ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಹಾನಟಿ ರಿಯಾಲಿಟಿ ಶೋ ಗ್ರ್ಯಾಂಡ್‌ ಫಿನಾಲೆಗೆ ಎಂಟ್ರಿ ಪಡೆದ 5 ಸ್ಪರ್ಧಿಗಳು; ಬಿಂದು ಹೊನ್ನಾಳಿ ಕೈಬಿಟ್ಟದ್ದಕ್ಕೆ ಪ್ರೇಕ್ಷಕರಿಗೆ ಬೇಸರ

ಮಹಾನಟಿ ರಿಯಾಲಿಟಿ ಶೋ ಗ್ರ್ಯಾಂಡ್‌ ಫಿನಾಲೆಗೆ ಎಂಟ್ರಿ ಪಡೆದ 5 ಸ್ಪರ್ಧಿಗಳು; ಬಿಂದು ಹೊನ್ನಾಳಿ ಕೈಬಿಟ್ಟದ್ದಕ್ಕೆ ಪ್ರೇಕ್ಷಕರಿಗೆ ಬೇಸರ

  • ಝೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನಲ್ಲಿ ಐದು ಸ್ಪರ್ಧಿಗಳು ಗ್ರ್ಯಾಂಡ್‌ ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಗಗನ, ಪ್ರಿಯಾಂಕ, ಶ್ವೇತಾ ಭಟ್‌, ಆರಾಧನಾ ಭಟ್‌, ಧನ್ಯಶ್ರೀ ಗ್ರ್ಯಾಂಡ್‌ ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಗ್ರ್ಯಾಂಡ್‌ ಫಿನಾಲೆಗೆ ಕೆಲವು ಸ್ಪರ್ಧಿಗಳನ್ನು ಆಯ್ಕೆ ಮಾಡದೆ ಇರುವ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಯಾರೆಲ್ಲ ಟಾಪ್‌ 5 ಫಿನಾಲಿಸ್ಟ್‌ಗಳು?: ಝೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನಲ್ಲಿ ಐವರು ಸ್ಪರ್ಧಿಗಳು ಗ್ರ್ಯಾಂಡ್‌ ಫಿನಾಲೆಗೆ ಗೋಲ್ಡನ್‌ ಟಿಕೆಟ್‌ ಪಡೆದಿದ್ದಾರೆ. ಗಗನ, ಪ್ರಿಯಾಂಕ, ಶ್ವೇತಾ ಭಟ್‌, ಆರಾಧನಾ ಭಟ್‌, ಧನ್ಯಶ್ರೀ ಅವರು ಗ್ರ್ಯಾಂಡ್‌ ಫಿನಾಲೆ ಹಂತ ಪ್ರವೇಶಿಸಿದ್ದಾರೆ.
icon

(1 / 7)

(2 / 7)

ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಝೀ ಕನ್ನಡ ಪೋಸ್ಟರ್‌ ಹಂಚಿಕೊಂಡಿದೆ. ಇದಕ್ಕೆ ಸಾಕಷ್ಟು ಕಿರುತೆರೆ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 
icon

(3 / 7)

ಮೂರು ಬಾರಿ ಗೋಲ್ಡನ್ ಬಝರ್‌ ತೆಗೆದುಕೊಂಡು, ಒಂದು ಬಾರಿಯೂ ಡೇಂಜರ್‌ ಝೋನ್‌ಗೆ ಹೋಗದೆ, ಓಟಿಂಗ್‌ನಲ್ಲೂ ಅತ್ಯಧಿಕ ಇರುವ ಬಿಂದು ಹೊನ್ನಾಳಿ ಫೈನಲ್‌ಗೆ ಬರಬೇಕಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 
icon

(4 / 7)

ಮಹಾನಟಿ ರಿಯಾಲಿಟಿ ಶೋ ಗ್ರ್ಯಾಂಡ್‌ ಫಿನಾಲೆಗೆ ಗಗನ ಎಂಟ್ರಿ ನೀಡಿದ್ದಾರೆ. ಆರಂಭದಿಂದಲೇ ತನ್ನ ಮುಗ್ಧ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದರು. ಇವರ ಸಹಜ ಮಾತುಗಳು ಎಲ್ಲರನ್ನೂ ಸೆಳೆದಿತ್ತು. ಜಡ್ಜ್‌ಗಳಾದ ರಮೇಶ್‌ ಅರವಿಂದ್‌, ಪ್ರೇಮಾ, ನಿಶ್ವಿಕಾ ನಾಯ್ಡ್‌ ಮತ್ತು ತರುಣ್‌ ಸುಧೀರ್‌ ಅವರ ಫೇವರಿಟ್‌ ಸ್ಪರ್ಧಿಯಾಗಿ ಹೊರಹೊಮ್ಮಿದ್ದರು. 
icon

(5 / 7)

ಇದೇ ರೀತಿ ಮಹಾನಟಿಯಲ್ಲಿ ಪ್ರಿಯಾಂಕ ಕೂಡ ಎಲ್ಲರ ಗಮನ ಸೆಳೆದಿದ್ದರು. ಶ್ವೇತಾ ಭಟ್‌, ಆರಾಧನಾ ಭಟ್‌, ಧನ್ಯಶ್ರೀ ತಮ್ಮ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದರು. 
icon

(6 / 7)

ಇದೀಗ ಜಡ್ಜಸ್‌ಗಳು ಎಲ್ಲರ ಅಭಿನಯ ನೋಡಿ ತಮ್ಮ ತೀರ್ಪು ನೀಡಿದ್ದಾರೆ. ಗಗನ, ಪ್ರಿಯಾಂಕ, ಶ್ವೇತಾ ಭಟ್‌, ಆರಾಧನಾ ಭಟ್‌, ಧನ್ಯಶ್ರೀ ಟಾಪ್‌ ಫೈವ್‌ ಫೈನಲಿಸ್ಟ್‌ ಆಗಿ ಎಂಟ್ರಿ ನೀಡಿದ್ದಾರೆ. ಇನ್ನು ಈ ಐವರಲ್ಲಿ ಗೆಲುವಿನ ಕಿರೀಟ ಯಾರಿಗೆ ದೊರಕಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. 
icon

(7 / 7)

ಇತರ ಗ್ಯಾಲರಿಗಳು