Romantic Movies: ಈ ಚಳಿಗಾಲದಲ್ಲಿ ಸಂಗಾತಿ ಜತೆ ಬೆಚ್ಚಗೆ ನೋಡಬಹುದಾದ 75 ರೊಮ್ಯಾಂಟಿಕ್‌ ಸಿನಿಮಾಗಳಿವು, ಚಳಿ ಚಳಿ ತಾಳೆನು ಈ ಚಳಿಯ
ಕನ್ನಡ ಸುದ್ದಿ  /  ಮನರಂಜನೆ  /  Romantic Movies: ಈ ಚಳಿಗಾಲದಲ್ಲಿ ಸಂಗಾತಿ ಜತೆ ಬೆಚ್ಚಗೆ ನೋಡಬಹುದಾದ 75 ರೊಮ್ಯಾಂಟಿಕ್‌ ಸಿನಿಮಾಗಳಿವು, ಚಳಿ ಚಳಿ ತಾಳೆನು ಈ ಚಳಿಯ

Romantic Movies: ಈ ಚಳಿಗಾಲದಲ್ಲಿ ಸಂಗಾತಿ ಜತೆ ಬೆಚ್ಚಗೆ ನೋಡಬಹುದಾದ 75 ರೊಮ್ಯಾಂಟಿಕ್‌ ಸಿನಿಮಾಗಳಿವು, ಚಳಿ ಚಳಿ ತಾಳೆನು ಈ ಚಳಿಯ

Romantic movies for couples: ಈ ಚಳಿಗಾಲದಲ್ಲಿ ಗಂಡಹೆಂಡತಿ, ಲವರ್‌ ಜತೆ ಬೆಚ್ಚಗೆ ನೋಡಬಹುದಾದ ರೊಮ್ಯಾಂಟಿಕ್‌ ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ. ಹಾಲಿವುಡ್, ಬಾಲಿವುಡ್‌ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳೂ ಪಟ್ಟಿಯಲ್ಲಿವೆ. ಐಎಂಡಿಬಿ, ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಯೂಟ್ಯೂಬ್‌ ಮುಂತಾದೆಡೆ ಬಹುತೇಕ ಈ ಸಿನಿಮಾಗಳನ್ನು ನೋಡಬಹುದು.

ಚಳಿಗಾಲದಲ್ಲಿ ಸಂಗಾತಿ ಜತೆ ಬೆಚ್ಚಗೆ ನೋಡಬಹುದಾದ 75 ರೊಮ್ಯಾಂಟಿಕ್‌ ಸಿನಿಮಾಗಳ ಪಟ್ಟಿ
ಚಳಿಗಾಲದಲ್ಲಿ ಸಂಗಾತಿ ಜತೆ ಬೆಚ್ಚಗೆ ನೋಡಬಹುದಾದ 75 ರೊಮ್ಯಾಂಟಿಕ್‌ ಸಿನಿಮಾಗಳ ಪಟ್ಟಿ

ಚಳಿಗಾಲ ಬಂದಾಗ ಸಾಕಷ್ಟು ಜನರಿಗೆ ನನಗೆ ಮದುವೆಯಾಗಿರಬಾರದಿತ್ತ? ಪಕ್ಕದಲ್ಲಿ ಹೆಂಡ್ತಿ ಅಥವಾ ಗಂಡ ತಬ್ಬಿಕೊಂಡಿದ್ದರೆ ವಾಹ್‌ ಸೂಪರ್‌ ಆಗ್ತಿತ್ತು ಎಂದೆಲ್ಲ ಅಂದುಕೊಳ್ಳುತ್ತಾರೆ. ಈ ಚಳಿಗಾಲದ ಸಮಯದಲ್ಲಿ ಇನ್ನಷ್ಟು ಚಳಿ ಇರುವ ಪ್ರದೇಶಗಳಿಗೆ ಸಾಕಷ್ಟು ಜನರು ಹನಿಮೂನ್‌ ಹೋಗುತ್ತಾರೆ. ಪ್ರತಿನಿತ್ಯ ಸಂಗಾತಿ ಜತೆ ಮನೆಯಲ್ಲಿ ರೊಮ್ಯಾಟಿಂಕ್‌ ಮೂವಿಗಳನ್ನು ನೋಡಿ ಬೆಚ್ಚಗೆ ಇರುವುದು ಕೂಡ ಉತ್ತಮ ಆಯ್ಕೆ. ಕನ್ನಡಿಗರು ಚಳಿ ಚಳಿ ತಾಳೆನು ಈ ಚಳಿಯ ಎಂಬ ಹಾಡು ಹಾಡುತ್ತ ನಿಮ್ಮ ಇಷ್ಟದ ಸಿನಿಮಾ ನೋಡಬಹುದು. ಈ ಚಳಿಗಾಲದಲ್ಲಿ ಕಪಲ್ಸ್‌ ಜತೆಯಾಗಿ ನೋಡಬಹುದಾದ ರೊಮ್ಯಾಂಟಿಕ್‌ ಸಿನಿಮಾಗಳನ್ನು (romantic movies for couples to watch together) ನೀವು ಹುಡುಕುತ್ತಿದ್ದರೆ ಇಲ್ಲೊಂದಿಷ್ಟು ಆಯ್ಕೆಗಳನ್ನು ನೀಡಲಾಗಿದೆ.

ಚಳಿಗಾಲದಲ್ಲಿ ಸಂಗಾತಿ ಜತೆ ನೋಡಬಹುದಾದ ಹಾಲಿವುಡ್‌ ಸಿನಿಮಾಗಳು

ಹಾಲಿವುಡ್‌ ರೊಮ್ಯಾಂಟಿಕ್‌ ಸಿನಿಮಾ ನೋಡಲು ಬಯಸುವವರಿಗೆ ಸಾಕಷ್ಟು ಆಯ್ಕೆಗಳು ಇವೆ. ವಿಶೇಷವಾಗಿ, ಅಗಾಧ ಪ್ರೀತಿ, ಮಧುರ ಚುಂಬನ, ಸುಂದರ ಪ್ರೇಮಕಥೆ ಇರುವ ಕೆಲವು ಜನಪ್ರಿಯ ಹಾಲಿವುಡ್‌ ಸಿನಿಮಾಗಳ ವಿವರ ಇಲ್ಲಿದೆ. ಇದನ್ನೂ ಓದಿ: ಇಯರ್‌ ಎಂಡ್‌ ಧಮಾಕಾ, ಹತ್ತಲ್ಲ ಇಪ್ಪತ್ತಲ್ಲ ಇಂದು 30 ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ

ದಿ ಫೋಟೋಗ್ರಾಫ್‌ (2020)

ಯುವರ್‌ ಪ್ಲೇಸ್‌ ಆರ್‌ ಮೈನ್‌ (2023)

ಲವ್‌ ಆಂಡ್‌ ಬಾಸ್ಕೆಟ್‌ ಬಾಲ್‌ (2000)

ಕ್ರೇಜಿ ರಿಚ್‌ ಏಷ್ಯಾನ್ಸ್‌ (2018)

ಮ್ಯಾರಿ ಮೀ (2022)

ಕ್ರೇಜಿ, ಸ್ಟುಪಿಡ್‌, ಲವ್‌ (2021)

ಲವ್‌ ಜೋನ್ಸ್‌ (1997)

ದಿ ಬಿಗ್‌ ಸಿಕ್‌ (2017)

ಲವರ್ಸ್‌ ರಾಕ್‌ (2020)

ಹಿಚ್‌ (2005)

ಫ್ರೀ ಗೈ (2021)

ದಿ ಗ್ರಾಜುಯೇಟ್‌ (1967)

ವಿಂಟರ್‌ನಲ್ಲಿ ಕಪಲ್ಸ್‌ ಜತೆಯಾಗಿ ನೋಡಬಹುದಾದ ಭಾರತೀಯ ಸಿನಿಮಾಗಳು

ಭಾರತದಲ್ಲಿ ಲವ್‌, ರೊಮ್ಯಾಂಟಿಕ್‌ ಸಿನಿಮಾಗಳಿಗೆ ಬರವಿಲ್ಲ. ಗೂಗಲ್‌ನಲ್ಲಿ ಹುಡುಕಿದಾಗ ಐಎಂಡಿಬಿ ಲಿಸ್ಟ್‌ ಮಾಡಿದ ಕೆಲವು ರೊಮ್ಯಾಂಟಿಕ್‌ ಸಿನಿಮಾಗಳನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ. ಇವುಗಳಲ್ಲಿ ಯಾವ ಸಿನಿಮಾವನ್ನು ನಿಮ್ಮ ಸಂಗಾತಿ ಜತೆ ಇಂದು ನೋಡುವಿರಿ ಎಂದು ಪ್ಲಾನ್‌ ಮಾಡಿ.

ಬರ್ಫಿ (2012)

ಓಕೆ ಕಣ್ಮಣಿ

ಮಜಿಲ್‌

ಪ್ರೇಮಂ

ಮುಂಗಾರು ಮಳೆ (2006)

ಸೀತಾ ರಾಮನ್‌ (2022)

ಮಸಾನ್‌ (2015)

ದಿಲ್‌ವಾಲ್‌ ದುಲ್ಹಾನಿಯಾ ಲೇ ಜಾಯೆಂಗೆ (1995)

ಜಬ್‌ ವೀ ಮೀಟ್‌ (2007)

ಕಲ್‌ ಹೋ ನಾ ಹೋ (2003)

ದಿ ಲಂಚ್‌ಬಾಕ್ಸ್‌ (2013)

ವೀರ್‌ ಝರಾ (2004)

ರಾಕ್‌ಸ್ಟಾರ್‌ (2011)

ಕಪೂರ್‌ ಆಂಡ್‌ ಸನ್ಸ್‌ (2016)

ಕುಚ್‌ ಕುಚ್‌ ಹೋತಾ ಹೈ (1998)

ದಾರ್‌ (1993)

ವೇಕ್‌ ಅಪ್‌ ಸಿದ್‌ (2009)

ಜೋಧಾ ಅಕ್ಬರ್‌ (2008)

ರೆಹ್ನಾ ಹೈ ತೇರೇ ದಿಲ್‌ ಮೇನ್‌ (2001)

ದೇವ್‌ದಾಸ್‌ (2002)

ಹಮ್‌ ಆಪ್ಕೆ ಹೈನ್‌ ಕೌನ್‌ (1994)

ನಮಸ್ತೆ ಲಂಡನ್‌ (2007)

ರಬ್‌ ನೇ ಬನಾ ದಿ ಜೋಡಿ (2008)

ಮೊಹಬತ್ತಿನ್‌ (2000)

ನೆಟ್‌ಫ್ಲಿಕ್ಸ್‌ನಲ್ಲಿ ಜನಪ್ರಿಯವಾಗಿರುವ ರೋಮ್ಯಾಂಟಿಕ್‌ ಸಿನಿಮಾಗಳು

ನೀವು ನೆಟ್‌ಫ್ಲಿಕ್ಸ್‌ ಚಂದಾದಾರಾಗಿದ್ದಾರೆ ರೊಮ್ಯಾಂಟಿಕ್‌ ಮೂವೀಸ್‌ ವಿಭಾಗದಲ್ಲಿ ಹಲವು ಒಳ್ಳೊಳ್ಳೆಯ ಸಿನಿಮಾಗಳಿವೆ. ಮನೆಯಲ್ಲಿ ನೀವಿಬ್ಬರೇ ಇದ್ದಾಗ, ಅಕ್ಕಪಕ್ಕ ಕುಳಿತುಕೊಂಡು, ಕೈಕೈ ಬೆಸೆದುಕೊಂಡು ಈ ಸಿನಿಮಾಗಳನ್ನು ನೋಡಿದರೆ ಮಸ್ತ್‌ ಇರುತ್ತದೆ.

ಡ್ರೀಮ್‌ ಗರ್ಲ್‌ 2

ತು ಜೋಥಿ ಮೇನ್‌ ಮಕ್ಕರ್‌

ಕ್ಯಾಟರಿಂಗ್‌ ಕ್ರಿಸ್‌ಮಸ್‌

ಲಸ್ಟ್‌ ಸ್ಟೋರೀಸ್‌

ಕುಷಿ

ನೋ ಹಾರ್ಡ್‌ ಫೀಲಿಂಗ್ಸ್‌

ಮೇನ್‌ ಹೂನ್‌ ನಾ

ದಿ ರಾಯಲ್‌ ಟ್ರೀಟ್‌ಮೆಂಟ್‌

ಹಾಲಿಡೇ ಇನ್‌ ದಿ ವಿನಿಯಾರ್ಡ್ಸ್‌

ಪರ್ಪಲ್‌ ಹಾರ್ಟ್ಸ್‌

ಮಿಸ್‌ ಶೆಟ್ಟಿ ಮಿಸ್ಟರ್‌ ಪೋಲಿಶೆಟ್ಟಿ

ಫಿಫ್ಟಿ ಶೇಡ್ಸ್‌ ಆಫ್‌ ಗ್ರೇ

ಲವ್‌ ಅಟ್‌ ಫಸ್ಟ್‌ ಸೈಟ್‌

ಹೇ ಜವಾನಿ ಹಾಯ್‌ ದಿವಾನಿ

ಮ್ಯಾಡ್‌

ಜೋಧಾ ಅಕ್ಬರ್‌

ಅಮೆಜಾನ್‌ ಪ್ರೈಮ್‌ನಲ್ಲಿ ಜನಪ್ರಿಯವಾಗಿರುವ ರೋಮ್ಯಾಂಟಿಕ್‌ ಸಿನಿಮಾಗಳು

ನೆಟ್‌ಫ್ಲಿಕ್ಸ್‌ ಇಲ್ಲ, ಅಮೆಜಾನ್‌ ಪ್ರೈಮ್‌ ಇದೆ ಎನ್ನುವವರಿಗೂ ಸಾಕಷ್ಟು ಆಯ್ಕೆಗಳು ಇವೆ. ಅಮೆಜಾನ್‌ ಪ್ರೈಮ್‌ನಲ್ಲಿರುವ ಕೆಲವು ರೊಮ್ಯಾಂಟಿಕ್‌ ಸಿನಿಮಾಗಳ ವಿವರ ಇಲ್ಲಿದೆ.

ಐ ವಾಂಟ್‌ ಯೂ ಬ್ಯಾಕ್‌

ಸಿಟ್ಟಿಂಗ್‌ ಇನ್‌ ಬಾರ್ಸ್‌ ವಿದ್‌ ಕೇಕ್‌

ಮೈ ಫಾಲ್ಟ್‌

ರೆಡ್‌, ವೈಟ್‌ ಆಂಡ್‌ ರಾಯಲ್‌ ಬ್ಲೂ

ಕ್ರೇಜಿ ರಿಚ್‌ ಏಷ್ಯಾನ್ಸ್‌

ಸೆಕ್ರೆಟರಿ

ಮಾಮ್ಮ ಮಿಯಾ

ಬ್ರೋಸ್‌

ಸಿಂಡ್ರೆಲ್ಲಾ

ಅಬೌಟ್‌ ಫೇಟ್‌

ಸಮ್‌ಬಡಿ ಐ ಯೂಸ್ಡ್‌ ಟು ನೋ

ಶೂಟ್‌ಗನ್‌ ವೆಡ್ಡಿಂಗ್‌

ಸಮ್‌ಥಿಂಗ್‌ ಫ್ರಮ್‌ ಟಿಫಾನಿ

ಒಟಿಟಿಯಲ್ಲಿ ನೋಡಬಹುದಾದ ಇನ್ನಷ್ಟು ರೊಮ್ಯಾಂಟಿಕ್‌ ಚಲನಚಿತ್ರಗಳು

- ಅಕ್ಟೋಬರ್‌

- ಲವ್‌ ಮಾಕ್‌ಟೇಲ್‌ 2

- ಗಂಟುಮೂಟೆ

- ರಬ್‌ ನೇ ಬನಾ ದಿ ಜೋಡಿ

- ಫ್ಯಾಮಿಲಿ ಪ್ಯಾಕ್‌

- ಲಂಡನ್‌ ಕಾಲಿಂಗ್‌

- ತಮಾಷಾ

- ಮಂತ್‌ ಆಫ್‌ ಮಧು

- ಬಾವೈ

- ಲವ್‌ ಸ್ಟೋರಿ

- ಲವ್‌ ಅಜ್‌ಕಾಲ್‌

- ಆಫ್ಟರ್‌

- ಗೀತಾ ಗೋವಿಂದಂ

- ಸಪ್ತ ಸಾಗರಾದಚೆ ಎಲ್ಲೋ ( ಪ್ರೀತಿಯ ಅಗಾಧತೆ ಕಣ್ಣಲ್ಲಿ ನೀರು ಬರಿಸಬಹುದು)

ರೊಮ್ಯಾಂಟಿಕ್‌ ಸಿನಿಮಾಗಳಿಗೆ ಬರವಿಲ್ಲ. ಕನ್ನಡದಲ್ಲಿಯೂ ಸಾಕಷ್ಟು ರೊಮ್ಯಾಂಟಿಕ್‌ ಸಿನಿಮಾಗಳಿವೆ. ಅದರ ಕುರಿತು ಬೇರೆ ಲೇಖನದಲ್ಲಿ ವಿವರ ಪಡೆಯೋಣ. ಈ ಮೇಲಿನ ಲಿಸ್ಟ್‌ಗಳಲ್ಲಿಯೂ ಐಎಂಡಿಬಿ, ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಗೂಗಲ್‌ನಲ್ಲಿ ಪಾಪ್ಯುಲರ್‌ ಎಂದು ಕಂಡ ಕೆಲವು ಕನ್ನಡ ಸಿನಿಮಾಗಳನ್ನು ಉಲ್ಲೇಖಿಸಲಾಗಿದೆ. ಅವುಗಳಿಗಿಂತಲೂ ಅದ್ಭುತವೆನಿಸುವ ಹಲವು ಪ್ರಣಯ, ಪ್ರೇಮ, ಪ್ರೀತಿ ಇರುವ ಸಿನಿಮಾಗಳು ಇವೆ.

Whats_app_banner