Manvitha Marriage: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್; ಟಗರು ಪುಟ್ಟಿ ಶುಭ ವಿವಾಹದ ಫೋಟೋ ಆಲ್ಬಂ ನೋಡಿ
- Manvitha Kamath Marriage: ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ತು ಮೈಸೂರಿನ ಸಂಗೀತ ನಿರ್ಮಾಪಕ ಅರುಣ್ ಕುಮಾರ್ ಶುಭವಿವಾಹ ಇಂದು (ಮೇ 1) ಮಂಗಳೂರಿನಲ್ಲಿ ವೈಭವದಿಂದ ಜರುಗಿದೆ. ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದಂತೆ ಈ ಜೋಡಿಯ ಶುಭ ವಿವಾಹ ನಡೆದಿದೆ.
- Manvitha Kamath Marriage: ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ತು ಮೈಸೂರಿನ ಸಂಗೀತ ನಿರ್ಮಾಪಕ ಅರುಣ್ ಕುಮಾರ್ ಶುಭವಿವಾಹ ಇಂದು (ಮೇ 1) ಮಂಗಳೂರಿನಲ್ಲಿ ವೈಭವದಿಂದ ಜರುಗಿದೆ. ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದಂತೆ ಈ ಜೋಡಿಯ ಶುಭ ವಿವಾಹ ನಡೆದಿದೆ.
(1 / 8)
ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ತು ಮೈಸೂರಿನ ಸಂಗೀತ ನಿರ್ಮಾಪಕ ಅರುಣ್ ಕುಮಾರ್ ಶುಭವಿವಾಹ ಇಂದು (ಮೇ 1) ಮಂಗಳೂರಿನಲ್ಲಿ ವೈಭವದಿಂದ ಜರುಗಿದೆ. ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದಂತೆ ಈ ಜೋಡಿಯ ಶುಭ ವಿವಾಹ ನಡೆದಿದೆ.
(2 / 8)
ಮ್ಯೂಸಿಕ್ ಪ್ರೊಡ್ಯುಸರ್ ಅರುಣ್ ಕುಮಾರ್ ಜತೆ ಮಾನ್ವಿತಾ ಕಾಮತ್ ಮದುವೆ ನಡೆದಿದೆ. ಅಮ್ಮ ನೋಡಿದ ಹುಡುಗನನ್ನೇ ಮಾನ್ವಿತಾ ವಿವಾಹವಾಗಿದ್ದಾರೆ.
(3 / 8)
ಕಳೆದ ವರ್ಷ ಮಾನ್ವಿತಾರಿಗೆ ಮಾತೃ ವಿಯೋಗವಾಗಿತ್ತು. ಅದಕ್ಕೂ ಮೊದಲು ಮಗಳಿಗಾಗಿ ಗಂಡು ಹುಡುಕಿದ್ದರು. ಇದೀಗ ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗಿದ್ದಾರೆ.
(5 / 8)
ಏಪ್ರಿಲ್ 29ರ ಸೋಮವಾರ ಅರಿಶಿನ ಶಾಸ್ತ್ರ ಕಾರ್ಯಕ್ರಮ ನಡೆದಿದೆ..ಏಪ್ರಿಲ್ 30ರಂದು ಸಂಗೀತ ಕಾರ್ಯಕ್ರಮ ನಡೆದಿದೆ. ಅರುಣ್ ಕುಮಾರ್ ಅವರು ಮ್ಯೂಸಿಕ್ ಪ್ರೊಡ್ಯುಸರ್. ಹೀಗಾಗಿ, ಸಂಗೀತ ಕಾರ್ಯಕ್ರಮದ ಮೂಲಕ ಮದುವೆ ಸಂಭ್ರಮಕ್ಕೆ ಮುನ್ನುಡಿ ಹಾಡಲಾಗಿತ್ತು.
(7 / 8)
2015ರಲ್ಲಿ ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು. ಈ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆದಿತ್ತು. 2017ರಲ್ಲಿ ಚೌಕ ಮತ್ತು 2018ರಲ್ಲಿ ಕನಕ ಸಿನಿಮಾದಲ್ಲಿ ನಟಿಸಿದ್ದರು. 2018ರಲ್ಲಿ ಟಗರು ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಮಾನ್ವಿತಾ ಕಾಮತ್ ಟಗರು ಪುಟ್ಟಿಯೆಂದು ಫೇಮಸ್ ಆಗಿದ್ದರು. ತಾರಕಾಸುರ ಸಿನಿಮಾದಲ್ಲಿ ಮುತ್ತಮ್ಮ ಆಗಿ ಕಾಣಿಸಿಕೊಂಡರು. ರಿಲಾಕ್ಸ್ ಸತ್ಯ ಸಿನಿಮದಲ್ಲಿ 2019ರಲ್ಲಿ ನಟಿಸಿದರು.
ಇತರ ಗ್ಯಾಲರಿಗಳು