ಕನ್ನಡ ಸುದ್ದಿ  /  Karnataka  /  Bangalore News Water Problem In Your Area Here Are Bangalore Water And Sanitization Board Contact Details Kub

Bangalore Water helpline: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯೇ, ಜಲಮಂಡಳಿ ಈ ಅಧಿಕಾರಿಗಳಿಗೆ ನಿಮ್ಮ ದೂರು ನೀಡಿ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಾಗುತ್ತಿರುವ ಬಗ್ಗೆ ನೇರವಾಗಿ ಬೆಂಗಳೂರು ಜಲಮಂಡಳಿಗೆ ನೀವು ಕರೆ ಮಾಡಿ ಮಾಹಿತಿ ನೀಡಬಹುದು. ಇಲ್ಲಿದೆ ಅದರ ವಿವರ

ಬೆಂಗಳೂರು ಜಲಮಂಡಳಿ ಕಚೇರಿ
ಬೆಂಗಳೂರು ಜಲಮಂಡಳಿ ಕಚೇರಿ

ooಬೆಂಗಳೂರು: ಬೆಂಗಳೂರಿನಲ್ಲಿ ಬೇಸಿಗೆ ಮುನ್ನವೇ ನೀರಿನ ಅಭಾವ ಈ ಬಾರಿ ಜೋರಾಗಿದೆ. ಕೆಲವು ಪ್ರದೇಶಗಳಲ್ಲಿ ನೀರಿನ ವ್ಯತ್ಯಯದ ಬಿಸಿ ತಟ್ಟುತ್ತಿದೆ. ಈ ಕಾರಣದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರು ಸಹಜ ವಿತರಣೆಗೆ ಕೆಲಸ ಮಾಡುತ್ತಿದೆ. ಎಲ್ಲಾ ಕಚೇರಿಗಳಲ್ಲಿ ಸಿಬ್ಬಂದಿಗಳು ಹಾಜರಿದ್ದು ಜನರ ಸಮಸ್ಯೆಗೆ ಉತ್ತರ ನೀಡುವಂತೆ ಸೂಚಿಸುತ್ತಿದೆ. ನೀರು ಸರಬರಾಜು ಸರಿಪಡಿಸುವುದು ಒಂದು ಕಡೆಯಾದರೆ, ಮಾಫಿಯಾವನ್ನು ನಿಯಂತ್ರಿಸುವ ನಿಟ್ಟಿನಲ್ಲೂ ಮಂಡಳಿ ಕೆಲಸ ಮಾಡುತ್ತಿದೆ.

ಬೆಂಗಳೂರು ಜಲಮಂಡಳಿ ಕಚೇರಿ

2ನೇ ಮಹಡಿ, ಕಾವೇರಿ ಭವನ, ಕೆಂಪೇಗೌಡ ರೋಡ್,ಬೆಂಗಳೂರು-560009

ಸಹಾಯವಾಣಿ ಸಂಖ್ಯೆ

1916

ಮಂಡಳಿ ವೆಬ್‌ ಸೈಟ್‌

https://bwssb.karnataka.gov.in

ಮೇಲ್‌ ಐಡಿ

callcenter@bwssb.gov.in

ಕಾರ್ಯನಿರ್ವಾಹಕ ಅಭಿಯಂತರರು( ನೀರಿನ ಸಂಶೋಧನೆ ನಿಯಂತ್ರಣ)

ದೂರವಾಣಿ 080-22945116

ಕಾರ್ಯನಿರ್ವಾಹಕ ಅಭಿಯಂತರರು( ನೀರಿನ ಸಂಶೋಧನೆ ನಿಯಂತ್ರಣ) ಇವರ ಕಛೇರಿಯು ಬೆಂಗಳೂರಿನ ಕಾವೇರಿ ಭವನದ 7ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. 3 ಉಪವಿಭಾಗಗಳನ್ನು ಒಳಗೊಂಡ ಈ ಶಾಖೆ, ನೀರಿನ ಸೋರುವಿಕೆಯನ್ನು ಪತ್ತೆಹಚ್ಚುವುದು ಮತ್ತದನ್ನು ಸರಿಪಡಿಸುವ ಕಾರ್ಯನೋಡಿ ಕೊಳ್ಳುತ್ತದೆ. ಈ ಶಾಖೆಯ ಮುಖ್ಯ ಕಾರ್ಯ, ಲೆಕ್ಕಕ್ಕೆ ಸಿಗದಂತ ನೀರು ಪೋಲಾಗುವುದನ್ನು ಕಂಡುಹಿಡಿಯುವುದೇ ಆಗಿದೆ. ವ್ಯರ್ಥನೀರು ಪೋಲಾಗುವುದನ್ನು ತಡೆಯುವತ್ತ ಹೆಚ್ಚು ಒತ್ತು ನೀಡಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಚಟುವಟಿಕೆಗಳು ಮತ್ತಿತರ ಕಾಲಮಿತಿಯುಳ್ಳ ಕಾರ್ಯಗಳ ನಿರ್ವಹಣೆಯ ಹೊಣೆಯನ್ನು ಈ ಶಾಖೆಗೆ ವಹಿಸಲಾಗಿದೆ.

ನೀರು ತುಂಬುವ ಸ್ಥಳಗಳ ಪರಿಶೀಲನೆ. ಕ್ಷೇತ್ರದಲ್ಲಿ ಮತ್ತು ಸೇವಾಕೇಂದ್ರಗಳಲ್ಲಿನ ಸಾಮಗ್ರಿ ಪರಿಶೀಲನೆ. ಸಾರ್ವಜನಿಕರಿಂದ ಬಂದ ದೂರುಗಳನ್ನು ಸರಿಪಡಿಸುವುದು ಮತ್ತು ಮೇಲಧಿಕಾರಿಗಳಿಂದ ಬಂದ ಸೂಚನೆಗಳನ್ನು ಪಾಲಿಸುವುದು. ಮೇಲಧಿಕಾರಿಗಳಿಂದ ಸೂಚಿತವಾದ ಎಲ್ಲ ತನಿಖೆಗಳನ್ನು ಮಾಡುವುದು.

ಜಲಸಂಗ್ರಹಾಗಾರಗಳ, ನೆಲಮಟ್ಟದ ಮತ್ತು ನೆಲದಾಳದ ನೀರಿನ ಸಂಗ್ರಹಾಗಾರಗಳ ವಾಟರ್ ಟ್ಯಾಂಕುಗಳ ಮತ್ತು ನೀರು ಪೂರೈಕೆ ಪೈಪುಗಳ ಪರೀಕ್ಷೆ/ನಿರ್ವಹಣೆ. ಕ್ಲೋರಿನೇಟರುಗಳನ್ನು ಅವುಗಳ ಸಾಮರ್ಥ್ಯಕ್ಕನುಗುಣವಾಗಿ ತಪಾಸಿಸುವುದು. ವಿಭಾಗ-ಉಪವಿಭಾಗಗಳ, ಸೇವಾಕೇಂದ್ರಗಳ ಮತ್ತು ಕೊಳಚೆ ಸಂಸ್ಕರಣ ಘಟಕಗಳ ಕಾಲ ಕಾಲಿಕ ತಪಾಸಣೆ. ಕೇಂದ್ರ ನೀರು ಪರೀಕ್ಷಾ ಪ್ರಯೋಗಾಲಯ, ಮೀಟರ್ ಪರೀಕ್ಷಾ ಮತ್ತು ಸೇವಾಪ್ರಯೋಗಾಲಯಗಳು ಈ ಶಾಖೆಗೆ ಹೊಂದಿಕೊಂಡಿವೆ.

ಮುಖ್ಯ ಅಭಿಯಂತರರು (ಗುಣಮಟ್ಟ ಪ್ರಮಾಣ)

ದೂರವಾಣಿ: 080-22945107

ಹೆಚ್ಚುವರಿ ಮುಖ್ಯ ಅಭಿಯಂತರರು (ಗು, ಪ)

ದೂರವಾಣಿ: 080-22945107

ತಾಂತ್ರಿಕ ಸಹಾಯಕರು

ದೂರವಾಣಿ: 080-22945107

ವಲಯಗಳು

ಕೇಂದ್ರ ವಲಯ

ರೂಪ ನೀಲಗುಂದ

ಕಾರ್ಯನಿರ್ವಾಹಕ ಅಭಿಯಂತರರು

ವಿಳಾಸ: ಮಿಲ್ಲರ್ಸ್ ರಸ್ತೆ, ಹೈ ಗ್ರೌಂಡ್ಸ್, ಬೆಂಗಳೂರು - 560052.

ಮೊಬೈಲ್: 9845444078

ಮೇಲ್: - eec@bwssb.gov.in

ಪೂರ್ವ -1 ವಲಯ

ಮಿರ್ಜಾ ಅನ್ವರ್

ಕಾರ್ಯನಿರ್ವಾಹಕ ಅಭಿಯಂತರರು
ವಿಳಾಸ: 1 ನೇ ಕ್ರಾಸ್, 10 ನೇ ಮುಖ್ಯ, 2 ನೇ ಹಂತ, ಇಂದಿರಾನಗರ ಕೆಳಗಿನ ಮಹಡಿ ಬೆಂಗಳೂರು.

ಕಚೇರಿ ಸಂಖ್ಯೆ: 22945158

ಮೊಬೈಲ್ ಸಂಖ್ಯೆ:-9741969945

ಮೇಲ್: - eee@bwssb.gov.in

ಪೂರ್ವ-2

ಚನ್ನಬಸವಯ್ಯ

ಕಾರ್ಯನಿರ್ವಾಹಕ ಅಭಿಯಂತರರು

ವಿಳಾಸ: 1 ನೇ ಕ್ರಾಸ್, 10 ನೇ ಮುಖ್ಯ, 2 ನೇ ಹಂತ, ಇಂದಿರಾನಗರ ಬೆಂಗಳೂರು.

ಕಚೇರಿ ಸಂಖ್ಯೆ: 080-22945200

ಮೊಬೈಲ್ ಸಂಖ್ಯೆ: 9845444150

ಪಶ್ಚಿಮ - 1

ಟಿ ಚಂದ್ರಶೇಖರ್ ಪ್ರಸಾದ್

ಕಾರ್ಯನಿರ್ವಾಹಕ ಅಭಿಯಂತರರು

ವಿಳಾಸ: ಅರ್ಕಾವತಿ ಭವನ, 9 ನೇ ಅಡ್ಡ,

5 ನೇ ಮುಖ್ಯ, ಆರ್‌ಪಿಸಿ ಲೇಔಟ್, ವಿಜಯನಗರ, ಬೆಂಗಳೂರು

ಕಚೇರಿ ಸಂಖ್ಯೆ: 22945171

ಮೊಬೈಲ್ ಸಂಖ್ಯೆ: 9845443138

ಪಶ್ಚಿಮ - 2

ಮಲ್ಲಿಕಾರ್ಜುನ್ ಎನ್ ಬಿ

ಕಾರ್ಯನಿರ್ವಾಹಕ ಅಭಿಯಂತರರು

ವಿಳಾಸ:80ಅಡಿ ರಸ್ತೆ,ವಿಶ್ವೇಶ್ವರಯ್ಯ 1ನೇ ಬ್ಲಾಕ್,

ಕೆ ಎಚ್ ಬಿ ಪ್ಲಾಟಿನಂ ಅಪಾರ್ಟ್ ಮೆಂಟ್

ಕಚೇರಿ ಸಂಖ್ಯೆ: : 9740984165

ಮೇಲ್:-eenw@bwssb.gov.in

ಉತ್ತರ - 1 & 2

ಜಯಪ್ರಕಾಶ್

ಕಾರ್ಯನಿರ್ವಾಹಕ ಅಭಿಯಂತರರು

ವಿಳಾಸ: ಪಿನಾಕಿನಿ ಭವನ, ದೊಡ್ಡಬಲ್ಲಾಪುರ ಮುಖ್ಯ ರಸ್ತೆ, ಯಲಹಂಕ ನ್ಯೂಟೌನ್, ಬೆಂಗಳೂರು -64

ಕಚೇರಿ ಸಂಖ್ಯೆ: 22945130

ಮೊಬೈಲ್ ಸಂಖ್ಯೆ: 7022227230

ಉತ್ತರ ಪೂರ್ವ

ಜಗದೀಶ್ ಆರ್

ಕಾರ್ಯನಿರ್ವಾಹಕ ಅಭಿಯಂತರರು

ಕಚೇರಿ ಸಂಖ್ಯೆ: 080-22945124

ಮೊಬೈಲ್ ಸಂಖ್ಯೆ: 9845444070

ದಕ್ಷಿಣ ಪೂರ್ವ-2

ಬಸವರಾಜು ಎನ್

ಕಾರ್ಯನಿರ್ವಾಹಕ ಅಭಿಯಂತರರು

ವಿಳಾಸ: ಕಪಿಲಾ ಭವನ, 2 ನೇ ಮಹಡಿ, 4 ನೇ ‘ಟಿ’ ಬ್ಲಾಕ್, ಜಯನಗರ, ಬೆಂಗಳೂರು -41

ಕಚೇರಿ ಸಂಖ್ಯೆ: 080-22945389

ಮೊಬೈಲ್ ಸಂಖ್ಯೆ: 9113042980

ದಕ್ಷಿಣ ಪೂರ್ವ-1

ನಾಗರಾಜು ಕೆ

ಕಾರ್ಯನಿರ್ವಾಹಕ ಅಭಿಯಂತರರು

ವಿಳಾಸ: ಸ್ವಾಮಿ ವಿವೇಕಾನಂದ ರಸ್ತೆ, ಎದುರು: ಲಿಡೋ ಮಾಲ್, ಹಲ್ಸೂರ್,

ಬೆಂಗಳೂರು -08

ಕಚೇರಿ ಸಂಖ್ಯೆ:22945159

ಮೊಬೈಲ್ ಸಂಖ್ಯೆ: 9845444049

ಮೇಲ್: -aeese1@bwssb.gov.in

ಉತ್ತರ ಪಶ್ಚಿಮ-2

ಮಿರಗಂಜೆ ಮಂಜುನಾಥ

ಕಾರ್ಯನಿರ್ವಾಹಕ ಅಭಿಯಂತರರು

ವಿಳಾಸ:ಸುವರ್ಣ ಭವನ 1ನೇ ಮಹಡಿ,18ನೆ ಕ್ರಾಸ್ ಮಲ್ಲೆಶ್ವರಂ ಬೆಂಗಳೂರು - 560086

ಕಚೇರಿ ಸಂಖ್ಯೆ: 23311337

ಮೊಬೈಲ್: 9743371110

ಮೇಲ್: - eenw@bwssb.gov.in

ಒಟ್ಟಾರೆ ವಲಯಗಳ ವಿವರವನ್ನು ಇಲ್ಲಿ ಪಡೆಯಬಹುದು

https://bwssb.karnataka.gov.in/page/Contact+Us/Service+Station/kn

IPL_Entry_Point

ವಿಭಾಗ