ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chaitra J Achar: ಈ ಲುಕ್‌ ಓಕೆನಾ? ಬೇರೆ ಲುಕ್‌ ಬೇಕಾ? ಸಖತ್‌ ಫೋಟೋ ಹಂಚಿಕೊಂಡ್ರು ಸಪ್ತ ಸಾಗರದಾಚೆ ಎಲ್ಲೋ ನಟಿ ಚೈತ್ರಾ ಜೆ ಆಚಾರ್‌

Chaitra J Achar: ಈ ಲುಕ್‌ ಓಕೆನಾ? ಬೇರೆ ಲುಕ್‌ ಬೇಕಾ? ಸಖತ್‌ ಫೋಟೋ ಹಂಚಿಕೊಂಡ್ರು ಸಪ್ತ ಸಾಗರದಾಚೆ ಎಲ್ಲೋ ನಟಿ ಚೈತ್ರಾ ಜೆ ಆಚಾರ್‌

  • ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ರಕ್ಷಿತ್‌ ಶೆಟ್ಟಿ ಪ್ರೇಯಸಿಯಾಗಿ ನಟಿಸಿರುವ ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸಖತ್‌ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ನಟನೆ, ಗಾಯನ ಸೇರಿದಂತೆ ಹಲವು ಪ್ರತಿಭೆಗಳನ್ನು ಹೊಂದಿರುವ ಬ್ಲಿಂಕ್‌ ನಟಿಯ ಒಂದಿಷ್ಟು ಹೊಸ ಫೋಟೋಗಳು ಇಲ್ಲಿವೆ.

ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸಖತ್‌ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ನಟನೆ, ಗಾಯನ ಸೇರಿದಂತೆ ಹಲವು ಪ್ರತಿಭೆಗಳನ್ನು ಹೊಂದಿರುವ ಬ್ಲಿಂಕ್‌ ನಟಿಯ ಹೊಸ ಫೋಟೋಗಳನ್ನು ನೋಡೋಣ.
icon

(1 / 9)

ನಟಿ ಚೈತ್ರಾ ಜೆ ಆಚಾರ್‌ ವಿವಿಧ ಭಂಗಿಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮದಲ್ಲಿ ಇವರು ನಾಯಕ ಮನುವಿನ ಪ್ರೇಯಸಿಯಾಗಿ ನಟಿಸಿದ್ದರು. 
icon

(2 / 9)

ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.  
icon

(3 / 9)

ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.  

ತಲೆದಂಡ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಚೈತ್ರಾ ಆಚಾರ್‌ ಸ್ಯಾಂಡಲ್‌ವುಡ್‌ನ ಗಮನ ಸೆಳೆದಿದ್ದರು.  ಗಿಲ್ಕಿ ಎಂಬ ಸಿನಿಮಾದಲ್ಲೂ ನಟಿಸಿದ್ದರು.  
icon

(4 / 9)

ರಾಜ್‌ ಬಿ ಶೆಟ್ಟಿ ಜತೆ ಟೋಬಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಇವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಟೋಬಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ.
icon

(5 / 9)

ಯಾವುದೇ ರೀತಿಯ ಪಾತ್ರಗಳಿಗೂ ಜೀವತುಂಬುವ ಪ್ರತಿಭಾನ್ವಿತೆ ಸೋಷಿಯಲ್‌ ಮೀಡಿಯಾದಲ್ಲಿಯೂ ಆಕ್ಟಿವ್‌ ಇದ್ದಾರೆ.
icon

(6 / 9)

ಚೈತ್ರಾ ಜೆ ಆಚಾರ್‌ ಗಾಯಕಿಯಾಗಿಯೂ ಜನಪ್ರಿಯರು. ಹಲವು ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ.
icon

(7 / 9)

ಇವರು ರಿಷಬ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ನಟನೆಯ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ "ಸೋಜುಗದ ಸೋಜು ಮಲ್ಲಿಗೆ" ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡು ಸಖತ್‌ ಹಿಟ್‌ ಆಗಿತ್ತು.
icon

(8 / 9)

ಇತ್ತೀಚೆಗೆ ಇವರು ಕಿಶನ್‌ ಬಿಳಗಲಿ ಜತೆ ಡ್ಯಾನ್ಸ್‌ ಮಾಡಿದ್ದರು. ಆ ಡ್ಯಾನ್ಸ್‌ ವಿಡಿಯೋ ವೈರಲ್‌ ಆಗಿತ್ತು. 
icon

(9 / 9)

ಇತ್ತೀಚೆಗೆ ಇವರು ಕಿಶನ್‌ ಬಿಳಗಲಿ ಜತೆ ಡ್ಯಾನ್ಸ್‌ ಮಾಡಿದ್ದರು. ಆ ಡ್ಯಾನ್ಸ್‌ ವಿಡಿಯೋ ವೈರಲ್‌ ಆಗಿತ್ತು. 

IPL_Entry_Point

ಇತರ ಗ್ಯಾಲರಿಗಳು