ರಿಲಾಕ್ಸ್‌ ಮೂಡ್‌ನಲ್ಲಿ ದಸರಾ ಗಜಪಡೆ; ಆನೆಗಳಿಗೆ ಮಜ್ಜನ ಮಾಡಿಸಿದ ಮಾವುತ, ಕಾವಾಡಿಗರು-9 elephants led by captain abhimanyu who arrived from the forest yesterday are relaxing today smk ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಿಲಾಕ್ಸ್‌ ಮೂಡ್‌ನಲ್ಲಿ ದಸರಾ ಗಜಪಡೆ; ಆನೆಗಳಿಗೆ ಮಜ್ಜನ ಮಾಡಿಸಿದ ಮಾವುತ, ಕಾವಾಡಿಗರು

ರಿಲಾಕ್ಸ್‌ ಮೂಡ್‌ನಲ್ಲಿ ದಸರಾ ಗಜಪಡೆ; ಆನೆಗಳಿಗೆ ಮಜ್ಜನ ಮಾಡಿಸಿದ ಮಾವುತ, ಕಾವಾಡಿಗರು

  • Dasara: ದಸರಾ ಹತ್ತಿರ ಬರುತ್ತಿದೆ. ಆ ಕಾರಣಕ್ಕಾಗಿ ಅಭಿಮನ್ಯು ನಾಯಕತ್ವದ 9 ಆನೆಗಳ ತಂಡ ಕಾಡಿನಿಂದ ನಾಡಿಗೆ ಬಂದಿದೆ. ಮೈಸೂರಿನ ಅರಣ್ಯ ಭವನದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ಇದೀಗ ರಿಲಾಕ್ಸ್‌ ಮೂಡಿನಲ್ಲಿದೆ. 

ಅಭಿಮನ್ಯು ನಾಯಕತ್ವದ 9 ಆನೆಗಳ ತಂಡ ಕಾಡಿನಿಂದ ನಾಡಿಗೆ ಬಂದಿದೆ
icon

(1 / 8)

ಅಭಿಮನ್ಯು ನಾಯಕತ್ವದ 9 ಆನೆಗಳ ತಂಡ ಕಾಡಿನಿಂದ ನಾಡಿಗೆ ಬಂದಿದೆ

ಮೈಸೂರಿನ ಅರಣ್ಯ ಭವನದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯನ್ನು ಮಾವುತರು ಹಾಗು ಕಾವಾಡಿಗರು ಆರೈಕೆ ಮಾಡುತ್ತಾ ಇದ್ದಾರೆ. ಬಹಳ ಸೌಮ್ಯವಾಗಿ ಆನೆಗಳು ವರ್ತಿಸುತ್ತಿವೆ. 
icon

(2 / 8)

ಇಷ್ಟು ದಿನ ಕಾಡಿನಲ್ಲಿದ್ದು ಇದೀಗ ಮತ್ತೆ ಮೈಸೂರಿಗೆ ಈ ಆನೆಗಳು ಆಗಮಿಸಿದೆ. ಇದನ್ನು ನೋಡಿದರೆ ಮುಂಬರುವ ದಸರಾ ಈಗಲೇ ಕಣ್ಮುಂದೆ ಬಂದಂತೆ ಆಗುತ್ತದೆ. ಆನೆಗಳು ಈಗ ರಿಲಾಕ್ಸ್‌ ಮೂಡಿನಲ್ಲಿದೆ. 
icon

(3 / 8)

ಮಾವುತರು ಹಾಗೂ ಕಾವಾಡಿಗರು ಆನೆಗಳಿಗೆ ಸ್ನಾನ ಮಾಡಿಸಿ, ಊಟ ನೀಡುತ್ತ ಇದ್ದಾರೆ. ನೆನ್ನೆ ಕಾಡಿನಿಂದ ನಾಡಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿವೆ 
icon

(4 / 8)

ಮಜ್ಜನ ಬಳಿಕ ಅರಣ್ಯ ಭವನದ ಆವರಣದಲ್ಲಿ ಆನೆಗಳು ವಾಕಿಂಗ್ ಮಾಡಿವೆ. 
icon

(5 / 8)

ಮಜ್ಜನ ಬಳಿಕ ಅರಣ್ಯ ಭವನದ ಆವರಣದಲ್ಲಿ ಆನೆಗಳು ವಾಕಿಂಗ್ ಮಾಡಿವೆ. 

ಆನೆಗಳನ್ನು ವೀಕ್ಷಿಸಲು ತಂಡೋಪತಂಡವಾಗಿ ಆಗಮಿಸುತ್ತಿರುವ ಸಾರ್ವಜನಿಕರು ಖುಷಿಪಡುತ್ತಿದ್ದಾರೆ. 
icon

(6 / 8)

ಇನ್ನು ದಸರಾ ಆರಂಭವಾಗಿ ಮುಗಿಯುವವರೆಗೂ ಎಲ್ಲ ಸಂಪೂರ್ಣ ಜವಾಬ್ಧಾರಿ ಮಾವುತ, ಕಾವಾಡಿಗರ ಮೇಲೆ ಇರುತ್ತದೆ. 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್ ಮತ್ತು ರಿಲೇಶನ್‌ಶಿಪ್‌ ಇವುಗಳಿಗೆಲ್ಲ ಸಂಬಂಧಿಸಿದ ಸುದ್ದಿಯನ್ನು ಹಿಂದುಸ್ತಾನ್‌ ಟೈಮ್ಸ್‌ನಲ್ಲಿ ಓದಿ   
icon

(8 / 8)

ಇತರ ಗ್ಯಾಲರಿಗಳು