ದ್ವಾರಕೀಶ್ ನಿಧನ; ಕನ್ನಡ ಸಿನಿಮಾಗಳಲ್ಲಿ ಪ್ರಚಂಡ ಕುಳ್ಳನ ಹಾವಭಾವ, ಸ್ತ್ರೀವೇಷದಲ್ಲೂ ಮಿಂಚಿದ್ದ ಹಾಸ್ಯನಟ
ನಟ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗದ ಒಳಹೊರಗನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಪ್ರಚಂಡ ಕುಳ್ಳ ದ್ವಾರಕೀಶ್ ನಿಧನರಾಗಿದ್ದಾರೆ. ಅವರ ನೆನಪುಗಳ ಮೆರವಣಿಗೆಯ ನಡುವೆ, ಕನ್ನಡ ಸಿನಿಮಾಗಳಲ್ಲಿ ಪ್ರಚಂಡ ಕುಳ್ಳನ ಹಾವಭಾವ ಕಣ್ಣಿಗೆ ಕಟ್ಟುವಂಥವು. ಸ್ತ್ರೀವೇಷದಲ್ಲೂ ಮಿಂಚಿದ್ದ ಹಾಸ್ಯನಟನ ಸಿನಿಮಾಗಳ ಕೆಲವು ಫೋಟೋಗಳು ಇಲ್ಲಿವೆ.
(1 / 10)
ಸಿನಿಮಾ ಒಂದರಲ್ಲಿ ದ್ವಾರಕೀಶ್ ಅವರು ಸ್ತ್ರೀವೇಷದಲ್ಲೂ ಕಾಣಿಸಿಕೊಂಡಿದ್ದರು. ಎಂದೂ ನಿನ್ನವಳೇ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋ ದ್ವಾರಕೀಶ್‌ಚಿತ್ರದ ಗ್ಯಾಲರಿಯಲ್ಲಿ ಇದು ಗಮನಸೆಳೆದಿದೆ.
(dwarakishchitra.com)ಇತರ ಗ್ಯಾಲರಿಗಳು