Bharat Jodo Yatra 1 thousand kilometers milestone: 1000 ಕಿ.ಮೀ.ಮೈಲುಗಲ್ಲಿನ ಭಾರತ ಐಕ್ಯತ್ಯಾ ಯಾತ್ರೆ ಇವತ್ತು ಹೇಗಿತ್ತು: ಫೋಟೋಸ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಆರಂಭಿಸಿರುವ ಭಾರತ ಐಕ್ಯತಾ ಯಾತ್ರೆ 38ನೇ ದಿನಕ್ಕೆ ಕಾಲಿಟ್ಟಿದ್ದು, ಇವತ್ತು (ಅಕ್ಟೋಬರ್ 15, ಶನಿವಾರ) 1000 ಸಾವಿರ ಕಿಲೋ ಮೀಟರ್ ಗಳ ಮೈಲುಗಲ್ಲು ಸಾಧಿಸಿದೆ.
(1 / 8)
(1/8)ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಆರಂಭಿಸಿರುವ ಭಾರತ ಐಕ್ಯತಾ ಯಾತ್ರೆ 38ನೇ ದಿನಕ್ಕೆ ಕಾಲಿಟ್ಟಿದ್ದು, ಇವತ್ತು (ಅಕ್ಟೋಬರ್ 15, ಶನಿವಾರ) 1000 ಸಾವಿರ ಕಿಲೋ ಮೀಟರ್ ಗಳ ಮೈಲುಗಲ್ಲು ಸಾಧಿಸಿದೆ. ಇವತ್ತಿನ ಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು.
(2 / 8)
(2/8)ಇವತ್ತಿನ ಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು. ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು ಬಹುತೇಖ ಖಚಿತವಾಗಿದೆ.
(3 / 8)
(3/8)ಬಳ್ಳಾರಿಯ ಹಲಕುಂದಿ ಮಠದ ಮೈದಾನದಿಂದ ಇಂದು ಆರಂಭವಾಗಿದ್ದ ಭಾರತ ಐಕ್ಯತಾ ಯಾತ್ರೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಕೆಲವರು ಫೋಟೋ ಕ್ಲಿಕ್ಕಿಸಿಕೊಂಡರು.
(4 / 8)
(4/8)ರಾಹುಲ್ ಗಾಂಧಿ ಅವರೊಂದಿಗೆ ಹಲವರು ಫೋಟೋ ಕ್ಲಿಕ್ಕಿಸಿಕೊಂಡರು. ಕುಬ್ಜ ವ್ಯಕ್ತಿಯೊಬ್ಬರು ರಾಹುಲ್ ಅವರೊಂದಿಗೆ ಹೆಜ್ಜೆ ಹಾಕಿದರು.
(5 / 8)
(5/8)ಭಾರತ್ ಜೋಡೋ ಯಾತ್ರೆಯು 7 ಸೆಪ್ಟೆಂಬರ್ 2022 ರಂದು ಭಾರತೀಯ ಉಪಖಂಡದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಪ್ರಾರಂಭವಾದ ನಂತರ ಇವತ್ತು 1000 ಕಿ.ಮೀ ಗಳ ಮೈಲಿಗಲ್ಲನ್ನು ತಲುಪಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಜೊತೆಗೆ ಸಾಗಿದರು.
(6 / 8)
(6/8)ಇವತ್ತು ಕೂಡ ಭಾರತ ಐಕ್ಯತಾ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಕ್ಕಳ ಹೆಜ್ಜೆ ಹಾಕಿದರು. ಅವರೊಂದಿಗೆ ಫೋಟೋ ತೆಗಿಸಿಕೊಂಡು ಸಂತಸ ಪಟ್ಟರು. ಭಾರತ್ ಜೋಡೋ ಯಾತ್ರೆಯು ಆಂಧ್ರಪ್ರದೇಶವನ್ನು ಪ್ರವೇಶಿಸುವ ಮೊದಲು ಬಳ್ಳಾರಿ ಜಿಲ್ಲೆಯ ಹೊರವಲಯಕ್ಕೆ ಬಂದಾಗ 1000 ಕಿ.ಮೀ ಮೈಲುಗಲ್ಲು ತಲುಲಿದೆ.
(7 / 8)
(7/8)ರಾಜ್ಯದ ಮಾರ್ಗವಾಗಿ ಸಾಗುತ್ತಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಇತರ ಗ್ಯಾಲರಿಗಳು