ಹಳಿ ದುರಸ್ಥಿ ಹಿನ್ನೆಲೆ: ಈ 2 ದಿನ ಬೆಂಗಳೂರು ಮಾರ್ಗ ಸೇರಿ 8 ರೈಲುಗಳ ಸೇವೆ ರದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಹಳಿ ದುರಸ್ಥಿ ಹಿನ್ನೆಲೆ: ಈ 2 ದಿನ ಬೆಂಗಳೂರು ಮಾರ್ಗ ಸೇರಿ 8 ರೈಲುಗಳ ಸೇವೆ ರದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ

ಹಳಿ ದುರಸ್ಥಿ ಹಿನ್ನೆಲೆ: ಈ 2 ದಿನ ಬೆಂಗಳೂರು ಮಾರ್ಗ ಸೇರಿ 8 ರೈಲುಗಳ ಸೇವೆ ರದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ

ಲೆವೆಲ್ ಕ್ರಾಸಿಂಗ್ ಸಂಖ್ಯೆ 61 ರಲ್ಲಿ ರಸ್ತೆಯ ಕೆಳ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮಾರ್ಗ ಸೇರಿದಂತೆ ಒಟ್ಟು 8 ರೈಲುಗಳ ಸೇವೆಯನ್ನು ರದ್ದು ಮಾಡಲಾಗಿದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಯಾವಾಗ ರೈಲು ಸೇವೆ ರದ್ದು ಮಾಡಲಾಗಿದೆ ಎಂಬುದರ ವಿವರ ಇಲ್ಲಿದೆ.

ಹಳಿ ದುರಸ್ಥಿ ಹಿನ್ನೆಲೆ: ಈ 2 ದಿನ ಬೆಂಗಳೂರು ಮಾರ್ಗ ಸೇರಿ 8 ರೈಲುಗಳ ಸೇವೆ ರದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ
ಹಳಿ ದುರಸ್ಥಿ ಹಿನ್ನೆಲೆ: ಈ 2 ದಿನ ಬೆಂಗಳೂರು ಮಾರ್ಗ ಸೇರಿ 8 ರೈಲುಗಳ ಸೇವೆ ರದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ

ನಿಟ್ಟೂರು ಮತ್ತು ಸಂಪಿಗೆ ರಸ್ತೆ ನಿಲ್ದಾಣದ ನಡುವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 61 ರಲ್ಲಿ ರಸ್ತೆಯ ಕೆಳ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ನೀಡಲಾಗಿರುವ ರೈಲು ಮಾರ್ಗದ ರೈಲು ಸೇವೆಗಳನ್ನು ಸಂಪೂರ್ಣವಾಗಿ ರದ್ದು (Train Service Cancelled) ಮಾಡಲಾಗಿದೆ. ಕೆಲವೊಂದು ರೈಲುಗಳ ಸೇವೆಯನ್ನು ಭಾಗಶಃ ರದ್ದು ಮಾಡಲಾಗಿದೆ. ಕೆಲ ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಇದರ ವಿವರ ಇಲ್ಲಿದೆ.

ನಿಟ್ಟೂರು ಮತ್ತು ಸಂಪಿಗೆ ರಸ್ತೆ ನಿಲ್ದಾಣದ ನಡುವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 61 ರಲ್ಲಿ ರಸ್ತೆಯ ಕೆಳ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ನೀಡಲಾಗಿರುವ ರೈಲು ಮಾರ್ಗದ ರೈಲು ಸೇವೆಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಕೆಲವೊಂದು ರೈಲುಗಳ ಸೇವೆಯನ್ನು ಭಾಗಶಃ ರದ್ದು ಮಾಡಲಾಗಿದೆ. ಕೆಲ ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಇದರ ವಿವರ ಇಲ್ಲಿದೆ.

ಜೂನ್ 27, ಜುಲೈ 4 ರಂದು ರದ್ದಾಗಿರುವ ರೈಲುಗಳ ವಿವರ

1. ರೈಲು ಸಂಖ್ಯೆ 07346 - ತುಮಕೂರು-ಚಾಮರಾಜನಗರ - ಜೂನ್ 27, ಜುಲೈ 4 ರಂದು ರೈಲು ಸೇವೆ ಸಂಪೂರ್ಣವಾಗಿ ರದ್ದು

2. ರೈಲು ಸಂಖ್ಯೆ 07328 - ಚಾಮರಾಜನಗರ-ಮೈಸೂರು - ಜೂನ್ 27, ಜುಲೈ 4 ರಂದು ರೈಲು ಸೇವೆ ಸಂಪೂರ್ಣವಾಗಿ ರದ್ದು

3. ರೈಲು ಸಂಖ್ಯೆ 16239 - ಚಾಮರಾಜನಗರ-ಯಶವಂತಪುರ - ಜೂನ್ 27, ಜುಲೈ 4 ರಂದು ರೈಲು ಸೇವೆ ಸಂಪೂರ್ಣವಾಗಿ ರದ್ದು

4. ರೈಲು ಸಂಖ್ಯೆ 16240 - ಯಶವಂತಪುರ-ಚಾಮರಾಜನಗರ - ಜೂನ್ 27, ಜುಲೈ 4 ರಂದು ರೈಲು ಸೇವೆ ಸಂಪೂರ್ಣವಾಗಿ ರದ್ದು

5. ರೈಲು ಸಂಖ್ಯೆ 06576 - ತುಮಕೂರು-ಕೆಎಸ್‌ಆರ್ ಬೆಂಗಳೂರು - ಜೂನ್ 27, ಜುಲೈ 4 ರಂದು ರೈಲು ಸೇವೆ ಸಂಪೂರ್ಣವಾಗಿ ರದ್ದು

6. ರೈಲು ಸಂಖ್ಯೆ 06575 - ಕೆಎಸ್‌ಆರ್‌ ಬೆಂಗಳೂರು-ತುಮಕೂರು - ಜೂನ್ 27, ಜುಲೈ 4 ರಂದು ರೈಲು ಸೇವೆ ಸಂಪೂರ್ಣವಾಗಿ ರದ್ದು

7. ರೈಲು ಸಂಖ್ಯೆ 16579 - ಯಶವಂತಪುರ-ಶಿವಮೊಗ್ಗ ಟೌನ್ - ಜೂನ್ 27, ಜುಲೈ 4 ರಂದು ರೈಲು ಸೇವೆ ಸಂಪೂರ್ಣವಾಗಿ ರದ್ದು

8. ರೈಲು ಸಂಖ್ಯೆ 16580 - ಶಿವಮೊಗ್ಗ ಟೌನ್ - ಯಶವಂತಪುರ - ಜೂನ್ 27, ಜುಲೈ 4 ರಂದು ರೈಲು ಸೇವೆ ಸಂಪೂರ್ಣವಾಗಿ ರದ್ದು

ಭಾಗಶಃ ರದ್ದುಪಡಿಸಲಾದ ರೈಲುಗಳ ವಿವರ

1. ರೈಲು ಸಂಖ್ಯೆ 06571 - ಕೆಎಸ್‌ಆರ್ ಬೆಂಗಳೂರು-ತುಮಕೂರು - ಜೂನ್ 27, ಜುಲೈ 4 ರಂದು - ಹಿರೇಹಳ್ಳಿ-ತುಮಕೂರು ಭಾಗಶಃ ರದ್ದು

2. ರೈಲು ಸಂಖ್ಯೆ 06572 - ತುಮಕೂರು-ಕೆಎಸ್‌ಆರ್ ಬೆಂಗಳೂರು - ಜೂನ್ 27, ಜುಲೈ 4 ರಂದು - ತುಮಕೂರು-ಹಿರೇಹಳ್ಳಿ ಭಾಗಶಃ ರದ್ದು

3. ರೈಲು ಸಂಖ್ಯೆ 20652 - ತಾಳಗುಪ್ಪು - ಕೆಎಸ್‌ಆರ್ ಬೆಂಗಳೂರು - ಜೂನ್ 27, ಜುಲೈ 4 ರಂದು - ಅರಸೀಕೆರೆ-ಕೆಎಸ್‌ಆರ್ ಬೆಂಗಳೂರು

4. ರೈಲು ಸಂಖ್ಯೆ 12725 - ಕೆಎಸ್‌ಆರ್ ಬೆಂಗಳೂರು-ಧಾರವಾಡ - ಜೂನ್ 27, ಜುಲೈ 4 ರಂದು - ಕೆಎಸ್‌ಆರ್ ಬೆಂಗಳೂರು-ಅರಸೀಕೆರೆ

5. ರೈಲು ಸಂಖ್ಯೆ 12726 - ಧಾರವಾಡ-ಕೆಎಸ್‌ಆರ್ ಬೆಂಗಳೂರು - ಜೂನ್ 27, ಜುಲೈ 4 ರಂದು - ಅರಸೀಕೆರೆ-ಕೆಎಸ್‌ಆರ್ ಬೆಂಗಳೂರು

ಮಾರ್ಗ ಬದಲಾವಣೆಯಾದ ರೈಲುಗಳ ವಿವರ

1. ರೈಲು ಸಂಖ್ಯೆ 17310 - ವಾಸ್ಕೋಡಿ ಗಾಮ-ಯಶವಂತಪುರ - ಜೂನ್ 26, ಜುಲೈ 3 ರಂದು - ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದಲ್ಲಿ ಚಲಿಸುವುದು - ತಿಪಟೂರು ಮತ್ತು ತುಮಕೂರು ಮಾರ್ಗದಲ್ಲಿ ಸಂಚರಿಸುವುದಿಲ್ಲ

2. ರೈಲು ಸಂಖ್ಯೆ 22687 ಮೈಸೂರು-ವಾರಣಾಸಿ - ಜೂನ್ 27, ಜುಲೈ 4 ರಂದು - ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚಾರ - ತಿಪಟೂರು ಮತ್ತು ತುಮಕೂರು ಮಾರ್ಗದಲ್ಲಿ ಸಂಚಾರ ರದ್ದು

3. ರೈಲು ಸಂಖ್ಯೆ 82653 - ಯಶವಂತಪುರ-ಜೈಪುರ - ಜೂನ್ 27, ಜುಲೈ 4 ರಂದು - ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚಾರ - ತಿಪಟೂರು ಮತ್ತು ತುಮಕೂರು ಮಾರ್ಗದಲ್ಲಿ ಸಂಚಾರ ರದ್ದು

4. ರೈಲು ಸಂಖ್ಯೆ ಮೈಸೂರು-ಬೆಳಗಾವಿ - ಜೂನ್ 27, ಜುಲೈ 4 ರಂದು - ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚಾರ - ತಿಪಟೂರು ಮತ್ತು ತುಮಕೂರು ಮಾರ್ಗದಲ್ಲಿ ಸಂಚಾರ ರದ್ದು

5. ರೈಲು ಸಂಖ್ಯೆ 19668 - ಮೈಸೂರು ಉದಯ್‌ಪುರ್ ಸಿಟಿ - ಜೂನ್ 27, ಜುಲೈ 4 ರಂದು - ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮಾರ್ಗದಲ್ಲಿ ಸಂಚಾರ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner