ಅಪ್ಪ ಮಿಸ್‌ ಯೂ, ನೀವೇ ನನ್ನ ಹೀರೋ; ಕಸ್ಟಡಿಯಲ್ಲಿರೋ ದರ್ಶನ್‌ಗೆ ಮಗ ವಿನೀಶ್‌ ಕಡೆಯಿಂದ ಅಪ್ಪನ ದಿನದ ಭಾವುಕ ಪೋಸ್ಟ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಪ್ಪ ಮಿಸ್‌ ಯೂ, ನೀವೇ ನನ್ನ ಹೀರೋ; ಕಸ್ಟಡಿಯಲ್ಲಿರೋ ದರ್ಶನ್‌ಗೆ ಮಗ ವಿನೀಶ್‌ ಕಡೆಯಿಂದ ಅಪ್ಪನ ದಿನದ ಭಾವುಕ ಪೋಸ್ಟ್‌

ಅಪ್ಪ ಮಿಸ್‌ ಯೂ, ನೀವೇ ನನ್ನ ಹೀರೋ; ಕಸ್ಟಡಿಯಲ್ಲಿರೋ ದರ್ಶನ್‌ಗೆ ಮಗ ವಿನೀಶ್‌ ಕಡೆಯಿಂದ ಅಪ್ಪನ ದಿನದ ಭಾವುಕ ಪೋಸ್ಟ್‌

  • ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್‌ ಬಂಧಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹಲವು ಕೋನಗಳಲ್ಲಿ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಇತ್ತ ಫಾದರ್ಸ್‌ ಡೇ ಪ್ರಯುಕ್ತ ನಟ ದರ್ಶನ್‌ ಅವರ ಮಗ ವಿನೀಶ್‌, ಅಪ್ಪನಿಗೆ ಫಾದರ್ಸ್‌ ಡೇ ಶುಭಾಶಯ ರವಾನಿಸಿದ್ದಾನೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರ ಹತ್ಯೆ ಆರೋಪದಲ್ಲಿ ದರ್ಶನ್‌ ಸೇರಿ ಅವರ ಗ್ಯಾಂಗ್‌ ಅಂದರ್‌ ಆಗಿದೆ. 
icon

(1 / 6)

ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಬಂದು ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಇರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. 
icon

(2 / 6)

ಇದೇ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಕೊಲೆ ಆರೋಪದಲ್ಲಿ ಭಾಗಿಯಾದ ಬಹುತೇಕರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ. 
icon

(3 / 6)

ಈ ನಡುವೆ ಇಂದು (ಜೂನ್‌ 16) ಫಾದರ್ಸ್‌ ಡೇ. ಈ ನಿಮಿತ್ತ ದರ್ಶನ್‌ ಪುತ್ರ ವಿನೀಶ್‌ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಅಪ್ಪನ ಬಗ್ಗೆ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.
icon

(4 / 6)

ಹ್ಯಾಪಿ ಫಾದರ್ಸ್‌ ಡೇ ಅಪ್ಪ. ಐ ಮಿಸ್‌ ಯೂ ಐ ಲವ್‌ ಯೂ, ನೀನು ಯಾವತ್ತಿದ್ದರೂ ನನ್ನ ಹೀರೋ ಎಂದು ಅಪ್ಪನ ಜತೆಗಿನ ಫೋಟೋಗಳ ಜತೆಗೆ ಸ್ಟೋರಿ ಶೇರ್‌ ಮಾಡಿದ್ದಾನೆ.
icon

(5 / 6)

ಇದಕ್ಕೂ ಮೊದಲು ನನ್ನ ತಂದೆಯ ಬಗ್ಗೆ ಕೆಟ್ಟ ಕಾಮೆಂಟ್‌ಗಳನ್ನು  ಮಾಡಿ ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ನಾನು ಈಗಿನ್ನೂ 15 ವರ್ಷದ ಬಾಲಕ ನನಗೂ ಭಾವನೆಗಳಿವೆ ಎಂಬುದನ್ನು ನೀವು ಪರಿಗಣಿಸಲೇ ಇಲ್ಲ ಎಂದೂ ಬೇಸರದ ಪೋಸ್ಟ ಹಂಚಿಕೊಂಡಿದ್ದರು ವಿನೀಶ್.‌  
icon

(6 / 6)

ಇತರ ಗ್ಯಾಲರಿಗಳು