ಭಾರತದಲ್ಲಿ ಇಂದಿನ ಚಿನ್ನದ ದರ
Updated on 09 Oct, 202424 ಕ್ಯಾರೆಟ್ ಚಿನ್ನದ ದರ (10 ಗ್ರಾಂ)
22 ಕ್ಯಾರೆಟ್ ಚಿನ್ನದ ದರ (10 ಗ್ರಾಂ)
ಭಾರತವು ಚಿನ್ನವನ್ನು ಖರೀದಿಸುವ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಚೀನಾ ದೇಶವು ಮೊದಲ ಸ್ಥಾನದಲ್ಲಿದೆ. ಸ್ಥಳೀಯ ಪೂರೈಕೆಗಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ಭಾರತಕ್ಕೆ ಬೇಕಾಗುತ್ತದೆ. ಈ ಅಗತ್ಯವನ್ನು ಆಮದು ಮತ್ತು ಮರುಬಳಕೆಯ ಮೂಲಕ ಪೂರೈಸಿಕೊಳ್ಳಲಾಗುತ್ತದೆ. ಚಿನ್ನದ ಧಾರಣೆಯನ್ನು ಅಂತಾರಾಷ್ಟ್ರೀಯ ಬೆಲೆಗಳೊಂದಿಗೆ ಆಮದು ಸುಂಕ ಮತ್ತು ಇತರ ತೆರಿಗೆಗಳು ಪ್ರಭಾವಿಸುತ್ತವೆ. ಚಿನ್ನವು ಸಾಮಾನ್ಯವಾಗಿ ಹಣದುಬ್ಬರ ಮತ್ತು ಆರ್ಥಿಕ ಏರಿಳಿತಗಳನ್ನು ತಡೆದುಕೊಳ್ಳಬಲ್ಲದು. ಬಾಂಡ್ ಇಳುವರಿ ಮತ್ತು ಡಾಲರ್ ದರವು ಅಮೂಲ್ಯ ಲೋಹದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಕರ್ನಾಟಕ ಮತ್ತು ಭಾರತದ ವಿವಿಧ ನಗರಗಳಲ್ಲಿ ಇತ್ತೀಚಿನ ಚಿನ್ನದ ಬೆಲೆಗಳನ್ನು ಇಲ್ಲಿ ಪರಿಶೀಲಿಸಬಹುದು.
ಭಾರತದಲ್ಲಿ ಚಿನ್ನದ ಬೆಲೆ ಗ್ರಾಫ್
ಮೆಟ್ರೋ ನಗರಗಳಲ್ಲಿ ಚಿನ್ನದ ಬೆಲೆ09 Oct,2024
Bangalore
Per 10 gram ₹77455 0.00Chennai
Per 10 gram ₹77461 0.00Delhi
Per 10 gram ₹77613 0.00Kolkata
Per 10 gram ₹77465 0.00Mumbai
Per 10 gram ₹77467 0.00Pune
Per 10 gram ₹77473 0.00
ನಿಮ್ಮ ಊರಿನ ಚಿನ್ನದ ಬೆಲೆ ತಿಳಿಯಿರಿ
22 ಕ್ಯಾರೆಟ್ vs 24 ಕ್ಯಾರೆಟ್ ಬಂಗಾರದ ದರ ಹೋಲಿಕೆ
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ನಗರದ ಹೆಸರು
22 ಕ್ಯಾರೆಟ್ ಬೆಲೆ
24 ಕ್ಯಾರೆಟ್ ಬೆಲೆ
- Ahmedabad
- ₹71071
- ₹77521
- Amritsar
- ₹71190
- ₹77640
- Bangalore
- ₹71005
- ₹77455
- Bhopal
- ₹71074
- ₹77524
- Bhubaneswar
- ₹71010
- ₹77460
- Chandigarh
- ₹71172
- ₹77622
- Chennai
- ₹71011
- ₹77461
- Coimbatore
- ₹71030
- ₹77480
- Delhi
- ₹71163
- ₹77613
- Faridabad
- ₹71195
- ₹77645
- Gurgaon
- ₹71188
- ₹77638
ಕಳೆದ 15 ದಿನಗಳ ಚಿನ್ನದ ಬೆಲೆ
ದಿನಾಂಕಗಳು
22 ಕ್ಯಾರೆಟ್ ಬೆಲೆ
24 ಕ್ಯಾರೆಟ್ ಬೆಲೆ
- Oct 08, 2024
- ₹71163 -200.00
- ₹77613 -220.00
- Oct 07, 2024
- ₹71363 -10.00
- ₹77833 -10.00
- Oct 06, 2024
- ₹71373 -10.00
- ₹77843 -10.00
- Oct 05, 2024
- ₹71383 110.00
- ₹77853 120.00
- Oct 04, 2024
- ₹71273 90.00
- ₹77733 100.00
- Oct 03, 2024
- ₹71183 520.00
- ₹77633 560.00
- Oct 02, 2024
- ₹70663 -300.00
- ₹77073 -330.00
- Oct 01, 2024
- ₹70963 -150.00
- ₹77403 -160.00
- Sep 30, 2024
- ₹71113 -10.00
- ₹77563 -10.00
- Sep 29, 2024
- ₹71123 -60.00
- ₹77573 -60.00
- Sep 28, 2024
- ₹71183 420.00
- ₹77633 450.00
- Sep 27, 2024
- ₹70763 -20.00
- ₹77183 -20.00
- Sep 26, 2024
- ₹70783 600.00
- ₹77203 660.00
- Sep 25, 2024
- ₹70183 200.00
- ₹76543 210.00
More on Gold
Gold Silver Price : ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ ಸೇರಿ ನಿಮ್ಮ ಪ್ರದೇಶ ಮತ್ತು ನಗರಕ್ಕೆ ಅನುಗುಣವಾಗಿ ಇಂದಿನ ಚಿನ್ನದ ದರ (today gold rate)ದ ಮಾಹಿತಿ ಈ ಪುಟದಲ್ಲಿದೆ. ಚಿನ್ನದ ಬೆಲೆ (Gold Price) ಎಷ್ಟು? ಬೆಳ್ಳಿ ಬೆಲೆ (Silver Price) ಹೇಗಿದೆ? ಚಿನ್ನವನ್ನು ಹೇಗೆ ಖರೀದಿಸಬೇಕು? ಯಾವೂರಲ್ಲಿ ದರ ಕಡಿಮೆ ಎಂಬಿತ್ಯಾದಿ ವಿವರಗಳನ್ನು ನಾವು ನಿಮಗೆ ಒದಗಿಸುತೇವೆ. 24 ಕ್ಯಾರೆಟ್, 22 ಕ್ಯಾರೆಟ್ ಚಿನ್ನದ ದಿನ ನಿತ್ಯದ ಬೆಲೆ ( today gold rate) ಜತೆಗೆ ಚಿನ್ನದ ಗುಣಮಟ್ಟಕ್ಕೆ ಸಂಬಂಧಿಸಿದ ಅನೇಕ ವಿಷಯಗಳೂ ಇಲ್ಲಿರಲಿವೆ.
ಇಂದಿನ ಚಿನ್ನದ ಧಾರಣೆ ಸುದ್ದಿ
Jewellery Cleaning: ಮನೆಯಲ್ಲೇ ಚಿನ್ನ, ಬೆಳ್ಳಿ ಸ್ವಚ್ಛಗೊಳಿಸುವುದು ಹೇಗೆ? ಆಭರಣ ಲಕಲಕ ಹೊಳೆಯುವಂತೆ ಮಾಡಲು ಬೊಂಬಾಟ್ ಐಡಿಯಾ
Friday, September 27, 2024
ಭಾರತದಲ್ಲಿ 76000 ರೂ ದಾಟಿ ಹೊಸ ದಾಖಲೆ ಬರೆದ ಬಂಗಾರ; ಚಿನ್ನಕ್ಕೆ ಇನ್ನಷ್ಟು ಹೊಳಪು ನೀಡಿದ 7 ಅಂಶಗಳು
Monday, September 23, 2024
ಮತ್ತೆ ತುಸು ಏರಿದ ಚಿನ್ನ, ಬೆಳ್ಳಿ ಕೊಂಚ ಇಳಿಕೆ; 10 ದಿನಗಳ ಹಿಂದಿದ್ದ ಬೆಲೆಗೂ ಇವತ್ತಿನ ದರಕ್ಕೂ ವ್ಯತ್ಯಾಸ ತಿಳಿಯಿರಿ
Thursday, August 22, 2024
Gold Rate Today: ವಾರದ ಬಳಿಕ ಅಲ್ಪ ಇಳಿಕೆ ಕಂಡ ಬಂಗಾರ ಬೆಲೆ; ಆಭರಣ ಖರೀದಿಗೆ ಸುದಿನ, ಏರುಗತಿಯಲ್ಲಿ ಬೆಳ್ಳಿ ದರ
Wednesday, August 21, 2024
Gold-Silver Rate Today: ವಾರಾಂತ್ಯದಲ್ಲೂ ಇಳಿಯದ ಬೆಳ್ಳಿ-ಬಂಗಾರ, ಆಭರಣ ಪ್ರಿಯರಿಗೆ ನಿರಾಸೆ; ಇಂದಿನ ಬೆಲೆ ತಿಳಿಯಿರಿ
Sunday, August 18, 2024
ಚಿನ್ನದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ).
ಪ್ರಶ್ನೆ: ಚಿನ್ನದ ಬೆಲೆಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?
ಉತ್ತರ: ಹಣದುಬ್ಬರ, ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಬದಲಾವಣೆಗಳು, ಚಿನ್ನದ ಗಣಿಗಾರಿಕೆ ಪ್ರಮಾಣ, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ. ಹಲವು ಅಂತಾರಾಷ್ಟ್ರೀಯ ಅಂಶಗಳ ಪ್ರಭಾವವು ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳನ್ನು ಪ್ರಭಾವಿಸುತ್ತವೆ.
ಪ್ರಶ್ನೆ: 22k ಮತ್ತು 24k ಚಿನ್ನದ ನಡುವಿನ ವ್ಯತ್ಯಾಸವೇನು?
ಉತ್ತರ: ಕ್ಯಾರೆಟ್ ಎಂಬ ಪದವನ್ನು ಚಿನ್ನದ ಶುದ್ಧತೆ ಅಥವಾ ಗುಣಮಟ್ಟವನ್ನು ಅಳೆಯಲು ಬಳಸಲಾಗುತ್ತದೆ. ಇದನ್ನು "ಕೆ" ಎಂದು ಉಲ್ಲೇಖಿಸಲಾಗುತ್ತದೆ. 14 ಕ್ಯಾರೆಟ್, 18 ಕ್ಯಾರೆಟ್, 22 ಕ್ಯಾರೆಟ್, ಹಾಗೆಯೇ 24 ಕ್ಯಾರೆಟ್‌ಗಳ ಗುಣಮಟ್ಟದಲ್ಲಿ ಚಿನ್ನವು ಮಾರುಕಟ್ಟೆಯಲ್ಲಿ ಲಭ್ಯವಿದೆ. 24 ಕ್ಯಾರೆಟ್ ಚಿನ್ನವನ್ನು ಶುದ್ಧ ಚಿನ್ನವೆಂದು ಪರಿಗಣಿಸಲಾಗುತ್ತದೆ. 22 ಕ್ಯಾರೆಟ್ ಮತ್ತು 18 ಕ್ಯಾರೆಟ್‌ಗಳಿಗೆ ಹೋಲಿಸಿದರೆ 24 ಕ್ಯಾರೆಟ್ ಚಿನ್ನದ ದರವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ
ಪ್ರಶ್ನೆ: ಹಾಲ್‌ಮಾರ್ಕ್ ಚಿನ್ನ ಎಂದರೇನು?
ಉತ್ತರ: ಭಾರತ ಸರ್ಕಾರವು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅನ್ನು ಭಾರತದಲ್ಲಿ ಚಿನ್ನವನ್ನು ಪ್ರಮಾಣೀಕರಿಸುವ ಏಜೆನ್ಸಿ ಎಂದು ಗುರುತಿಸಿದೆ. BIS ಹಾಲ್‌ಮಾರ್ಕ್ ಎನ್ನುವುದು ಚಿನ್ನದ ಆಭರಣಗಳ ಶುದ್ಧತೆ ಖಾತ್ರಿಗೆ ವಿಶ್ವಾಸಾರ್ಹತೆಯನ್ನು ಸೇರಿಸುತ್ತದೆ. ಬಿಐಎಸ್ ಲೋಗೋ, ಜ್ಯುವೆಲರ್ಸ್ ಕೋಡ್, ಚಿನ್ನದ ಶುದ್ಧತೆಯನ್ನು (ಕ್ಯಾರೆಟ್) ಸೂಚಿಸುತ್ತವೆ.