಯಾಳಂ ಚಲನಚಿತ್ರ)- ಅಕ್ಟೋಬರ್ 11 (ಅಧಿಕೃತ ಘೋಷಣೆ ಬಾಕಿ)
  • ಗೊರ್ರೆ ಪುರಾಣಂ-(ತೆಲುಗು ಚಲನಚಿತ್ರ)- ಅಕ್ಟೋಬರ್ 11 (ಅಧಿಕೃತ ಘೋಷಣೆ ಬಾಕಿ)

ಆಪಲ್ ಟಿವಿ ಪ್ಲಸ್

  • ಡಿಸ್ಕ್ಲೇಮರ್‌ - ಅಕ್ಟೋಬರ್ 11

ಜಿಯೋ ಸಿನಿಮಾ

  • ಗಟರ್ ಗೂ (ಹಿಂದಿ ಸಿನಿಮಾ) - ಅಕ್ಟೋಬರ್ 11
  • ಟೀಕಪ್ (ಹಾಲಿವುಡ್) - ಅಕ್ಟೋಬರ್ 11

ಸೋನಿ ಲಿವ್

  • ಜೈ ಮಹೇಂದ್ರನ್ (ಮಲಯಾಳಂ ಸಿನಿಮಾ) - ಅಕ್ಟೋಬರ್ 11
  • ರಾತ್ ಜವಾನ್ ಹೈ- (ಹಿಂದಿ ವೆಬ್ ಸಿರೀಸ್‌)- ಅಕ್ಟೋಬರ್ 11

Whats_app_banner