Karnataka News Live March 28, 2025 : Ugadi 2025: ಯುಗಾದಿ ಮರುದಿನ ಹೊಸತೊಡಕು ಹಳೇ ಮೈಸೂರಿನಲ್ಲಿ ಪ್ರಸಿದ್ಧಿ; ಚಿಕನ್‌ ಬೆಲೆ ಕೆಜಿಗೆ 300 ಮಟನ್‌ ಬೆಲೆ ರೂ. 1000 ತಲುಪುವ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live March 28, 2025 : Ugadi 2025: ಯುಗಾದಿ ಮರುದಿನ ಹೊಸತೊಡಕು ಹಳೇ ಮೈಸೂರಿನಲ್ಲಿ ಪ್ರಸಿದ್ಧಿ; ಚಿಕನ್‌ ಬೆಲೆ ಕೆಜಿಗೆ 300 ಮಟನ್‌ ಬೆಲೆ ರೂ. 1000 ತಲುಪುವ ನಿರೀಕ್ಷೆ

Ugadi 2025: ಯುಗಾದಿ ಮರುದಿನ ಹೊಸತೊಡಕು ಹಳೇ ಮೈಸೂರಿನಲ್ಲಿ ಪ್ರಸಿದ್ಧಿ; ಚಿಕನ್‌ ಬೆಲೆ ಕೆಜಿಗೆ 300 ಮಟನ್‌ ಬೆಲೆ ರೂ. 1000 ತಲುಪುವ ನಿರೀಕ್ಷೆ

Karnataka News Live March 28, 2025 : Ugadi 2025: ಯುಗಾದಿ ಮರುದಿನ ಹೊಸತೊಡಕು ಹಳೇ ಮೈಸೂರಿನಲ್ಲಿ ಪ್ರಸಿದ್ಧಿ; ಚಿಕನ್‌ ಬೆಲೆ ಕೆಜಿಗೆ 300 ಮಟನ್‌ ಬೆಲೆ ರೂ. 1000 ತಲುಪುವ ನಿರೀಕ್ಷೆ

Updated Mar 28, 2025 09:54 PM ISTUpdated Mar 28, 2025 09:54 PM ISTHT Kannada Desk
  • twitter
  • Share on Facebook
Updated Mar 28, 2025 09:54 PM IST

'ಎಚ್‌ಟಿ ಕನ್ನಡ' ಲೈವ್‌ ಅಪ್‌ಡೇಟ್ಸ್‌'ಗೆ ಸ್ವಾಗತ. ಕರ್ನಾಟಕ ರಾಜ್ಯ, ಬೆಂಗಳೂರು ನಗರಕ್ಕೆ ಸಂಬಂಧಿಸಿದ March 28, 2025 ದಿನಾಂಕದ ಬ್ರೇಕಿಂಗ್ ನ್ಯೂಸ್, ಸ್ಥಳೀಯ ಸುದ್ದಿ, ತಾಜಾ ವಿದ್ಯಮಾನ, ಉಪಯುಕ್ತ ಮಾಹಿತಿ, ರಾಜಕೀಯ ಬೆಳವಣಿಗೆಗಳ ವಿವರ ಇಲ್ಲಿ ಲಭ್ಯ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳ ಬೆಳವಣಿಗೆಗಳೂ ಇಲ್ಲಿದೆ.

Fri, 28 Mar 202504:24 PM IST

ಕರ್ನಾಟಕ News Live: Ugadi 2025: ಯುಗಾದಿ ಮರುದಿನ ಹೊಸತೊಡಕು ಹಳೇ ಮೈಸೂರಿನಲ್ಲಿ ಪ್ರಸಿದ್ಧಿ; ಚಿಕನ್‌ ಬೆಲೆ ಕೆಜಿಗೆ 300 ಮಟನ್‌ ಬೆಲೆ ರೂ. 1000 ತಲುಪುವ ನಿರೀಕ್ಷೆ

  • Ugadi 2025: ಯುಗಾದಿ ಭಾಗದಲ್ಲಿ ಹಳೆ ಮೈಸೂರು ಭಾಗದಲ್ಲಿ ನಡೆಯುವ ಹೊಸತೊಡಕು ಹಾಗೂ ಮಾಂಸದೂಟದ ಸವಿ ಬಲು ವಿಶೇಷ. ಈ ವರ್ಷ ಹೇಗಿದೆ ತಯಾರಿ, ಮಾಂಸದ ದರಗಳು. ಇಲ್ಲಿದೆ ವರದಿ.
  • ವರದಿ: ಎಚ್.‌ ಮಾರುತಿ, ಬೆಂಗಳೂರು
Read the full story here

Fri, 28 Mar 202504:08 PM IST

ಕರ್ನಾಟಕ News Live: Scorpion Bite Treatment: ಬೇಸಿಗೆಯಲ್ಲಿ ಹೆಚ್ಚು ಸಂಚಾರವಿರುವ ವಿಷಕಾರಿ ಚೇಳು ಕಡಿದಾಗ ತಕ್ಷಣಕ್ಕೆ ಮಾಡಬೇಕಾದದ್ದು ಏನು

  • Scorpion Bite Treatment: ಬೇಸಿಗೆಯಲ್ಲಿ ಚೇಳುಗಳ ಚಲನೆ ಅಧಿಕ. ಈ ವೇಳೆ ಚೇಳು ಕಡಿದರೆ ಏನು ಮಾಡಬೇಕು ಎನ್ನುವುದಕ್ಕೆ ತಜ್ಞರಾದ ಡಾ.ಎನ್‌.ಬಿ.ಶ್ರೀಧರ ಅವರು ವಿವರಣೆ ನೀಡಿದ್ದಾರೆ.
Read the full story here

Fri, 28 Mar 202503:01 PM IST

ಕರ್ನಾಟಕ News Live: Price Hike in Karnataka : ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ಯಾವುದೆಲ್ಲಾ ದರ ಏರಿಕೆಯಾಗಿದೆ, ಎಷ್ಟು ಹೆಚ್ಚಾಗಿದೆ

  • Price Hike in Karnataka: ಕರ್ನಾಟಕದಲ್ಲಿ ಈಗ ಎಲ್ಲವೂ ದುಬಾರಿಯೇ. ಹಾಲು, ವಿದ್ಯುತ್‌, ನೀರು, ಅಬಕಾರಿ, ಆಸ್ತಿ ನೊಂದಣಿ, ಬಸ್‌ ಹಾಗೂ ಮೆಟ್ರೋ ಪಯಣ ಕೂಡ. ಒಂದು ವರ್ಷದಲ್ಲಿ ದುಬಾರಿ ಪ್ರಮಾಣ ಹೀಗಿದೆ.

Read the full story here

Fri, 28 Mar 202501:11 PM IST

ಕರ್ನಾಟಕ News Live: Karnataka Rains: ಮಾರ್ಚಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಹೀಗಿದೆ ಬೆಂಗಳೂರು, ಮೈಸೂರು, ಕಲಬುರಗಿ ಮಳೆ ಪ್ರಮಾಣ

Fri, 28 Mar 202511:56 AM IST

ಕರ್ನಾಟಕ News Live: Kodagu Crime: ಕೊಡಗಿನಲ್ಲಿ ವಯೋವೃದ್ದರು, ಬಾಲಕಿ ಸಹಿತ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ, ಅಳಿಯನಿಂದಲೇ ಕೃತ್ಯ

  • Kodagu Crime: ಕೊಡಗು ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ಇದರಲ್ಲಿ ಇಬ್ಬರು ವಯಸ್ಸಾದವರು, ಒಬ್ಬ ಬಾಲಕಿ ಸೇರಿದ್ದಾಳೆ.
Read the full story here

Fri, 28 Mar 202511:44 AM IST

ಕರ್ನಾಟಕ News Live: Dakshina Kannada Home Stay: ದಕ್ಷಿಣ ಕನ್ನಡ, ಉಡುಪಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿಗಾ, ಕಡಲತೀರದ ಹೋಂ ಸ್ಟೇಗಳಿಗೆ ಬೇಡಿಕೆ

  • Dakshina Kannada Home Stay: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಗಟ್ಟಿಯಾಗಿ ನೆಲೆಯೂರಿದ್ದು, ಹೋಂಸ್ಟೇಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
  • ವರದಿ: ಹರೀಶ ಮಾಂಬಾಡಿ. ಮಂಗಳೂರು
Read the full story here

Fri, 28 Mar 202511:02 AM IST

ಕರ್ನಾಟಕ News Live: SSLC Exam 2025: ನಾಳೆ ಎಸ್‌ಎಸ್‌ಎಲ್‌ಸಿ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ, ಅಂತಿಮ ಹಂತದ ತಯಾರಿ ಹೀಗಿರಲಿ

  • SSLC Exam 2025: ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಶನಿವಾರ ಸಮಾಜ ವಿಜ್ಞಾನದ ವಿಷಯ ಕುರಿತು ಪರೀಕ್ಷೆ ಇರಲಿದೆ. ಇದಕ್ಕೆ ನಿಮ್ಮ ತಯಾರಿ ಹೀಗಿದ್ದರೆ ಚೆನ್ನ.ಕೊಪ್ಪಳ ಜಿಲ್ಲೆ ಹಿಟ್ನಾಳ ವಸತಿ ಶಾಲೆ ಪ್ರಾಂಶುಪಾಲ ಶಿ.ಗು.ಹಿರೇಮಠ ಕೆಲ ಸಲಹೆ ನೀಡಿದ್ದಾರೆ.
Read the full story here

Fri, 28 Mar 202509:44 AM IST

ಕರ್ನಾಟಕ News Live: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೆಟ್‌ಬ್ಯಾಕ್ ಏರಿಯಾ ಸಿಮೆಂಟೀಕರಣ ನಿಷೇ‍ಧಕ್ಕೆ ಸರ್ಕಾರದ ಚಿಂತನೆ

  • ಬೇಸಿಗೆ ಬಂತೆಂದರೆ ಸಾಕು, ಬೆಂಗಳೂರಲ್ಲಿ ನೀರಿನ ಸಮಸ್ಯೆ ಬೃಹದಾಕಾರವಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೆಟ್‌ಬ್ಯಾಕ್ ಏರಿಯಾ ಸಿಮೆಂಟೀಕರಣ ನಿಷೇ‍ಧಕ್ಕೆ ಸರ್ಕಾರದ ಚಿಂತನೆ ನಡೆಸಿದೆ. ಅದರ ವಿವರ ಇಲ್ಲಿದೆ.

Read the full story here

Fri, 28 Mar 202507:25 AM IST

ಕರ್ನಾಟಕ News Live: ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ, ಇದು ಪ್ರಜಾಪ್ರಭುತ್ವ ಸರಕಾರವಲ್ಲ, ದರ ಏರಿಕೆ, ತೆರಿಗೆ ಹೇರಿಕೆ ಸರಕಾರ; ಹೆಚ್‌ಡಿ ಕುಮಾರಸ್ವಾಮಿ ಟೀಕೆ

  • Price Hike: ಬೆಲೆ ಏರಿಕೆ, ದರ ಏರಿಕೆ, ತೆರಿಗೆ ಏರಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ, ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ ಎಂದು ವ್ಯಂಗ್ಯವಾಡಿದ್ದಾರೆ. ಇದು ಪ್ರಜಾಪ್ರಭುತ್ವ ಸರಕಾರವಲ್ಲ, ದರ ಏರಿಕೆ, ತೆರಿಗೆ ಹೇರಿಕೆ ಸರಕಾರ ಎಂದು ಅಸಮಾಧಾ ವ್ಯಕ್ತಪಡಿಸಿದರು.

Read the full story here

Fri, 28 Mar 202506:56 AM IST

ಕರ್ನಾಟಕ News Live: B N Garudachar IPS Death: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿಎನ್‌ ಗರುಡಾಚಾರ್ ನಿಧನ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್‌ಗೆ ಪಿತೃವಿಯೋಗ

  • B N Garudachar IPS Death: ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಅವರ ತಂದೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿಎನ್‌ ಗರುಡಾಚಾರ್ ಇಂದು (ಮಾರ್ಚ್‌ 28) ನಸುಕಿನ 3 ಗಂಟೆಗೆ ನಿಧನರಾದರು.

Read the full story here

Fri, 28 Mar 202505:13 AM IST

ಕರ್ನಾಟಕ News Live: ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಏ 6 ರಿಂದ ಶ್ರೀ ರಾಮನವಮಿ ಸಂಗೀತೋತ್ಸವ, ಟಿಕೆಟ್ ಖರೀದಿ ಎಲ್ಲಿ, ಕಾರ್ಯಕ್ರಮ ವಿವರ

  • ಬೆಂಗಳೂರು ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ 87ನೇ ಶ್ರೀ ರಾಮನವಮಿ ಜಾಗತಿಕ ಸಂಗೀತೋತ್ಸವ 2025 ಏಪ್ರಿಲ್ 6 ರಿಂದ ಮೇ 2 ರ ತನಕ ನಡೆಯಲಿದೆ. ಕಾರ್ಯಕ್ರಮ ವಿವರ, ಟಿಕೆಟ್‌ ಎಲ್ಲಿ ಖರೀದಿಸಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

Read the full story here

Fri, 28 Mar 202503:29 AM IST

ಕರ್ನಾಟಕ News Live: ಪತ್ರಕರ್ತ, ಲೇಖಕ ರವಿ ಬೆಳಗೆರೆ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ; ಏಪ್ರಿಲ್‌ 4ಕ್ಕೆ ನಡೆಯಲಿದೆ ಎಂದೂ ಮರೆಯದ ಹಾಡು ‘ಖಾಸ್ ಗೀತ್‌‘

  • ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆ ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ ‘ಖಾಸ್ ಗೀತ್‘ ಎಂದೂ ಮರೆಯದ ಹಾಡು ವಿಶೇಷ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 4ಕ್ಕೆ ನಡೆಯಲಿರುವ ಈ ಕಾರ್ಯಕ್ರಮದ ಕುರಿತ ಇನ್ನಷ್ಟು ವಿವರ ಇಲ್ಲಿದೆ.
Read the full story here

Fri, 28 Mar 202501:30 AM IST

ಕರ್ನಾಟಕ News Live: Karnataka Tiger Estimation: ವಾರ್ಷಿಕ ಗಣತಿ ವರದಿ ಬಿಡುಗಡೆ; ಕರ್ನಾಟಕ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಸಂಖ್ಯೆ ಸ್ಥಿರ, 393 ಇರುವ ಲೆಕ್ಕ

  • Karnataka Tiger Estimation: ಕರ್ನಾಟಕದ ಹುಲಿ ಸಂಖ್ಯೆಯಲ್ಲಿ ಭಾರೀ ಏರಿಕೆಯೇನೂ ಕಂಡುಬಂದಿಲ್ಲ.ಕುಸಿತವೇನೂ ಇಲ್ಲದೇ ಸ್ಥಿರತೆ ಇರುವುದು ವಾರ್ಷಿಕ ಗಣತಿ ವರದಿಯಲ್ಲಿ ಕಂಡು ಬಂದಿದೆ.
Read the full story here

Fri, 28 Mar 202501:05 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ ಮಾರ್ಚ್ 28: ಬೆಂಗಳೂರಲ್ಲಿ ಭಾಗಶಃ ಮೋಡ, ಮೈಸೂರು, ಕೊಡಗು, ಚಿಕ್ಕಮಗಳೂರಲ್ಲಿ ಮಳೆ ಸಾಧ್ಯತೆ

  • Karnataka Weather March 28: ಕರ್ನಾಟಕದ ವಿವಿಧೆಡೆ ಇಂದಿನಿಂದ ಏಪ್ರಿಲ್ 3ರ ತನಕ ಮಳೆಯಾಗುವ ಸಾಧ್ಯತೆ ಇದೆ. ಇಂದು ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಬಹುದು. ಅದೇ ರೀತಿ, ಮೈಸೂರು, ಕೊಡಗು, ಚಿಕ್ಕಮಗಳೂರಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಹೇಳಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter