Radha kaise na jale: ವೈರಲ್‌ ಆಯ್ತು ಮುದ್ದು ರಾಧೆಯ ಹೃದಯಸ್ಪರ್ಶಿ ವಿಡಿಯೋ, ಲಗಾನ್‌ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ಪುಟಾಣಿ-viral reels little radhe wins hearts with adorable dance lagaan movie radha kaise na jale song lyrics ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Radha Kaise Na Jale: ವೈರಲ್‌ ಆಯ್ತು ಮುದ್ದು ರಾಧೆಯ ಹೃದಯಸ್ಪರ್ಶಿ ವಿಡಿಯೋ, ಲಗಾನ್‌ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ಪುಟಾಣಿ

Radha kaise na jale: ವೈರಲ್‌ ಆಯ್ತು ಮುದ್ದು ರಾಧೆಯ ಹೃದಯಸ್ಪರ್ಶಿ ವಿಡಿಯೋ, ಲಗಾನ್‌ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ಪುಟಾಣಿ

Radha kaise na jale Song Viral Video: ಅಮಿರ್‌ ಖಾನ್‌, ಗ್ರೇಸಿ ಸಿಂಗ್‌ ನಟನೆಯ ಲಗಾನ್‌ ಸಿನಿಮಾದ ಹಾಡುಗಳು ಒಂದಕ್ಕಿಂತ ಒಂದು ಅದ್ಭುತ. ಈ ಸಿನಿಮಾ ಬಿಡುಗಡೆಯಾಗಿ 23 ವರ್ಷ ಕಳೆದರೂ ಆ ಸಿನಿಮಾದ ಹಾಡಿನ ಮೋಡಿ ಮಂಕಾಗಿಲ್ಲ. ಇದೀಗ ಪುಟಾಣಿಯೊಬ್ಬಳು ರಾಧೆಯಾಗಿ ಈ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ವೈರಲ್‌ ಆಗಿದೆ.

Radha kaise na jale: ವೈರಲ್‌ ಆಯ್ತು ಮುದ್ದು ರಾಧೆಯ ಹೃದಯಸ್ಪರ್ಶಿ ವಿಡಿಯೋ
Radha kaise na jale: ವೈರಲ್‌ ಆಯ್ತು ಮುದ್ದು ರಾಧೆಯ ಹೃದಯಸ್ಪರ್ಶಿ ವಿಡಿಯೋ

ಬೆಂಗಳೂರು: 2001ರಲ್ಲಿ ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡಿದ ಸಿನಿಮಾ ಲಗಾನ್‌, ಅಮಿರ್‌ ಖಾನ್‌, ಗ್ರೇಸಿ ಸಿಂಗ್‌ ನಟನೆಯ ಈ ಸಿನಿಮಾದ ಕಥೆಯೊಂದಿಗೆ ಹಾಡುಗಳೂ ಒಂದಕ್ಕಿಂತ ಒಂದು ಅದ್ಭುತ. ಈ ಸಿನಿಮಾ ಬಿಡುಗಡೆಯಾಗಿ 23 ವರ್ಷ ಕಳೆದರೂ ಆ ಸಿನಿಮಾದ ಹಾಡಿನ ಮೋಡಿ ಮಂಕಾಗಿಲ್ಲ. ಈ ರೀಲ್ಸ್‌ ಕಾಲದಲ್ಲಿ ಬಹುತೇಕರ ರೀಲ್ಸ್‌ಗೆ ಲಗಾನ್‌ ಹಾಡುಗಳು ಹಿನ್ನೆಲೆ ಧ್ವನಿಯಾಗುತ್ತಿವೆ. ಇದೀಗ ಪುಟಾಣಿ ಬಾಲಕಿಯೊಬ್ಬಳು ಲಗಾನ್‌ ಸಿನಿಮಾದ ರಾಧಾ ಕೈಸೆ ನ ಜಲೆ ಹಾಡಿಗೆ (Radha kaise na jale Song) ಹೆಜ್ಜೆ ಹಾಕಿದ ವಿಡಿಯೋ ವೈರಲ್‌ ಆಗಿದೆ

ಇಂಟರ್‌ನೆಟ್‌ನಲ್ಲಿ ಹೃದಯಸ್ಪರ್ಶಿ, ಖುಷಿ ನೀಡುವ ವಿಡಿಯೋಗಳಿಗೆ ಬರವಿಲ್ಲ. ಈ ರೀಲ್ಸ್‌ ಯುಗದಲ್ಲಿ ಟೈಂಪಾಸ್‌ಗೆ ಬರವಿಲ್ಲ. ಆದರೆ, ಇಂತಹ ರೀಲ್ಸ್‌, ವಿಡಿಯೋಗಳಲ್ಲಿ ಕೆಲವೊಂದು ತುಂಬಾ ಇಷ್ಟವಾಗಿ ಬಿಡುತ್ತವೆ. ವಿಶೇಷವಾಗಿ ಪುಟ್ಟ ಮಕ್ಕಳ ಮುಗ್ಧ ವಿಡಿಯೋಗಳಂತೂ ನೋಡುಗರ ಹೃದಯವನ್ನು ತಟ್ಟುತ್ತದೆ. ಲಗಾನ್ ಚಿತ್ರದ ಎಆರ್ ರೆಹಮಾನ್ ಸಂಗೀತದ 'ರಾಧಾ ಕೈಸೇ ನಾ ಜಲೇ' ಗೀತೆಗೆ ಹುಡುಗಿಯೊಬ್ಬಳು ಡ್ಯಾನ್ಸ್‌ ಮಾಡಿದ್ದು ವೈರಲ್‌ ಆಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ 556,894 ಲೈಕ್‌ಗಳನ್ನು ಗಿಟ್ಟಿಸಿಕೊಂಡಿದೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಈಕೆಯ ಉಡುಗೆಯ ಮೇಲೂ ಕಣ್ಣು ಹಾಕಿದ್ದಾರೆ. ಇಷ್ಟು ಚಂದದ ಲೆಹಂಗಾ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದಾರೆ.

ರಾಧಾ ಕೈಸೆ ನ ಜಲೆ ವೈರಲ್‌ ವಿಡಿಯೋ

ರಾಧಾ ಕೈಸೆ ನ ಜಲೆ ಹಾಡಿನ ಕನ್ನಡ ಲಿರಿಕ್ಸ್‌

ಮಧುವನ ಮೇಂ ಜೋ
ಕನ್ಹೈಯಾ ಕಿಸೀ ಗೋಪೀ ಸೆ ಮಿಲ್
ಕಭಿ ಮುಸ್ಕಾಯೇ ಕಭಿ
ಛೇಡೆ ಕಭಿ ಬಾತ್ ಕರೇ

ರಾಧಾ ಕೈಸೆ ನ ಜಲೆ
ರಾಧಾ ಕೈಸೆ ನ ಜಲೆ
ಆಗ ತನ ಮನ ಮೇಂ ಲಗ್
ರಾಧಾ ಕೈಸೆ ನ ಜಲೆ
ರಾಧಾ ಕೈಸೆ ನ ಜಲೆ

ಮಧುವನ ಮೇಂ ಭಾಲೆ
ಕಾನ್ಹಾ ಕಿಸೀ ಗೋಪೀ ಸೆ ಮಿಲ್

ಮನ ಮೇಂ ಟು ರಾಧಾ ಕೆ

ಹಿ ಪ್ರೇಮ ಕೆ ಹೈನ ಫೂಲ್ ಖಿಲೆ

ಕಿಸ್ ಲಿಯೇ ರಾಧಾ ಜಲೆ

ಕಿಸ್ ಲಿಯೇ ರಾಧಾ ಜಲೆ

ಬೀನಾ ಸೋಚೆ ಸಮ್ಧೆ

ಕಿಸ್ ಲಿಯೇ ರಾಧಾ ಜಲೆ

ಕಿಸ್ ಲಿಯೇ ರಾಧಾ ಜಲೆ

ಓ ಗೋಪಿಯಾನ ತಾರೇನ

ಹೈನ ಚಾಂದ ಹೈ ರಾಧಾ

ಫಿರ ಕ್ಯೋಂ ಹೈ ಉಸ್ಕೋ

ಬಿಸ್ವಾಸ ಆಧಾ

ಓ ಗೋಪಿಯಾನ ತಾರೇನ

ಹೈನ ಚಾಂದ ಹೈ ರಾಧಾ

ಫಿರ ಕ್ಯೋಂ ಹೈ ಉಸ್ಕೋ

ಬಿಸ್ವಾಸ ಆಧಾ

ಕಾನ್ಹಾಜಿ ಕಾ ಜೋ ಸದಾ

ಇಧರ ಉಧರ ಧ್ಯಾನ ರಹೇ

ರಾಧಾ ಬೆಚಾರೀ ಕೋ ಫಿರ

ಅಪ್ನೆ ಪೇ ಕ್ಯಾ ಮನ ರಹೇ

ಗೋಪಿಯಾನ ಆನಿ ಜಾನಿ ಹೈನ

ರಾಧಾ ಟು ಮನ ಕೆ ರಾಣಿ ಹೈ

ಗೋಪಿಯಾನ ಆನಿ ಜಾನಿ ಹೈನ

ರಾಧಾ ಟು ಮನ ಕೆ ರಾಣಿ ಹೈ

ಸಾಂಝ್ ಸಖಾರೇ ಜಮ್ನಾ ಕಿನಾರೇ

ರಾಧಾ ರಾಧಾ ಹಿ ಕಾನ್ಹಾ ಪುಕಾರೇ

ಓಯೇ ಹೋಯೇ ಓಯೇ ಹೋಯಬಾಹೋಂ ಕೆ ಹಾರ ಜೋ ಡಾಲೇ

ಕೋಯಿ ಕಾನ್ಹಾ ಕೆ ಗೇಲೆ

ರಾಧಾ ಕೈಸೆ ನ ಜಲೆ

ರಾಧಾ ಕೈಸೆ ನ ಜಲೆ

ಆಗ ತನ ಮನ ಮೇಂ ಲಗ್

ರಾಧಾ ಕೈಸೆ ನ ಜಲೆ

ರಾಧಾ ಕೈಸೆ ನ ಜಲೆ

ಮನ ಮೇಂ ಹೈ ರಾಧೇ

ಕೋ ಕಾನ್ಹಾ ಜೋ ಬಸಾಯೇ

ಟು ಕಾನ್ಹಾ ಕಾಹೇ ಕೋ

ಉಸ ನ ಬತಾಯೇ

ಪ್ರೇಮ ಕೆ ಅಪ್ನೀ ಅಲಗ್ ಬೋಲಿ

ಅಲಗ್ ಭಾಸಾ ಹೈ

ಬಾತ್ ನೈನಾನ್ ಸೆ ಹೂ

ಕಾನ್ಹಾ ಕೆ ಯಾಹೀ ಆಸಾ ಹೈ

ಕಾನ್ಹಾ ಕೆ ಯೇ ಜೋ ನೈನಾ ಹೈನ

ಛೀನೆ ಗೋಪಿಯೋಂ ಕೆ ಚೈನಾ ಹೈನ

ಕಾನ್ಹಾ ಕೆ ಯೇ ಜೋ ನೈನಾ ಹೈನ

ಛೀನೆ ಗೋಪಿಯೋಂ ಕೆ ಚೈನಾ ಹೈನ

ಮಿಲಿ ನಜರಿಯಾ ಹುಯ್ ಬಾವರಿಯಾ

ಗೋರಿ ಗೋರಿ ಸೀ ಕೋಯಿ ಗುಜರಿಯಾ

ಕಾನ್ಹಾ ಕಾ ಪ್ಯಾರ ಕಿಸೀ

ಗೋಪೀ ಕೆ ಮನ ಮೇಂ ಜೋ ಪಾಲೇ

ಕಿಸ್ ಲಿಯೇ ರಾಧಾ ಜಲೆ

ರಾಧಾ ಜಲೆ ರಾಧಾ ಜಲೆ

ರಾಧಾ ಕೈಸೆ ನ ಜಲೆ

ಕಿಸ್ ಲಿಯೇ ರಾಧಾ ಜಲೆ

ರಾಧಾ ಕೈಸೆ ನ ಜಲೆ

ಕಿಸ್ ಲಿಯೇ ರಾಧಾ ಜಲೆ

ಕಿಸ್ ಲಿಯೇ ರಾಧಾ ಜಲೆ

ರಾಧಾ ಕೈಸೆ ನ ಜಲೆ

ಕಿಸ್ ಲಿಯೇ ರಾಧಾ ಜಲೆ

ಕಿಸ್ ಲಿಯೇ ರಾಧಾ ಜಲೆ

ಆಹ್ ಆಹ್ ಆಹ್ ಆಹ್…

ರಾಧಾ ಕೈಸೆ ನ ಜಲೆ

ರಾಧಾ ಕೈಸೆ ನ ಜಲೆ

ರಾಧಾ ಕೈಸೆ ನ ಜಲೆ.

ಕನ್ನಡದಲ್ಲಿ ಈ ಹಾಡಿನ ಲಿರಿಕ್ಸ್‌ ಇಲ್ಲ ಎಂದು ಬೇಸರದಲ್ಲಿರುವವರಿಗೆ ಈ ಲಿರಿಕ್ಸ್‌ ಖುಷಿ ನೀಡಿರಬಹುದು ಎನ್ನುವುದು ನಮ್ಮ ನಂಬಿಕೆ. ಕನ್ನಡದ ಇತ್ತೀಚಿನ ಚಿತ್ರಗಳ ಲಿರಿಕ್ಸ್‌ ಬೇಕೆ? ಮುಂದಿನ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ.